Friday, April 4, 2025

Political

ದುರುಪಯೋಗವಾಗುತ್ತಿದೆಯಾ ಸಾಹುಕಾರ್ ಹೆಸರು..? ಹೆಲ್ಮೆಟ್ ಹಾಕದೇ ಗಾಂಚಾಲಿ ತೋರಿಸಿದ ಬೈಕ್ ಚಾಲಕ

Chikkodi News: ಚಿಕ್ಕೋಡಿ: ಚಿಕ್ಕೋಡಿಯಲ್ಲಿ ರಮೇಶ್ ಜಾರಕಿಹೊಳಿ ಸಾಹುಕಾರ್ ಅಂತಲೇ ಫೇಮಸ್. ಅವರ ಹೆಸರು ಕೇಳಿದ್ರೆ, ಪೊಲೀಸರು ಗಪ್‌ಚುಪ್ ಆಗ್ತಾರೆ. ಆದರೆ ಕಂಡ ಕಂಡವರೆಲ್ಲ ಸಾಹುಕಾರ್ ಹೆಸರು ಹೇಳಿ, ಇದರ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ. ರಸ್ತೆ ಮೇಲೆ ಹೆಲ್ಮೆಟ್ ಹಾಕಿಕೊಳ್ಳದೇ ಓಡಾಡುವವರಿಗೆ ಸಾಹುಕಾರ್ ಎಂಬ ಪದ ಅಸ್ತ್ರವಾಯ್ತಾ ಅನ್ನೋ ಪ್ರಶ್ನೆ ಉದ್ಭವಿಸಿದೆ. ಬೆಳಗಾವಿ ಜಿಲ್ಲೆಯ ರಾಯಭಾಗ...

ಸರ್ಕಾರಿ ಬಸ್ ನ್ನು ಬಿಡದ ಕದೀಮರು..! ರಾತ್ರಿ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್ ಬೆಳಗಾಗೊದರೊಳಗೆ ಮಾಯ..!

ವಿಜಯನಗರ : ಮನೆಯಲ್ಲಿ ನುಗ್ಗಿ ಹಣ ಚಿನ್ನ ಕಳ್ಳತನ ಮಾಡುತ್ತಾರೆ, ದಾರಿಹೋಕರ ಕೊರಳಲ್ಲಿರುವ ಸರ ಹಾಗೂ ಪರ್ಸ್ ಕಳ್ಳತನ ಮಾಡುವುದನ್ನು ಕೇಳಿದ್ದೇವೆ, ನೋಡಿದ್ದೇವೆ.  ಆದರೆ ರಸ್ತೆಯಲ್ಲಿ ನಿಂತಿರುವ ಸರ್ಕಾರಿ ಬಸ್ ಕಳ್ಳತನನ ಮಾಡುವುದನ್ನು ಎಲ್ಲಿಯಾದರೂ ಕೇಳಿದ್ದೀರಿ. ಇದು ನಿಮಗೆ ಕೇಳಲು ಆಶ್ಚರ್ಯ ಅನಿಸಬಹುದು ಆದರೆ ಇದೇ ನಿಜ ಹಾಗಾದರೆ ಈ ಘಟನೆ ನಡೆದಿರುವುದು ಎಲ್ಲಿ...

