Wednesday, April 2, 2025

namma dharma

ಆರೋಗ್ಯಕರ, ಗಟ್ಟಿಮುಟ್ಟಾದ ಕೂದಲಿಗಾಗಿ ಬಳಸಿ ಹೋಮ್ ಮೇಡ್ ಹೇರ್ ಗ್ರೋತ್ ಟೋನರ್..

ಆರೋಗ್ಯಕರ, ಗಟ್ಟಿಮುಟ್ಟಾದ ಕೂದಲು ಯಾರಿಗೆ ತಾನೇ ಬೇಡ ಹೇಳಿ. ಇಂದಿನ ಯುವ ಪೀಳಿಗೆಯಲ್ಲಿ ಹಲವರು ಒದ್ದಾಡುವುದೇ, ತಮ್ಮ ಕೂದಲಿಗಾಗಿ. ಸಿಕ್ಕಾಪಟ್ಟೆ ಕೂದಲು ಉದುರುತ್ತಿದೆ. ತುಂಬಾ ಡ್ಯಾಂಡ್ರಫ್ ಆಗಿದೆ. ಬಿಳಿ ಕೂದಲಾಗುತ್ತಿದೆ. ಹೀಗೆ ಕೂದಲ ಬಗ್ಗೆ ಹಲವಾರು ಕಂಪ್ಲೇಂಟ್ಸ್ ಇರತ್ತೆ. ಹಾಗಾಗಿ ಇಂದು ನಾವು ಮನೆಯಲ್ಲೇ ಹೇಗೆ ಹೇರ್ ಗ್ರೋತ್ ಟೋನರ್ ರೆಡಿ ಮಾಡೋದು, ಅನ್ನೋ...

ಗೋವಿಗೆ ಪಾರ್ವತಿ ದೇವಿ ಶಾಪ ನೀಡಲು ಕಾರಣವೇನು..? ಏನೆಂದು ಶಾಪ ನೀಡಿದ್ದಳು..?

ನಾವು ಹಿಂದೂ ಧರ್ಮಗ್ರಂಥದಲ್ಲಿ ಬರುವ, ಪುರಾಣದಲ್ಲಿ ಬರುವ ಹಲವು ಕಥೆಗಳ ಬಗ್ಗೆ ಕೇಳಿದ್ದೇವೆ, ಓದಿದ್ದೇವೆ. ಆದ್ರೆ ಅದರಲ್ಲಿಯೂ ಹಲವು ವಿಷಯಗಳ ಬಗ್ಗೆ ಕೆಲವರಿಗೆ ಗೊತ್ತಿಲ್ಲ. ಹಾಗೆ ಗೊತ್ತಿಲ್ಲದ ವಿಷಯಗಳಲ್ಲಿ ಪಾರ್ವತಿ ದೇವಿ, ಆಕಳಿಗೆ ಶಾಪ ನೀಡಿದ ಕಥೆಯ ಬಗ್ಗೆ ಹಲವರಿಗೆ ಗೊತ್ತಿಲ್ಲ. ಹಾಗಾಗಿ ನಾವಿಂದು ಪಾರ್ವತಿ ದೇವಿ, ಆಕಳಿಗೆ ಶಾಪ ನೀಡಿದ್ದರ ಬಗ್ಗೆ ಪುರಾಣ...

ಭಾರತದಲ್ಲಿರುವ 10 ಶಿವನ ಬೃಹತ್ ಮೂರ್ತಿಗಳಿವು..

