Monday, June 8, 2026

namma dharma

ಯಾರ ಶಾಪದಿಂದಾಗಿ ಕೃಷ್ಣನ ಗೆಳೆಯ ಸುಧಾಮ ಬಡವನಾದ ಗೊತ್ತಾ..?

ಶ್ರೀಕೃಷ್ಣನಂಥ ದೇವನೇ ಸುಧಾಮನ ಗೆಳೆಯನಾಗಿರುವಾಗ ಸುಧಾಮ ಬಡವನಾಗಲು ಹೇಗೆ ಸಾಧ್ಯ ಅನ್ನೋ ಪ್ರಶ್ನೆ ಮೂಡೋದು ಸಹಜ. ಆದ್ರೆ ಶಾಪ ಸಿಕ್ಕ ಕಾರಣಕ್ಕೆ, ಸುಧಾಮ ಬಡವನಾಗಿದ್ದ. ಹಾಗಾದ್ರೆ ಯಾರ ಶಾಪದಿಂದ ಸುಧಾಮ ಬಡವನಾದ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ ಬನ್ನಿ.. ನವರಾತ್ರಿಯ ಮೂರನೇ ದಿನದ ಪ್ರಸಾದ ರೆಸಿಪಿ.. ಒಬ್ಬಳು ಬಡ ಬ್ರಾಹ್ಮಣ ವೃದ್ಧೆ ಇದ್ದಳು. ಆಕೆ ಬೆಳಿಗ್ಗೆಯಿಂದ...

ಬಾಲಗೋಪಾಲನನ್ನು ನೋಡಲು ಬಂದ ಶನಿ ಕಣ್ಣೀರು ಹಾಕಿದ್ದೇಕೆ..?

ವಿಷ್ಣುವಿನ ಅವತಾರವಾದ ಶ್ರೀಕೃಷ್ಣ ಜನ್ಮ ಪಡೆದಾಗ, ದೇವಾನು ದೇವತೆಗಳೆಲ್ಲ ಶ್ರೀಕೃಷ್ಣನನ್ನು ನೋಡಲು ದೇವಲೋಕದಿಂದ ಬರುತ್ತಾರೆ. ಆಗ ಆ ದೇವತೆಗಳಲ್ಲಿ ಶನಿದೇವ ಕೂಡ ಒಬ್ಬನಾಗಿರುತ್ತಾನೆ. ಈಗಾಗಲೇ ಎಲ್ಲರಿಗೂ ಗೊತ್ತಿರುವ ಪ್ರಕಾರ, ಶನಿದೇವ ಯಾರ ಹೆಗಲೇರಿ ಕೂರುತ್ತಾನೋ, ಅವನ ಜೀವನ ಕಷ್ಟದಲ್ಲಿರುವುದು ಖಚಿತ. ಯಾಕಂದ್ರೆ ಶನಿದೇವ, ಈ ಚರಾಚರಗಳ ಒಡೆಯನಾದ ಶಿವನನ್ನೇ ಬಿಡಲಿಲ್ಲ. ಇನ್ನು ಸಾಮಾನ್ಯರಿಗೆ ಬಿಡೋದುಂಟೇ..?...

ನಿಮ್ಮ ಸ್ಕಿನ್ ಸೂಪರ್ ಆಗಿರಬೇಕು ಅಂದ್ರೆ ಇದರ ಸೇವನೆ ಮಾಡಿ..

ಇಂದಿನ ಪೀಳಿಗೆಯ ಯುವಕ ಯುವತಿಯರು, ತಾವು ಮುದ್ದಾಗಿ ಕಾಣಬೇಕು ಅನ್ನೋ ಆಸೆ ಏನೋ ಹೊಂದಿರುತ್ತಾರೆ. ಆದ್ರೆ ಅದಕ್ಕೆ ಬೇಕಾದ ತಯಾರಿಯನ್ನ ಮಾತ್ರ ಮಾಡಿಕೊಳ್ಳಲ್ಲ. ಹುಡುಗರಾದ್ರೆ, ಫೇಸ್‌ ವಾಶ್ ಮಾಡಿ, ತಲೆ ಬಾಚಿಕೊಂಡ್ರೆ, ಹುಡುಗಿಯರು ಮೇಕಪ್ ಮಾಡಿಕೊಳ್ಳುತ್ತಾರೆ. ಆದ್ರೆ ನೀವು ಡೇಲಿ ಮೇಕಪ್ ಮಾಡಿಕೊಂಡ್ರೆ, ನಿಮ್ಮ ಮುಖದ ನ್ಯಾಚುರಲ್ ಬ್ಯೂಟಿ ಕಳೆದು ಹೋಗುತ್ತದೆ. ಆಮೇಲೆ ಮೇಕಪ್...

