Health Tips: ಸೋಶಿಯಲ್ ಮೀಡಿಯಾ ಅಭಿವೃದ್ಧಿಯಾದ ಬಳಿಕ, ಹಲವರಿಗೆ ಹಲವು ವಿಷಯಗಳ ಬಗ್ಗೆ ಜ್ಞಾನ ಹೆಚ್ಚಾಗುತ್ತಿದೆ. ಸೌಂದರ್ಯದ ಬಗ್ಗೆಯೂ ತಿಳಿಯಲು, ಈ ಸೋಶಿಯಲ್ ಮೀಡಿಯಾ ಸಹಕಾರಿಯಾಗಿದೆ. ಅದೇ ರೀತಿ ಕೂದಲ ಬುಡಕ್ಕೆ ಈರುಳ್ಳಿ ರಸ ಹಚ್ಚಿದ್ರೆ, ಕೂದಲು ಉದುರುವುದು ನಿಲ್ಲುತ್ತದೆ ಎಂಬ ವಿಷಯ ಕೂಡ ಇತ್ತೀಚಿನ ದಿನಗಳಲ್ಲಿ ಹಲವರಿಗೆ ಗೊತ್ತಾಗಿದೆ. ಆದರೆ ಈರುಳ್ಳಿ ರಸವನ್ನು...