Friday, October 18, 2024

nature

Eshwar Khandre: ಅಮೂಲ್ಯ ಸಸ್ಯ, ಪ್ರಾಣಿ ಸಂಕುಲ ರಕ್ಷಣೆಗೆ ಸರ್ಕಾರ ಬದ್ಧ : ಈಶ್ವರ ಖಂಡ್ರೆ

ಬೆಂಗಳೂರು, ಜು.17: ಹಲವು ನದಿಗಳ ಮೂಲ ಮತ್ತು ನೂರಾರು ಅಪರೂಪದ ಪ್ರಭೇದಗಳ ನೆಲೆಯಾಗಿರುವ ಪಶ್ಚಿಮ ಘಟ್ಟದ ಸಂರಕ್ಷಣೆಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.ಅಮೂಲ್ಯ ಸಸ್ಯ, ಪ್ರಾಣಿ ಸಂಕುಲ ರಕ್ಷಣೆಗೆ ಸರ್ಕಾರ ಬದ್ಧ : ಈಶ್ವರ ಖಂಡ್ರೆ ಪಶ್ಚಿಮ ಘಟ್ಟ ಸಂರಕ್ಷಣೆ: ಸಂಜಯ್ ಕುಮಾರ್...

ನೀವು ಈ ಪರಿಸರಕ್ಕೆ ಕೊಡುಗೆ ಕೊಡುವುದಿದ್ದಲ್ಲಿ ಹೀಗೆ ಮಾಡಿ..

Health Tips: ನಮ್ಮ ಸುತ್ತಮುತ್ತಲ ಪರಿಸರ ಉತ್ತಮವಾಗಿರಬೇಕು ಅಂದ್ರೆ, ನಮ್ಮ ಮನೆಯನ್ನ ನಾವು ಸ್ವಚ್ಛವಾಗಿಡಬೇಕು. ಬಳಿಕ ನಮ್ಮ ಮನೆಯ ಸುತ್ತಮುತ್ತಲು ಕ್ಲೀನ್ ಆಗಿ ಇರಿಸಬೇಕು. ಈ ರೀತಿಯಾಗಿದ್ದರೆ, ಪರಿಸರ ತನ್ನಿಂದ ತಾನೇ ಸ್ವಚ್ಛವಾಗಿರುತ್ತದೆ. ಹಾಗೆ ನೀವು ಕೂಡ ನಿಮ್ಮ ಮನೆ, ಮನೆಯ ಸುತ್ತಮುತ್ತಲೂ ಕ್ಲೀನ್ ಆಗಿ ಇರುವುದರ ಜೊತೆಗೆ, ನೀವು ಮೂರು ಕೆಲಸ ಮಾಡಿದರೆ,...

ಅಭಿವೃದ್ದಿ ಹೆಸರಲ್ಲಿ ಪರಿಸರ ನಾಶ

ಪರಿಸರ ಸ್ನೇಹಿತರೆ ಪರಿಸರವು ಪ್ರತಿಂಯೊAದು ಚರಾಚರ ಜೀವಿಗೂ ತುಂಬಾ ಅವಶ್ಯಕವಾದು ಈ ಭೂಮಿಯ ಮೇಲೆ ಪ್ರತಿಯೊಂದು ವಸ್ತುವನ್ನು ಉತ್ಪಾದನೆ ಮಾಡಲು ಪರಿಸರದಲ್ಲಿ ಸಿಗುವ ವಸ್ತುಗಳನ್ನು ಉಪಯೋಗಿಸಿಕೊಂಡು ಸಿದ್ದವಸ್ತುಗಳಾಗಿ ತಯಾರಿಸಲಾಗುತ್ತದೆ. ಹಾಕುವ ಬಟ್ಟೆ ತಿನ್ನುವ ಅನ್ನ ಮನೆಯ ಅಲಂಕಾರಕ್ಕಾಗಿ ಬಳೆಸುವ ಪ್ರತಿಯೋಂದು ಪೀಟೋಪಕರಣವಾಗಿರಬಹುದು ಅಥವಾ ಓಡಾಡಲು ಬಳೆಸುವ ವಾಹನವಾಗಿರಬಹುದು ನಾವು ಉಪಯೋಗಿಸುವ ಪ್ರತಿಯೊಂದು ವಸ್ತುವು ಸಹ ಪರಿಸರದಿಂದ...

