Recipe: ಸಂಜೆಯಾದ್ರೆ ಏನಾದರೂ ಚಾಟ್ಸ್ ತಿನ್ನಬೇಕು ಅನ್ನೋ ಮನಸ್ಸಾಗತ್ತೆ. ಪ್ರತಿದಿನ ಹೊರಗಡೆ ತಿಂಡಿ ತಿಂದ್ರೆ, ಆರೋಗ್ಯವೂ ಹಾಳಾಗತ್ತೆ. ಹಾಗಾಗಿ ನಾವಿಂದು ಸಂಜೆ ನೀವೇ ನಿಮ್ಮ ಮನೆಯಲ್ಲಿ ಮಾಡಿ ತಿನ್ನಬಹುದಾದ ಪಾಪ್ಡಿ ಚಾಟ್ ರೆಸಿಪಿ ಹೇಳಲಿದ್ದೇವೆ.
ಪಾಪ್ಡಿ ಚಾಟ್ ತಯಾರಿಸಲು ಪಾಪ್ಡಿ ಅವಶ್ಯಕತೆ ಇದೆ. ಹಾಗಾಗಿ ನೀವು ಮಾರುಕಟ್ಟೆಯಲ್ಲಿ ಸಿಗುವ ಪಾಪ್ಡಿ ಬಳಸಿ, ಅಥವಾ ಮನೆಯಲ್ಲೇ ಪಾಪ್ಡಿ...
ಸಂಜೆಯಾದ ಬಳಿಕ ಟೀ, ಕಾಫಿ ಜೊತೆ ಏನಾದ್ರೂ ಸ್ನ್ಯಾಕ್ಸ್ ತಿನ್ನಬೇಕು ಎನ್ನಿಸಿದರೆ, ಹಲವರು ಬಜ್ಜಿ ಬೋಂಡಾ ಮಾಡಿ ತಿನ್ನೋದು ಕಾಮನ್. ಆದ್ರೆ ನೀವು ಪಾಪಡಿ ಚಾಟ್ ಮಾಡಿದ್ರೆ, ನಿಮ್ಮ ಮನೆಯವರು ಕೂಡ ಇಷ್ಟಪಟ್ಟು ತಿನ್ನುತ್ತಾರೆ. ಹಾಗಾದ್ರೆ ಪಾಪಡಿ ಚಾಟ್ ಮಾಡೋದು ಹೇಗೆ..? ಅದಕ್ಕೆ ಬೇಕಾಗುವ ಸಾಮಗ್ರಿಗಳೇನು ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: ಒಂದು ಕಪ್...