ವಂದನಾ ನಿರ್ಣಯ ದಿನಾಂಕ ಮುಂದೂಡಿಕೆ: ಯು ಟಿ ಖಾದರ್

ಬೆಂಗಳೂರು:ಜುಲೈ 10ಕ್ಕೆವಿಧಾನಸಭೆಯಲ್ಲಿ ಮುಖ್ಯಮಂತ್ರಿಗಳು ರಾಜ್ಯಪಾಲರ ವಂದನಾ ನಿರ್ಣಯದ ಚರ್ಚೆ - ಯು.ಟಿ.ಖಾದರ್ ಜುಲೈ 10ರಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿಗಳು ರಾಜ್ಯಪಾಲರ ವಂದನಾ ನಿರ್ಣಯದ ಚರ್ಚೆಗೆ ಉತ್ತರಿಸಲಿದ್ದಾರೆ ಎಂದು ಸಭಾಧ್ಯಕ್ಷರಾದ ಯು.ಟಿ.ಖಾದರ್ ಅವರು ತಿಳಿಸಿದರು.ಬಿಜೆಪಿ ಗ್ರಾರಂಟಿ ಭರವಸೆ ಕುರಿತು ಚರ್ಚೆ ಬಗ್ಗೆ ಅಧಿವೇಶನದಲ್ಲಿ ಗಲಾಟೆ ಶುರುಮಾಡಿದ ಕಾರಣ ಶಾಸಕರ ಪ್ರಶ್ನೆಗಳು ಬಾಕಿ ಇರುವ ಕಾರಣ ವಂದನಾನಿರ್ಣರವನ್ನು ಮುಂದೂಡಿದ್ದಾರೆ. ಇಂದು ವಿಧಾನಸಭೆಯ...

ಹಳ್ಳಿ ಹುಡುಗನ ರಾಜಕೀಯ ಜೀವನ ಕಥೆ ಭಾಗ 2

villiage story:   ರಾಜಕಾರಣಿಯಾಗಬೇಕು ಎಂದುಕೊಂಡವನೇ ಸೀದಾ ಬಸ್ ಹತ್ತಿ ಪಟ್ಟಣಕ್ಕೆ ಬಂದ. ಬಂದನಂತರ ಅವನಿಗೆ ಆ ಊರು ನೋಡಿ ದಿಕ್ಕು ತೋಚದಂತಾಯಿತು. ಊರಿಗೆ ಹೊಸಬ, ಬದಲಿಗೆ ಯಾರು ಪರಿಚಯವಿಲ್ಲ. ಎರಡು ಮೂರು ದಿನ ಹೇಗೋ ಕಾಲ ಕಳೆಯುತ್ತಾನೆ. ಊರಿಂದ ಬರುವಾಗ ಕೈಯಲ್ಲಿ ಸ್ವಲ್ಪ ದುಡ್ಡು ತಂದಿರುತ್ತಾನೆ. ಅದೂ ಸಹ ದಿನಗಳೆದಂತೆ ಕಾಲಿಯಾಗುತ್ತಾ ಬಂತು. ಕೆಲಸ ಕೇಳುವುದು...

ಕೆಜಿಎಫ್ ಶಾಸಕ ರೂಪಕಲಾ ವಿರುದ್ಧ ಆಕ್ರೋಶ ಯುಗಾದಿ ಟೈಮಲ್ಲಿ ಕಿಟ್​ ಹಂಚಲು ರೆಡಿ.

political news: ಕೆಜಿಎಫ್ ಶಾಸಕಿ ರೂಪಾಕಲಾ ಶಶಿಧರ್ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ. ಇಷ್ಟು ದಿನ ಕ್ಷೇತ್ರದಲ್ಲಿ ಸುಮ್ಮನಿದ್ದು, ಅಭಿವೃದ್ಧಿ ಕೆಲಸ ಮಾಡದೇ ಈಗ ಗಿಫ್ಟ್​ ಗಳನ್ನ ನೀಡ್ತಿದ್ದಾರೆಂದು ಆಕ್ರೋಶ ಹೊರಹಾಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, ಯುಗಾದಿ ಹಬ್ಬಕ್ಕೆ ಶಾಸಕಿ ರೂಪಕಲಾ ಶಶಿಧರ್ ಅವರು,...

