ಟ್ರಾಫಿಕ್ ನಿಯಮಗಳಲ್ಲಿ ಈಗಾಗಲೇ ಬಹಳಷ್ಟು ಬದಲಾವಣೆಯನ್ನು ತಂದಿರುವ ಸಾರಿಗೆ ಸಚಿವಾಲಯ ಈಗ ಮತ್ತೊಂದು ಹೊಸ ನಿಯಮವನ್ನು ಜಾರಿಗೊಳಿಸುತ್ತಿದೆ. ಸಣ್ಣ ಮಕ್ಕಳನ್ನು ವಾಹನದಲ್ಲಿ ಕರೆದುಕೊಂಡು ಹೋಗುವಾಗ ಸಂಚಾರ ನಿಯಮ ಉಲ್ಲಂಘಿಸಿದರೆ ದುಪ್ಪಟ್ಟು ದಂಡ ವಿಧಿಸಲು ಮತ್ತು ಡಿಎಲ್ ಕ್ಯಾನ್ಸಲ್ ಮಾಡಲು ಇದೀಗ ಸಾರಿಗೆ ಸಚಿವಾಲಯ ಚಿಂತನೆ ನಡೆಸಿದೆ.
ಮಕ್ಕಳನ್ನು ವಾಹನದಲ್ಲಿ ಕರೆದೊಯ್ಯುವಾಗ ಸಂಚಾರ ನಿಯಮ ಉಲ್ಲಂಘಿಸಿ ಅಪಘಾತಕ್ಕೆ...
Political News: ದಕ್ಷಿಣ ಭಾರತದ ರಾಜ್ಯಗಳ ಜನಸಂಖ್ಯೆ ಇಳಿಕೆ ಬಗ್ಗೆ ಹಿಂದೊಮ್ಮೆ ಕಳವಳ ವ್ಯಕ್ತಪಡಿಸಿದ್ದ ಆಂದ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಸರ್ಕಾರ ಇದೀಗ ಹೆಚ್ಚು ಮಕ್ಕಳನ್ನು ಹೊಂದುವಂತೆ ಪರಿವಾರಗಳನ್ನು ಪ್ರೋತ್ಸಾಹಿಸಲು ಆರ್ಥಿಕ ಬೆಂಬಲ ನೀಡಲಾಗುವುದು ಎಂದು ತಿಳಿಸಿದೆ.
https://youtu.be/A35OCSWlcPE
ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿರುವ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಪ್ರಸ್ತುತವಿರುವ ರಾಜ್ಯದ ಫಲವತ್ತತೆ ಹೆಚ್ಚಬೇಕು. ಆದ್ದರಿಂದ ಇನ್ನು...
Problems in Divorce: ಇತ್ತೀಚಿನ ದಿನಗಳಲ್ಲಿ ಮದುವೆ ಅಂದರೆ ಮಕ್ಕಳಾಟವಾಗಿದೆ. ಮದುವೆಯಾಗಿ ಮಕ್ಕಳಾದ ಬಳಿಕ, ಜಗಳಗಳು ಶುರುವಾಗೋದು ಕಾಮನ್. ಆದರೆ ಅದೇ ಜಗಳವನ್ನು ಸಂಬಂಧ ಮುರಿಯುವವರೆಗೂ ತೆಗೆದುಕೊಂಡು ಹೋಗಬಾರದು. ಆದರೆ ಎಷ್ಟೋ ಜನ, ಜಗಳವಾಡಿ, ಅದರಿಂದಲೇ ಸಂಬಂಧ ಮುರಿದುಕೊಂಡು ಬಿಡುತ್ತಾರೆ. ಮಕ್ಕಳ ಗತಿ ಏನು..? ಅಪ್ಪ- ಅಮ್ಮನ ಪ್ರೀತಿ ಒಟ್ಟಿಗೆ ಸಿಗದಿದ್ದರೆ, ಅದರಿಂದ ಮಕ್ಕಳ...
ಮಕ್ಕಳಿಂದ ಹೆಚ್ಚುತ್ತಿರುವ ಸಾಮಾಜಿಕ ಜಾಲತಾಣಗಳ ದುರ್ಬಳಕೆ ನಿಯಂತ್ರಿಸಲು ಕೇಂದ್ರ ಸರ್ಕಾರ ಹೊಸ ಕಾನೂನು ತಂದಿದೆ. ಇದರ ಅಡಿಯಲ್ಲಿ, ಮಕ್ಕಳು ಫೇಸ್‌ಬುಕ್ , ವಾಟ್ಸಾಪ್‌ನಂತಹ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳನ್ನು ಬಳಸುವ ಮೊದಲು ತಮ್ಮ ಪೋಷಕರ ಅನುಮತಿಯನ್ನು ಪಡೆಯುವುದು ಅವಶ್ಯಕ.
