Recipe: ನಾವು ಪಲಾವ್, ದೋಸೆ, ಇಡ್ಲಿ, ಚಪಾತಿ, ಸೂಪ್, ಗ್ರೇವಿ, ಪಲ್ಯ, ಚಟ್ನಿ ಏನೇ ಮಾಡುವಾಗಲೂ ಪಾಲಕ್ ಸೊಪ್ಪನ್ನು ಬಳಸಿದ್ದಲ್ಲಿ, ಅದರ ಟೇಸ್ಟ್ ಅತ್ಯುತ್ತಮವಾಗುತ್ತದೆ. ಅಲ್ಲದೇ, ಪಾಲಕ್ ಆರೋಗ್ಯಕ್ಕೂ ಉತ್ತಮ. ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆ ಇದ್ದಲ್ಲಿ, ಪಾಲಕ್ ಸೊಪ್ಪಿನ ಪದಾರ್ಥದ ಸೇವನೆ ಮಾಡಬೇಕು. ಅದಕ್ಕಾಗಿ ನಾವಿಂದು ರುಚಿಯಾದ, ಆರೋಗ್ಯಕರವೂ ಆದ ಪಾಲಕ್ ಬಟಾಣಿ...