ವೈದ್ಯ ಧನಂಜಯ ಸರ್ಜಿ ಗೆ ಬಿಜೆಪಿಯಿಂದ ಚನ್ನಗಿರಿ ಟಿಕೆಟ್

ಶಿವಮೊಗ್ಗ: ಹಿಂದೆ ಅವಿಭಜಿತ ಶಿವಮೊಗ್ಗದ ಭಾಗವಾಗಿದ್ದ ಚನ್ನಗಿರಿ ಕ್ಷೇತ್ರ ಶಿವಮೊಗ್ಗ ಜೊತೆ ಭಾವನಾತ್ಮಕ ಹಾಗೂ ವ್ಯಾವಹಾರಿಕ ನಂಟು ಹೊಂದಿದೆ.‌ ಅಡಕೆ ವ್ಯಾಪರವಿರಬಹುದು, ರಾಜಕೀಯವೇ ಆಗಿರಬಹುದು ಇಂದಿಗೂ ಒಂದೇ ಜಿಲ್ಲೆಯ ತಾಲೂಕುಗಳು ಎಂಬಂತಿವೆ. ಮಾಡಾಳ್ ವಿರೂಪಾಕ್ಷಪ್ಪ ಭ್ರಷ್ಟಾಚಾರದಿಂದ ನಲುಗಿದ ಚನ್ನಗಿರಿಗೆ ಸದ್ಯ ಶಿವಮೊಗ್ಗದಲ್ಲಿ ಖ್ಯಾತರಾಗಿರುವ ವೈದ್ಯ ಧನಂಜಯ ಸರ್ಜಿ ಗೆ ಬಿಜೆಪಿಯಿಂದ ಚನ್ನಗಿರಿ ಟಿಕೆಟ್ ನೀಡುತ್ತಾರೆಂದು ಜನ...

ಮುಖ್ಯಮಂತ್ರಿಗಳನ್ನು ಬಹಿರಂಗ ಸಭೆಗೆ ಆಹ್ವಾನಿಸಿದ ಡಿಕೆಶಿ

political news ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತಿದ್ದಂತೆ ಹಲವಾರು ಪಕ್ಷಗಳು ಪ್ರಣಾಳಿಕೆಯಲ್ಲಿ ಹೊಚ್ಚ ಹೊಸ ಯೋಜನೆಗಳನ್ನು ಬಿಡುಗೆಡಗೊಳಿಸುತ್ತಿದೆ. ಅದೇ ರೀತಿ ಕಾಂಗ್ರೆಸ್ ಗ್ಯಾರೆಂಟಿ ಎನ್ನುವ ಹೆಸರಿನಲ್ಲಿ  ಪ್ರತಿಮನೆಗೆ ಪ್ರತಿ ತಿಂಗಳು 200ಯುನಿಟ್ ಉಚಿತ ವಿದ್ಯುತ್ ಯೋಜನೆ , ಮನೆಯ ಬಿಪಿಎಲ್ ಪಡಿತರ ಹೊಂದಿರುವ ಮನೆಯ ಯಜಮಾನಿಗೆ 2000 ರೂ , ಹಾಗೂ ಬಿಪಿಎಲ್ ಕಾರ್ಡುದಾರರಿಗೆ 10...

ಆಮ್ ಆದ್ಮಿ ಪಕ್ಷ ತೊರೆದು ಕಮಲಕ್ಕೆ ಜೈ ಎಂದ ಭಾಸ್ಕರ್ ರಾವ್

political news ಆಮ್ ಆದ್ಮಿ ಪಕ್ಷದ ಪ್ರಮುಖ ವ್ಯಕ್ತಿಯಾಗಿರುವ ನಿವೃತ್ತ ಪೋಲಿಸ್ ಅಧಿಕಾರಿಯಾಗಿರುವ ಭಾಸ್ಕರ್ ರಾವ್ ಅವರು ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಅಧಿಕಾರಕ್ಕೆ ರಾಜಿನಾಮೆ ನೀಡಿ ಅರವಿಂದ್ ಕೇಜ್ರಿವಾಲ ನಾಯಕತ್ವದ ಆಮ್ ಆದ್ಮಿ ಪಕ್ಷ ಸೇರಿದ್ದ ಭಾಸ್ಕರ್ ರಾವ್ ಅವರು ಬುದುವಾರ ಪೊರಕೆ ಪಕ್ಷ ತೊರೆದು ಕಮಲ ಪಕ್ಷಕ್ಕೆ ಜೈ ಎಂದಿದ್ದಾರೆ. ಭಾಸ್ಕರ್ ರಾವ್ ಅವರನ್ನು...

