Friday, August 29, 2025

periods

Health Tips: ಪಿರಿಯಡ್ಸ್ ಸಮಯದಲ್ಲಿ ಈ ಆಹಾರಗಳನ್ನು ಆದಷ್ಟು ಅವೈಡ್ ಮಾಡಿ

Health Tips: ಮುಟ್ಟು ಅನ್ನೋದು ಪ್ರತೀ ತಿಂಗಳು ಪ್ರತೀ ಹೆಣ್ಣು ಮಕ್ಕಳು ಅನುಭವಿಸಲೇಬೇಕಾದ ಕಷ್ಟ. ಈ ವೇಳೆ ಆದಷ್ಟು ಆಕೆಯ ಕಾಳಜಿ ಮಾಡುವುದು ಅವಶ್ಯಕ. ಈ ವೇಳೆ ಆಹಾರದ ಬಗ್ಗೆಯೂ ಗಮನ ಹರಿಸಬೇಕು. ಅದರಲ್ಲೂ ತಣ್ಣಗಿನ ಅಂದ್ರೆ ಫ್ರಿಜ್‌ನಲ್ಲಿರುವ ಆಹಾರಗಳನ್ನು ಹೆಣ್ಣು ಮಕ್ಕಳು ಈ ದಿನಗಳಲ್ಲಿ ಸೇವಿಸಲೇಬಾರದು. ಹಾಗಾದ್ರೆ ಯಾಕೆ ತಣ್ಣಿಗಿನ ಆಹಾರವನ್ನು ಸೇವಿಸಬಾರದು...

Health Tips: IRREGULAR PERIODS! ಆಹಾರ – ದೇಹದ ತೂಕ ಈ ಸಮಸ್ಯೆಗೆ ಕಾರಣನಾ..?

Health Tips: ವೈದ್ಯೆಯಾಗಿರುವ ದೀಪ್ಶಿಕಾ ಝಾ ಅವರು ಮುಟ್ಟಿನ ಸಮಸ್ಯೆ ಬಗ್ಗೆ ವಿವರಿಸಿದ್ದಾರೆ. ಹೆಣ್ಣು ಮಕ್ಕಳಲ್ಲಿ ಕಾಮನ್ ಆಗಿ ಕಂಡು ಬರುವ ಸಮಸ್ಯೆ ಅಂದ್ರೆ, ಇರ್ರೆಗ್ಯೂಲರ್ ಪಿರಿಯಡ್ಸ್. ಅಂದ್ರೆ ಪ್ರತೀ ತಿಂಗಳು ಮುಟ್ಟಾಗದೇ, 2- 3 ತಿಂಗಳಿಗೊಮ್ಮೆ ಮುಟ್ಟಾಗುವ ಸಮಸ್ಯೆ. ಈ ಸಮಸ್ಯೆಯಿಂದ ಏನೇನು ಆರೋಗ್ಯ ಸಮಸ್ಯೆ ಉದ್ಭವಿಸುತ್ತದೆ ಅಂತಾ ವೈದ್ಯರು ವಿವರಿಸಿದ್ದಾರೆ ನೋಡಿ. ನಾರ್ಮಲ್...

Health Tips: ಮುಟ್ಟಿನ ಹೊಟ್ಟೆನೋವು ನಿವಾರಣೆಗೆ ಈ ಉಪಾಯಗಳನ್ನು ಅನುಸರಿಸಿ

Health Tips: ಹಲವು ಹೆಣ್ಣು ಮಕ್ಕಳಿಗೆ ಮುಟ್ಟಿನ ಸಮಯ ಬಂತು ಅಂದ್ರೆ, ಅದೇನೋ ಗೊಂದಲ, ಆತಂಕ. ಇದಕ್ಕೆ ಕಾರಣ, ಆ ಸಮಯದಲ್ಲಿ ಬರುವ ನರಕದಂಥ ಹೊಟ್ಟೆ ನೋವು. ಹಾಗಾಗಿ ನಾವಿಂದು ಹೊಟ್ಟೆ ನೋವಿನ ಸಮಸ್ಯೆಗೆ ಯಾವ ರೀತಿಯಾಗಿ ಮನೆ ಮದ್ದು ಮಾಡಬೇಕು ಎಂದು ಹೇಳಲಿದ್ದೇವೆ. ಶುಂಠಿ, ತುಳಸಿ ಚಹಾ: ಕೊಂಚ ಶುಂಠಿ ಮತ್ತು ಕೊಂಚ ತುಳಸಿಯನ್ನು...

