https://youtu.be/5Sro6E_iGz4
ನಟಿ ಲಾಸ್ಯಾ ನಾಗರಾಜ್ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ತಾನು ಸಿನಿಮಾ ಇಂಡಸ್ಟ್ರಿಗೆ ಬಂದಿದ್ದು ಹೇಗೆ..? ಬರೀ ನೃತ್ಯಗಾರ್ತಿಯಾಗಿದ್ದ ಲಾಸ್ಯಾ ನಟನೆ ಕಲಿತಿದ್ದು ಹೇಗೆ..? ನ್ಯೂಸ್ ಆ್ಯಂಕರ್ ಆಗ್ಬೇಕಿದ್ದ ಲಾಸ್ಯಾಗೆ ನಟನೆ ಸೆಳೆದಿದ್ದು ಹೇಗೆ..? ಈ ಎಲ್ಲಾ ವಿಷಯದ ಬಗ್ಗೆ ಲಾಸ್ಯಾ ಮಾತನಾಡಿದ್ದಾರೆ.
ಲಾಸ್ಯಾ ನಾಗರಾಜ್ ಓದಿದ್ದು ಜರ್ನಲಿಸಂ. ಅವರಿಗೆ ನ್ಯೂಸ್ ಆ್ಯಂಕರ್ ಆಗ್ಬೇಕು ಅನ್ನೋ...
https://youtu.be/eycRA2inoCI
ಸೋಶಿಯಲ್ ಮೀಡಿಯಾದಲ್ಲಿ ಕನ್ನಡ ಹಾಡುಗಳಿಗೆ, ಡೈಲಾಗ್ಸ್ಗಳಿಗೆ ರೀಲ್ಸ್ ಮಾಡಿ, ಸಖತ್ ಫೇಮಸ್ ಆಗಿರುವ ಅಲ್ಲು ರಘು ಮತ್ತು ಸುಶ್ಮಿತಾ ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದು, ತಾವು ಮಾಡುವ ರೀಲ್ಸ್ ಬಗ್ಗೆ ಮಾತನಾಡಿದ್ದಾರೆ.
ಅಲ್ಲು ರಘು ಹೇಳೋದೇನಂದ್ರೆ, ನಾವು ನಮ್ಮ ಕನ್ನಡ ಭಾಷೆಯ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕು. ನಿಮಗೆ ಇಷ್ಟವಾದ್ರೆ ನೀವು ಸಪೋರ್ಟ್ ಮಾಡಿ, ಇಷ್ಟವಾಗದಿದ್ದಲ್ಲಿ ಸುಮ್ಮನಿದ್ದು ಬಿಡಿ....
https://youtu.be/V3cD2tjW6k0
ಇಂದಿನ ಕಾಲದಲ್ಲಿ ವಿದ್ಯಾಭ್ಯಾಸದಲ್ಲಿ, ಕೆಲಸ ಕಾರ್ಯಗಳಲ್ಲಿ, ಹಲವು ಕ್ಷೇತ್ರಗಳಲ್ಲಿ ಹೆಣ್ಣೇ ಮುಂದಿದ್ದಾಳೆ. ಎಷ್ಟೋ ಜನ ಹೆಣ್ಣು ಮಕ್ಕಳು ಪತಿಯ ಸಹಾಯವಿಲ್ಲದೇ, ಮನೆ ನಿರ್ವಹಿಸುವಷ್ಟು ಶಕ್ತಿವಂತರಾಗಿದ್ದಾರೆ. ಆರ್ಥಿಕವಾಗಿ ಬಲಶಾಲಿಗಳಾಗಿದ್ದಾರೆ. ಪ್ರೀತಿ, ವಾತ್ಸಲ್ಯ, ಮಮಕಾರದಲ್ಲಿ ಮುಂದಿರುವ ಹೆಣ್ಣು ಪುರುಷರಿಗಿಂತ 4 ವಿಷಯದಲ್ಲಿ ಯಾವಾಗಲೂ ಮುಂದು ಅನ್ನುತ್ತಾರೆ ಚಾಣಕ್ಯರು. ಹಾಗಾದರೆ ಆ 4 ವಿಷಯವಾದ್ರೂ ಏನು ಅಂತಾ ತಿಳಿಯೋಣ...
