Friday, February 27, 2026

political news

Recipe: ಬೀಟ್‌ರೂಟ್ ಹಲ್ವಾ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 2 ಬೀಟ್‌ರೂಟ್‌, 1 ಕಪ್ ಕಾರ್ನ್ ಫ್ಲೋರ್, 1 ಕಪ್ ಸಕ್ಕರೆ ಅಥವಾ ಬೆಲ್ಲ, ಕಾಲು ಕಪ್ ತುಪ್ಪ, ಹುರಿದ ಡ್ರೈಫ್ರೂಟ್ಸ್. ಮಾಡುವ ವಿಧಾನ: ಬೀಟ್ರೂಟ್ ಸಿಪ್ಪೆ ತೆಗೆದು ಕ್ಲೀನ್ ಮಾಡಿ, ಸಣ್ಣಗೆ ಕತ್ತರಿಸಿ. ಬಳಿಕ ನೀರು ಹಾಕಿ ರುಬ್ಬಿ, ಪೇಸ್ಟ್ ತಯಾರಿಸಿ. ಇಲ್ಲಿ ಹೆಚ್ಚು ನೀರು ಬಳಸಬೇಡಿ. ಪೇಸ್ಟ್ ಮಾಡಿಯಾದ...

Sports News: ಇವತ್ತು ನಡೆಯಬೇಕಿದ್ದ ಕ್ರಿಕೇಟ್ ತಾರೆ ಸ್ಮೃತಿ ಮಂಧನಾ ಮದುವೆ ಮುಂದೂಡಿಕೆ

Sports News: ಇವತ್ತು ನಡೆಯಬೇಕಿದ್ದ ಸ್ಮೃತಿ ಮಂದನ ಮದುವೆ ಮುಂದೂಡಿಕೆಯಾಗಿದೆ. ಸ್ಮೃತಿ ಅವರ ತಂದೆಗೆ ಹೃದಯಾಘಾತವಾಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಈ ಕಾರಣಕ್ಕೆ ಸ್ಮೃತಿ ಅವರ ಮದುವೆ ಮುಂದೂಡಲಾಗಿದೆ. ಸ್ಮೃತಿ ಅವರು ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಅವರನ್ನು ಇಂದು ವಿವಾಹವಾಗಬೇಕಿತ್ತು. ಅವರ ಹಳದಿ ಸೆರೆಮನಿ, ಸಂಗೀತ್ ಸೆರೆಮನಿ, ಬ್ಯಾಚುಲರ್ಸ್ ಪಾರ್ಟಿ ಎಲ್ಲವೂ...

Bagalakote News: ಡಿ.ಕೆ.ಶಿವಕುಮಾರ್ ಸಿಎಂ ಆಗಲಿ ಎಂದು 1001 ತೆಂಗಿನಕಾಯಿ ಒಡೆದು ಹರಕೆ ಸಲ್ಲಿಕೆ

Bagalakote News: ಬಾಗಲಕೋಟೆ: ಈಗಾಗಲೇ ಡಿಸಿಎಂ ಡಿ.ಕೆ.ಶಿವಕುಮಾರ್ ಸಿಎಂ ಆಗಬೇಕು ಎಂದು ಹಲವು ಪ್ರಯತ್ನ ಪಡುತ್ತಿದ್ದಾರೆ. ಆದರೆ ಅದನ್ನು ಎಲ್ಲಿಯೂ ಹೇಳುತ್ತಿಲ್ಲ. ಇತ್ತ ಡಿಕೆಶಿ ಫ್ಯಾನ್ಸ್ ಕೂಡ ನಮ್ಮ ಬಾಸ್ ಸಿಎಂ ಆಗಲಿ ಅಂತಾ ತಮ್ಮ ಕೈಲಾದ ಪ್ರಯತ್ನ ಮಾಡುತ್ತಿದ್ದಾರೆ. ಹಲವು ಕಡೆ ದೇವರಿಗೆ ಹರಕೆ ಹೇಳಿ, ಪೂಜೆ ಮಾಡಿರುವ ಡಿಕೆಶಿ ಫ್ಯಾನ್ಸ್, ಡಿಕೆಶಿನೇ ಮುಂದಿನ...

