ಮಂಡ್ಯ: ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಇನ್ನು ಕೆಲ ದಿನಗಳು ಬಾಕಿ ಇರೋ ಬೆನ್ನಲ್ಲೆ ಇದೀಗ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ್ ಗೆಲುವಿಗಾಗಿ ಅಭಿಮಾನಿಗಳು ಅಯ್ಯಪ್ಪನ ಮೊರೆ ಹೋಗಿದ್ದಾರೆ. ನಿಖಿಲ್ ಗೆಲುವಿಗಾಗಿ ಪ್ರಾರ್ಥಿಸಿ ಮಂಡ್ಯದ ಜೆಡಿಎಸ್ ಕಾರ್ಯಕರ್ತರು ಅಯ್ಯಪ್ಪನ ಮಾಲೆ ಧರಿಸಿದ್ದಾರೆ.
ಇಲ್ಲಿನ ಇಂಡವಾಳು ಗ್ರಾಮದ 35 ಮಂದಿ ಮಾಲೆ ಧರಿಸಿರುವವರಾಗಿದ್ದು, ಇಂದು ಇರುಮುಡಿ ಕಟ್ಟಿಕೊಂಡು...
ಮಂಡ್ಯ: ಮಂಡ್ಯ ಲೋಕಸಭಾ ಚುನವಣಾ ಫಲಿತಾಂಶಕ್ಕೆ ಸಂಬಂಧಿಸಿದಂತೆ ವಿವಿಧ ರೀತಿಯ ಸಮೀಕ್ಷಾ ವರದಿ ಹೊರಬಿದ್ದಿವೆ. ಈ ಮಧ್ಯೆ ಚುನಾವಣೆ ಸಮಯದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ್ ತಮ್ಮ ಗೆಲುವು ಕುರಿತು ಬಸವನ ಪಾದ ಬೇಡಿದ್ದರು. ಈ ವೇಳೆ ಬಸವ ನಿಖಿಲ್ ಕೈ ಮೇಲೆ ಪಾದ ಇಟ್ಟು ಆಶೀರ್ವದಿಸಿದ ವಿಡಿಯೋ ಈಗ ವೈರಲ್ ಆಗಿದೆ.
ಮಂಡ್ಯ...
ಮಂಡ್ಯ: ಮಾಜಿ ಸಚಿವ, ದಿವಂಗತ ಅಂಬರೀಶ್ ಪುತ್ರ, ನಟ ಅಭಿಷೇಕ್ ಅಂಬರೀಶ್ ಇಂದು ಮಂಡ್ಯಕ್ಕೆ ಆಗಮಿಸಿದ್ರು. ಈ ವೇಳೆ ಮಾತನಾಡಿದ ಅಭಿಷೇಕ್ ಸಿಎಂ ಎಚ್ಡಿಕೆ ಕುಟುಂಬಕ್ಕೆ ಟಾಂಗ್ ನೀಡಿದ್ದಾರೆ.
ಪ್ರೀತಿಯಿಂದ ಅಭಿಮಾನಿಗಳು ಕರೀತಾರೆ ಹಾಗಾಗಿ ಅವ್ರ ಕಾರ್ಯಕ್ರಮಗಳಿಗೆ ಬರುತ್ತೇನೆ.ಈ ತಿಂಗಳು ನಮ್ಮ ಕುಟುಂಬಕ್ಕೆ ವಿಷೇಶವಾದ ತಿಂಗಳಾಗಿದೆ. ಮೇ.23 ಅಮ್ಮನ ಚುನಾವಣೆಯ ಫಲಿತಾಂಶ ಹೊರಬೀಳಲಿದೆ. ಮೇ.29...