ನೇಪಾಳ ಬಿಟ್ಟರೆ, ನಂತರ ಹಿಂದೂ ದೇಶ ಅನ್ನಿಸಿಕೊಂಡಿರುವುದು ನಮ್ಮ ಭಾರತ. ಭಾರತದಲ್ಲಿ ಹಿಂದೂ ಧರ್ಮಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದ್ದು, ಇಲ್ಲಿ ಹಿಂದೂ ದೇವರಿಗೆ ಸಂಬಂಧಿಸಿದಂತೆ ಹಲವು ದೇವಸ್ಥಾನಗಳಿದೆ. ಅಂತೆಯೇ ಹಿಂದೂ ದೇವರ ದೊಡ್ಡ ದೊಡ್ಡ ಮೂರ್ತಿಗಳಿದೆ. ಅದರಲ್ಲಿ ಹೆಚ್ಚು ಶಿವನ ಮೂರ್ತಿಗಳೇ ಇವೆ. ಹಾಗಾದ್ರೆ ಭಾರದಲ್ಲಿರುವ ದೊಡ್ಡ ಶಿವನ ಮೂರ್ತಿಗಳ ಬಗ್ಗೆ ಮಾಹಿತಿ ತಿಳಿಯೋಣ...

ಎಗ್ ಇಲ್ಲದೇ ರೆಡಿ ಮಾಡಬಹುದು ಆಮ್ಲೇಟ್: ಇಲ್ಲಿದೆ ನೋಡಿ ವೆಜ್ ಆಮ್ಲೇಟ್ ರೆಸಿಪಿ..

ಆಮ್ಲೇಟ್ ಅಂದದ ತಕ್ಷಣ ಎಲ್ಲರಿಗೂ ನೆನಪಾಗೋದು ಮೊಟ್ಟೆ. ಯಾಕಂದ್ರೆ, ಮೊಟ್ಟೆ ಇಲ್ಲದೇ ಆಮ್ಲೇಟ್ ಮಾಡೋಕ್ಕೆ ಆಗಲ್ಲ ಅನ್ನೋದು ಕೆಲವರ ಅಂಬೋಣ. ಆದ್ರೆ ನಾವಿವತ್ತು ಎಗ್ ಹಾಕದೇ ಆಮ್ಲೇಟ್ ಮಾಡೋದು ಹೇಗೆ ಅನ್ನೋ ಬಗ್ಗೆ ಹೇಳಲಿದ್ದೇವೆ. ಹಾಗಾದ್ರೆ ವೆಜ್ ಆಮ್ಲೇಟ್ ಮಾಡಲು ಬೇಕಾಗುವ ಸಾಮಗ್ರಿಗಳೇನು..? ಇದನ್ನ ಮಾಡೋದು ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಒಂದು ಕಪ್...

Summer Special: ಕೇಸರ್, ಕಸ್ಟರ್ಡ್ ಫ್ರೂಟ್ಸ್ ಸಲಾಡ್ ರೆಸಿಪಿ..

ನಾವು ಸಮ್ಮರ್ ಸ್ಪೇಶಲ್ನಲ್ಲಿ ಹಲವು ತರಹದ ರೆಸಿಪಿಯನ್ನ ನಿಮಗೆ ಹೇಳಿದ್ದೇವೆ. ಇಂದು ಕೇಸರ್, ಕಸ್ಟರ್ಡ್ ಫ್ರೂಟ್ಸ್ ಸಲಾಡ್ ಮಾಡೋದು ಹೇಗೆ ಅನ್ನೋ ಬಗ್ಗೆ ಹೇಳಲಿದ್ದೇವೆ. ಹಾಗಾದ್ರೆ ಕೇಸರ್, ಕಸ್ಟರ್ಡ್ ಫ್ರೂಟ್ಸ್ ಸಲಾಡ್‌ ಮಾಡೋದು ಹೇಗೆ..? ಅದಕ್ಕೆ ಏನೇನು ಸಾಮಗ್ರಿ ಬೇಕಾಗುತ್ತದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. 5ರಿಂದ 6 ದಳ ಕೇಸರಿ, ಎರಡು ಸ್ಪೂನ್ ಕಸ್ಟರ್ಡ್...

ಕ್ರಿಸ್ಪಿ ಗೋಬಿ ಪಕೋಡಾ ರೆಸಿಪಿ..

