Recipe: ಚಪಾತಿ ಮಾಡಿದಾಗ, ಸದಾ ಆಲೂಗಡ್ಡೆ, ಬದನೆಕಾಯಿ, ಬೆಂಡೇಕಾಯಿ ಪಲ್ಯ ಮಾಡಿ ಮಾಡಿ ಬೋರ್ ಬಂದಿದೆಯಾ..? ಹಾಗಾದ್ರೆ ಇಂದು ನಾವು ಹೇಳುವ ಈರುಳ್ಳಿ ಕರಿ ರೆಸಿಪಿಯನ್ನೊಮ್ಮೆ ಟ್ರೈ ಮಾಡಿ. ಹಾಗಾದ್ರೆ ಇದನ್ನು ಹೇಗೆ ಮಾಡೋದು ಅಂತಾ ತಿಳಿಯೋಣ ಬನ್ನಿ..
10 ರಿಂದ 15 ಚಿಕ್ಕ ಚಿಕ್ಕ ಈರುಳ್ಳಿ ತೆಗೆದುಕೊಳ್ಳಿ. ತುಂಬಿಸಿದ ಬದನೆಕಾಯಿ ಮಾಡುವಾಗ ಹೇಗೆ ಅದನ್ನು...