www.karnatakatv.net :ತುಮಕೂರು :ಆರೋಗ್ಯ ಇರೋದು ಅಡುಗೆ ಮನೆಯಲ್ಲೇ ಹೊರತು ರಸ್ತೆಯ ಬದಿಯ ಜಂಗ್ ಫುಡ್ ನಲ್ಲಿ ಅಲ್ಲ. ರಾಗಿಗಿಂತ ದೊಡ್ಡ ಮಟ್ಟದ ಪೌಷ್ಟಿಕಾಂಶ ಬೇರೆ ಯಾವುದರಲ್ಲಿ ಸಿಗುವುದಿಲ್ಲ ಎಂದು ಗುಬ್ಬಿ ಸಿವಿಲ್ ನ್ಯಾಯಾಲಯದ ನ್ಯಾಯಮೂರ್ತಿ ಹುಂಡಿ ಮಂಜುಳಾ ಶಿವಪ್ಪ ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲೆಯ ಗುಬ್ಬಿ ತಾಲೂಕಿನ ಬಿದರೆ ಗ್ರಾಮದಲ್ಲಿ ತಾಲೂಕು ಆಡಳಿತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ...