ಪಶ್ಚಿಮ ಬಂಗಾಳ: ಮಹಿಳೆಯೊಬ್ಬರ ಹೊಟ್ಟೆಯಿಂದ ವೈದ್ಯರು ಬರೋಬ್ಬರಿ ಒಂದೂವರೆ ಕೆ.ಜಿಯಷ್ಟು ಅಭರಣಗಳನ್ನು ಶಸ್ತ್ರ ಚಿಕಿತ್ಸೆ ಮೂಲಕ ಹೊರತೆಗೆದ ಘಟನೆ ಪ.ಬಂಗಾಳದ ಬಿರ್ಭೂಮ್ ನಲ್ಲಿ ನಡೆದಿದೆ.
ಮಾನಸಿಕ ಅಸ್ವಸ್ಥೆ ಮಹಿಳೆಯೊಬ್ಬರು ಮನೆಯಲ್ಲಿಡಲಾಗಿದ್ದ ಆಭರಣಗಳನ್ನು ನುಂಗು ಖಯಾಲಿ ಬೆಳೆಸಿಕೊಂಡಿದ್ದಾಳೆ. ಮನೆಯಲ್ಲಿ ಸಿಕ್ಕ ಬಳೆಗಳು, ಬ್ರೇಸ್ಲೆಟ್, ಮೂಗುತಿ, ಕಿವಿಯೊಲೆ, ವಾಚ್, ಕಾಲ್ಗೆಜ್ಜೆ ಅಲ್ಲದೆ 5 ಮತ್ತು 10 ರೂಪಾಯಿ...