ನಿನ್ನೆ ಬೆಂಗಳೂರಿಗೆ ಆಗಮಿಸಿ, ಸಂಜೆ ಮೈಸೂರಿಗೆ ಆಗಮಿಸಿದ ಪ್ರಧಾನಿ ಮೋದಿ, ಚಾಮುಂಡಿ ದೇವಿಯ ದರ್ಶನ ಮಾಡಿದರು. ನಂತರ ಇಂದು ಬೆಳಿಗ್ಗೆ ಮೈಸೂರು ಅರಮನೆ ಆವರಣದಲ್ಲಿ ಯೋಗ ಮಾಡಿ, ನಂತರ ಅರಮನೆಗೆ ಹೋಗಿ, ಮೈಸೂರು ಮಹಾರಾಜ ಯದುವೀರ್ ಒಡೆಯರ್ ಮನೆಗೆ ಆಗಮಿಸಿ, ಆತಿಥ್ಯ ಸ್ವೀಕರಿಸಿದರು. ದಕ್ಷಿಣ ಭಾರತದ ಪ್ರಸಿದ್ಧ ಖಾದ್ಯಗಳಾದ, ಇಡ್ಲಿ, ದೋಸೆ, ಪೊಂಗಲ್, ಮದ್ದೂರು...
https://youtu.be/NtvxV9Mt_6M
ದೇಶದ ಹಲವೆಡೆ ಧಾರಾಕಾರ ಮಳೆ ಸುರಿಯುತ್ತಿದ್ದು, ಹಲವರ ಸ್ಥಿತಿ ಅಸ್ತವ್ಯಸ್ತವಾಗಿದೆ. ಮನೆಗೆ ನೀರು ನುಗ್ಗುವುದು, ಕೊಚ್ಚಿಹೋಗುವುದು, ಆಸ್ತಿಪಾಸ್ತಿಗೆ ಹಾನಿ, ಹೀಗೆ ಇತ್ಯಾದಿ ಸುದ್ದಿ ಪದೇ ಪದೇ ನಮ್ಮ ಕಿವಿಗೆ ಬೀಳುತ್ತಿದೆ. ಅದೇ ರೀತಿ ಗುವಾಹಟಿಯಲ್ಲೂ ಕೂಡ ಮಳೆರಾಯನ ಆರ್ಭಟ ಜೋರಾಗಿದ್ದು, ಪ್ರವಾಹ ಬಂದಿದೆ. ಈ ಪ್ರವಾಹದಿಂದ ತಪ್ಪಿಸಿಕೊಳ್ಳಲು ತಂದೆಯೋರ್ವ ತನ್ನ ಮಗುವನ್ನು ಬುಟ್ಟಿಯಲ್ಲಿ ಹೊತ್ತು...
https://youtu.be/NtvxV9Mt_6M
ಒಂದು ಹೆಣ್ಣಿನ ಮದುವೆ ಆಗಬೇಕು ಅಂದ್ರೆ, ಅವಳ ಅಪ್ಪ ಅಮ್ಮ ಅದೆಷ್ಠು ಕಷ್ಟ ಪಟ್ಟಿರ್ತಾರೆ ಅನ್ನೋದು ಅನುಭವಿಸಿದವರಿಗೆ ಗೊತ್ತು. ಹಾಗಂತ ಗಂಡು ಮಕ್ಕಳ ಅಪ್ಪ ಅಮ್ಮ ಅವರ ಮದುವೆಗೆ ಕಷ್ಟ ಪಡುವುದಿಲ್ಲ ಎಂದಲ್ಲ. ಆದ್ರೆ ಹೆಣ್ಣು ಮಕ್ಕಳ ತಂದೆ ತಾಯಿಗೆ ಅದಕ್ಕಿಂತಲೂ ಹೆಚ್ಚು ಕಷ್ಟವಿರುತ್ತದೆ. ಹಾಗೆ ಕಷ್ಟ ಪಟ್ಟು ಮದುವೆ ಮಾಡಿಕೊಟ್ಟಾಗ, ಆಕೆ ಗಂಡನ...
https://youtu.be/yPPh1SB2aQM
ಅಲ್ಲು ರಘು ಮತ್ತು ಸುಶ್ಮಿತಾ ತಾವು ಡಬ್‌ಸ್ಮ್ಯಾಶ್ ಸ್ಟಾರ್ ಆಗಿದ್ದು ಹೇಗೆ ಅನ್ನೋ ಬಗ್ಗೆ ಈಗಾಗಲೇ ಮಾತನಾಡಿದ್ದಾರೆ. ಇಂದು ಅವರಿಗೆ ಧ್ರುವ ಸರ್ಜಾ ಪರಿಚಯವಾಗಿದ್ದು ಹೇಗೆ..? ಬೆಂಗಳೂರಲ್ಲಿ ರಘುಗೆ ಸಪೋರ್ಟ್ ಮಾಡಿದ್ದು ಯಾರು, ಇತ್ಯಾದಿ ವಿಷಯಗಳ ಬಗ್ಗೆ ಈ ಜೋಡಿ ಮಾತನಾಡಿದೆ.
