Tuesday, February 24, 2026

political news

Udupi: ಉಡುಪಿಯಲ್ಲಿ ಶಾರ್ಟ್ಸ್-ಜೀನ್ಸ್ ಪ್ಯಾಂಟ್‌ಗಿಲ್ಲ ಎಂಟ್ರಿ: ಶ್ರೀಕೃಷ್ಣ ಮಠದಲ್ಲಿ ವಸ್ತ್ರಸಂಹಿತೆ ಜಾರಿ

Udupi: ಭಾರತದಲ್ಲಿರುವ ಪ್ರಾಚೀನ, ಪ್ರಸಿದ್ಧ, ಶ್ರೀಮಂತ ದೇವಸ್ಥಾನಗಳಲ್ಲಿ ಉಡುಪಿ ಕೃಷ್ಣ ದೇವಸ್ಥಾನ ಕೂಡ 1. ಈ ದೇವಸ್ಥಾನಕ್ಕೆ ಸಾಮಾನ್ಯ ಭಕ್ತರಿಂದ ಹಿಡಿದು, ವಿಐಪಿ ಭಕ್ತರು, ರಾಜಕಾರಣಿಗಳು, ಕಲಾವಿದರು ಹೀಗೆ ಅನೇಕರು ದೇವರ ದರ್ಶನಕ್ಕಾಗಿ ಬರುತ್ತಲೇ ಇರುತ್ತಾರೆ. ಹಾಗೆ ಬಂದವರು ಮನಬಂದಂತೆ ವಸ್ತ್ರ ಧರಿಸಿ ಬರುತ್ತಾರೆ. ಆದರೆ ಇನ್ನು ಮುಂದೆ ಹಾಗೆ ಬರುವಂತಿಲ್ಲ. ಏಕೆಂದರೆ, ದೇವಸ್ಥಾನದಲ್ಲಿ ವಸ್ತ್ರಸಂಹಿತೆ...

Political News: ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ: ಕಾಂಗ್ರೆಸ್ ವಿರುದ್ಧ ಯತ್ನಾಳ್ ಗುಡುಗು

Political News: 2 ದಿನಗಳ ಹಿಂದೆ ಸಿಎಂ ಸಿದ್ದರಾಮಯ್ಯ ಪೋಲೀಸ್ ಇಲಾಖೆ ಕಾರ್ಯಕ್ರಮದಲ್ಲಿ ಪೋಲೀಸರಿಂದ ಯಾವುದೇ ಲೋಪ ನಾವು ಸಹಿಸುವುದಿಲ್ಲ. ಕೆಲ ಕೇಸ್‌ಗಳಲ್ಲಿ ಪೋಲೀಸರದ್ದೇ ತಪ್ಪು ಕಂಡುಬರುತ್ತಿದೆ ಎಂದು ಎಚ್ಚರಿಕೆ ನೀಡಿದ್ದರು. ಅದಾಗ 24 ಗಂಟೆ ಕಳೆಯಲಿಲ್ಲ. ಆಗಲೇ ಡಿಜಿಪಿ ರಾಮ್‌ಚಂದ್ರ ರಾವ್ ರಾಸಲೀಲೆ ಪ್ರಕರಣದಲ್ಲಿ ಅಮಾನತಾಗಿದ್ದಾರೆ. ಈ ವಿಷಯದ ಬಗ್ಗೆ ಕಿಡಿಕಾರಿರುವ ಹಿರಿಯ ನಾಯಕ...

Political News: ‘ನೂರಕ್ಕೆ ನೂರು’ ಲೂಟಿಯಲ್ಲಿ ತೊಡಗಿರುವುದೇ ಇವರ ಗ್ಯಾರಂಟಿ: ಬಿ.ವೈ.ವಿಜಯೇಂದ್ರ

Political News: ರಾಜ್ಯ ಅಬಕಾರಿ ಇಲಾಖೆಗೆ ಸಂಬಂಧಿಸಿದಂತೆ ಪದೇ ಪದೇ ಆರೋಪಗಳು ಕೇಳಿಬರುತ್ತಿದೆ. ಹಾಗಾಗಿ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ. ಇನ್ನು ಈ ವಿಷಯಕ್ಕೆ ಸಂಬಂಧಿಸಿದಂತೆ, ವಿಜಯೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಮತ್ತೊಂದು ಅಧ್ಯಾಯ ಅಬಕಾರಿ ಇಲಾಖೆಯ ಮೂಲಕ ಬಯಲಾಗಿದೆ. 27 ಲಕ್ಷ...

Mandya: ಪುರಾಣ ಪ್ರಸಿದ್ಧ ಹೇಮಗಿರಿ ದನಗಳ ಜಾತ್ರೆಯಲ್ಲಿ ಹಳ್ಳಿಕಾರ್ ತಳಿಯ ಹೋರಿಗಳ ಪಾರಮ್ಯ

Mandya: ಮಂಡ್ಯ: ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಪುರಾಣ ಪ್ರಸಿದ್ಧ ಹೇಮಗಿರಿ ದನಗಳ ಜಾತ್ರೆ ಶುರುವಾಗಿದ್ದು, ರಾಜ್ಯದ ಬೇರೆ ಬೇರೆ ಸ್ಥಳಗಳಿಂದ ರೈತರು ತಮ್ಮ ಹಸುಗಳನ್ನು ಜಾತ್ರೆಗೆ ತಂದಿದ್ದಾರೆ. ಅದರಲ್ಲೂ ಈ ಜಾತ್ರೆಯ ಸೆಂಟರ್ ಆಫ್ ಅಟ್ರ್ಯಾಕ್ಷನ್ ಅಂದ್ರೆ ಅದು ಹಳ್ಳಿಕಾರ್ ಹಸು. ಹಳ್ಳಿಕಾರ್ ಹಸುಗಳನ್ನು ಶೃಂಗಾರ ಮಾಡಿ, ಈ ಜಾತ್ರೆಗೆ ಕರೆತರಲಾಗತ್ತೆ. ಈ ಬಾರಿ ಈ...

ಹುಟ್ಟೂರಿಗೆ ಆಗಮಿಸಿದ ಗಿಲ್ಲಿಗೆ ಭರ್ಜರಿ ಸ್ವಾಗತ: 2 ಕ್ರೇನ್ ಮೂಲಕ ಹೂವಿನ ಹಾರ ಹಾಕಿದ ಅಭಿಮಾನಿಗಳು

Mandya: ಸದ್ಯ ರಾಜ್ಯದಲ್ಲಿ ಬಿಗ್‌ಬಾಸ್ ವಿನ್ನರ್ ಗಿಲ್ಲಿಯದ್ದೇ ಮಾತು. ತನ್ನ ಪಂಚಿಂಗ್ ಡೈಲಾಗ್‌ನಿಂದಲೇ ಜನರ ಮನಸ್ಸು ಗೆದ್ದಿದ್ದ ಗಿಲ್ಲಿ, ಅಂತೂ ಇಂತೂ ಬಿಗ್‌ಬಾಸ್ ಗೆದ್ದೇ ಬಿಟ್ಟಿದ್ದಾರೆ. ಇದೀಗ ಗಿಲ್ಲಿ ತನ್ನ ತವರೂರಾದ ಮಂಡ್ಯದ ಮಳವಳ್ಳಿಗೆ ಆಗಮಿಸಿದ್ದು, ಭರ್ಜರಿ ಸ್ವಾಗತ ನೀಡಿದ್ದಾರೆ. ಗಿಲ್ಲಿ ಮೇಲೆ ಹೂವಿನ ಅಭಿಷೇಕ ಮಾಡಲು ಎರಡು ಕ್ರೇನ್ ತರಿಸಲಾಗಿದೆ. ದಡದಪುರ ಗ್ರಾಮದ ಬಸವೇಶ್ವರ...

ಉನ್ನತ ಮಟ್ಟದ ಅಧಿಕಾರಿಯಾದ ಮಾತ್ರಕ್ಕೆ ಕಾನೂನಿಗಿಂತ ಯಾರೂ ದೊಡ್ಡವರಲ್ಲ: ಸಿಎಂ ಸಿದ್ದರಾಮಯ್ಯ

Political News: ಬೆಳಗಾವಿಯಲ್ಲಿಂದು ಮಾಧ್ಯಮದ ಜತೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಡಿಜಿಪಿ ರಾಮಚಂದ್ರರಾವ್ ಕೇಸ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಡಿಜಿಪಿ ರಾಮಚಂದ್ರರಾವ್ ಅವರು ಮಹಿಳೆಯರೊಂದಿಗೆ ಅನುಚಿತ ವರ್ತನೆ ತೋರಿರುವ ಬಗ್ಗೆ ಸೂಕ್ತ ವಿಚಾರಣೆ ನಡೆಸಿ, ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಉನ್ನತ ಮಟ್ಟದ ಅಧಿಕಾರಿಯಾದ ಮಾತ್ರಕ್ಕೆ ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದು ಸಿಎಂ ಹೇಳಿದ್ದಾರೆ. ಇನ್ನು ಜನಾರ್ಧನ...

10ನೇ ಕ್ಲಾಸಿನಲ್ಲೇ ರಕ್ಷಿತಾ ಪಾರ್ಟ್ ಟೈಂ ಕೆಲಸ ಮಾಡುತ್ತಿದ್ದಳು, ಅಪ್ಪ-ಅಮ್ಮನ ಬಳಿ ಹಣ ಕೇಳುತ್ತಿರಲಿಲ್ಲ: ತಂಗಿ ಅಕ್ಷತಾ

Big Boss Kannada: ಬಿಗ್‌ಬಾಸ್ ಕನ್ನಡ ಸೀಸನ್ 12ರ ರನ್ನರ್ ಅಪ್ ಆಗಿರುವ ರಕ್ಷಿತಾ ಶೆಟ್ಟಿ ತಂಗಿ ಅಕ್ಷತಾ ಶೆಟ್ಟಿ ಮಾಧ್ಯಮದ ಜತೆ ಮಾತನಾಡಿದ್ದು, ತನ್ನ ಅಕ್ಕ ಯಾವ ರೀತಿ ಇದ್ದವಳು ಅಂತಾ ಹೇಳಿದ್ದಾರೆ. ರಕ್ಷಿತಾ ತುಂಬಾ ರಿಚ್, ಆಕೆಯ ಬಳಿ ತುಂಬಾ ಹಣ ಇದೆ ಎಂದು ಹಲವರು ಗಾಸಿಪ್ ಮಾಡಿದ್ದರು. ಇದಕ್ಕೆ ಉತ್ತರಿಸಿದ ಅಕ್ಷತಾ,...