ಜೆಡಿಎಸ್ ಪಕ್ಷ ಮುಗಿದಿಲ್ಲ. ನಾವು ಫಿನಿಕ್ಸ್ ಪಕ್ಷಿಯಂತೆ ಎದ್ದು ಬರುತ್ತೇವೆ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ

Political News: ಜೆಡಿಎಸ್‌ ಪಕ್ಷ ಅಸ್ತಿತ್ವಕ್ಕೆ ಬಂದು 25 ವರ್ಷವಾಗಿದೆ. ಹೀಗಾಗಿ ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ರಜತ ಮಹೋತ್ಸವ ಕಾರ್ಯಕ್ರಮ ನಡೆದಿದ್ದು, ನಿಖಿಲ್ ಕುಮಾರ್, ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡರು ಸೇರಿ ಹಲವು ಜೆಡಿಎಸ್ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಜೆಡಿಎಸ್ ರಾಷ್ಟ್ರಾಧ್ಯಕ್ಷರಾಗಿ ದೇವೇಗೌಡರು ಆಯ್ಕೆಯಾದರೆ, ರಾಜ್ಯಾಧ್ಯಕ್ಷರಾಗಿ ಕುಮಾರಸ್ವಾಮಿ ಅವರು ಮರು ಆಯ್ಕೆಯಾಗಿದ್ದಾರೆ....

ಹಿಂದೂ ಫೈರ್ ಬ್ರ್ಯಾಂಡ್ ಎನ್ನುವವರು ಜೆಡಿಎಸ್‌ಗೆ ಹೋಗಿದ್ಯಾಕೆ..? ಯತ್ನಾಳ್‌ಗೆ ರೇಣುಕಾಚಾರ್ಯ ಪ್ರಶ್ನೆ..

Political news: ಬಿಜೆಪಿಯ ಉಚ್ಛಾಟಿತ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಬಗ್ಗೆ ಬಿಜೆಪಿ ಮಾಜಿ ಸಚಿವ ರೇಣುಕಾಚಾರ್ಯ ವ್ಯಂಗ್ಯವಾಡಿದ್ದಾರೆ. ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆಯಾಗದಿದ್ದಲ್ಲಿ, ಜೆಸಿಬಿ ಪಕ್ಷ ತಂದು ಯೋಗಿ ಆದಿತ್ಯನಾಥ್ ರೀತಿ ನಡೆಯಬೇಕಾಗುತ್ತದೆ ಎಂದು ಯತ್ನಾಳ್ ಎಚ್ಚರಿಕೆ ನೀಡಿದ್ದರು. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ರೇಣುಕಾಚಾರ್ಯ, ಯೋಗಿ ಯೋಗಿನೇ, ಮೋದಿ ಮೋದಿನೇ, ಯಡಿಯೂರಪ್ಪ ಯಡಿಯೂರಪ್ಪನೇ. ಇಲ್ಲಿ...

Bagalakote: ಭಾರತದಲ್ಲಿಂದು ಹೆಣ್ಣು ಮಕ್ಕಳು ಸ್ವತಂತ್ರವಾಗಿ ಬದುಕಲು ಕಾರಣ ಬಾಬಾ ಸಾಹೇಬ್: ಸಚಿವ ಲಾಡ್

Bagalakote: ಬಾಗಲಕೋಟೆಯಲ್ಲಿಂದು ಜನರನ್ನು ಉದ್ದೇಶಿಸಿ ಭಾಷಣ ಮಾಡಿದ ಸಚಿವ ಸಂತೋಷ್ ಲಾಡ್ ಅವರು, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹಿಂದೂ ಕೋಡ್ ಬಿಲ್ ಜಾರಿಗೆ ತಂದ ಬಗ್ಗೆ ಮಾತನಾಡಿದ್ದಾರೆ. ಬಾಬಾ ಸಾಹೇಬ್ ಅವರು ಬರೀ ದಲಿತರ ಪರ ಹೋರಾಡಿದ್ದು ಮಾತ್ರವಲ್ಲದೇ, ಅವರು ಭಾರತಕ್ಕೆ ಹಿಂದೂ ಕೋಡ್‌ ಬಿಲ್ ತಂದರು. ಯಾಕೆ ತಂದರೆಂದರೆ, ಈ ದೇಶದಲ್ಲಿ ಮುಂಚೆ...

ಕರ್ನಾಟಕ ಟಿವಿ-AD6 ಸಹಯೋಗದಲ್ಲಿ ನಡೆದ “ಕರುನಾಡ ಸುಧಾರಕರು” ಕಾರ್ಯಕ್ರಮಕ್ಕೆ ಸಂಸದರಿಂದ ಶ್ಲಾಘನೆ

Bengaluru: ಕನ್ನಡ ರಾಜ್ಯೋತ್ಸವದ ಸುಸಂದರ್ಭದಲ್ಲಿ ಕನ್ನಡದ ಸುದ್ಧಿ ವಾಹಿನಿ ಕರ್ನಾಟಕ ಟಿವಿ ಸಹಯೋಗದಲ್ಲಿ ಆಯೋಜಿಸಿದ್ದ “ಕರುನಾಡ ಸುಧಾರಕರು” ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಸಂಸದರಾದ ಮಾನ್ಯ ಪದ್ಮಶ್ರೀ ಡಾ. ಸಿ. ಎನ್. ಮಂಜುನಾಥ್ ರವರು ಭಾಗವಹಿಸಿ, ಕನ್ನಡ ನಾಡು–ನುಡಿಯ ಮಹಿಮೆ, ಪರಂಪರೆ ಮತ್ತು ಸಂಸ್ಕೃತಿಯ ಶಾಶ್ವತತೆ ಬಗ್ಗೆ ವಿಶಿಷ್ಟವಾಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ೭೦ ವರ್ಷದ...

