Thursday, January 22, 2026

Narayana Gowda

ಅತೃಪ್ತರು-ಸ್ಪೀಕರ್ ಭೇಟಿ ಹಿನ್ನೆಲೆ- ಖಾಕಿಮಯವಾದ ವಿಧಾನಸೌಧ…!

ಬೆಂಗಳೂರು: ವಿಧಾನಸೌಧದ ಸ್ಪೀಕರ್ ಕಚೇರಿಗೆ ಅತೃಪ್ತ ಶಾಸಕರು ಭೇಟಿ ನೀಡುತ್ತಿರೋ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಶಕ್ತಿ ಸೌಧದ ದೊಳಕ್ಕೆ ಸಾರ್ವಜನಿಕರಲ್ಲದೆ ರಾಜಕೀಯ ಮುಖಂಡರಿಗೂ ಪ್ರವೇಶ ನಿರ್ಬಂಧ ಮಾಡಲಾಗಿದೆ. ಮುಂಬೈನಿಂದ ಆಗಮಿಸುತ್ತಿರೋ ಅತೃಪ್ತ ಶಾಸಕರು ತಮ್ಮ ರಾಜೀನಾಮೆ ಕುರಿತಾಗಿ ಸ್ಪೀಕರ್ ರಮೇಶ್ ಕುಮಾರ್ ಕಚೇರಿಗೆ ಆಗಮಿಸುತ್ತಿರೋ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಸೂಚನೆ ಹಾಗೂ ಭದ್ರತಾ...

ಎಲ್ಲಾ 16 ಶಾಸಕರ ಅನರ್ಹತೆಗೆ ಅರ್ಜಿ..!

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಬಿಕ್ಕಟ್ಟಿಗೆ ಕಾರಣರಾದ ಅತೃಪ್ತರಿಗೆ ಪಾಠ ಕಲಿಸಲು ದೋಸ್ತಿ ಮುಂದಾಗಿದ್ದು ಇದೀಗ ಎಲ್ಲಾ 16 ಮಂದಿ ಶಾಸಕರ ಅನರ್ಹತೆ ಕೋರಿ ಸ್ಪೀಕರ್ ರಮೇಶ್ ಕುಮಾರ್ ಗೆ ಅರ್ಜಿ ಸಲ್ಲಿಸಿದ್ದಾರೆ. ಅತೃಪ್ತ ಶಾಸಕರು ಸುಪ್ರೀಂ ನೀಡಿರೋ ಸೂಚನೆಯಂತೆ ಮುಂಬೈನಿಂದ ಬೆಂಗಳೂರಿಗೆ ಸ್ಪೀಕರ್ ಭೇಟಿಯಾಗಲು ತೆರಳುತ್ತಿದ್ದಂತೆ ದೋಸ್ತಿಗಳು ಇದೀಗ ಅವರಿಗೆ ಮತ್ತೊಂದು ಶಾಕ್ ನೀಡಿದೆ....

ಸ್ಪೀಕರ್ ಏಟಿಗೆ ಅತೃಪ್ತರ ಎದಿರೇಟು- ಸುಪ್ರೀಂಕೋರ್ಟ್ ಮೊರೆಹೋದ ಶಾಸಕರು..!

ಮುಂಬೈ: ರಾಜೀನಾಮೆ ಅಂಗೀಕಾರ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪೀಕರ್ ವಿಳಂಬ ಧೋರಣೆ ತೋರುತ್ತಿದ್ದಾರೆ ಅಂತ ಅತೃಪ್ತ ಶಾಸಕರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಅತೃಪ್ತ ಶಾಸಕರ ರಾಜೀನಾಮೆ ವಿಚಾರ ಇದೀಗ ಮತ್ತೊಂದು ಹಂತಕ್ಕೆ ಹೋಗಿದ್ದು ಮುಂಬೈನಿಂದ ಸುಪ್ರೀಂ ಕೋರ್ಟ್ ತಲುಪಿದೆ. ರಾಜೀನಾಮೆ ನೀಡಿದ ಹೊರತಾಗಿಯೂ ಅದನ್ನು ಅಂಗೀಕಾರಿಸೋದಕ್ಕೆ ಸ್ಪೀಕರ್ ಇಲ್ಲ ಸಲ್ಲದ ಕಾರಣ ನೀಡಿ ವಿಳಂಬ...
- Advertisement -spot_img

Latest News

Spiritual: ಜಗನ್ನಾಥನ ಪರಮ ಭಕ್ತೆ ಕರಮಾಬಾಯಿಯ ಕಿಚಡಿ ಪ್ರಸಾದದ ಕಥೆ- ಭಾಗ 2

Spiritual: ಈ ಮುಂಚಿನ ಭಾಗದಲ್ಲಿ ನಾವು, ಜಗನ್ನಾಥನಿಗೆ ಕಿಚಡಿ ನೈವೇದ್ಯ ಮಾಡುವ ವೃದ್ಧೆಗೆ ಅರ್ಚಕರು ಸ್ನಾನ ಮಾಡಿ, ಶುಚಿತ್ವದಿಂದ ಇದ್ದು, ಬಳಿಕ ನೈವೇದ್ಯ ಮಾಡು ಎಂದು...
- Advertisement -spot_img