Recipe: ಬಟಾಣಿ ಕಟ್ಲೆಟ್ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಬಟಾಣಿ, ಸ್ವೀಟ್‌ಕಾರ್ನ್, ಪಾಲಕ್, ಪನೀರ್ ಎಲ್ಲವೂ ಕಾಲು ಕಪ್ ಇರಲಿ. 4ರಿಂದ 5 ಎಸಳು ಬೆಳ್ಳುಳ್ಳಿ, ಹಸಿಮೆಣಸು, ಕಾಲು ಕಪ್ ಅಕ್ಕಿ ಹುಡಿ ಮತ್ತು ಕಡಲೆ ಹುಡಿ, ಜೀರಿಗೆ, 1 ಸ್ಪೂನ್ ಖಾರದ ಪುಡಿ, ಧನಿಯಾ ಪುಡಿ, ಗರಂ ಮಸಾಲೆ, ಕೊತ್ತೊಂಬರಿ ಸೊಪ್ಪು, ಉಪ್ಪು, ಎಣ್ಣೆ. ಮಾಡುವ ವಿಧಾನ: ಎಣ್ಣೆ ಬಿಸಿ...

Recipe: ಪಾಲಕ್ ಪಾವ್‌ಭಾಜಿ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಪಾಲಕ್, ಬೇಯಿಸಿದ 2 ರಿಂದ 3 ಆಲೂಗಡ್ಡೆ, ಬಟಾಣಿ, 5ರಿಂದ 7 ಎಸಳು ಬೆಳ್ಳುಳ್ಳಿ, ಸ್ವಲ್ಪ ಶುಂಠಿ, 3ರಿಂದ 4 ಹಸಿಮೆಣಸು, 1 ಈರುಳ್ಳಿ, 4 ಸ್ಪೂನ್ ಎಣ್ಣೆ, ಗರಂ ಮಸಾಲೆ, ಪಾವ್‌ ಭಾಜಿ ಮಸಾಲೆ, ಜೀರಿಗೆ ಪುಡಿ, ಧನಿಯಾ ಪುಡಿ, ಕಸೂರಿ ಮೇಥಿ, ಬೆಣ್ಣೆ, ಉಪ್ಪು. ಮಾಡುವ ವಿಧಾನ: ಪಾಲಕ್‌ನ್ನು...

Tumakuru News: ಪ್ರಸಿದ್ಧ ಶ್ರೀ ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿಯ ರಾಸುಗಳ ಜಾತ್ರೆ ಆರಂಭ

Tumakuru News: ಇತಿಹಾಸ ಪ್ರಸಿದ್ಧ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಶ್ರೀ ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿಯ ರಾಸುಗಳ ಜಾತ್ರೆ ಅಂದ್ರೆ ಅದು ಕರ್ನಾಟಕದಲ್ಲೇ ಮನೆ ಮಾತು. ಪೂರ್ವಿಕರ ಆಚರಣೆಯಂತೆ ಮೊದಲಿಂದೂ ದನಗಳ ಜಾತ್ರೆ ಬಾರಿ ಸದ್ದು ಮಾಡುತ್ತೆ. ರಾಸುಗಳ ಜಾತ್ರೆ ಪ್ರಾರಂಭಗೊಂಡಿದ್ದು ಇಡೀ ಮೈದಾನವೆಲ್ಲಾ ತರೇವಾರಿ ರಾಸುಗಳೇ ತುಂಬಿ ಹೋಗಿವೆ.. ಹಳ್ಳಿಕಾರ್ ತಳಿಯ ಪುಟ್ಟ ಕರಗಳಿಗೆ...
- Advertisement -spot_img

Latest News

JDS-JCB ಮೈತ್ರಿ ಸರ್ಕಾರ; BJPಯನ್ನೇ ರಿಪೇರಿ ಮಾಡ್ತೀವಿ!

ಬಂಡಾಯ ಶಾಸಕರಿಗೆ JDSನಿಂದ ಟಿಕೆಟ್ ಆಫರ್‌ ವಿಚಾರವಾಗಿನ ಚರ್ಚೆಗಳ ಕುರಿತು ಜಿಲ್ಲೆಯ ಗುರುಮಠಕಲ್‌ನಲ್ಲಿ ಪ್ರತಿಕ್ರಿಯಿಸಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ನಾವು ಯಾವ ಕಾಲಕ್ಕೂ...
- Advertisement -spot_img