ನವದೆಹಲಿ : ಜಮ್ಜು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿಯ ಬಗ್ಗೆ ಮೊದಲ ಬಾರಿ ಮೌನ ಮುರಿದಿರುವ ಪ್ರಧಾನಿ ನರೇಂದ್ರ ಮೋದಿ, ದಾಳಿಯಲ್ಲಿ ಭಾಗಿಯಾಗಿರುವ ಒಬ್ಬೊಬ್ಬರನ್ನು ಹುಡುಕಿ ಶಿಕ್ಷೆ ನೀಡುತ್ತೇವೆ ಎಂದು ಕಠಿಣ ಸಂದೇಶ ರವಾನಿಸಿದ್ದಾರೆ.
ಉಗ್ರರ ದಾಳಿಯನ್ನು ಖಂಡಿಸಿ ಬಿಹಾರದ ಮಧುಬನಿಯಲ್ಲಿ ಮಾತನಾಡಿರುವ ಅವರು, ಭೀಕರ ದಾಳಿ ನಡೆಸಿರುವ ಉಗ್ರರ ವಿರುದ್ಧ ಭಾರತವು...
ಪಾಕಿಸ್ತಾನಕ್ಕೆ ಬನ್ನಿ ಸಾರ್.... ಹಿಂಗಂತಾ ಆ ದೇಶ ನಮ್ಮ ಪ್ರಧಾನಿ ನರೇಂದ್ರ ಮೋದಿಯವರನ್ನ ಕೂಗಿ ಕೂಗಿ ಕರೆಯುತ್ತಿದೆ.. ಅದು ಯಾಕೆ ಹಾಗೆ ಕರೀತಿದ್ದಾರೆ?
2014ರಲ್ಲಿ ಮೊದಲ ಭಾರಿ ಪ್ರಧಾನಿ ಆಗಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿದ್ರು.. ಅವರ ಪದಗ್ರಹಣ ಸಮಾರಂಭಕ್ಕೆ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್‌ರನ್ನೂ ಮೋದಿ ಆಹ್ವಾನಿಸಿದ್ರು. ಮೋದಿ ಪ್ರಮಾಣವಚನ ಸಮಾರಂಭಕ್ಕೆಂದು ಪಾಕ್ ಪ್ರಧಾನಿ...
https://www.youtube.com/watch?v=YgPjdTrMRJ0
ಕರಾಚಿ: ಕ್ಷಿಪ್ರ ಸೇನಾ ಕ್ರಾಂತಿಯ ಮೂಲಕ, ಹೆಸರು ಗಳಿಸಿದ್ದಂತ ಪಾಕಿಸ್ತಾನದ ಮಾಜಿ ಪ್ರಧಾನಿ ಪರ್ವೇಜ್ ಮುಷರಫ್ (78) ಇಂದು ನಿಧನರಾಗಿದ್ದಾರೆ.
ಕಳೆದ ಕೆಲ ದಿನಗಳಿಂದ ಅನಾರೋಗ್ಯ ಪೀಡಿತರಾಗಿದ್ದಂತ ಪಾಕ್ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್, ದುಬೈನಲ್ಲಿರುವಂತ ಅಮೇರಿಕಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಇಂದು ಅವರ ಆರೋಗ್ಯ ಸ್ಥಿತಿ ಗಂಭೀರಗೊಂಡ ಹಿನ್ನಲೆಯಲ್ಲಿ, ಐಸಿಯುನಲ್ಲಿ ಚಿಕಿತ್ಸೆ ಮುಂದುವರೆಸಲಾಗಿತ್ತು. ಆದ್ರೇ.. ಚಿಕಿತ್ಸೆ...
ಪಾಕಿಸ್ತಾನ : ಪಾಕಿಸ್ತಾನದ ಸುಪ್ರೀಂಕೋರ್ಟ್(supreme Court of Pakistan) ನ ಪ್ರಥಮ ಮಹಿಳಾ ನ್ಯಾಯಾಧೀಶೆ ಯಾಗಿ ಆಯೇಷಾ ಎ. ಮಲಿಕ್(Ayesha A. Malik) ನೇಮಕಗೊಂಡಿದ್ದಾರೆ. ಆಯೇಷಾ ಎ. ಮಲಿಕ್ ಲಾಹೋರ್ ಹೈಕೋರ್ಟ್(Lahore High Court) ನಲ್ಲಿ ನ್ಯಾಯಮೂರ್ತಿಯಾಗಿ ಸೇವೆಸಲ್ಲಿಸುತ್ತಿದ್ದರು. ಚೀಫ್ ಜಸ್ಟೀಸ್ ಗುಲ್ಜಾರ್ ಅಹ್ಮದ್(Gulzar Ahmed) ನೇತೃತ್ವದಲ್ಲಿ ಪಾಕಿಸ್ತಾನ ನ್ಯಾಯಾಂಗ ಆಯೋಗದ(jcp) ವಿರುದ್ಧ 5...
ಪಾಕಿಸ್ತಾನ : ಪಾಕಿಸ್ತಾನದಲ್ಲಿ ಹಿಮಪಾತದಿಂದ ೨೦ಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ. ಇಡೀ ರಾತ್ರಿ ಸುರಿದ ಹಿಮದಿಂದ ಈ ಸಾವು ಸಂಭವಿಸಿದೆ. ಮುರ್ರೆಯು ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಿಂದ 60 ಕಲೋ ಮೀಟರ್ ದೂರದಲ್ಲಿದೆ. ಚಳಿಗಾಲದಲ್ಲಿ ಹಿಮದಿಂದ ಕೂಡಿರುವ ಕಾರಣ ಇಲ್ಲಿಗೆ ಅನೇಕ ಪ್ರವಾಸಿಗಸರು ಆಗಮಿಸುತ್ತಾರೆ. ನಿನ್ನೆ ರಾತ್ರಿ ಸುರಿದ ಬಾರಿ ಹಿಮಪಾತದಿಂದ ಅನೇಕ ಕಾರುಗಳು ಹೋತುಹೋಗಿವೆ.ಅಲ್ಲಿನ...
Hubli News: ಹುಬ್ಬಳ್ಳಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಗುಂಡಿನ ದಾಳಿ ನಡೆದಿದ್ದು, ಈ ಘ''ನೆಗೆ ಅಂಜುಮನ್ ಇಸ್ಲಾಂನಿಂದ ಖಂಡನೆ ವ್ಯಕ್ತವಾಗಿದೆ. ಅಂಜುಮನ್ ಇಸ್ಲಾಂ ಸಂಸ್ಥೆ ವತಿಯಿಂದ ಹುಬ್ಬಳ್ಳಿಯಲ್ಲಿ...