Friday, November 22, 2024

ODi Series

ಇಂದು ಆತಿಥೇಯರ ವಿರುದ್ಧ 2ನೇ ಕದನ- ಸರಣಿ ಗೆಲುವಿನ ಮೇಲೆ ಭಾರತ ಚಿತ್ತ

https://www.youtube.com/watch?v=De9q5lHlfoM ಹರಾರೆ: ಮೊದಲ ಪಂದ್ಯ ಗೆದ್ದು ಬೀಗಿರುವ ಭಾರತ ಕ್ರಿಕೆಟ್ ತಂಡ ಇಂದು ಎರಡನೆ ಪಂದ್ಯದಲ್ಲಿ  ಆತಿಥೇಯ ಜಿಂಬಾಬ್ವೆ ತಂಡವನ್ನು ಎದುರಿಸಲಿದ್ದು  ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಇಲ್ಲಿನ ಹರಾರೆ ಸ್ಪೋಟ್ರ್ಸ್ ಕ್ಲಬ್‍ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಭಾರತ ಕೆಲವು ಸವಾಲುಗಳನ್ನು ಹಾಕಿಕೊಂಡು ಪ್ರಯೋಗಗಳನ್ನು ಮಾಡಲು ನಿರ್ಧರಿಸಿದರೆ ಇತ್ತ ಆತಿಥೇಯ ಜಿಂಬಾಬ್ವೆ ತಂಡ ಸರಣಿ ಉಳಿಸಿಕೊಳ್ಳಲು ಗೆಲ್ಲಲ್ಲೇಬೇಕಾದ ಒತ್ತಡವನ್ನು...

ದೀಪಕ್ ಚಮತ್ಕಾರಕ್ಕೆ ಒಲಿದ ಭರ್ಜರಿ ಗೆಲುವು

https://www.youtube.com/watch?v=5-uj8gYo-Co ಹರಾರೆ: ವೇಗಿ ದೀಪಕ್ ಚಾಹರ್ ಅದ್ಭುತ ದಾಳಿಯ ನೆರೆವಿನಿಂದ ಭಾರತ ಕ್ರಿಕೆಟ್ ತಂಡ ಆತಿಥೇಯ ಜಿಂಬಾಬ್ವೆ ವಿರುದ್ಧ  ಮೊದಲ ಏಕದಿನ ಪಂದ್ಯದಲ್ಲಿ 10 ವಿಕೆಟ್‍ಗಳ ಭರ್ಜರಿ ಗೆಲುವು ದಾಖಲಿಸಿ ಶುಭಾರಂಭ ಮಾಡಿದೆ. ಇಲ್ಲಿನ ಹರಾರೆ ಸೋಟ್ರ್ಸ್ ಕ್ಲಬ್‍ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ  ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ದುಕೊಂಡಿತು. ಜಿಂಬಾಬ್ವೆ ತಂಡಕ್ಕೆ ವೇಗಿ ದೀಪಕ್...

ನಾಯಕ ರಾಹುಲ್ ಪ್ರದರ್ಶನ ಮೇಲೆ ಗಮನ : ಯುವ ಆಟಗಾರರಿಗೆ ಮತ್ತೊಂದು ಅವಕಾಶ 

https://www.youtube.com/watch?v=Wj38m3V0k2E ಹರಾರೆ: ಆತಿಥೇಯ ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ಇಂದಿನಿಂದ ಆರಂಭವಾಗಲಿದ್ದು ಮೊದಲ ಪಂದ್ಯ ಇಂದು ನಡೆಯಲಿದೆ. ಇಲ್ಲಿನ ಹರಾರೆ ಸೋಟ್ರ್ಸ್ ಕ್ಲಬ್‍ನಲ್ಲಿ ನಡೆಯಲಿರುವ ಪಂದ್ಯದಲ್ಲಿ  ಕೆ.ಎಲ್.ರಾಹುಲ್ ನೇತೃಥ್ವದ ಟೀಮ್ ಇಂಡಿಯಾ ರೆಗಿಸ್ ಚಕಬ್ವ ನೇತೃತ್ವದ ಜಿಂಬಾಬ್ವೆ ತಂಡವನ್ನು ಎದುರಿಸಲಿದೆ. ಈ ಮೂರು ಪಂದ್ಯಗಳ ಸರಣಿಯಲ್ಲಿ ನಾಯಕ ಕೆ.ಎಲ್. ರಾಹುಲ್ ಅವರ ಫಿಟ್ನೆಸ್ ಪರೀಕ್ಷಿಸಲಾಗುತ್ತದೆ. ಕೆ.ಎಲ್.ರಾಹುಲ್...

