Wednesday, January 21, 2026

omicron

Indiaದಲ್ಲಿ ಇಂದು 5921 ಕೊರೋನಾ ಪ್ರಕರಣಗಳು ದಾಖಲು..!

ದೇಶದಲ್ಲಿ (India) ಕೊರೊನಾ ವೈರಸ್ (corona virus) ಹೊಸ ರೂಪಾಂತರಿ ಓಮಿಕ್ರಾನ್ (Omicron), 3ನೇ ಅಲೆಯ ಅಬ್ಬರ ಕಡಿಮೆಯಾಗಿದೆ. ಸೋಂಕಿತರು ಕೆಲವೇ ದಿನಗಳಲ್ಲಿ ಗುಣಮುಖಗೊಳ್ಳುತ್ತಿದ್ದು, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ದೇಶದಲ್ಲಿ 5921 ಹೊಸ ಕೋವಿಡ್ ಪ್ರಕರಣಗಳು (New Covid Cases) ದಾಖಲಾಗಿವೆ. 24 ಗಂಟೆಯಲ್ಲಿ 269 ಜನರು ಮೃತಪಟ್ಟಿದ್ದಾರೆ. ಭಾರತದಲ್ಲಿ ಸಕ್ರಿಯ...

BBMP 8 ವಲಯಗಳ 300 ಅಧಿಕಾರಿಗಳಿಗೆ ಕೊರೋನಾ ದೃಢಪಟ್ಟಿದೆ.

ಬೆಂಗಳೂರು : ಬಿಬಿಎಂಪಿಯ 8 ವಲಯಗಳ ಅಧಿಕಾರಿಗಳು, ಇಬ್ಬಂದಿ ಸೇರಿದಂತೆ 300ಕ್ಕೂ ಹೆಚ್ಚು ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಅಲ್ಲದೆ ನಾಲ್ಕು ವಲಯದ ಜಂಟಿ ಆಯುಕ್ತರಿಗೆ ಕೋವಿಡ್ ಪಾಸಿಟಿವ್ ಕಂಡು ಬಂದಿದೆ. ವೀಕೆಂಡ್ ಕಫ್ರ್ಯೂ ತೆರವು ಬೆನ್ನಲ್ಲೇ ಕೋವಿಡ್ ಆತಂಕ ಹೆಚ್ಚಾಗಿದ್ದು , 300ಕೂ ಹೆಚ್ಚು ಅಧಿಕಾರಿ ಸಿಬ್ಬಂದಿಗಳಿಗೆ ಕೊರೊನಾ ಕಂಡುಬಂದಿರುವುದು ಆತಂಕ ಸೃಷ್ಟಿಸಿದೆ. ಈ ಪೈಕಿ...

C M Bommai : ಜೀವವೂ ಉಳಿಯಬೇಕು, ಜೀವನವೂ ನಡೆಯಬೇಕು

ಬೆಂಗಳೂರು - ಮೂರನೇ ಅಲೆಯಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದಾರೂ ತೀವ್ರತೆ ಕಡಿಮೆಯಿದೆ. ಅದಕ್ಕೆ ಅಗತ್ಯವಿರುವ ಔಷಧೋಪಚಾರಗಳ ಲಭ್ಯವಿದ್ದು, ಗುಣಮುಖರಾಗುವವರ ಸಂಖ್ಯೆಯೂ ಹೆಚ್ಚಿದೆ. ಹೀಗಾಗಿ ತಜ್ಞರು ಹಾಗೂ ಇಲಾಖೆಯ ಅಧಿಕಾರಿಗಳು ಸಂದರ್ಭವನ್ನು ನಿಭಾಯಿಸಬಹುದೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ ಹಾಗೂ ಸಾಮಾನ್ಯ ಜನರಿಗೆ, ದುಡಿಯುವ ಜನರಿಗೆ ತೊಂದರೆ ಆಗುತ್ತಿರುವುದನ್ನು ಪರಿಗಣಿಸಲಾಗಿದೆ. ನಮ್ಮ ಆರೋಗ್ಯ ನಿರ್ವಹಣೆಯನ್ನು ಇನ್ನಷ್ಟು ಸಧೃಢಗೊಳಿಸಿ ಜೀವವೂ ಉಳಿಯಬೇಕು,...

Central government : 18 ವರ್ಷದೊಳಗಿನವರಿಗೆ ಆಯಂಟಿಬಾಡಿ ಔಷಧಿ ಬೇಡ.