ಮೇಕಪ್ ಮಾಡಿಕೊಳ್ಳದೇ, ಚೆಂದಗಾಣಿಸಲು ಟಿಪ್ಸ್- ಭಾಗ 2

ಮೊದಲ ಭಾಗದಲ್ಲಿ ನಾವು ಮೇಕಪ್ ಇಲ್ಲದೇ, ಚೆಂದಗಾಣಿಸಲು ಇರುವ ಟಿಪ್ಸ್‌ನಲ್ಲಿ 4 ಟಿಪ್ಸ್‌ ಬಗ್ಗೆ ವಿವರಿಸಿದ್ದೇವು. ಈಗ ಅದರ ಮುಂದುವರಿದ ಭಾಗವಾಗಿ, ಇನ್ನೂ ಹೆಚ್ಚಿನ ಮಾಹಿತಿಯನ್ನ ತಿಳಿಯೋಣ ಬನ್ನಿ. 5. ಇದಕ್ಕೂ ಮುಂಚೆ ನಾವು ನೀರು ಕುಡಿಯುವ ಬಗ್ಗೆ, ಉತ್ತಮ ಆಹಾರ ಸೇವಿಸುವ ಬಗ್ಗೆ ವಿವರಣೆ ನೀಡಿದ್ದೆವು. ಇದರೊಂದಿಗೆ ಉತ್ತಮ ನಿದ್ದೆಯೂ ತುಂಬಾ ಮುಖ್ಯ. ಓರ್ವ...

ಮೇಕಪ್ ಮಾಡಿಕೊಳ್ಳದೇ, ಚೆಂದಗಾಣಿಸಲು ಟಿಪ್ಸ್- ಭಾಗ 1

ಇಂದಿನ ಕಾಲದಲ್ಲಿ ನ್ಯಾಚುರಲ್ ಬ್ಯೂಟಿ ಪಡಿಯೋದಕ್ಕೆ ಜನರಿಗೆ ಟೈಮ್ ಸಿಗೋದಿಲ್ಲಾ. ಬೆಳಿಗ್ಗೆ ಎದ್ದ ಹಾಗೆ, ಬೇಗ ಬೇಗ ರೆಡಿಯಾಗಿ ಆಫೀಸ್‌ಗೆ ಹೋಗೋದು. ನಂತರ ಕೆಲಸ ಮುಗಿಸಿ, ಲೇಟಾಗಿ ಮನೆಗೆ ಬಂದ್ರೆ, ಸುಸ್ತಾಗಿರತ್ತೆ. ಹಾಗಾಗಿ ತಮ್ಮ ಅಂದದ ಬಗ್ಗೆ ಜನ ಯೋಚಿಸೋದು ಕಡಿಮೆ. ಹಾಗಾಗಿ ಹೆಣ್ಣು ಮಕ್ಕಳು ಚೆಂದ ಕಾಣಲು ಮೇಕಪ್‌ ಮಾಡಿಕೊಂಡು ಹೊರಟುಬಿಡುತ್ತಾರೆ. ಇದು...

ನವರಾತ್ರಿಯ ಮೂರನೇ ದಿನದ ಪ್ರಸಾದ ರೆಸಿಪಿ..