ಮೆಕ್ಕೆಜೋಳ ಮತ್ತು ಹೆಸರುಕಾಳು ಬೆಳೆಗಾರರ ಸಮಸ್ಯೆ ಕುರಿತು ಪ್ರಧಾನಿ ಮೋದಿಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ

Political News: ಮೆಕ್ಕೆಜೋಳ ಮತ್ತು ಹೆಸರುಕಾಳು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಪತ್ರ ಇಂತಿದೆ.. ಸನ್ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ, ಕರ್ನಾಟಕದಲ್ಲಿ ಮೆಕ್ಕೆ ಜೋಳ ಮತ್ತು ಹೆಸರುಕಾಳು (ಮೂಂಗ್) ಬೆಳೆಯ ಬೆಲೆಗಳ ತೀವ್ರ ಕುಸಿತದ ಬಗ್ಗೆ ಗಾಢ ಆತಂಕ ಮತ್ತು ತುರ್ತು ಗಮನ...

Spiritual: ಗಂಡ ಹೆಂಡ್ತಿ ಜಗಳಕ್ಕೆ ಕಾರಣವೇನು?: Bharath Podcast

Spiritual: ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಭರತ್ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಪತಿ-ಪತ್ನಿ ಜಗಳ ಹೆಚ್ಚಾಗಿರುವುದಕ್ಕೆ ಕಾರಣವೇನು ಅಂತಾ ಹೇಳಿದ್ದಾರೆ. https://youtu.be/5Ur1ipKP8fE ಮದುವೆಯಾದ ಶುರುವಿನಲ್ಲಿ ಪತಿ-ಪತ್ನಿ ನಡುವೆ ಹೆಚ್ಚು ನಿರೀಕ್ಷೆಗಳು ಇರುತ್ತದೆ. ಅನುಭವವಿಲ್ಲದ ಕಾರಣ. ಪರಸ್ಪರ ನಿರೀಕ್ಷೆಗಳು ನಿರಾಸೆ ತರಬಹುದು. ಹಾಗಾಗಿ ಅವರು ಹೇಗಿದ್ದಾರೋ, ಅವರನ್ನು ಹಾಗೆ ಎಕ್ಸೆಪ್ಟ್ ಮಾಡಿ ಅಂತಾರೆ ಭರತ್. ಮದುವೆಯಾಗಿ ಕೆಲ ವರ್ಷಗಳಾದ ಮೇಲೆ...

Recipe: ಕುಕ್ಕರ್‌ನಲ್ಲಿ ಸುಲಭವಾಗಿ ತಯಾರಿಸಬಹುದು ವಾಂಗಿಭಾತ್

Recipe: ಬೇಕಾಗುವ ಸಾಮಗ್ರಿ: 4 ಬದನೇಕಾಯಿ, 1 ಈರುಳ್ಳಿ, 1 ಕಪ್ ಅಕ್ಕಿ, ಅರ್ಧ ಕಪ್ ಕಾಯಿ ತುರಿ, 2 ಸ್ಪೂನ್ ಎಳ್ಳು, 1 ಸ್ಪೂನ್ ಗಸಗಸೆ, ಶೇಂಗಾ, 4 ಸ್ಪೂನ್ ಎಣ್ಣೆ, ಪಲಾವ್ ಎಲೆ, ಚಕ್ಕೆ , ಲವಂಗ, ಏಲಕ್ಕಿ, ಕಾಳು ಮೆಣಸು , ಸ್ವಲ್ಪ ಜೀರಿಗೆ, ಹಿಂಗು, ಕರಿಬೇವು, ಅರ್ಧ ಕಪ್...
- Advertisement -spot_img

Latest News

ಮಂಗಳಮುಖಿಯ ವೇಷ ಧರಿಸಿ, ಅವರ ಜೀವನವನ್ನು ಎಕ್ಸಿಪಿರಿಯನ್ಸ್ ಮಾಡಿದ್ದ ಯೂಟ್ಯೂಬರ್ ವಿಕಾಸ್ ಗೌಡ

Web News: ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆದ್ರೆ, ಯೂಟ್ಯೂಬ್‌ನ ಚಾಲೆಂಜಿಂಗ್ ಸ್ಟಾರ್ ವಿಕಾಸ್ ಗೌಡ ಅಂತನೇ ಹೇಳ್ಬಹುದು. ಯಾಕಂದ್ರೆ ಅವರು ಹಲವು ರೀತಿಯ ಪ್ರಯೋಗಗಳನ್ನು...
- Advertisement -spot_img