ನಿಮ್ಮ ಸ್ವಭಾವವು ಹುಟ್ಟಿದ ದಿನಾಂಕದಿಂದ ನಿರ್ಧರಿಸಲ್ಪಡುತ್ತದೆ..ಯಾವ ರಾಡಿಕ್ಸ್ ಅವರಿಗೆ ಯಾವ ದಿನಾಂಕ ಅದೃಷ್ಟ.?

ಸಂಖ್ಯಾಶಾಸ್ತ್ರದಲ್ಲಿ ಸಂಖ್ಯೆಗಳು 1 ರಿಂದ 9 ರವರೆಗೆ. ನಿಮ್ಮ ರಾಡಿಕ್ಸ್ ನಿಮ್ಮ ಗುಣಲಕ್ಷಣಗಳು, ಸ್ವಭಾವದ ಬಗ್ಗೆಯೂ ಹೇಳುತ್ತದೆ. ಇಂತಹ ಪರಿಸ್ಥಿತಿಯಲ್ಲಿ..ರಾಡಿಕ್ಸ್ ಎಂದರೇನು.. ಸಂಖ್ಯಾಶಾಸ್ತ್ರದ ಪ್ರಕಾರ ಯಾವ ಸಂಖ್ಯೆಯ ಜನರು ಯಾವ ಸ್ವಭಾವವನ್ನು ಹೊಂದಿರುತ್ತಾರೆ.. ಅವರಿಗೆ ಯಾವ ಬಣ್ಣ ಮತ್ತು ಯಾವ ದಿನ ಶುಭವಾಗಿರುತ್ತದೆ. ಜೋತಿಷ್ಯ ಶಾಸ್ತ್ರವನ್ನು ಹಸ್ತಸಾಮುದ್ರಿಕ ಶಾಸ್ತ್ರದೊಂದಿಗೆ ತಮ್ಮ ಭವಿಷ್ಯವನ್ನು ತಿಳಿಯುವ ರೀತಿಯಲ್ಲಿ ಅವರು...

ಈ ಸ್ವಭಾವದ ಜನರು ಶತ್ರುಗಳಿಗಿಂತ ಹೆಚ್ಚು ಅಪಾಯಕಾರಿ.. ಸಾಧ್ಯವಾದಷ್ಟು ದೂರವಿರಲು ಚಾಣಕ್ಯ ಹೇಳಿದನು..!

Chanakya niti: ಕೆಲವು ಹಾನಿಕಾರಕ ಜನರಿಂದ ದೂರವಿರುವುದು ಉತ್ತಮ ಎಂದು ಆಚಾರ್ಯ ಚಾಣಕ್ಯರು ತಮ್ಮ ವಿಧಾನದಲ್ಲಿ ವಿವರಿಸುತ್ತಾರೆ. ಅಪ್ಪಿತಪ್ಪಿಯೂ ಕೆಲವರ ಸಹಾಯ ಕೇಳಬಾರದು ಆದಷ್ಟು ದೂರವಿರಿ ಎಂದು ಸಲಹೆ ನೀಡಿದ್ದಾರೆ. ಆಚಾರ್ಯ ಚಾಣಕ್ಯ ರಾಜತಾಂತ್ರಿಕ ಮತ್ತು ರಾಜಕಾರಣಿ. ಚಾಣಕ್ಯನ ನೀತಿಗಳನ್ನು ಅನುಸರಿಸಿ ಜನರು ಜಗತ್ತನ್ನು ಆಳಿದರು. ಅವರ ನೀತಿಶಾಸ್ತ್ರದ ಮಾತುಗಳು ಇಂದಿಗೂ ಅನ್ವಯವಾಗುತ್ತವೆ. ಅವರ ನೀತಿಶಾಸ್ತ್ರದಲ್ಲಿ, ಅವರು...
- Advertisement -spot_img

Latest News

Mobile ಖರೀದಿ ಮಾಡುವವರಿಗೆ Mega Offer | 50% off.. ಬೇಗ ಖರೀದಿ ಮಾಡಿ..

Tech News: ಇತ್ತೀಚಿನ ದಿನಗಳಲ್ಲಿ ಬರೀ ಸ್ಮಾರ್ಟ್ ಫೋನ್ ಇದ್ರೆ ಸಾಕಾಗಲ್ಲ. ಅದರಲ್ಲಿ ಸಾಕಷ್ಟು ಉತ್ತಮ ಫೀಚರ್ಸ್ ಇರಬೇಕು. ಒಳ್ಳೆಯ ಕ್ಯಾಮೆರಾ, ಬ್ಯಾಟರಿ ಬ್ಯಾಕಪ್ ಇರಬೇಕು....
- Advertisement -spot_img