Thursday, July 9, 2026

political news

Santosh lad-ಸಚಿವರ ಪುತ್ರನ ಪುಸ್ತಕ ಲೋಕಾರ್ಪಣೆ

 ಬೆಂಗಳೂರು: ಮೊನ್ನೆಯಷ್ಟೇ ಲೋಕಾರ್ಪಣೆಯಾಗಿದ್ದ ಪುತ್ರ ಕರಣ್ ಲಾಡ್ ವಿರಚಿತ  A_GLITCH_IN_THE_ SIMULATION'  ಕೃತಿಯನ್ನು ಇಂದು ಕಾರ್ಮಿಕ ಸಚಿವರಾದ ಶ್ರೀ ಸಂತೋಷ್ ಲಾಡ್ ದಂಪತಿಗಳು, ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿಧ್ದರಾಮಯ್ಯನವರಿಗೆ ನೀಡಿದರು. ವಿಧಾನಸಭೆಯ ಕಾರ್ಯ- ಕಲಾಪದ ಒತ್ತಡಗಳ ಹಿನ್ನೆಲೆಯಲ್ಲಿ ಕೃತಿ ಬಿಡುಗಡೆ ಕಾರ್ಯಕ್ರಮಕ್ಕೆ ಗೈರು ಆಗಿದ್ದ ಸಿಧ್ಧರಾಮಯ್ಯನವರು, ಕರಣ್ ಲಾಡ್ ಬರೆದ ಪುಸ್ತಕದ ಕುರಿತು ಮೆಚ್ಚುಗೆ...

Shivalinge gowda : ಸದನದಲ್ಲಿ ಕೆ.ಎಂ ಶಿವಲಿಂಗೇಗೌಡ, ಆರ್. ಅಶೋಕ್ ಮಾತಿನ ಚಕಮಕಿ

Political News : ಸದನದಲ್ಲಿ ಕೇಂದ್ರ ಯೋಜನೆಗಳ ಕುರಿತಾಗಿ ಇಂದು ಭಾರೀ ಚರ್ಚೆಯಾಗಿದೆ. ಕೇಂದ್ರದ ನೆರವಿನ ಬಗ್ಗೆ ಕೆ.ಎಂ ಶಿವಲಿಂಗೇಗೌಡ ಮಾತಿನ ಮಳೆಗರಿದರು. ಅಕ್ಕಿವಿಚಾರದಲ್ಲೂ ನೀವು ರಾಜಕೀಯ ಮಾಡಿದ್ರಲ್ಲಾ , ಕೇಜ್ರಿವಾಲ್ ಸಮಯದಲ್ಲಿ ಅವರೇನು ಕೇಂದ್ರದಿಂದ ಅಕ್ಕಿ ಕೊಟ್ರಾ ನೆರೆ ಪರಿಹಾರವಾಗಿ ಕೇಂದ್ರದಿಂದ ಹಣ ಬಂದಿದೆಯಾ. ತೆರಿಗೆಯೂ ನಮ್ಮನ್ನು ಸಂಕಟಕ್ಕೆ ಸಿಲುಕುವಂತೆ ಮಾಡಿದೆ. ಈ ವೇಳೆ ಅಶೋಕ್ ...