Health Tips: ಮುಟ್ಟಿನ ಸಮಯದಲ್ಲಿ ಸಮಸ್ಯೆಗಳು ಕಾಡ್ತಾ ಇದ್ಯಾ?

Health Tips: ಮುಟ್ಟು ಅನ್ನೋದು ತುಂಬಾ ಕಾಮನ್ ವಿಷಯ. ಪ್ರತೀ ಹೆಣ್ಣು ಮಕ್ಕಳು ಅನುಭವಿಸಲೇಬೇಕಾದ ನೋವು. ಆದರೆ ನೀವಂದುಕೊಂಡಷ್ಟು ಕಾಮನ್ ಆಗಿರುವುದಿಲ್ಲ ಈ ಹಿಂಸೆ. ಆ ಹಿಂಸೆ ಹೇಗಿರತ್ತೆ ಎಂದು ಅದನ್ನು ಅನುಭವಿಸಿದ ಹೆಣ್ಣು ಮಕ್ಕಳಿಗಷ್ಟೇ ಗೊತ್ತಿರುತ್ತದೆ. ಮುಟ್ಟಿನ ಸಮಯದಲ್ಲಿ ಆಗುವ ತೊಂದರೆಗಳ ಬಗ್ಗೆ ಪಾರಂಪರಿಕ ವೈದ್ಯ ಡಾ.ಪವಿತ್ರಾ ಮಾತನಾಡಿದ್ದಾರೆ. https://youtu.be/AelbBi7ijAM ಮುಟ್ಟಾದ ಸಂದರ್ಭದಲ್ಲಿ ಹೊಟ್ಟೆ ನೋವು,...

ಋತು ಚಕ್ರ ಸಮಸ್ಯೆ ಇದೆಯಾ? ಇದಕ್ಕೆ ಪರಿಹಾರವೇನು?

Health Tips: ಹೆಣ್ಣು ಮಕ್ಕಳು ಋತುಮತಿಯಾದ ಬಳಿಕ ಅವರಿಗೆ ಪ್ರತೀ ತಿಂಗಳು ಕಾಡುವ ಆರೋಗ್ಯ ಸಮಸ್ಯೆ ಎಂದರೆ, ಋತುಚಕ್ರ ಸಮಸ್ಯೆ. ಈ ದಿನಗಳು ಹತ್ತಿರ ಬಂದಾಗ, ಹೆಚ್ಚು ಕೋಪ, ಕಿರಿಕಿರಿ, ಸುಸ್ತು, ಕೈ ಕಾಲು ನೋವು, ಇತ್ಯಾದಿ ತೊಂದರೆಗಳಾಗುತ್ತದೆ. ಆದರೆ ಇದೆಲ್ಲ ಒಂದು ಹಂತದಲ್ಲಿದ್ದರೆ, ಅದು ಸಮಸ್ಯೆ ಎನ್ನಿಸುವುದಿಲ್ಲ. ಆದರೆ ಇವೆಲ್ಲವೂ ಅಗತ್ಯಕ್ಕಿಂತ ಹೆಚ್ಚಾಗಿದ್ರೆ...

ಮುಟ್ಟು ನಿಂತ ಬಳಿಕ ಹಾರ್ಟ್ ಅಟ್ಯಾಕ್ ಆಗತ್ತಾ..? 40 ವರ್ಷದೊಳಗೆ ಮುಟ್ಟು ನಿಲ್ಲತ್ತಾ..?