ಸತತ ಎರಡನೆ ಶತಕ ಸಿಡಿಸಿದ ಚೇತೇಶ್ವರ ಪೂಜಾರ

https://www.youtube.com/watch?v=F9dXw3HEbA0 ಲಂಡನ್: ಭಾರತ ಕ್ರಿಕೆಟ್ ತಂಡದ ತಾರಾ ಟೆಸ್ಟ್ ಬ್ಯಾಟರ್ ಚೇತೇಶ್ವರ ಪೂಜಾರ  ರಾಯಲ್ ಲಂಡನ್ ಕಪ್‍ನಲ್ಲಿ  ಆಕ್ರಮಣಕಾರಿ ಬ್ಯಾಟಿಂಗ್ ಮುಂದುವರೆಸಿದ್ದಾರೆ.  ಸಸ್ಸಕ್ಸ್ ತಂಡದ ಪರ ಆಡುತ್ತಿರುವ ಪೂಜಾರ ಎರಡನೆ ಶತಕ ಸಿಡಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಪೂಜಾರ 79 ಎಸೆತದಲ್ಲಿ  107 ರನ್ ಗಳಿಸಿದರು. ನಂತರ ಮುಂದಿನ 31 ಎಸೆತದಲ್ಲಿ 74 ರನ್ ಚಚ್ಚಿದರು. ಸಸ್ಸಕ್ಸ್...

ಸರಣಿ ಕ್ಲೀನ್‍ಸ್ವೀಪ್ ಭಾರತದ ಗುರಿ

https://www.youtube.com/watch?v=efGbNOyEiu0 ಪೋರ್ಟ್ ಆಫ್ ಸ್ಪೇನ್: ಈಗಾಗಲೆ ಏಕದಿನ ಸರಣಿಯನ್ನು ಬಗಲಿಗೆ ಇಳಿಸಿಕೊಂಡಿರುವ ಭಾರತೀಯ ತಂಡವು ಇಂದು ನಡೆಯುವ ಕೊನೆಯ ಏಕದಿನ ಪಂದ್ಯವನ್ನೂ ಗೆದ್ದು ವೆಸ್ಟಿಂಡೀಸ್‍ಗೆ ವೈಟ್‍ವಾಶ್ ಬಳಿಯುವ ಗುರಿ ಹೊಂದಿದೆ. ಇದರ ಜತೆಗೇ  ತಂಡದಲ್ಲಿ ಕೆಲವು ಬದಲಾವಣೆ ಮಾಡಿ ಮೀಸಲು ಆಟಗಾರರಿಗೆ ಅವಕಾಶ ಕಲ್ಪಿಸುವ ಕುರಿತಂತೆಯೂ ಯೋಚಿಸುತ್ತಿದೆ. ಪ್ರಮುಖ ಆಟಗಾರರ ಗೈರು ಹಾಜರಿಯಲ್ಲಿಯೂ ಅತ್ಯುತ್ತಮ ನಿರ್ವಹಣೆ ನೀಡಿರುವ...

ಟೀಮ್ ಇಂಡಿಯಾಗೆ ದಾಖಲೆಯ 12ನೇ ಸರಣಿ ಜಯ!

https://www.youtube.com/watch?v=HxHuRzhsB9E ಪೋರ್ಟ್ ಆಫ್ ಸ್ಪೇನ್: ವೆಸ್ಟಿಂಡೀಸ್‍ನ ವಿರುದ್ಧ ಸರಣಿ ಜಯಿಸುವ ಮೂಲಕ ಭಾರತವು ಹೊಸದೊಂದು ದಾಖಲೆ ಬರೆದಿದೆ. ತಂಡವೊಂದರ ವಿರುದ್ಧ ನಿರಂತರವಾಗಿ ಅತ್ಯಕ ಸರಣಿ ಜಯ ದಾಖಲಿಸಿದ ಹೆಸರು ಭಾರತದ್ದಾಗಿದೆ. ಇದರೊಂದಿಗೆ ಭಾರತವು ವೆಸ್ಟ ಇಂಡೀಸ್ ವಿರುದ್ಧ ನಿರಂತರವಾಗಿ 12ನೇ ಸರಣಿ ಜಯ ದಾಖಲಿಸಿದಂತಾಗಿದೆ. 2007ರಿಂದ 2022ರವರೆಗಿನ ಅವಯಲ್ಲಿ ಈ 12 ಸರಣಿ ಜಯಗಳು ದಾಖಲಾಗಿವೆ. ಇದರಿಂದ ಸತತ...

ಭಾರತಕ್ಕೆ ರೋಚಕ ಗೆಲುವು: ಸರಣಿ ಕೈವಶ

https://www.youtube.com/watch?v=RWsk_Emfr04   ಪೋರ್ಟ್ ಆಫ್ ಸ್ಪೇನ್:ಅಕ್ಷರ್ ಪಟೇಲ್ ಅವರ ಆಲ್ರೌಂಡ್ ಆಟದ ನೆರೆವಿನಿಂದ ಟೀಮ್ ಇಂಡಿಯಾ ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧ 2 ವಿಕೆಟ್ಗಳ ಅಂತರದಿಂದ ರೋಚಕ ಗೆಲುವು ದಾಖಲಿಸಿ ಸರಣಿಯನ್ನು 2-0 ಅಂತರದಿಂದ ಕೈವಶ ಮಾಡಿಕೊಂಡಿದೆ. ಇಲ್ಲಿನ ಪೋರ್ಟ್ ಆಫ್ ಸ್ಪೇನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಮೊದಲು ಬ್ಯಾಟಿಂಗ್ ಮಾಡಿ ನಿಗದಿತ...

