Viral News: ಇದು ಕರ್ನಾಟಕವಾ? ಅಥವಾ ಮುಸ್ಲಿಂ ರಾಷ್ಟ್ರನಾ? ಇಷ್ಟಕ್ಕೂ ಇಂಥದ್ದೊಂದು ಪ್ರಶ್ನೆ ಬರೋಕೆ ಕಾರಣ, ಚಿಕ್ಕಮಗಳೂರು ನಗರದ ಪ್ರಮುಖ ರಸ್ತೆಯಲ್ಲಿ ಹಾರಾಡಿದ ಪ್ಯಾಲೇಸ್ತೀನ್ ಬಾವುಟ! ಯೆಸ್, ಚಿಕ್ಕಮಗಳೂರಿನ ರಸ್ತೆ ಮೇಲೆ ಬೈಕ್‌ವೊಂದರಲ್ಲಿ ಕೆಲ ಮುಸ್ಲಿಂ ಹುಡುಗರು ಪ್ಯಾಲೇಸ್ತೀನ್ ಬಾವುಟ ಹಿಡಿದು ಓಡಾಟ ನಡೆಸಿದ್ದಾರೆ. ನಿಜಕ್ಕೂ ಇದು ರಾಜ್ಯದ ಜನರು ಬೆಚ್ಚಿಬೀಳಿಸುವಂತಾಗಿದೆ. ಅಲ್ಲೆಲ್ಲೋ ನಾಗಮಂಗಲದಲ್ಲಿ...