Monday, September 9, 2024

pimples

ಮೊಡವೆ.. ಮುಖಕ್ಕೆ ಬೇಡದ ಒಡವೆ.. ಪಾರಾಗಲು ಇಲ್ಲಿದೆ ದಾರಿ..

Health Tips: ಯಾರಿಗೆ ತಾನು ಸುಂದರವಾಗಿ ಕಾಣಬೇಕು ಅನ್ನೋ ಆಸೆ ಇರೋದಿಲ್ಲ ಹೇಳಿ. ಎಲ್ಲರಿಗೂ ತಮ್ಮ ಮುಖದಲ್ಲಿ ಒಂದು ಗುಳ್ಳೆಯೂ ಇರಬಾರದು. ತಮ್ಮ ಮುಖ ಕ್ಲೀನ್ ಆಗಿ ಇರಬೇಕು ಅಂತಾ ಆಸೆ ಇರುತ್ತದೆ. ಆದರೆ ಹಲವರು ಮೊಡವೆ ಸಮಸ್ಯೆ ಅನುಭವಿಸುತ್ತಿದ್ದಾರೆ. ಅಂಥವರಿಗಾಗಿ ವೈದ್ಯರು ಹೋಮ್ ರೆಮಿಡಿ ಹೇಳಿದ್ದಾರೆ. https://www.youtube.com/watch?v=1URk6P-0Q7Q ಕೊಂಚ ಮುಲ್ತಾನಿ ಮಿಟ್ಟಿ ಪುಡಿ, ಕೊಂಚ ನ್ಯಾಚುರಲ್...

ನಿಮ್ಮ Skin Dry ಆಗಿದ್ಯಾ? ಮುಖದಲ್ಲಿ Pimples ಹೆಚ್ಚಾಗಿದ್ರೆ ಏನ್ ಮಾಡ್ಬೇಕು.?

Beauty Tips: ನೋಡಲು ಸುಂದರವಾಗಿರಬೇಕು, ನಾಲ್ಕು ಜನರ ಮಧ್ಯೆ ಆಕರ್ಷಕವಾಗಿ ಕಾಣಬೇಕು ಅಂತಾ ಯಾರಿಗೆ ತಾನೇ ಅನ್ನಿಸೋದಿಲ್ಲ ಹೇಳಿ..? ಎಲ್ಲರೂ ತಾವು ಸುಂದರವಾಗಿ ಕಾಣಬೇಕು ಅಂತ ಬಯಸುತ್ತಾರೆ. ಅದಕ್ಕಾಗಿ ಹಲವಾರು ಪ್ರಾಡಕ್ಟ್, ಮನೆ ಮದ್ದು ಬಳಕೆ ಮಾಡುತ್ತಾರೆ. ಕೆಲವರಿಗೆ ಅದೆಲ್ಲ ಹೊಂದುತ್ತದೆ. ಇನ್ನು ಕೆಲವರಿಗೆ ತ್ವಚೆಯ ಸಮಸ್ಯೆಯಾಗುತ್ತದೆ. ಇಂದು ವೈದ್ಯೆ ದೀಪಿಕಾ ಒಣತ್ವಚೆಗೆ ಯಾವ...

Pimples ಕೈಯಿಂದ ಮುಟ್ಟೋದು ತಪ್ಪಾ..? ಯಾವ Facewash ಉತ್ತಮ?

Health Tips: ಮುಖದ ಮೇಲೆ ಪಿಂಪಲ್ ಆದಾಗ, ಹಲವರು ಅದನ್ನ ಪದೇ ಪದೇ ಮುಟ್ಟಿಕೊಳ್ಳುತ್ತಾರೆ. ಅದರಿಂದಲೇ ಅಲ್ಲಿ ಕಲೆ ಕೂರುತ್ತದೆ. ಹಾಗಾಗಿ ಈ ರೀತಿ ಪಿಂಪಲ್ಸ್ ಮುಟ್ಟಿಕೊಳ್ಳೋದು ತಪ್ಪು ಎನ್ನುತ್ತಾರೆ ವೈದ್ಯರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಪಡೆಯೋಣ ಬನ್ನಿ.. ಮೊಡವೆಗಳು ತಾವಾಗಿಯೇ ಒಡೆಯಬೇಕು. ನಾವು ಅದನ್ನು ಮುಟ್ಟಿ ಒಡೆದಾಗ, ಅಲ್ಲಿ ಕಲೆಯಾಗುತ್ತದೆ. ಆ...

ದೇಹದ ಮೇಲೆ Pimples: ಈ ಸಮಸ್ಯೆಗೆ ಕಾರಣಗಳು ಏನೇನು?

Health Tips: ಕೆಲವರಿಗೆ ಬರೀ ಮುಖದ ಮೇಲಷ್ಟೇ ಅಲ್ಲದೇ, ಇಡೀ ದೇಹದ ಮೇಲೆ ಗುಳ್ಳೆಗಳಾಗುತ್ತದೆ. ಕೆಲವೊಮ್ಮೆ ಮೊಡವೆಗಳೂ ಆಗುತ್ತದೆ. ಇದಕ್ಕೆ ಆಹಾರ ಕ್ರಮ, ನಾವು ಬಳಸುವ ಸೋಪ್, ಕ್ರೀಮ್ ಇದೆಲ್ಲವೂ ಕಾರಣವಾಗುತ್ತದೆ. ಹಾಗಾದ್ರೆ ಇದಕ್ಕೆ ಪರಿಹಾರವೇನು..? ಈ ಬಗ್ಗೆ ವೇದ್ಯರು ಏನು ಹೇಳಿದ್ದಾರೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ವೈದ್ಯೆ ದೀಪಿಕಾ ಈ ಬಗ್ಗೆ ಸಂಪೂರ್ಣ...