ಬೆಂಗಳೂರಲ್ಲಿ ರಘುಗೆ ಯಾರೂ ಪರಿಚಯವಿಲ್ಲದ ಕಾರಣ, ಸುಶ್ಮಿತಾ ಮತ್ತು ಅವರ ತಂದೆ ತಾಯಿನೇ...
https://youtu.be/RPtke0tAn40
ಜೂನಿಯರ್ ರಾಕಿ ಭಾಯ್ ಅನ್ಮೋಲ್ ವಿಜಯ್ ಭಟ್ಕಳ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ಕನ್ನಡದ ಸ್ಟಾರ್ಸ್ ಬಗ್ಗೆ ಮಾತನಾಡಿದ್ದಾರೆ. ಯಶ್, ಶಿವಣ್ಣ, ದಚ್ಚು, ಉಪ್ಪಿ ಸೇರಿ ಇನ್ನೂ ಹಲವರಿಗೆ ಒಂದೊಂದು ಕ್ವಾಲಿಟಿ ಕದಿತೀನಿ ಅಂತಾ ಹೇಳಿರುವ ಅನ್ಮೋಲ್‌ಗೆ ಈ ನಟರ ಯಾವ ಕ್ವಾಲಿಟಿ ಇಷ್ಟ ಅಂತಾ ತಿಳಿಯೋಣ ಬನ್ನಿ..
ಯಶ್: ಯಶ್ ಅವರ ವಾಕಿಂಗ್ ಸ್ಟೈಲ್...
https://youtu.be/gqkw96tB_n0
ಸಾಮಾಜಿಕ ಜಾಲತಾಣದಲ್ಲಿ ವೀಡಿಯೋಗಳನ್ನ ಮಾಡಿ ಫೇಮಸ್ ಆಗಿದ್ದ ಅಲ್ಲು ರಘು ಮತ್ತು ಸುಶ್ಮಿತಾ ಕರ್ನಾಟಕ ಟಿವಿಯೊಂದಿಗೆ ಮಾತನಾಡಿ, ತಾವು ಟಿಕ್‌ಟಾಕ್ ಸ್ಟಾರ್ ಆಗಿದ್ದು ಹೇಗೆ ಅನ್ನೋ ಬಗ್ಗೆ ಹೇಳಿದ್ದಾರೆ. ಇವರ ಕಥೆ ಎಷ್ಟು ಇಂಟರೆಸ್ಟಿಂಗ್ ಆಗಿದೆ ಅಂದ್ರೆ ಇವರ ಬಳಿ ಸ್ಮಾರ್ಟ್ ಫೋನ್ ಇಲ್ಲದಿರುವ ಸಮಯದಲ್ಲೂ ಇವರು ವೀಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್...
https://youtu.be/FDwnV3OT0aE
ಹಲವರು ನೀರು ಕುಡಿಯುವಾಗ ಅರ್ಜೆಂಟ್‌ಲ್ಲಿ ನಿಂತು, ಗಟಗಟನೇ ನೀರು ಕುಡಿದು ಹೋಗುತ್ತಾರೆ. ಆಗ ನಮ್ಮಲ್ಲಿರುವ ಕೆಲ ಹಿರಿಯರು ನಿಂತು ನೀರು ಕುಡಿಯಬಾರದು ಅಂತಾ ಗದರುತ್ತಾರೆ. ಅವರು ಗದರೋದು ನಿಮಗೆ ಸಿಟ್ಟು ತರಿಸಬಹುದು. ಆದ್ರೆ ಅದರ ಹಿಂದೆ ಒಂದು ಕಾರಣವಿದೆ. ಬರೀ ವೈಜ್ಞಾನಿಕವಾಗಿ ಅಲ್ಲದೇ, ಶಾಸ್ತ್ರದಲ್ಲೂ ಕೂಡ ನಿಂತು ನೀರು ಕುಡಿಯಬಾರದು ಅಂತಾ ಹೇಳಲಾಗುತ್ತದೆ. ಅದಕ್ಕೆ...
Political News: ಜಮೀರ್ ಅಹ್ಮದ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಧಾರವಾಡದಲ್ಲಿ ಅವರ ಅಭಿಮಾನಿಗಳು ಹಾಗೂ ಬೆಂಬಲಿಗರು ಪ್ರತಿಭಟನೆ ನಡೆಸಿದರು.
ಜಮೀರ್ ಅಹ್ಮದ್ ಅವರಿಗೆ ಸಚಿವ...