ನವದೆಹಲಿ: ಕೋವಿಡ್ ಸೋಂಕಿನ ತೀವ್ರತೆ ಎಷ್ಟೇ ಇದ್ದರೂ 18 ವರ್ಷದೊಳಗಿನ ಮಕ್ಕಳಿಗೆ, ಪ್ರತಿಕಾಯ ಸೃಷ್ಟಿಗೆ ಪೂರಕವಾದ ಆಯಂಟಿಬಾಡಿ ಔಷಧಗಳನ್ನು ಬಳಬಾರದು ಎಂದು ಕೇಂದ್ರ ಸರ್ಕಾರ ಹೇಳಿದೆ. ಮಕ್ಕಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೋವಿಡ್‌ ಮಾರ್ಗ ಸೂಚಿಯನ್ನು ಹೊರಡಿಸಿದ್ದು, 5 ವರ್ಷ ಕ್ಕಿಂತ ಕೆಳಗಿನ ಮಕ್ಕಳಿಗೆ ಮಾಸ್ಕ್‌ ಅಗತ್ಯವಿಲ್ಲ. 6 ರಿಂದ 11 ವರ್ಷದ ಮಕ್ಕಳು ಪಾಲಕರ ನಿಗಾದಲ್ಲಿ...

”Metaverse”ನಲ್ಲಿ ಭಾರತದ ಮೊದಲ ಮದುವೆ: Receptionಗೆ ನವ ಜೋಡಿಯ ಭರ್ಜರಿ ಸಿದ್ಧತೆ.

ದೇಶದಲ್ಲಿ ಕೊರೊನಾ (Corona) ಬಂದಾಗಿನಿಂದ ಮದುವೆಗಳಿಗೆ ಸರ್ಕಾರಗಳ ನಿರ್ಭಂದ ಮತ್ತು ಷರತ್ತುಗಳ ನಡುವೆ ಮದುವೆಗಳು ನಿರಂತರಾವಾಗಿ ನಡೆಯುತ್ತಲೇ ಇವೆ. ಆ ಮದುವೆಗಳಿಗೆ ಕೇಲವರೂ ಹೋಗುವ ಆಸೆ ಆದರೆ ಕೊರೊನಾ ಹರಡುವ ಭೀತಿಯಿಂದ ಮನೆಯಲ್ಲಿಯೇ ಉಳಿದು ಬಿಡುತ್ತಾರೆ. ಇನ್ನೂ ಕೇಲವರು ಆನ್ ಲೈನ್ ಮೂಲಕ ಮದುವೆಯ ಸಭಾರಂಭಗಳಿಗೆ ಹಾಜರಾಗಿರುತ್ತಾರೆ. ಆದರೆ ಈ ಎಲ್ಲಾದರ ನಡುವೆ ತ್ರೀಡಿ (3D)...

covisd ನಿರ್ಬಂಧ ಸಡಲಿಕೆ: ತಜ್ಞರ ಸಭೆ ನಂತರ ತೀರ್ಮಾನ

ಬೆಂಗಳೂರು : ಕೋವಿಡ್ ನಿಯಮ ಸಡಿಲಿಕೆ ಕುರಿತು ತಜ್ಞರ ಸಭೆಯಲ್ಲಿ ಚರ್ಚಿಸಿ ದ ನಂತರ ತೀರ್ಮಾನ ಕೈಗೊಳ್ಳಲಾಗುವುದು  ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಬೆಂಗಳೂರಿನ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು. ಈ ಬಾರಿಯ ಕೋವಿಡ್ ಹಿನ್ಮೆಲೆಯಲ್ಲಿ ಆಸ್ಪತ್ರೆ ದಾಖಲಾತಿ ಪ್ರಮಾಣ ಕಡಿಮೆಯಿದೆ.   ಹಾಗಾಗಿ ದಿನನಿತ್ಯದ ಕೆಲಸ ಮಾಡಿಕೊಂಡು...

‘Circus’ : ನಾಯಕ ನಟನೇ ರಿಂಗ್ ಮಾಸ್ಟರ್

ಬೆಂಗಳೂರು: ಈ ಸರ್ಕಸ್​ಗೆ ನಾಯಕ ನಟನೇ ರಿಂಗ್ ಮಾಸ್ಟರ್​. ಇದೀಗ ಈ ಸರ್ಕಸ್ ಕಲಾವಿದರು ತಮ್ಮ ಕಸರತ್ತು ಮುಗಿಸಿದ್ದಾರೆ. ಅರ್ಥಾತ್, ರೂಪೇಶ್​ ಶೆಟ್ಟಿ ನಾಯಕನಾಗಿ ಅಭಿನಯಿಸಿರುವ ಜತೆಗೆ ನಿರ್ದೇಶನವನ್ನೂ ಮಾಡಿರುವ 'ಸರ್ಕಸ್' ತುಳು ಚಲನಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. 'ಗಿರ್​ಗಿಟ್ಲೆ' ಚಿತ್ರದ ಬಳಿಕ ನಟ ರೂಪೇಶ್ ಶೆಟ್ಟಿ 'ಸರ್ಕಸ್' ಸಿನಿಮಾ ನಿರ್ದೇಶನದಲ್ಲಿ ತೊಡಗಿಕೊಂಡಿದ್ದು, ಕರೊನಾತಂಕದ ನಡುವೆಯೂ ಸಿನಿತಂಡ ಚಿತ್ರೀಕರಣವನ್ನು...

Gujarat ನ ದ್ವಾರಕಾಧೀಶ ಮಂದಿರ ಬಂದ್!