Health Tips: ಓರ್ವ ಹೆಣ್ಣಿನ ಆರೋಗ್ಯ ಉತ್ತಮವಾಗಿದ್ದರೆ, ಆಕೆ ಸರಿಯಾದ ಸಮಯಕ್ಕೆ ಮುಟ್ಟಾಗುತ್ತಾಳೆ. ಮತ್ತು ಸರಿಯಾದ ಸಮಯಕ್ಕೆ ಆಕೆಯ ಮುಟ್ಟು ನಿಲ್ಲುತ್ತದೆ. ಹಾಗಾದ್ರೆ 40 ವರ್ಷದೊಳಗೆ ಮುಟ್ಟು ನಿಲ್ಲುತ್ತಾ..? ಮುಟ್ಟು ನಿಂತ ಬಳಿಕ ಹಾರ್ಟ್ ಅಟ್ಯಾಕ್ ಆಗತ್ತಾ..? ಈ ಎಲ್ಲ ಪ್ರಶ್ನೆಗಳಿಗೆ ವೈದ್ಯರೇ ಉತ್ತರಿಸಿದ್ದಾರೆ ನೋಡಿ.. https://www.youtube.com/watch?v=nCf8UAKCDxI ಓರ್ವ ಹೆಣ್ಣಿಗೆ 40 ವರ್ಷ ದಾಟಿದ ಬಳಿಕವೇ ಮುಟ್ಟು...

ಹೆಣ್ಣು ಮಕ್ಕಳು ಬೇಗ ಮುಟ್ಟಾಗಲು ಕಾರಣವೇನು..? ಹೀಗಾದ್ರೆ ಏನಾಗುತ್ತದೆ..?

Health tips: ಎಲ್ಲ ಹೆಣ್ಣು ಮಕ್ಕಳಿಗೆ ಮುಟ್ಟಿನ ನೋವು ಒಂದೇ ರೀತಿ ಇರುವುದಿಲ್ಲವೋ, ಅದೇ ರೀತಿ ಅವರು ಮುಟ್ಟಾಗುವ ವಯಸ್ಸು ಕೂಡ ಬೇರೆ ಬೇರೆ ಇರುತ್ತದೆ. ಅದರಲ್ಲೂ ಇಂದಿನ ಕಾಲದ ಮಕ್ಕಳು ಬೇಗ ಮುಟ್ಟಾಗುತ್ತಿದ್ದಾರೆ. ಹೈಸ್ಕೂಲ್ ದಾಟಿದ ಮೇಲೆ ಋತುಮತಿಯಾಗಬೇಕಿದ್ದ ಹೆಣ್ಣು ಮಕ್ಕಳು, 5ನೇ ಕ್ಲಾಸಿಗೆ ಮೈನೆರೆಯುತ್ತಿದ್ದಾರೆ. ಹಾಗಾದ್ರೆ ಹೆಣ್ಣು ಮಕ್ಕಳು ಬೇಗ ಮುಟ್ಟಾಗಲು...

ಅಬ್ನಾರ್ಮಲ್ ಪಿರಿಯಡ್ಸ್ ಅಂದ್ರೆ ಏನು..?

Health Tips: ಸಾಮಾನ್ಯವಾಗಿ ಸರಿಯಾದ ಸಮಯಕ್ಕೆ ಮುಟ್ಟಾಗುವುದು. ಮೂರು ದಿನ ಹೆಚ್ಚು ಬ್ಲೀಡಿಂಗ್‌ ಆಗಿ ನಾಲ್ಕನೇ ದಿನದಿಂದ ಬ್ಲೀಡಿಂಗ್ ಕಡಿಮೆಯಾಗುತ್ತ ಬಂದರೆ, ಅದು ನಾರ್ಮಲ್ ಪಿರಿಯಡ್ಸ್ ಆಗುತ್ತದೆ. ಅದೇ ಸರಿಯಾದ ಸಮಯಕ್ಕೆ ಮುಟ್ಟಾಗದೇ, ವಾರಗಟ್ಟಲೇ ಗ್ಯಾಪ್ ಆಗಿ, ಬ್ಲೀಡಿಂಗ್ ಕೂಡ ಅತೀಯಾದರೆ, ಅದು ಅಬ್ನಾರ್ಮಲ್ ಪಿರಿಯಡ್ಸ್ ಆಗುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಡಾ.ವಿದ್ಯಾ...