ನವರಾತ್ರಿಯ ಮೂರನೇಯ ದಿನ ಚಂದ್ರಘಂಟಾಳನ್ನು ಪೂಜಿಸಲಾಗುತ್ತದೆ. ಈ ದೇವಿಗೆ ಹಾಲಿನ ನೈವೇದ್ಯ ಮಾಡುವುದು ಉತ್ತಮ. ಹಾಗಾಗಿ ಹಾಲಿನ ಪಾಯಸದ ರೆಸಿಪಿಯನ್ನ ಹೇಳಲಿದ್ದೇವೆ. ನವರಾತ್ರಿಯ ಎರಡನೇಯ ದಿನದ ಪ್ರಸಾದ ರೆಸಿಪಿ.. ಒಂದು ಲೀಟರ್ ದನದ ಹಾಲನ್ನು ಬಾಣಲೆಗೆ ಹಾಕಿ, ಕಾಯಿಸಿ. ಹಾಲು ಉಕ್ಕಿ ಬಂದ ಮೇಲೂ ಕೂಡ ನೀವು, ಅದನ್ನು 10 ನಿಮಿಷ ಚೆನ್ನಾಗಿ ಕುದಿಸಬೇಕು. ಹೀಗೆ ಹಾಲು...

ಈ 3 ಗುಣಗಳಿಂದಲೇ ಕೆಲವರು ಯಶಸ್ವಿಯಾಗದೇ ಇರೋದು..

ನೀವು ಯಾವುದಾದರೂ ಉದ್ಯಮದಲ್ಲಿ ಸಫಲತೆ ಸಿಗದವರನ್ನು, ಯಾವುದಾದರೂ ಕೆಲಸದಲ್ಲಿ ಯಶಸ್ಸು ಸಾಧಿಸದೇ, ಅರ್ಧಕ್ಕೆ ಕೆಲಸ ಬಿಟ್ಟವರನ್ನು ಒಮ್ಮೆ ಮಾತನಾಡಿಸಿ, ಅವರ ಬಳಿ, ಅವರ ಸೋಲಿಗೆ ಕಾರಣವೇನು ಎಂದು ಕೇಳಿ. ಆಗ ಅವರು ನನ್ನ ಕುಟುಂಬದಲ್ಲಿ ಯಾರಿಗೂ ಉದ್ಯಮದ ಬಗ್ಗೆ ಗೊತ್ತಿರಲಿಲ್ಲ. ನನ್ನ ಬಳಿ ಕೆಲಸ ಮಾಡುತ್ತಿದ್ದವರು, ಅರ್ಧಕ್ಕೆ ಕೆಲಸಬಿಟ್ಟು ಹೋದರು. ಇತ್ಯಾದಿ ಕಾರಣಗಳನ್ನು ಹೇಳಿ,...

ನವರಾತ್ರಿಯ ಎರಡನೇಯ ದಿನದ ಪ್ರಸಾದ ರೆಸಿಪಿ..

ನವರಾತ್ರಿಯ ಸಮಯದಲ್ಲಿ ನವದುರ್ಗೆಯರನ್ನು ಪೂಜಿಸಲಾಗುತ್ತದೆ. ನವರಾತ್ರಿಯ ಎರಡನೇಯ ದಿನ ಬ್ರಹ್ಮಚಾರಿಣಿಯ ಪೂಜೆ ಮಾಡಲಾಗುತ್ತದೆ. ಈ ದೇವಿಗೆ ಸಕ್ಕರೆ ಅರ್ಪಿಸಬೇಕು. ಸಕ್ಕರೆಯನ್ನು ಬಳಸಿ ಯಾವುದೇ ಪ್ರಸಾದವನ್ನು ತಯಾರಿಸಬಹುದು. ಹಾಗಾಗಿ ನಾವಿಂದು ಸಜ್ಜಿಗೆ ಶೀರಾ ರೆಸಿಪಿ ತಿಳಿಸಿಕೊಡಲಿದ್ದೇವೆ. ನವರಾತ್ರಿಯಲ್ಲಿ ಮರೆತೂ ಕೂಡ ಈ ತಪ್ಪುಗಳನ್ನು ಮಾಡಬೇಡಿ.. ಅರ್ಧ ಕಪ್ ರವಾ, ¾ ಕಪ್ ಸಕ್ಕರೆ, ಚಿಟಿಕೆ ಏಲಕ್ಕಿ ಪುಡಿ, 4...