Veerappa Moily : ಬಿಜೆಪಿಯು ಸೇಡಿನ ರಾಜಕೀಯ ಮಾಡುತ್ತಿದೆ : ಎಂ.ವೀರಪ್ಪ ಮೊಯ್ಲಿ

ಕಾರ್ಕಳ : ಬಿಜೆಪಿಯು ಸೇಡಿನ ರಾಜಕೀಯವನ್ನು ಮಾಡುತ್ತಿದೆ. ಬಿಜೆಪಿಗರು ನ್ಯಾಯಂಗ, ಶಾಸಕಾಂಗ, ಕಾರ್ಯಾಂಗವನ್ನು ದುರುಪಯೋಗ ಮಾಡುತ್ತಿದ್ದಾರೆ. ಇದು ಬಿಜೆಪಿಯ ಅವನತಿಯ ಕಾಲ ಸನ್ನಿಹಿತವಾದಂತಿದೆ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಹೇಳಿದರು. ಅವರು ಕಾರ್ಕಳ ತಾಲೂಕು ಕಚೇರಿ ಮುಂಭಾಗದಲ್ಲಿ ಬುಧವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ತೇಜೋವಧೆ ಮತ್ತು ನಿರಂತರ ಕಿರುಕುಳವನ್ನು ವಿರೋಧಿಸಿ ಕೇಂದ್ರ ಬಿಜೆಪಿ...

Shri Ramulu:ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ ಶ್ರೀ ರಾಮುಲು

ಮೈಸೂರು: ಭಾನುವಾರ ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲುಕಿನಲ್ಲಿ ಪೋಟೊ ವಿಚಾರವಾಗಿ ಹನುಮನ ಜಯಂತಿ ದಿನ ಆಗಿರುವ ಯುವ ಬ್ರಿಗೇಡ್ ಕಾರ್ಯಕರ್ತನ ಕೊಲೆಯಾದ ವಿಚಾರವಾಗಿ ಕುಟುಂಬಸ್ಥರನ್ನು ಬೇಟಿ ಮಾಡಿದ ಮಾಜಿ ಸಚಿವರಾದ ಬಿ.ಶ್ರೀ ರಾಮುಲು ಅವರು ಕುಟುಂಬಸ್ಥರಿಗೆ ಸಾಂತ್ವಾನ ದೈರ್ಯ ತುಂಬಿದರು. ಬಳಿಕೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಇವರಿಗೆ ಅನ್ಯಾಯವಾಗಿದೆ. ಇದನ್ನು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು...

congress Tweet-ವಿಪಕ್ಷಗಳ ಪ್ರತಿಭಟನೆಗೆ ಕಾಂಗ್ರೆಸ್ ಟ್ವೀಟ್ ಮೂಲಕ ಉತ್ತರ

ರಾಜಕೀಯ:ಈಗಾಗಲೆ ರಾಜ್ಯದಲ್ಲಿಕೆಲವು ದಿನಗಳಿಂದ  ಕ್ಷುಲಕ ಕಾರಣಕ್ಕೆ ಪುಂಡಾಡಿಕೆಯಿಂದ ಕೊಲೆಗಳು ಸಾಮಾನ್ಯವೆಂಬಂತೆ ನಡೆಯುತ್ತಿವೆ. ಹನುಮನ ಜಯಂತಿ ದಿನ ಟಿ ನರಸೀಪುರದಲ್ಲಿ  ಫೊಟೋ ವಿಚಾಕ್ಕೆ ಯುವ ಬ್ರಿಗೇಡ್ ಕಾರ್ಯಕರ್ತನ ಕೊಲೆಯಾಗಿದೆ. ಬೆಳಗಾವಿಯಲ್ಲಿ ಜೈನಮುನಿಗಳ ಕೊಲೆಯಾಗಿದೆ ಹಾಗೂ ಹಲವಾರು  ಕೊಲೆ ಪ್ರಕರಣಗಳು ನಡೆಯುತ್ತಿವೆ ಇದನ್ನು ವಿರೋಧಿಸಿ  ವಿಪಕ್ಷಗಳು  ರಾಜ್ಯದಲ್ಲಿ ಹತ್ಯೆ  ನಡೆಯುತ್ತಿರುವುದನ್ನು ವಿರೋಧಿಸಿ ಪ್ರತಿಭಟನೆಯನ್ನು ಕೈಗೊಳ್ಳುತ್ತಿವೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ...