ಗೋಬಿ ಮಂಚೂರಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲಾ ಹೇಳಿ..? ಎಲ್ಲರೂ ಇಷ್ಟಪಟ್ಟು ತಿನ್ನುವ ತಿಂಡಿ ಅಂದ್ರೆ ಗೋಬಿ.. ಆದ್ರೂ ಕೆಲವರಿಗೆ ಗೋಬಿಯೊಟ್ಟಿಗೆ ಬರುವ ಗ್ರೇವಿ ಅಂದ್ರೆ ಇಷ್ಟವಾಗುವುದಿಲ್ಲ. ಅಂಥವರಿಗಾಗಿ ನಾವಿವತ್ತು ಕ್ರಿಸ್ಪಿ ಗೋಬಿ ಪಕೋಡಾ ರೆಸಿಪಿ ತಂದಿದ್ದೇವೆ. ಈ ಟೇಸ್ಟಿ ಪಕೋಡಾ ರೆಸಿಪಿ ಮಾಡೋಕ್ಕೆ ಏನೇನ್ ಸಾಮಗ್ರಿ ಬೇಕು..? ಅದನ್ನ ಹೇಗೆ ತಯಾರಿಸಬೇಕು ಅನ್ನೋ...

ಕೇರಳ ಸ್ಟೈಲ್ ತೆಂಗಿನಕಾಯಿ ಚಿತ್ರಾನ್ನ ರೆಸಿಪಿ..

ನೀವು ನಾರ್ಮಲ್ ಚಿತ್ರಾನ್ನನಾ ಸುಮಾರು ಸಲ ತಿಂದಿರ್ತೀರಿ. ಆದ್ರೆ ಕೇರಳ ಸ್ಟೈಲ್ ತೆಂಗಿನಕಾಯಿ ಚಿತ್ರಾನ್ನನಾ ಕೆಲವೇ ಕೆಲವರು ತಿಂದಿರ್ತಾರೆ. ಹಾಗಾಗಿ ಇಂದು ನಾವು ಕೇರಳ ಸ್ಟೈಲ್ ಚಿತ್ರಾನ್ನ ರೆಸಿಪಿಯನ್ನ ತಿಳಿಸಲಿದ್ದೇವೆ. ಹಾಗಾದ್ರೆ ತೆಂಗಿನಕಾಯಿ ಚಿತ್ರಾನ್ನ ಮಾಡೋಕ್ಕೆ ಏನೇನು ಸಾಮಗ್ರಿ ಬೇಕು..? ಇದನ್ನ ಮಾಡೋದು ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಒಂದು ದೊಡ್ಡ ಕಪ್ ತೆಂಗಿನ...

Summer Special: ನಾಲ್ಕು ರೀತಿಯ ಮಿಲ್ಕ್ ಶೇಕ್ ರೆಸಿಪಿ..

ಇಂದು ನಾವು ಸಮ್ಮರ್‌ ಸ್ಪೇಶಲ್‌ನಲ್ಲಿ ನಾಲ್ಕು ರೀತಿಯ ಮಿಲ್ಕ್ ಶೇಕ್ ರೆಸಿಪಿಯನ್ನ ತಯಾರಿಸೋದು ಹೇಗೆ ಅನ್ನೋ ಬಗ್ಗೆ ತಿಳಿಯೋಣ. ಪಿಸ್ತಾ ಮಿಲ್ಕ್ ಶೇಕ್, ಬಾದಾಮ್ ಮಿಲ್ಕ್ ಶೇಕ್, ಟೂಟಿ ಫ್ರೂಟಿ ಮಿಲ್ಕ್ ಶೇಕ್, ರೋಸ್ ಮಿಲ್ಕ್ ಶೇಕ್ ಮಾಡೋದು ಹೇಗೆ..? ಅದಕ್ಕೆ ಬೇಕಾಗಿರುವ ಸಾಮಗ್ರಿಗಳೇನು..? ಅಂತಾ ನೋಡೋಣ ಬನ್ನಿ.. ಪಿಸ್ತಾ ಮಿಲ್ಕ್ ಶೇಕ್: ಅರ್ಧ ಕಪ್...