ಬುದ್ಧಿವಂತರಿಗಿರುವ ಮೂರು ಲಕ್ಷಣಗಳಿವು..

ಅಳಿಲನ್ನು ನೋಡಿ, ಪರ್ವತ ನಗುತ್ತಿತ್ತಂತೆ. ಆಗ ಅಳಿಲು ನಿನ್ನ ನಗುವಿಗೆ ಕಾರಣವೇನು ಎಂದು ಕೇಳಿತು. ಆಗ ಪರ್ವತ ನೀನು ನನ್ನಷ್ಟು ದೊಡ್ಡ ಆಕಾರದವನಲ್ಲವಲ್ಲ ಎಂದಿತು. ಅದಕ್ಕೆ ಉತ್ತರಿಸಿದ ನವಿಲು, ನಾನು ಆಕಾರದಲ್ಲಿ ನಿನಗಿಂತ ಚಿಕ್ಕವನಿರಬಹುದು. ಆದ್ರೆ ನೀನು ನನ್ನಂತೆ, ಗಟ್ಟಿಯಾಗಿರುವ ಒಣ ಹಣ್ಣನ್ನು ಕತ್ತರಿಸಲಾಗುವುದಿಲ್ಲ ಎಂದಿತಂತೆ. ಅದರಂತೆ ಒಬ್ಬೊಬ್ಬರಿಗೆ ಒಂದೊಂದು ಅರ್ಹತೆ ಇರುತ್ತದೆ. ಹಾಗಾಗೇ...

ನವರಾತ್ರಿಯಲ್ಲಿ ಮರೆತೂ ಕೂಡ ಈ ತಪ್ಪುಗಳನ್ನು ಮಾಡಬೇಡಿ

ನವರಾತ್ರಿ ಸಮೀಪಿಸುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಮಹಾಲಯ ಅಮವಾಸ್ಯೆ ಮುಗಿದು, ನವರಾತ್ರಿ ಶುರುವಾಗುತ್ತದೆ. ಈ ದಿನ ಹಿಂದೂ ಧರ್ಮದಲ್ಲಿ ಕೆಲವು ನಿಯಮಗಳನ್ನು ಪಾಲಿಸಬೇಕು ಅನ್ನೋ ಪದ್ಧತಿ ಇದೆ. ಹಾಗಾಗಿ ಇಂದು ನಾವು ನವರಾತ್ರಿಯಲ್ಲಿ ಯಾವ ನಿಯಮವನ್ನು ಪಾಲಿಸಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ. ಈ 5 ಕೆಲಸಗಳನ್ನು ಮಾಡುವುದರಿಂದ ನಿಮ್ಮ ಆಯಸ್ಸು ಕಡಿಮೆಯಾಗುತ್ತದೆ.. ನವರಾತ್ರಿಯಲ್ಲಿ ಉಗುರು ಕತ್ತರಿಸಬಾರದು, ಕೂದಲು...
- Advertisement -spot_img

Latest News

Bengaluru News: ಹೂಡಿಕೆ ಮಾಡುವುದಾಗಿ ಸುಳ್ಳು ಹೇಳಿ ಮ್ಯಾಟ್ರಿಮೋನಿಯಲ್ಲಿ 35 ಲಕ್ಷ ದೋಚಿದ ಯುವತಿ

Bengaluru News: ಮದುವೆಯಾಗದ ಯುವಕ-ಯುವತಿಯರಿಗಾಗಿ ಇರುವ ವೆಬ್‌ಸೈಟ್‌ಗಳೇ ಮ್ಯಾಟ್ರಿಮೋನಿ ವೆಬ್‌ಸೈಟ್‌ಗಳು. ಚೆಂದದ, ಸುಶಿಕ್ಷಿತ ಹೆಣ್ಣಿಗಾಗಿ ಗಂಡು ಮಕ್ಕಳು ಹುಡುಕಿದರೆ, ಉತ್ತಮ ಸಂಬಳವಿರುವ, ನೋಡಲು ಆಕರ್ಷಕವಾಗಿರುವ, ಅನುಕೂಲಕರವಾಗಿರುವ...
- Advertisement -spot_img