ಮೊಡವೆಗಳು ಏಕೆ ಬರುತ್ತವೆ ಗೊತ್ತಾ? ಮೊಡವೆಗಳು ಬರದಂತೆ ತಡೆಯಲು ಏನು ಮಾಡಬೇಕು..?

ಚರ್ಮದ ಸಮಸ್ಯೆಗಳು ಮತ್ತು ಮೊಡವೆಗಳನ್ನು ಕಡಿಮೆ ಮಾಡಲು ನಮ್ಮ ಆಹಾರ ಮತ್ತು ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡುವುದು ಒಳ್ಳೆಯದು. ಮೊಡವೆಗಳು ಚಿಕ್ಕದಾಗಿದ್ದರೂ ಹದಿಹರೆಯದ ಮಕ್ಕಳಿಗೆ ತೊಂದರೆಯಾಗಬಹುದು. ಮುಖದ ಮೇಲಿನ ಚರ್ಮವು ಹಿಂಭಾಗದ ಚರ್ಮಕ್ಕಿಂತ ಹೆಚ್ಚು ಸೂಕ್ಷ್ಮವಾಗಿರುತ್ತದೆ. ತ್ವಚೆಯ ರಕ್ಷಣೆ ದೊಡ್ಡ ಸವಾಲು ಎಂದೇ ಹೇಳಬಹುದು. ಜೀವನಶೈಲಿ, ಆಹಾರ ಪದ್ಧತಿ ಮತ್ತು ಕೆಲಸದ ಒತ್ತಡವು ನಮ್ಮ ಮತ್ತು ನಮ್ಮ...

ಸೋಪಿನ ಬದಲು ಈ ಪೌಡರ್ ಬಳಸಿದರೆ, ನಿಮ್ಮ ಮುಖ ಸುಂದರವಾಗುತ್ತದೆ..

ನಾವು ಸುಂದರವಾಗಿ ಕಾಣಬೇಕು. ಮೊಡವೆ ಗುಳ್ಳೆಗಳಿಂದ ಮುಕ್ತಿ ಪಡೆಯಬೇಕು. ನಮ್ಮ ಮುಖವೂ ಕೂಡ ಚೆಂದ ಕಾಣಬೇಕು ಅಂತಾ ಎಷ್ಟೋ ಪ್ರಯತ್ನ ಪಡುತ್ತೇವೆ. ಆದ್ರೆ ಒಂದಲ್ಲ ಒಂದು, ತ್ವಚೆಯ ಸಮಸ್ಯೆ ಕಂಡೇ ಕಾಣಿಸುತ್ತೆ. ಮುಖದಲ್ಲಿ ಒಂದೂ ಮೊಡವೆ ಇಲ್ಲದಿದ್ದರೂ, ಮೊಡವೆ ಕಲೆ ಇರುತ್ತದೆ. ಮೊಡವೆ, ಮೊಡವೆ ಕಲೆ ಇಲ್ಲದಿದ್ದರೂ, ಮುಖ ಒಣಗಿದಂತೆ ಇರತ್ತೆ. ಅಥವಾ ಎಣ್ಣೆ...

ಒಂದೇ ದಿನದಲ್ಲಿ ಮೊಡವೆಗೆ ಹೇಳಿ ಗುಡ್ ಬೈ..!

ಒಂದೇ ದಿನದಲ್ಲಿ ಮೊಡವೆಗೆ ಹೇಳಿ ಗುಡ್ ಬೈ. ತ್ವಚೆಯಲ್ಲಿರುವ ರಂದ್ರಗಳಲ್ಲಿ ಧೂಳು ಮತ್ತು ಬೆವರಿನಲ್ಲಿ ಇರುವಂತಹ ಉಪ್ಪಿನ ಅಂಶವು ಆ ರಂಧ್ರದಲ್ಲಿ ಕೂರುತ್ತಾ ಹೋದಂತೆ ಮುಖದಲ್ಲಿ ಪಿಂಪಲ್ಸ್ ಗಳು ಹೆಚ್ಚಾಗುತ್ತಿರುತ್ತದೆ, ಆದ್ದರಿಂದ ಆಚೆ ಹೋಗಿ ಬಂದಕೂಡಲೇ ಮುಖವನ್ನು ತೊಳೆದುಕೊಳ್ಳಿ.ಈಗ ಪಿಂಪಲ್ಸ್ ಗಳನ್ನು ಹೋಗಲಾಡಿಸಿ ಕೊಳ್ಳುವುದಕ್ಕೆ ಏನೆಲ್ಲಾ ಮಾಡಬೇಕು ಅನ್ನೋದನ್ನು ತಿಳಿಯೋಣ. ಇದಕ್ಕಾಗಿ ಮೂರು ಸ್ಟೆಪಗಳನ್ನು...
- Advertisement -spot_img

Latest News

ಕುಟುಂಬದೊಂದಿಗೆ ಸಂಭ್ರಮದ ಗಣೇಶ ಚತುರ್ಥಿ ಆಚರಿಸಿದ ನಟಿ ಸನ್ನಿಲಿಯೋನ್

Bollywood News: ನಟಿ ಸನ್ನಿಲಿಯೋನ್ ಪತಿ-ಮಕ್ಕಳ ಜೊತೆ ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಗಣಪನನ್ನು ಕೂರಿಸಿ, ತಮ್ಮ ಮೂವರು ಮಕ್ಕಳು ಮತ್ತು ಪತಿಯೊಂದಿಗೆ ಸನ್ನಿ ಗಣೇಶೋತ್ಸವ...
- Advertisement -spot_img