Santosh Lad-ರೈತನ ಬಳಿ ಬಂಡಿ ತೆಗೆದುಕೊಂಡು ತಳ್ಳುತ್ತಾ ಓಡಿದ ಲಾಡ್

ಕಲಘಟಗಿ : ಸಾಮಾನ್ಯವಾಗಿ ರಾಜಕೀಯ ನಾಯಕರೆಂದರೆ ಕೂಟದ ಕಾರು ಹಿಂದೆ ನಾಲ್ಕು ಕಾರು ಮುಂದೆ ನಾಲ್ಕು ಕಾರು  ಮತ್ತು ಸುತ್ತಲು ಬೆಂಗಾವಲು ಖಾದಿ ಹಾಕಿರುವ ರಾಜಕೀಯ ನಾಯಕರನ್ನು ನೊಡಿರುತ್ತೇವೆ ಆದರೆ ಇಲ್ಲೋಬ್ಬ ರಾಜಕಾರಣಿಗಳು ಎಷ್ಟು ಸಾಮಾನ್ಯರೆಂದು ಹೇಳ್ತೆವೆ ಕೇಳಿ  ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಕಾರ್ಮಿಕ ಸಚಿವರಾಗಿರುವ ಸಂತೋಷ ಲಾಡ್ ಅವರು ಎಷ್ಟು ಕಾಮನ್...

Anna Bhagya:ಅಕ್ಕಿ ನೀಡಲು ಹರಸಾಹಸ ಪಡುತ್ತಿರುವ ಸರ್ಕಾರ

ರಾಜಕೀಯ: ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಅನ್ನಭಾಗ್ಯ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಿದ್ದು ಹತ್ತು ಕೆಜಿ ಅಕ್ಕಿ ಬದಲಿಗೆ ಐದು ಕೆಜಿ ಅಕ್ಕಿ ಮತ್ತು ಇನೈದು ಕೆಜಿ ಅಕ್ಕಿ ಬದಲಿಗೆ ಹಣ ಹಾಕುವುದಾಗಿ ಘೋಷಿಸಿ ಆದೇಶಿಸಿತ್ತು ಆದರೆ ಆರಂಭದಲ್ಲಿ ಐಎಫ್ ಸಿ ಮೊದಲು ಅಕ್ಕಿ ಕೊಡಲು ಒಪ್ಪಿಗೆ  ನೀಡಿತ್ತು ನಂತರದಲ್ಲಿ ದಾಸ್ತಾನು ಇಲ್ಲವೆಂದು ಕೊಡಲು ನಿರಾಕರಿಸಿತು.ಆಮೇಲೆ...

Vidhanasoudha- ನಗೆ ಕಡಲಲ್ಲಿ ತೇಲಾಡಿದ ಕಲಾಪ

ರಾಜಕೀಯ: ಇಂದು ಕಲಾಪ ಆರಂಭವಾಗುತ್ತಿದ್ದಂತೆ  ಬಂದಂತಹ ಸಭಾಧ್ಯಕ್ಷರು ನಾನು ಖುಷಿಯಾಗಿದ್ರೆ ನೀವು ಖುಷಿಯಾಗಿರ್ತಿರಿ ನಾನಾ ಬೇಸರದಲ್ಲಿದ್ದರೆ ನೀವು ಬೇಸರದಲ್ಲಿರುತ್ತೀರಿ ಅದಕ್ಕಾಗಿ ನಾನು ಖುಷಿಯಾಗಿದ್ದೇನೆ ಎಂದು ಬೇಗ ಬಂದವು ಹೆಸರನ್ನು ಹೇಳಿದರು . ನಂತರ ಮದ್ಯ ಬಾಯಿ ಹಾಕಿದ ಶಾಸಕ ಸುರೇಶ್ ಗೌಡ ಕೊನೆಯವರೆಗೆ ಇದ್ದವರ ಹೆಸರನ್ನು ಹೇಳಿ ಕೆಲವರು ಮದ್ಯದಲ್ಲೆ ಚಕ್ಕರ್ ಹಾಕಿ ಹೋಗುತ್ತಾರೆ...