ಇಂದು ಕೇಂದ್ರ ಸರ್ಕಾರವು ಪ್ರಕಟಿಸಿದ ಕರಡು ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ನಿಯಮಗಳು, 2025ರ ಪ್ರಕಾರ, ಡೇಟಾ...
ಬೆಂಗಳೂರು: ಇತ್ತಿಚೆಗೆ ಮಕ್ಕಳನ್ನು ಶಾಲಾ ವಾಹನಗಳಲ್ಲಿ ಕಳುಹಿಸಲು ಪೋಷಕರು ತುಂಬಾ ಹಿಂಜರಿಯುತ್ತಿದ್ರು.. ಏಕೆ ಅಂದ್ರೆ ಶಾಲಾ ವಾಹನ ಸವಾರರ ಚಾಲನೆ ಬಗ್ಗೆ ಅವರಿಗೆ ಇರುವ ಅನುಮಾನ..
ವೇಗವಾಗಿ ಹೋಗುವುದನ್ನು ನೋಡಿ ನಮಗೆ ಈ ಶಾಲಾ ವಾಹನಗಳ ಸಹಾವಾಸವೇ ಬೇಡ ಅಂತ ಸುಮ್ಮನೆ ಆದವರ ಸಂಖ್ಯೆ ಹೆಚ್ಚಿದೆ.. ಈಗ ಇವರನ್ನ ಒಂದು ಸದೆಬಡಿಯಲು ಸಂಚಾರಿ ಪೊಲೀಸರು ನಿಂತಿದ್ದಾರೆ..
https://youtu.be/kywWgDtsV7w?si=YSAKb5h3p8gw_F0B
ಶಾಲಾ...
Spiritual: ನಾವು ಉದ್ಧಾರವಾಗಲು ಕೆಲವೊಮ್ಮೆ, ಕೆಲವರು ಹೇಳುವ ಮಾತನ್ನು ಕೇಳುವ ಅನಿವಾರ್ಯತೆ ಇರುತ್ತದೆ. ಅದರಲ್ಲೂ ಮನೆಯಲ್ಲಿರುವ ಹಿರಿಯರು, ಕೆಲವೊಮ್ಮೆ ಬೈದು ಬುದ್ಧಿ ಹೇಳುತ್ತಾರೆ. ಅದು ನಮಗೆ ಒಳ್ಳೆಯದಾಗಲಿ ಎಂಬ ಕಾರಣಕ್ಕೆ. ಆದರೆ ಕೆಲವರು ಹಿರಿಯರ ಮಾತನ್ನು ಕಡೆಗಣಿಸುತ್ತಾರೆ. ಆದರೆ ನಾವೆಂದು 4 ಜನರ ಮಾತನ್ನು ಕಡೆಗಣಿಸಬಾರದಂತೆ. ಹಾಗಾದ್ರೆ ಆ 4 ಜನ ಯಾರು ಅಂತಾ...
Spiritual: ನಾವು ಈ ಭೂಮಿಗೆ ಬರಲು, ಇಲ್ಲಿ ಇಷ್ಟು ನೆಮ್ಮದಿಯಾಗಿರಲು ಕಾರಣ ನಮ್ಮ ಅಪ್ಪ ಅಮ್ಮ. ಅವರು ನಮ್ಮನ್ನು ಹುಟ್ಟಿಸಿ, ಪ್ರೀತಿಯಿಂದ ಬೆಳೆಸಿ, ಕಾಳಜಿಯಿಂದ ಕಾಪಾಡಿಕೊಂಡು ಬರುತ್ತಾರೆ. ನಾವು ಕೂಡ ಅವರಿಗೆ ವಯಸ್ಸಾದಾಗ, ಕಾಳಜಿಯಿಂದ ನೋಡಿಕೊಂಡು, ಅವರ ಕೊನೆದಿನಗಳಲ್ಲಿ ಅವರೊಂದಿಗೆ ಇರಬೇಕು. ಆದರೆ ಇಂದಿನ ಕಾಲದಲ್ಲಿ ಹಲವು ಮಕ್ಕಳು, ಕೆಲಸದ ನೆಪ ಹೇಳಿಕೊಂಡು, ತಂದೆ...
