Saturday, July 25, 2026

NDA

ಮೋದಿ ಸರ್ಕಾರಕ್ಕೆ 69 ಸೀಟು ಕಮ್ಮಿ – ಲೋಕಸಭೆಯಲ್ಲಿ ಹೆಚ್ಚಿದ ‘ಸಂಖ್ಯೆಗಳ’ ಆಟ!!

ದೆಹಲಿ ರಾಜಕಾರಣದಲ್ಲಿ ಈಗ ಪ್ರತಿಯೊಂದು ಪ್ರಮುಖ ಮಸೂದೆ ಪಾಸ್ ಆಗಬೇಕಾದರೂ ಸೀಟುಗಳ ಸಂಖ್ಯೆ ಮತ್ತು ಪಕ್ಕಾ ಲೆಕ್ಕಾಚಾರವೇ ಅತ್ಯಂತ ಮುಖ್ಯವಾಗಿದೆ. ಲೋಕಸಭೆಯ ಒಟ್ಟು 543 ಸೀಟುಗಳಲ್ಲಿ ಯಾವ ಪಕ್ಷದ ಬಳಿ ಎಷ್ಟೆಷ್ಟು ಬಲವಿದೆ ಮತ್ತು ಸರ್ಕಾರ ನಡೆಸಲು ಹಾಗೂ ಬೃಹತ್ ತಿದ್ದುಪಡಿ ತರಲು ಎಷ್ಟು ನಂಬರ್‌ಗಳು ಬೇಕು ಎಂಬ ಕುತೂಹಲ ಎಲ್ಲರಲ್ಲಿದೆ. ಈ ಹಿನ್ನೆಲೆಯಲ್ಲಿ...

ಸಾಮ್ರಾಟ್‌ ಚೌಧರಿಗೆ ‘CM’ ಪಟ್ಟ; ಹಿಂದಿನ ಲೆಕ್ಕಾಚಾರ ಗೊತ್ತಾ?

ನಿತೀಶ್‌ ಕುಮಾರ್‌ ನಂತರ ಬಿಹಾರ ಸಿಎಂ ಯಾರಾಗ್ತಾರೆ ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಪ್ರಬಲ ಒಬಿಸಿ ನಾಯಕನ ಸಾಮ್ರಾಟ್‌ ಚೌಧರಿಗೆ ಮುಖ್ಯಮಂತ್ರಿ ಪಟ್ಟ ಒಲಿದಿದೆ. ಆದ್ರೆ, ಸಾಮ್ರಾಟ್‌ ಚೌಧರಿ ಬಿಹಾರ ಸಿಎಂ ಆಗಿ ಆಯ್ಕೆಯಾಗಿದ್ದೇಗೆ.? ಇದರ ಹಿಂದಿನ ಲೆಕ್ಕಾಚಾರಗಳೇನು..? ಗೊತ್ತಾ? ಬಿಹಾರ ನೂತನ ಸಿಎಂ ಆಗಿ ಬಿಜೆಪಿಯ ಸಾಮ್ರಾಟ್‌ ಚೌಧರಿ ಆಯ್ಕೆಯಾಗಿದ್ದಾರೆ. ಬಿಹಾರದ ಮುಖ್ಯಮಂತ್ರಿ ಸ್ಥಾನಕ್ಕೆ...

ಮುಸ್ಲಿಂ ಮತಗಳ ಭಾರಿ ಟರ್ನೌಟ್, ನಿತೀಶ್ V/S ತೇಜಸ್ವಿ ಯಾರಿಗೆ ಮೇಲುಗೈ?

2025ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ದಾಖಲೆ ಮಟ್ಟದ ಮತದಾನ ದಾಖಲಾಗಿದೆ. ಮಹಿಳಾ ಮತದಾರರ ಪಾಲ್ಗೊಳ್ಳುವಿಕೆಯಲ್ಲಿ ಈ ಬಾರಿ ಇತಿಹಾಸ ನಿರ್ಮಾಣವಾಗಿದೆ. ಶೇ 71.6ರಷ್ಟು ಮಹಿಳೆಯರು ಮತ ಚಲಾಯಿಸಿದ್ದು, 2020ರಲ್ಲಿ ಈ ಸಂಖ್ಯೆ ಶೇ 59.7 ಆಗಿತ್ತು. ಅಂದರೆ ಸುಮಾರು 12 ಶೇಕಡಾ ಏರಿಕೆ ಕಂಡುಬಂದಿದೆ. ಇದಕ್ಕೆ ಹೋಲಿಸಿದರೆ ಪುರುಷ ಮತದಾರರ ಮತದಾನ...

NDAಗೆ ಗೆಲುವಿನ ಮುನ್ಸೂಚನೆ ಆದರೂ ಅತಂತ್ರದ ಭಯ?