Prajwal Revamnna: ಪಂಚಾಯಿತಿ ವ್ಯಾಪ್ತಿಯ ಹಳ್ಳಿ ಗಳ ಸಮಸ್ಯೆ ಬಗೆಹರಿಸುವುದು ನಮ್ಮ ಕರ್ತವ್ಯ

ಬೇಲೂರು :ಅನುಗಟ್ಟ ಪಂಚಾಂಯತಿ ವ್ಯಾಪ್ತಿಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದು ಅದನ್ನು ಭಗೆಹರಿಸುವುದೇ ನಮ್ಮ ಕೆಲಸವೆಂದು ಲೋಕ ಸಭಾ ಸಂಸದ ಪ್ರಜ್ವಲ್ ರೇವಣ್ಣ ಹೇಳಿದರುಮಲೆನಾಡು ಭಾಗವಾದ ಅರೇಹಳ್ಳಿ ಜಿಲ್ಲಾ ಪಂಚಾಯತಿಗೆ ಸೇರಿದ ಅನುಗಟ್ಟ ಗ್ರಾಮಪಂಚಾತಿಯಲ್ಲಿ ಅನೇಕ ಸಮಸ್ಯೆಗಳು ಎದ್ದು ಕಾಣುತ್ತಿದೆ ಅದರಲ್ಲಿ ಕಂದಾಯ ಇಲಾಖೆಗೆ ಸಂಬಂದಿಸಿದ ರಿವಿನ್ನು ಇಲಾಖೆಯಲ್ಲಿ ಅತೀ ಹೆಚ್ಚು ಸಮಸ್ಯೆ ಇದ್ದು ಸರ್ಕಾರಿ ಕಚೇರಿಗಳಲ್ಲಿ...

U.T khadhar: ಕಂದಕೂರ್ ವಿರುದ್ದ ಗರಂ ಆದ ಸಭಾಧ್ಯಕ್ಷರು

ರಾಜಕೀಯ ಸುದ್ದಿ: ಕೆಳೆದ ಒಂದು ವಾರದಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಿದ್ದು ಶುಕ್ರವಾರ ಬಜೆಟ್ ಘೋಷಣೆ ಕಾರ್ಯ ಕೂಡಾ ಜರುಗಿರು ಬಜೆಟ್ ಮಂಡನೆ ಸಮಯದಲ್ಲಿ ಅಪರಿಚಿತರೊಬ್ಬರು  ವಿಧಾನಮಂಡಲ ಅಧಿವೇಶನದೊಳಗೆ ಪ್ರವೇಶಿಸಿ ಭದ್ರತಾ ಲೋಪವನ್ನು ಎತ್ತಿ ತೋರಿಸಿದರು ಹಾಗೂ ಈಗ ಬಾರಿ ಚರ್ಚೆಯಲ್ಲಿರವ ಪೆನ್ ಡ್ರೈವ್ ವಿಚಾರಕ್ಕೆ ಇಂದು ತೆರೆ ಎಳೆಯಲಿದ್ದಾರೆ ಜೆಡಿಯಸ್ ಶಾಸಕರಾಗಿರುವ ಶಾಸಕ ಶರಣುಗೌಡ ಕಂದಕೂರ್...
- Advertisement -spot_img

Latest News

ಬಂಟ್ವಾಳದ ಹಿಂದೂ ಯುವತಿ ಮೇಲೆ ಮುಸ್ಲಿಂ ಯುವಕನಿಂದ ಹಲ್ಲೆ ಖಂಡಿಸಿದ ಬಸನಗೌಡ ಪಾಟೀಲ್ ಯತ್ನಾಳ್

Political News: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಸ್‌ ನಿಲ್ದಾಣದಲ್ಲಿ ಬಸ್‌ಗಾಗಿ ಕಾಾಯುತ್ತಿದ್ದ ಹಿಂದೂ ಯುವತಿಯ ಮೇಲೆ ಮುಸ್ಲಿಂ ಯುವಕ ಮಚ್ಚಿನಿಂದ ಹಲ್ಲೆ ಮಾಡಿ,...
- Advertisement -spot_img