ಕಾಂಗ್ರೆಸ್ ಪರ ಸಾದು ಕೋಕಿಲ ಪ್ರಚಾರ

political news ಕರ್ನಾಟಕದಲ್ಲಿ ವಿದಾನಸಭಾ ಚುನಾವಣೆಯ ಪ್ರಚಾರ ಜೋರಾಗಿದ್ದೂ ರಾಜಕೀಯ ರಂಗದಲ್ಲಿ ಪ್ರಚಾರಕ್ಕಾಗಿ ಸಿನಿರಂಗದವರನ್ನು ಬಳೆಸಿಕೊಳ್ಳುತಿದ್ದಾರೆ. ಈ ಹಿಂದೆಯು ಹಲವು ಬಾರಿ ಚುನಾವಣೆಗೆ ಸಿನಿರಂಗದವರು ಬಾಗಿಯಾಗಿದ್ದೂ ನಿಮಗೆಲ್ಲ ಗೊತ್ತಿರುವ ವಿಚಾರ . ಆದರೆ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿಉ ಚುನಾವಣೆಯಲ್ಲಿ ಹಿಚ್ಚಿನದಾಗಿ ಸಿನಿಮಾ ನಟರೆ ಪ್ರಚಾರದ ಜವಬ್ದಾರಿ ಹೊರುತಿದ್ದಾರೆ. ಈ ಹಿಂದೆ ಸಿದ್ದರಾಮಯ್ಯನವರ ಹುಟ್ಟುಹಬ್ಬದಲ್ಲಿ ಹಾಸ್ಯನಟ...

ಫೆ.17 ರಂದು ಕೊನೆಯ ಬಜೆಟ್ ಮಂಡನೆ

Budget Session: ಬೆಂಗಳೂರು(ಫೆ.10): ಕರ್ನಾಟಕದ ಕೊನೆಯ ಬಜೆಟ್ ಮಂಡನೆ ಇದೇ ಫೆ.17 ರಂದು ಮಂಡನೆಯಾಗಲಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರ ಕೊನೇ ಬಜೆಟ್ ಮಂಡನೆ ಇದಾಗಿದ್ದು, ಇಂದಿನಿಂದ ವಿಧಾನಮಂಡಲ ಅಧಿವೇಶನ ನಡೆಯಲಿದೆ. ಫೆ.24ರವರೆಗೂ ವಿಧಾನಸೌಧ ಸುತ್ತಮುತ್ತ 2 ಕಿಮೀ ವ್ಯಾಪ್ತಿಯಲ್ಲಿ ಭದ್ರತಾ ದೃಷ್ಟಿಯಿಂದ ನಿಷೇಧಾಜ್ಞೆ ಜಾರಿಗೆ ತರಲಾಗಿದೆ. ಈ ಪ್ರದೇಶದಲ್ಲಿ 5ಕ್ಕಿಂತ ಹೆಚ್ಚು ಜನರು ಗುಂಪು ಸೇರುವಂತಿಲ್ಲ....
- Advertisement -spot_img

Latest News

International News: ತಲ್ಲಣ ಸೃಷ್ಟಿಸಿದ ದೊಡ್ಡಣ್ಣನ ತೆರಿಗೆ ನೀತಿ : ಮೋದಿ ವಿರುದ್ಧ ಟ್ರಂಪ್‌ ಕೆಂಡ

International News: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಿಸಿರುವ ರೆಸಿಪ್ರೋಕಲ್‌ ಟ್ಯಾಕ್ಸ್‌ ನೀತಿಯು ಚೀನಾ ಸೇರಿದಂತೆ ಜಾಗತಿಕ ಮಟ್ಟದ ರಾಷ್ಟ್ರಗಳಲ್ಲಿ ತಲ್ಲಣ ಸೃಷ್ಟಿಸಿದೆ. ಅಲ್ಲದೆ ಇದರಿಂದ...
- Advertisement -spot_img