ಬಿಹಾರ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಎಕ್ಸಿಟ್‌ ಪೋಲ್‌ ಭವಿಷ್ಯವಾಣಿಗಳು ಬಿಡುಗಡೆಯಾಗಿವೆ. ಇಲ್ಲಿಯವರೆಗೆ, ಹೆಚ್ಚಿನ ಚುನಾವಣೋತ್ತರ ಸಮೀಕ್ಷೆಗಳು ಬಿಹಾರದಲ್ಲಿ, NDA ಸರ್ಕಾರದ ಪುನರಾವರ್ತನೆಯನ್ನು ಊಹಿಸಿವೆ. ಇದೇ ಸಂದರ್ಭದಲ್ಲಿ, News18 ಮೆಗಾ ನಿರ್ಗಮನ ಸಮೀಕ್ಷೆಯು ಈಗ ಪ್ರದೇಶವಾರು ಡೇಟಾವನ್ನು ಬಿಡುಗಡೆ ಮಾಡಿದೆ. NDA ವಿವಿಧ ಪ್ರದೇಶಗಳಲ್ಲಿ ಮುನ್ನಡೆ ಸಾಧಿಸುತ್ತಿದೆ. ಆದರೆ ಮಹಾ ಮೈತ್ರಿಕೂಟ ಕೂಡ ಕೆಲವು ಪ್ರದೇಶಗಳಲ್ಲಿ ಮುನ್ನಡೆ...

20 ಜಿಲ್ಲೆಗಳಲ್ಲಿ ಚುನಾವಣೆ ಜ್ವಾಲೆ, ಭಾರತ – ನೇಪಾಳ ಗಡಿ ಬಂದ್!​

ಬಿಹಾರ ವಿಧಾನಸಭಾ ಚುನಾವಣೆಯ ಎರಡನೇ ಹಾಗೂ ಅಂತಿಮ ಹಂತದ ಮತದಾನ ನಾಳೆ ನಡೆಯಲಿದೆ. ಚುನಾವಣಾ ಪ್ರಕ್ರಿಯೆಯ ಹಿನ್ನೆಲೆಯಲ್ಲಿ ಭದ್ರತಾ ಕ್ರಮಗಳನ್ನು ಕಠಿಣಗೊಳಿಸಲಾಗಿದೆ. ನೇಪಾಳದ ಗಡಿಯ ಕೆಲ ಭಾಗಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಮಹೋಟ್ಟರಿ ಸಹಾಯಕ ಮುಖ್ಯ ಜಿಲ್ಲಾ ಅಧಿಕಾರಿ ಸಂಜಯ್ ಕುಮಾರ್ ಪೋಖ್ರೆಲ್ ಅವರು ಮಾಹಿತಿ ನೀಡಿದ್ದಾರೆ. ಬಿರ್ಗುಂಜ್–ರಕ್ಸೌಲ್ ಗಡಿ ಸೇರಿದಂತೆ ಮಹೋಟ್ಟರಿ ಜಿಲ್ಲೆಯ ಎಲ್ಲ ಗಡಿಗಳನ್ನು...

ನಿತೀಶ್‌ಗೆ ಉನ್ನತ ಅಧಿಕಾರ ಸಿಗಲ್ಲ..

ಬಿಹಾರ ವಿಧಾನಸಭಾ ಚುನಾವಣೆಗೆ ಮಹಾಘಟಬಂಧನ್‌ನ ಸಿಎಂ ಅಭ್ಯರ್ಥಿಯಾಗಿ, ರಾಷ್ಟ್ರೀಯ ಜನತಾ ದಳ ನಾಯಕ ತೇಜಸ್ವಿ ಯಾದವ್ ಅವರನ್ನು ಘೋಷಿಸಲಾಗಿದೆ. ಈ ಬೆನ್ನಲ್ಲೇ ಬಿಜೆಪಿ, ಜನತಾದಳ ಯುನೈಟೆಡ್, ಲೋಕ ಜನಶಕ್ತಿ ಪಕ್ಷ, ಹಿಂದೂಸ್ತಾನಿ ಅವಾಮ್ ಮೋರ್ಚಾ ಮತ್ತು ರಾಷ್ಟ್ರೀಯ ಲೋಕ ಮಂಚ್‌ಗಳನ್ನು ಒಳಗೊಂಡಿರುವ, ಎನ್‌ಡಿಎನಲ್ಲಿ, ಸಿಎಂ ಹುದ್ದೆಗೆ ಅಭ್ಯರ್ಥಿ ಯಾರು ಎಂದು ಘೋಷಿಸಲಿ ಎಂದು ಸವಾಲು...

ಬಿಹಾರ ಸಮೀಕ್ಷೆಯಲ್ಲಿ ಗೆಲುವು ಯಾರಿಗೆ..?

‌ಬಿಹಾರ ವಿಧಾನಸಭಾ ಚುನಾವಣೆಗೆ, ಕೆಲವೇ ತಿಂಗಳು ಬಾಕಿ ಉಳಿದಿವೆ. ಖಾಸಗಿ ಮಾಧ್ಯಮ ವಾಹಿನಿಗಳು ಮತ್ತು ಕೆಲ ಸಂಸ್ಥೆಗಳು, ಚುನಾವಣಾ ಪೂರ್ವ ಸಮೀಕ್ಷೆ ನಡೆಸುತ್ತಿವೆ. ಈ ಬಾರಿ ಬಿಹಾರ ಚುನಾವಣೆಯಲ್ಲಿ ನಿತೀಶ್ ಕುಮಾರ್ ವರ್ಸಸ್ ತೇಜಸ್ವಿ ಯಾದವ್ ಎಂದೇ ಬಿಂಬಿತವಾಗ್ತಿದೆ. ಟೈಮ್ಸ್ ನೌ ಮತ್ತು ಜೆವಿಸಿ ಹೊಸ ಸಮೀಕ್ಷೆ ಪ್ರಕಟವಾಗಿದೆ. ಈ ಸರ್ವೇ ಪ್ರಕಾರ, ಎನ್‌ಡಿಎ ಕೂಟ...

