Saturday, December 21, 2024

Nikhil Yelliddiyappa

ಟ್ರಾಲ್ ಗಳಿಗೆಲ್ಲಾ ಡಿ-ಬಾಸ್ ಡೋಂಟ್ ಕೇರ್, ನೀರಿನ ಸಮಸ್ಯೆ ನೀಗಿಸ್ತಿದ್ದಾರೆ ರಾಕಿಂಗ್ ಸ್ಟಾರ್..!

ಚುನಾವಣೆ ವೇಳೆ ನಿಖಿಲ್ ಎಲ್ಲಿದ್ದೀಯಪ್ಪಾ ಅಂತಿದ್ದವರೆಲ್ಲಾ ಇದೀಗ ದರ್ಶನ್ , ಯಶ್ ಎಲ್ಲಿದ್ದೀರಪ್ಪ ಅಂತ ವ್ಯಂಗ್ಯ ಮಾಡ್ತಿದ್ದಾರೆ. ಚುನಾವಣಾ ಪ್ರಚಾರದ ವೇಳೆ ಸಾಕಷ್ಟ ಬಾರಿ ಭೇಟಿ ನೀಡಿದ್ದ ನಟರು ಇದೀಗ ಮಂಡ್ಯದತ್ತ ಮುಖ ಮಾಡದೇ ಇರೋ ಕಾರಣಕ್ಕೆ ಜೆಡಿಎಸ್ ಕಾರ್ಯಕರ್ತರು ಟ್ರಾಲ್ ಮಾಡ್ತಿದ್ದಾರೆ. ಆದ್ರೆ ರಾಕಿ ಭಾಯ್ ಮತ್ತು ದಚ್ಚು ಮಾತ್ರ ಇದಕ್ಕೆ ತಲೆ...

ಕಲಬುರಗಿಯಲ್ಲಿ ಮತ್ತೆ ಪ್ರತಿಧ್ವನಿಸಿದ ‘ನಿಖಿಲ್ ಎಲ್ಲಿದ್ದೀಯಪ್ಪಾ’

ಕಲಬುರಗಿ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ‘ನಿಖಿಲ್ ಎಲ್ಲಿದ್ದೀಯಪ್ಪಾ’ ಡೈಲಾಗ್ ಹೊಡೆಯೋ ಮೂಲಕ ಸಿಎಂ ಕುಟುಂಬವನ್ನು ಟೀಕಿಸಿದ್ದಾರೆ. ಕಲಬುರಗಿಯ ಕಾಳಗಿ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದ ಯತ್ನಾಳ್ ಮಿಮಿಕ್ರಿ ಮಾಡಿದ್ರು. ‘ನಿಖಿಲ್ ಎಲ್ಲಿದ್ದೀಯಪ್ಪಾ? ನಿನ್ನನ್ನು, ನನ್ನ ತಾತನನ್ನ ಬೆಳಸಿದ ಜನಗಳ ತಲೆ ಬೋಳಿಸೋದಕ್ಕೆ ಬಂದಿದ್ದೀನಪ್ಪಾ’ ಅಂತ ಮಿಮಿಕ್ರಿ ಮಾಡೋ ಮೂಲಕ ಸಿಎಂ...

ಸಿಎಂ ಎದುರೇ ‘ನಿಖಿಲ್ ಎಲ್ಲಿದ್ದೀಯಪ್ಪಾ’ ಎಂದ ಅರ್ಚಕ- ತಬ್ಬಿಬ್ಬಾದ ಎಚ್ಡಿಕೆ..!

ಕಲಬುರಗಿ: ಸಿಎಂ ಕುಮಾರಸ್ವಾಮಿ ಎದುರೇ ಗಾಣಗಾಪುರದ ಅರ್ಚಕರು ನಿಖಿಲ್ ಎಲ್ಲಿದ್ದೀಯಪ್ಪಾ ಎಂದ ಪ್ರಸಂಗ ನಡೆದಿದೆ. ಈ ಮಾತು ಕೇಳುತ್ತಿದ್ದಂತೆ ಸಿಎಂ ಕುಮಾರಸ್ವಾಮಿ ಕೆಲಕಾಲ ತಬ್ಬಿಬ್ಬಾಗಿಬಿಟ್ರು.  ಕಲಬುರಗಿಯ ಗಾಣಗಾಪುರದ ಶ್ರೀ ಗುರು ದತ್ತಾತ್ರೇಯ ದೇವಸ್ಥಾನಕ್ಕೆ ಸಿಎಂ ತೆರಳಿದ್ರು. ಈ ವೇಳೆ ಪೂಜೆ ಸಿದ್ಧತೆ ಮಾಡಿಕೊಳ್ತಿದ್ದ ಅರ್ಚಕ ದತ್ತಾತ್ರೇಯ ಇದ್ದಕ್ಕಿದ್ದಂತೆ ‘ನಿಖಿಲ್ ಎಲ್ಲಿದ್ದೀಯಪ್ಪಾ’ ಎಂದುಬಿಟ್ಟರು. ಇದನ್ನ ಕೇಳಿದ ಕೂಡಲೇ ಸಿಎಂ ಒಂದು ಕ್ಷಣ...
- Advertisement -spot_img

Latest News

One Nation One Election: ಒಂದು ದೇಶ ಒಂದು ಚುನಾವಣೆ ,ಸರ್ಕಾರದಿಂದ ಜೆಪಿಸಿ ರಚನೆ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ರಾಜ್ಯ ಸರ್ಕಾರ ವಿಪಕ್ಷಗಳ ವಿರೋಧದ ಹೊರತಾಗಿಯು 'ಒಂದು ದೇಶ ಒಂದು ಚುನಾವಣೆ' ತಿದ್ದುಪಡಿ ಮಸೂದೆಯನ್ನು ಮಂಡನೆ ಮಾಡಿ ಬಹುಮತ ಸಹ...
- Advertisement -spot_img