Saturday, September 14, 2024

perfume

ಈ ಪರಿಮಳಗಳನ್ನು ತೆಗೆದುಕೊಂಡರೆ, ನಿಮ್ಮ ಆರೋಗ್ಯ ಹಾಳಾಗುವುದು ಗ್ಯಾರಂಟಿ..

Health Tips: ಕೆಲವೊಂದು ಪರಿಮಳಗಳು ನಮ್ಮ ಆರೋಗ್ಯವನ್ನು ಅಭಿವೃದ್ಧಿ ಮಾಡಿದರೆ, ಇನ್ನು ಕೆಲವು ಪರಿಮಳಗಳು ನಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ. ಆರೋಗ್ಯಕ್ಕೂ ಪರಿಮಳಕ್ಕೂ ಏನು ಸಂಬಂಧ ಅಂತಾ ನೀವು ಕೇಳಬಹುದು. ಹೌದು ಸಂಬಂಧವಿದೆ. ಪ್ರಕೃತಿಯಿಂದ ಸಿಗುವ ಪರಿಮಳಗಳು ನಮ್ಮ ಆರೋಗ್ಯವನ್ನು ಅಭಿವೃದ್ಧಗೊಳಿಸುತ್ತದೆ. ಕರ್ಪೂರದ ಪರಿಮಳ, ಹೂವಿನ ಪರಿಮಳ, ಮಳೆ ಬಿದ್ದ ಬಳಿಕ ತೇವಗೊಂಡ ಮಣ್ಣಿನ...

ಹೆಂಡತಿ ಪರ್ಫ್ಯೂಮ್ ಹಾಕಿದ್ದಕ್ಕೆ ಗುಂಡು ಹಾರಿಸಿದ ಗಂಡ..

Crime News: ಭೋಪಾಲ್: ಇಂದಿನ ನಯಾ ಜಮಾನಾದಲ್ಲಿ ಫ್ಯಾಷನ್ ಮಾಡುವುದು ಸಾಮಾನ್ಯವಾಗಿದೆ. ಅಂದವಾಗಿ ಡ್ರೆಸ್ ಮಾಡಿಕೊಂಡು, ಮೇಕಪ್ ಮಾಡಿ, ಪರ್ಫ್ಯೂಮ್ ಸಿಂಪಡಿಸಿಕೊಂಡು, ಹೀಲ್ಸ್ ಧರಿಸಿ, ಹೆಣ್ಣು ಮಕ್ಕಳು ತಿರುಗಾಡಲು ಹೋಗುವುದು ದೊಡ್ಡ ವಿಷಯವಲ್ಲ. ಆದರೆ ಇಲ್ಲೋರ್ವ ಪತಿ, ತನ್ನ ಪತ್ನಿ ಪರ್ಫ್ಯೂಮ್ ಬಳಸಿದ್ದಕ್ಕೆ, ಆಕೆಯ ಮೇಲೆ ಗುಂಡಿನ ದಾಳಿ ಮಾಡಿದ್ದಾನೆ. ನೀಲಂ ಜಾಧವ್ ಎಂಬ ಮಹಿಳೆ...

ನೀವು ಪರ್ಫ್ಯೂಮ್ ಅತಿಯಾಗಿ ಬಳಸುತ್ತಿದ್ದೀರಾ.. ಈ ಸಮಸ್ಯೆಗಳು ತಪ್ಪದೇ ಬರಬಹುದು ಎಚ್ಚರ..!

ಪರ್ಫ್ಯೂಮ್ಗಳು ಇಂದು ಬಹಳ ಜನಪ್ರಿಯವಾಗಿವೆ. ಲಿಂಗ ಭೇದವಿಲ್ಲದೆ ಅವುಗಳನ್ನು ಬಳಸಲಾಗುತ್ತದೆ. ಪಾರ್ಟಿ, ಫಂಕ್ಷನ್,ಸಂದರ್ಭ ಯಾವುದೇ ಇರಲಿ, ಸೆಂಟ್ ಹಾಕಿಕೊಂಡು ಹೊರ ಹೋಗುತ್ತೇವೆ. ಆದರೆ..ಸುಗಂಧ ದ್ರವ್ಯವನ್ನು ಆಯ್ಕೆಮಾಡುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ನಿಮಗೆ ತಿಳಿದಿದೆಯೇ..? ಸುಗಂಧ ದ್ರವ್ಯವನ್ನು ಹಾಕಿಕೊಳ್ಳುವುದಲ್ಲ ಅದನ್ನು ಆಯ್ಕೆ ಮಾಡುವುದು ಒಂದು ನೈಪುಣ್ಯ ಎಂದು ವಿಶ್ಲೇಷಕರು ಹೇಳುತ್ತಾರೆ. ಸುಗಂಧ ದ್ರವ್ಯದ ಸುಗಂಧವು ಮನಸ್ಸನ್ನು ಶಾಂತಗೊಳಿಸಬೇಕು...

ಆಲೂಗಡ್ಡೆ ಬಳಸಿ ಪರ್ಫ್ಯೂಮ್ ತಯಾರಿಕೆ: ಇದು ಫ್ರೆಂಚ್ ಫ್ರೈಸ್ ಪರ್ಫ್ಯೂಮ್..

ಫ್ರೆಂಚ್ ಫೈಸ್ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಈ ತಿಂಡಿಯನ್ನ ಇಷ್ಟಪಟ್ಟು ತಿಂತಾರೆ. ಇದು ಕೆಲ ವರ್ಷಗಳ ಹಿಂದೆಯಷ್ಟೇ ಬಂದಿದ್ದರೂ, ಬಂದ ಕೆಲ ವರ್ಷಗಳಲ್ಲೇ ಎಲ್ಲರ ನೆಚ್ಚಿನ ತಿಂಡಿಯಾಗಿಬಿಟ್ಟಿದೆ. ಇದೀಗ ಅಮೆರಿಕದ ಕಂಪೆನಿಯೊಂದು, ಫ್ರೆಂಚ್‌ ಫ್ರೈಸ್ ನಂಥ ಪರಿಮಳ ಬರುವ ಸೆಂಟ್ ತಯಾರಿಸಿ, ಬಿಡುಗಡೆ ಮಾಡಿದೆ. ನಾವು ಶ್ರೀಗಂಧ, ಮಲ್ಲಿಗೆ,...
- Advertisement -spot_img

Latest News

ಮುಸಲ್ಮಾನರು ಕಲ್ಲು ಬಿಸಾಡಿದರೆ ಹಣ್ಣು ಕೆಳಗೆ ಹಾಕಲು ನಾವೇನು ಮಾವಿನ ಮರವಾ?: ಪ್ರತಾಪ್ ಸಿಂಹ

Political News: ಮಂಡ್ಯದ ನೆಲಮಂಗಲದಲ್ಲಿ ನಡೆದ ಗಲಭೆಯನ್ನು ವಿರೋಧಿಸಿರುವ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ, ಮುಸಲ್ಮಾನರು ಕಲ್ಲು ಬಿಸಾಡಿದರೆ, ಹಣ್ಣು ಕೆಳಗೆ ಹಾಕಲು ನಾವೇನು...
- Advertisement -spot_img