ಜಾರ್ಖಾಂಡ್: ಇತ್ತೀಚಿನ ದಿನಗಳಲ್ಲಿ ಪ್ರೀತಿಗೆ ಒಂದಲ್ಲಾ ಒಂದು ರೀತಿಯಲ್ಲಿ ಮೋಸಗಳು ನಡೆಯುತ್ತಿವೆ.. ಜಾರ್ಖಾಂಡ್ ನಲ್ಲಿ ಬುದುವಾರ ಸರಿಯಾ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನೆಡೆದಿದೆ. ಪ್ರಿಯಕರ ಮತ್ತು ಆವನ ಮನೆಯವರು ಯುವತಿಗೆ ಬೇರೆ ರೀತಿಯಲ್ಲಿ ಹಿಂಸೆ ಮಾಡಿದ ಘಟನೆ ನಡೆದಿದೆ.ಅದು ಯಾವ ರೀತಿ ಅಂತೀರಾ ಇಲ್ಲಿದೆ ನೋಡಿ.
ಜಾರ್ಖಾಂಡ್ ನ ಗಿರಿದಹ್ ನಲ್ಲಿ ಒಬ್ಬ ಯುವಕ...
ಇತ್ತೀಚಿನ ಕಾಲದಲ್ಲಿ ಸಂತಾನ ಸಮಸ್ಯೆ ಹೆಚ್ಚಾಗಿದೆ. 10ರಲ್ಲಿ ಒಬ್ಬರಿಗಾದರೂ ಸಂತಾನ ಸಮಸ್ಯೆ ಇದೆ. ಕೆಲವರಲ್ಲಿ ಪುರುಷರಿಗೆ ಸಮಸ್ಯೆ ಇದ್ದರೆ, ಇನ್ನು ಕೆಲ ಮಹಿಳೆಯರಲ್ಲಿ ಸಮಸ್ಯೆ ಇರುತ್ತದೆ. ಇವೆಲ್ಲ ಸಮಸ್ಯೆ ಬರುವುದೇ ನಮ್ಮ ತಪ್ಪಾದ ಆಹಾರ ಪದ್ಧತಿಯಿಂದ. ಬ್ಯುಸಿ ಜೀವನ ಶೈಲಿಯಿಂದ ರೇಡಿಮೇಡ್ ಫುಡ್‌ಗಳ ಮೇಲೆ ಅವಲಂಬಿತವಾಗಿರುವ ಕಾರಣಕ್ಕೆ, ಸಂತಾನ ಸಮಸ್ಯೆ ಸೇರಿ, ಹಲವು ಅನಾರೋಗ್ಯ...
district news
ವಯಸ್ಸಿಗೆ ಬಂದ ಮಗಳು ಮನೆಯಲ್ಲಿದ್ದರೆ ಸೆರಗಿನಲ್ಲಿ ಕೆಂಡ ಕಟ್ಟಿಕೊಂಡಂತೆ ಎಂದು ತಿಳಿದ ಪೋಷಕರು ಊರಲ್ಲಿ ಸಾಲ ಸೋಲ ಮಾಡಿ ವರನ ಕಡೆಯವರು ಕೇಳಿದಷ್ಟು ವರದಕ್ಷಣೆ ಕೊಟ್ಟು ಮದುವೆ ಮಾಡುತ್ತಾರೆ. ಆದರೆ ಪ್ರತಿಯೊಂದಕ್ಕೂ ಒಂದು ಇತಿ ಮಿತಿ ಅಂತ ಇರುವ ಹಾಗೆ ಸಾಲ ಮಾಡುವುದಕ್ಕೆ ಎಂದು ಹಂತ ಇರುತ್ತದೆ.ನಾವು ಮಾಡುವ ಸಾಲ ನಮ್ಮನ್ನೆ ತೀರಿ...
Dharwad News: ಧಾರವಾಡ: ವಿದ್ಯಾಕಾಶಿ ಧಾರವಾಡದಲ್ಲಿ ಕೃಷಿ ಸಮ್ಮೇಳನ ನಡೆಯುತ್ತಿದ್ದು, ಕಾಾರ್ಯಕ್ರಮಕ್ಕೆ ಇಂದು ಸಿಎಂ ಸಿದ್ದರಾಮಯ್ಯ ಬಂದು ಉದ್ಘಾಟಿಸಿ, ಹಿಂದಿರುಗುತ್ತಿದ್ದರು.
ಸಿಎಂ ಹೋಗುವಾಗ, ಎಲ್ಲ ವಾಹನಗಳು ದಾರಿ...