ದ್ವಾರಕ: ದೇಶಾದ್ಯಂತ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದ್ದು ದೇವಾಲಯಗಳಲ್ಲಿನ ನಿರ್ಬಂಧಗಳನ್ನು ಕಠಿಣಗೊಳಿಸಲಾಗಿದೆ. ಈ ಸಾಲಿಗೆ ಈಗ ಗುಜರಾತ್ ನ ಪ್ರಸಿದ್ಧ ದೇವಾಲಯ ದ್ವಾರಕಾಧೀಶ ಮಂದಿರವೂ ಸೇರ್ಪಡೆಯಾಗಿದೆ. "ಕೋವಿಡ್-19 ಹಿನ್ನೆಲೆಯಲ್ಲಿ ಹೆಚ್ಚು ಮಂದಿ ಆಗಮಿಸುವುದಕ್ಕೆ ತಡೆಗಟ್ಟಲು ದ್ವಾರಕೆಯಲ್ಲಿರುವ ದ್ವಾರಕಾಧೀಶ ಮಂದಿರವನ್ನು ಜ.17 ರಿಂದ 23 ವರೆಗೆ ಬಂದ್ ಮಾಡಲಾಗಿದೆ. ಪೂರ್ಣಿಮೆಯ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವುದು ವಾಡಿಕೆಯಾಗಿದೆ....

ಮತ್ತೆ ಮಣಿಪಾಲ್ ಆಸ್ಪತ್ರೆಗೆ ತೆರಳಲಿರುವ ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಮಧ್ಯಾಹ್ನದ ಬಳಿಕ ಮಣಿಪಾಲ್ ಆಸ್ಪತ್ರೆಗೆ ತೆರಳಲಿದ್ದು, ಆರೋಗ್ಯ ತಪಾಸಣೆ ಮಾಡಿಸಲಿದ್ದಾರೆ. ರವಿವಾರ ರಕ್ತ ಪರೀಕ್ಷೆಗೆ ಒಳಗಾಗಿದ್ದ ಸಿಎಂ ಬೊಮ್ಮಾಯಿ ಅವರು ಇಂದು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲಿದ್ದಾರೆ. ಕೋವಿಡ್ ಸೋಂಕಿಗೆ ಒಳಗಾಗಿ ಒಂದು ವಾರ ಕಳೆದಿರುವ ಹಿನ್ನೆಲೆಯಲ್ಲಿ ಇಂದು ಸಿಎಂ ಮತ್ತೊಮ್ಮೆ ಟೆಸ್ಟ್ ಮಾಡಿಸಲಿದ್ದಾರೆ. ಸದ್ಯ ರೋಗದ ಯಾವುದೇ ಗುಣಲಕ್ಷಣಗಳಿಲ್ಲದೇ...

INDIAದಲ್ಲಿ ಇಂದು 1,94,720 ಕೋವಿಡ್ ಪ್ರಕರಣ ಪತ್ತೆ..!

ದೆಹಲಿ : ಭಾರತದಲ್ಲಿ ಇಂದು 24 ಗಂಟೆಗಳಲ್ಲಿ 1,94,720 ಕೋವಿಡ್ ಪ್ರಕರಣಗಳು(Covid Cases)ಪತ್ತೆಯಾಗಿವೆ. ನಿನ್ನೆ 1.68 ಲಕ್ಷ ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದವು. ನಿನ್ನೆಗಿಂತ ಶೇಕಡ 15.9 ರಷ್ಟು ಹೆಚ್ಚಾಗಿದೆ. 100 ಜನರ ಕೊರೋನಾ ಪರೀಕ್ಷೆಯಲ್ಲಿ ಶೇಕಡ 11.5 ರಷ್ಟು ಕೊರೋನಾ ಸೋಂಕು ದೃಡಪಟ್ಟಿರುವುದು ಪತ್ತೆಯಾಗಿದೆ. ಇನ್ನೂ ದೇಶದಲ್ಲಿ ಒಮಿಕ್ರಾನ್(Omicron)ಪ್ರಕರಣಗಳು 4868ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರ(Maharashtra)ದಲ್ಲಿ 1281...
- Advertisement -spot_img

Latest News

Political News: ಕಾಂಗ್ರೆಸ್ ಸರ್ಕಾರದಲ್ಲಿ ರಾಸಲೀಲೆ–ವಸೂಲಿ ಕೇಂದ್ರಗಳಾಗಿವೆ ಪೊಲೀಸ್ ಇಲಾಖೆ!- R.Ashok

Political News: ಡಿಜಿಪಿ ರಾಮಚಂದ್ರರಾವ್ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್.ಅಶೋಕ್ ಅಸಮಾಧಾನ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಆಡಳಿತ ವೈಖರಿ ನೋಡಿ ಕಿಡಿಕಾರಿದ್ದಾರೆ. ಕರ್ನಾಟಕದ ಇತಿಹಾಸದಲ್ಲೇ ಇಂತಹ ನಾಚಿಕೆಗೇಡಿನ ಸ್ಥಿತಿಯನ್ನು...
- Advertisement -spot_img