Health Tips: ಕರ್ನಾಟಕ ಟಿವಿ ಹೆಲ್ತ್‌ನಲ್ಲಿ ಜನರಿಗೆ ಬೇಕಾದ ಆರೋಗ್ಯ ಮಾಹಿತಿಯನ್ನು ನೀಡಲಾಗುತ್ತಿದೆ. ಕ್ಯಾನ್ಸರ್, ಚರ್ಮದ ರೋಗ, ಸ್ತ್ರೀ ರೋಗ ಸಮಸ್ಯೆ ಸೇರಿ ಹಲವು ಸಮಸ್ಯೆಗಳಿಗೆ ಪರಿಹಾರವಾಗಿ, ಹಲವು ಮಾಹಿತಿಯನ್ನು ನೀಡಲಾಗಿದೆ. ಅದೇ ರೀತಿ ಇಂದು ನಾವು ಪೈಲ್ಸ್ ಮತ್ತು ಫಿಸರ್ ಅಂದ್ರೇನು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ.
ವೈದ್ಯರು ಹೇಳುವ ಪ್ರಕಾರ, ಪೈಲ್ಸ್ ಬಂದವರು...
Health Tips: ಅನುಭವಿಸಲು ಕಷ್ಟಕರವಾದ, ಆದರೆ ಯಾರ ಬಳಿಯೂ ಹೇಳಿಕೊಳ್ಳಲಾಗದ ಆರೋಗ್ಯ ಸಮಸ್ಯೆ ಅಂದ್ರೆ, ಪೈಲ್ಸ್ ಸಮಸ್ಯೆ. ಇದನ್ನು ಮೂಲವ್ಯಾಧಿ ಎಂದು ಕರೆಯುತ್ತಾರೆ. ಕುಳಿತುಕೊಳ್ಳಲೂ ಆಗದೇ, ನಿಲ್ಲಲೂ ಆಗದೇ, ನರಕಯಾತನೆಪಡಬೇಕಾದ ಪರಿಸ್ಥಿತಿ ತಂದೊಡ್ಡುವ ಅನಾರೋಗ್ಯ ಸಮಸ್ಯೆಯೇ ಪೈಲ್ಸ್. ಇಂದು ನಾವು ಪೈಲ್ಸ್ ಬಂದಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳೇನು ಅಂತಾ ತಿಳಿಯೋಣ ಬನ್ನಿ..
ವೈದ್ಯರಾದ ಕಿಶೋರ್ ಹೇಳುವುದೇನೆಂದರೆ, ನಿಮಗೆ...
ನಾವು ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯದಿದ್ದಾಗ ಪೈಲ್ಸ್ ಕಾಣಿಸಿಕೊಳ್ಳುತ್ತದೆ. ಇದನ್ನೇ ಮಲಬದ್ಧತೆ ಎನ್ನುತ್ತಾರೆ. ಹಾಗಾಗಿ ಪ್ರತಿದಿನ ನಮಗೆ ಜೀರ್ಣವಾಗುವಷ್ಟು ನೀರನ್ನ ನಾವು ಕುಡಿಯಬೇಕು. ಇದರೊಂದಿಗೆ ಕೆಲವು ಆಹಾರಗಳನ್ನ ಕೂಡ ನಾವು ಸೇವಿಸಬೇಕು. ಹಾಗಾದ್ರೆ ಯಾವ ಆಹಾರಗಳನ್ನು ಸೇವಿಸಬೇಕು ಅಂತಾ ತಿಳಿಯೋಣ ಬನ್ನಿ..
ಹಾಲು: ಪ್ರತಿದಿನ ಬೆಳಿಗ್ಗೆ ಎದ್ದ ಬಳಿಕ, ಅಥವಾ ರಾತ್ರಿ ಮಲಗುವ ಮುನ್ನ ಒಂದು...