ಧವನ್ ಪಡೆಗೆ ಸರಣಿ ಗೆಲ್ಲುವ ತವಕ :ಇಂದು ಭಾರತ, ವಿಂಡೀಸ್ 2ನೇ ಏಕದಿನ ಪಂದ್ಯ 

https://www.youtube.com/watch?v=iugXyigbn7c ಪೋರ್ಟ್ ಆಫ್ ಸ್ಪೇನ್:  ಮೊದಲ ಪಂದ್ಯ ಗೆದ್ದು ಬೀಗಿರುವ ಟೀಮ್ ಇಂಡಿಯಾ ಇಂದು ಎರಡನೆ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದೆ.  ಎರಡನೆ ಪಂದ್ಯವನ್ನು ಗೆದ್ದು ಸರಣಿ ಕೈವಶಪಡಿಸಿಕೊಳ್ಳಲು ಹೋರಾಡಲಿದೆ. ಧವನ್ ಅವರ ನಾಯಕನ ಅಟ, ಶುಭಮನ್ ಗಿಲ್ ಅವರ ಆಕ್ರಮಣಕಾರಿ ಆರಂಭ ಹಾಗೂ ವೇಗಿ ಮೊಹ್ಮದ್ ಸಿರಾಜ್ ಅವರ ಅದ್ಬುತ ದಾಳಿ ಎಲ್ಲಾ...

ಇಂದು ಟೀಮ್ ಇಂಡಿಯಾ,ವೆಸ್ಟ್ ಇಂಡೀಸ್ ಮೊದಲ ಏಕದಿನ ಪಂದ್ಯ

https://www.youtube.com/watch?v=DT3Vepwg3UE ಟ್ರಿನಿಡಾಡ್ : ಟೀಮ್ ಇಂಡಿಯಾ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿ ಶುಕ್ರವಾರದಿಂದ ಆರಂಭವಾಗಲಿದೆ. ಇಲ್ಲಿನ ಪೋರ್ಟ್ ಆಫ್ ಸ್ಪೇನ್ ಮೈದಾನ ಮೊದಲ ಏಕದಿನ ಪಂದ್ಯಕ್ಕೆ ಸಜ್ಜಾಗಿದೆ. ಶಿಖರ್ ಧವನ್ ನೇತೃಥ್ವದ ಭಾರತ ತಂಡ ಕಠಿಣ ಅಭ್ಯಾಸ ನಡೆಸಿದೆ. ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ನಂತರ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರಿಷಬ್ ಪಂತ್,...

ಕೆ.ಎಲ್.ರಾಹುಲ್ ನೇತೃತ್ವ: ಆಗಸ್ಟ್‍ನಲ್ಲಿ ಜಿಂಬಾಬ್ವೆ ಪ್ರವಾಸ 

https://www.youtube.com/watch?v=dL12c40e8ec ಹೊಸದಿಲ್ಲಿ: ಟೀಮ್ ಇಂಡಿಯಾ ಮುಂಬರುವ ಆಗಸ್ಟ್‍ನಲ್ಲಿ   ಮೂರು ಪಂದ್ಯಗಳ ಏಕದಿನ ಸರನ ಆಡಲು ಜಿಂಬಾಬ್ವೆಗೆ ಪ್ರವಾಸ ಕೈಗೊಳ್ಳಿಲಿದೆ. ಆರು ವರ್ಷಗಳ ನಂತರ ಭಾರತ ಕ್ರಿಕೆಟ್ ತಂಡ ಪ್ರವಾಸ ಕೈಗೊಳ್ಳುತ್ತಿದೆ. ಕೆ.ಎಲ್.ರಾಹುಲ್ ನೇತೃತ್ವದ ಭಾರತ ತಂಡಆ.18, 20 ಮತ್ತು 22ರಂದು ಹರಾರೆಯಲ್ಲಿ ಆಡಲಿದೆ. ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ 50 ಓವರ್‍ಗಳ ಏಕದಿನ ವಿಶ್ವಕಪ್‍ಗೆ ಅರ್ಹತೆ ಪಡೆಯಲು 13...
- Advertisement -spot_img

Latest News

ಅರೆಸ್ಟ್ ವಾರೆಂಟ್ ಬಂದಿದ್ದರೂ ಕೇಂದ್ರ ತನಿಖಾ ಸಂಸ್ಥೆಗಳು ಅದಾನಿಯನ್ನು ಏಕೆ ಬಂಧಿಸುತ್ತಿಲ್ಲ?: ಸಿಎಂ

Political News: ಅದಾನಿ ವಿರುದ್ಧ ಅಮೆರಿಕದಲ್ಲಿ ಅರೆಸ್ಟ್ ವಾರಂಟ್ ಜಾರಿಯಾಗಿದ್ದು, ಇದುವರೆಗೂ ಅದಾನಿ ಅರೆಸ್ಟ್ ಆಗಿಲ್ಲ. ಈ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದು, ಅರೆಸ್ಟ್ ವಾರೆಂಟ್...
- Advertisement -spot_img