Summer Special: ಬೇಸಿಗೆಯಲ್ಲಿ ಕೂದಲನ್ನು ಈ ರೀತಿಯಾಗಿ ಕಾಪಾಡಿಕೊಳ್ಳಿ..

ಬೇಸಿಗೆ ಗಾಲ ಶುರುವಾಗಿದೆ. ನಾವು ನಮ್ಮ ದೇಹದ ತಂಪನ್ನು ಕಾಪಾಡಿಕೊಳ್ಳುವುದರ ಜೊತೆಗೆ, ನಮ್ಮ ಸೌಂದರ್ಯವನ್ನ ಕೂಡ ಕಾಪಾಡಿಕೊಳ್ಳಬೇಕಾಗಿದೆ. ಅದರಲ್ಲೂ ಈ ಸಮಯದಲ್ಲಿ ಕೂದಲ ಆರೋಗ್ಯವನ್ನ ಕಾಪಾಡಿಕೊಳ್ಳುವುದು ತುಂಬಾ ಮುಖ್ಯ.  ಹಾಗಾಗಿ ಇಂದು ನಾವು ಕೂದಲ ಸೌಂದರ್ಯ ಇಮ್ಮಡಿಗೊಳಿಸುವುದಕ್ಕೆ, ಕೂದಲು ಉದುರದಂತೆ ಕಾಪಾಡಿಕೊಳ್ಳಲು, ಹಲವು ಟಿಪ್ಸ್‌ಗಳನ್ನು ನಿಮ್ಮ ಮುಂದೆ ತಂದಿದ್ದೇವೆ. ಬನ್ನಿ ಆ ಬಗ್ಗೆ ಇನ್ನೂ...

Summer Special: ಆರೋಗ್ಯಕರ ಮತ್ತು ರುಚಿಕರ ರಾಗಿ ಮಿಲ್ಕ್ ಶೇಕ್ ರೆಸಿಪಿ

ಸದ್ಯ ಬೇಸಿಗೆಗಾಲ ಆರಂಭವಾಗಿದೆ. ಈ ವೇಳೆ ನಾವು ದೇಹಕ್ಕೆ ತಂಪು ನೀಡುವ ಪಾನೀಯವನ್ನ ಕುಡಿಯಬೇಕು. ಹಾಗಾಗಿ ಇಂದು ನಾವು ದೇಹಕ್ಕೆ ತಂಪು ನೀಡುವ ರಾಗಿ ಮಿಲ್ಕ್ ಶೇಕ್ ರೆಸಿಪಿಯನ್ನ ತಿಳಿಸಿಕೊಡಲಿದ್ದೇವೆ. ಇದು ಬರೀ ಆರೋಗ್ಯಕ್ಕಷ್ಟೇ ಒಳ್ಳೆಯದಷ್ಟೇ ಅಲ್ಲದೇ, ರುಚಿಕರವೂ ಆಗಿದೆ. ಹಾಗಾದ್ರೆ ರಾಗಿ ಮಿಲ್ಕ್ ಶೇಕ್ ಮಾಡಲು ಬೇಕಾಗುವ ಸಾಮಗ್ರಿಗಳೇನು..? ಇದನ್ನ ಮಾಡೋದು ಹೇಗೆ...
- Advertisement -spot_img

Latest News

Political News: ರಾಜ್ಯದಲ್ಲಿ ಡಿಸೇಲ್ ದರ ಏರಿಕೆ: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಿಜಯೇಂದ್ರ ಅಸಮಾಧಾನ

Political News: ರಾಜ್ಯದಲ್ಲಿ ಡಿಸೇಲ್ ದರ ಏರಿಸಿದ್ದು, ತಕ್ಷಣದಿಂದಲೇ ದರ ಜಾರಿಗೆ ಬರಲಿದೆ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ನಿನ್ನೆ ಹಾಲಾಯ್ತು, ಇದೀಗ ಡಿಸೇಲ್, ಕೆಲ...
- Advertisement -spot_img