ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಬುದ್ಧಿ ಕಲಿತಂತೆ ಕಾಣ್ತಿಲ್ಲ. ಒಮ್ಮೆ ಸ್ನೇಹ ಅಂತಾರೆ. ಮತ್ತೊಮ್ಮೆ ಸುಂಕ ಅಂತಾರೆ. ಈ ಬಾರಿ ಬ್ರಾಂಡೆಂಡ್ ಮತ್ತು ಪೇಟೆಂಟ್ ಪಡೆದ ಔಷಧಗಳ ಆಮದಿನ ಮೇಲೆ, ಶೇಕಡ 100ರಷ್ಟು ಸುಂಕ ವಿಧಿಸಿದ್ದಾರೆ. ಇಂಥದ್ದೊಂದು ಕಾರ್ಯಾದೇಶಕ್ಕೆ ಸೆಪ್ಟೆಂಬರ್ 25ರಂದು ಟ್ರಂಪ್ ಸಹಿ ಹಾಕಿದ್ದಾರೆ.
2025ರ ಅಕ್ಟೋಬರ್ 1ರಿಂದಲೇ ಶೇಕಡ 100ರಷ್ಟು ಸುಂಕ ಜಾತಿಗೆ...