ಸಮಯಕ್ಕೆ ಸರಿಯಾಗಿ ಮುಟ್ಟಾಗಲು ಏನು ಮಾಡಬೇಕು..?

Health Tips: ನಾವು ಈ ಮೊದಲು ನಿಮಗೆ ಸಮಯಕ್ಕೆ ಸರಿಯಾಗಿ ಮುಟ್ಟಾಗದಿರಲು ಕಾರಣವೇನು ಅಂತಾ ಹೇಳಿದ್ದೆವು. ಇದೀಗ ಸಮಯಕ್ಕೆ ಸರಿಯಾಗಿ ಮುಟ್ಟಾಗಲು ಏನು ಮಾಡಬೇಕು ಎಂದು ಹೇಳಲಿದ್ದೇವೆ. ಮೈ ತೂಕ ಹೆಚ್ಚಾಗಿದ್ದರೆ ಕಡಿಮೆ ಮಾಡಿಕೊಳ್ಳಿ. ಕಡಿಮೆ ಇದ್ದಲ್ಲಿ ಸರಿ ಮಾಡಿಕೊಳ್ಳಿ. ಆಯಾ ವಯಸ್ಸಿಗೆ ಸರಿಯಾಗಿ ಮೈತೂಕವಿರುವುದು, ಆರೋಗ್ಯಕರ ವ್ಯಕ್ತಿಯ ಲಕ್ಷಣ. ಹಾಗಾಗಿ ನಿಮ್ಮ ವಯಸ್ಸಿಗೆ ತಕ್ಕಂತೆ...

ಸಮಯಕ್ಕೆ ಸರಿಯಾಗಿ ಮುಟ್ಟಾಗದಿರಲು ಕಾರಣವೇನು..?

Health Tips: ಮುಟ್ಟು ಎಂದರೆ, ಹೆಣ್ಣಿನ ದೊಡ್ಡ ಆರೋಗ್ಯ ಸಮಸ್ಯೆ. ಹಾಗಾಗಿಯೇ ಪುರುಷರು ಹೆಣ್ಣು ಮುಟ್ಟಾದಾಗ, ಆಕೆಯೊಂದಿಗೆ ಸಮಾಧಾನದಿಂದ ನಡೆದುಕೊಳ್ಳಬೇಕು ಎಂದು ಹೇಳುವುದು. ಇನ್ನು ಎಲ್ಲ ಹೆಣ್ಣು ಮಕ್ಕಳು ಬೇರೆ ಬೇರೆ ರೀತಿಯಲ್ಲಿ ಮುಟ್ಟಿನ ನೋವನ್ನು ಅನುಭವಿಸುತ್ತಾರೆ. ಕೆಲವರಿಗೆ ಮಕ್ಕಳಾದ ಬಳಿಕ ಸಿಕ್ಕಾಪಟ್ಟೆ ಹೊಟ್ಟೆ ನೋವು ಬರುತ್ತದೆ. ಇನ್ನು ಕೆಲವರಿಗೆ ಮಕ್ಕಳು ಹುಟ್ಟುವವರೆಗಷ್ಟೇ ಹೊಟ್ಟೆ...
- Advertisement -spot_img

Latest News

2013ರ ಟಫ್ CM, ಈಗ ಸೈಲೆಂಟ್ ಯಾಕೆ? ಇಲ್ಲಿದೆ ಆ 6 ಕಾರಣಗಳು!

2013-2018ರ ಅವಧಿಯಲ್ಲಿ ಖಡಕ್ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಸಿದ್ಧರಾದ್ದರು. ಆದ್ರೆ ತಮ್ಮ ಎರಡನೇ ಅವಧಿಯಲ್ಲಿ ಶಾಂತವಾಗಿದ್ದಾರೆ ಎಂಬ ಮಾತುಗಳು ತೀವ್ರ ಚರ್ಚೆಗೆ ಗ್ರಾಸವಾಗಿವೆ. ಹಿಂದಿನ ‘ಟಗರು’ ಈಗ...
- Advertisement -spot_img