ಮೋದಿ- ಯೋಗಿ ಡಾನ್ಸ್ ಮಾಡುತ್ತಿರುವಂತೆ ಎಡಿಟ್ ಮಾಡಿದ್ದ ವೀಡಿಯೋ ವಿರುದ್ಧ ಎಫ್‌ಐಆರ್

National Political News: ಪ್ರಧಾನಿ ಮೋದಿ ಮತ್ತು ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಡಾನ್ಸ್ ಮಾಡುತ್ತಿರುವಂತೆ ವೀಡಿಯೋವೊಂದನ್ನು ಎಡಿಟ್ ಮಾಡಿದ್ದು, ಈ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ನೇಹಾ ರಾಠೋಡ್ ಎಂಬುವವರು ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ವೀಡಿಯೋ ಹಾಕಿದ್ದು, ವೀಡಿಯೋ ಎಡಿಟ್ ಮಾಡಿದವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ, ಸ್ಥಳೀಯ ಪೊಲೀಸರ ಬಳಿ ಈ...

Waqf Bill Row: ವಕ್ಫ್ ತಿದ್ದುಪಡಿ ಮಸೂದೆಗೆ NDA ಮಿತ್ರಪಕ್ಷಗಳಿಂದಲೇ ಆಕ್ಷೇಪ.. ಟಿಡಿಪಿ, ಎಲ್‌ಜೆಪಿ ಬಳಿಕ ನಿತೀಶ್​ ವಿರೋಧ?

ನವದೆಹಲಿ: ವಕ್ಫ್ ಮಂಡಳಿಯ ಆಸ್ತಿಗಳ ಮೇಲೆ ನಿಯಂತ್ರಣ ಸಾಧಿಸುವ ಉದ್ದೇಶದಿಂದ ರೂಪಿಸಿರುವ ವಕ್ಫ್ ತಿದ್ದುಪಡಿ ಮಸೂದೆ (Waqf Amendment Bill) ವಿಚಾರದಲ್ಲಿ ಬಿಜೆಪಿಗೆ ಈಗ ಮತ್ತೊಂದು ಹಿನ್ನಡೆಯಾಗಿದೆ. ಎನ್‌ಡಿಎ (NDA) ಸರ್ಕಾರದ ಮಿತ್ರ ಪಕ್ಷಗಳಲ್ಲಿ ಒಂದಾಗಿರುವ ಬಿಹಾರ ಸಿಎಂ ನಿತೀಶ್ ಕುಮಾರ್ ನೇತೃತ್ವದ ಜೆಡಿಯು (JDU) ವಕ್ಫ್​ ವಿಧೇಯಕದ ಕುರಿತು ಆಕ್ಷೇಪ ವ್ಯಕ್ತಪಡಿಸಿದೆ. https://youtu.be/g10TQZRBZQA?si=uMmK9_t7M5nHtMNR   ಈಗಾಗಲೇ ಲೋಕ...

Rahul Gandhi – ರಾಹುಲ್ ಗಾಂಧಿ ಹೊಸ ಬಾಂಬ್..!

ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಎನ್​ಡಿಎ ಅಧಿಕಾರದ ಚುಕ್ಕಾಣಿ ಹಿಡಿದಿದೆ. 3ನೇ ಬಾರಿಗೆ ಪ್ರಧಾನಿಯಾಗಿ ಮೋದಿಯವರು ಪ್ರಮಾಣ ವಚನವನ್ನೂ ಸ್ವೀಕರಿಸಿದ್ದಾರೆ. ಆದರೆ ನೂತನ ಸರ್ಕಾರಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ಯಾವುದೇ ಸಮಯದಲ್ಲಿ ಎನ್ ಡಿಎ ಸರ್ಕಾರ ಪತನವಾಗಬಹುದು ಎಂದಿದ್ದಾರೆ. ಇಂಗ್ಲೆಂಡ್​ನ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿರುವ ರಾಹುಲ್ ಗಾಂಧಿ, ಮೋದಿ ಸರ್ಕಾರದ ವಿರುದ್ಧ...
- Advertisement -spot_img

Latest News

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ ಮಾಜಿ ಸಿಎಂ

Political News: ನೀಟ್ ಪರೀಕ್ಷೆಯ ಪೇಪರ್ ಲೀಕ್ ಕೇಸ್‌ಗೆ ಸಂಬಂಧಿಸಿದಂತೆ ಇಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ತಮ್ಮಎಕ್ಸ್ ಖಾತೆಯಲ್ಲಿ...
- Advertisement -spot_img