Sunday, March 1, 2026

political news

Sandalwood: ಬರ್ಬಾರ್ದು ಅಂದ್ಕೊಂಡಿದ್ದಲ್ಲಿಗೆ ಬಂದೆ ರೆಡ್ ಕಾರ್ಪೆಟ್ ಚಾನ್ಸೇ ಇಲ್ಲ: Raja Vardan Podcast

Sandalwood: ನಟ ರಾಜವರ್ಧನ್ ಅವರು ಕರ್ನಾಟಕ ಟವಿ ಜತೆ ಮಾತನಾಡಿದ್ದು, ತಮ್ಮ ಸಿನಿ ಜರ್ನಿ ಬಗ್ಗೆ ಹೇಳಿದ್ದಾರೆ. ಕೆಫೆ ಶುರು ಮಾಡಿ ಬದುಕು ಸಾಗಿಸಬೇಕು ಎಂದುಕ``ಂಡಿದ್ದ ರಾಜವರ್ಧನ್ ಸಿನಿಮಾ ಕಡೆ ಮತ್ತೆ ಬಂದಿದ್ದೇಕೆ ಅಂತಾ ವಿವರಿಸಿದ್ದಾರೆ. https://youtu.be/eOApVAiiOes ರಾಾಜವರ್ಧನ್ ಬಿಚ್ಚುಗತ್ತಿ ಸಿನಿಮಾದಲ್ಲಿ ನಟಿಸುವ ಮುನ್ನ ತಮ್ಮದೇ ಆಗಿರುವ ಕೆಫೆ ನಿರ್ಮಿಸಲು ಹೋಗಿದ್ದರು. ತಂದೆ ಡಿಂಗ್ರಿ ನಾಗರಾಜ್ ನಟರಾಗಿದ್ದರೂ...

Spiritual: ನನ್ನ ಹೆಸರಲ್ಲಿ ಮಾಡುವ ದುಡ್ಡು ಆಸ್ಪತ್ರೆ ಸೇರುವಂತೆ ಮಾಡುತ್ತೇನೆ: ಭಕ್ತರಿಗೆ ಅಭಯ ನೀಡಿದ ದೈವ

Spiritual: ಕಾಂತಾರ ಸಿನಿಮಾ ತೆರೆಗೆ ಬರುವ ಮುನ್ನ ದೈವಗಳ ಬಗ್ಗೆ ಅನೇಕರಿಗೆ ತಿಳಿದಿರಲಿಲ್ಲ. ಆದರೆ ಕಾಂತಾರ ಸಿನಿಮಾ ಬಂದ ಬಳಿಕ, ದೈವದ ಬಗ್ಗೆ, ಭೂತಕೋಲದ ಬಗ್ಗೆ, ದೈವಗಳ ಶಕ್ತಿ ಬಗ್ಗೆ ತಿಳಿದಿದೆ. ಆದರೆ ಅದನ್ನು ಭಕ್ತಿಯಿಂದ ನೋಡುವುದನ್ನು ಬಿಟ್ಟು ಕೆಲವರು ನಾಟಕಗಳನ್ನು ಮಾಡುತ್ತಿದ್ದಾರೆ. ಈ ಹಿಂದೆ ಕಾಂತಾರ ರಿಲೀಸ್ ಆದಾಗ, ರಿಷಬ್ ಅವರೇ ಸಿನಿಮಾದಲ್ಲಿ...

Spiritual: ವಿವಾಹಿತ ಮಹಿಳೆಯರು ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ

Spiritual: ಹಿಂದೂಗಳಲ್ಲಿ ವಿವಾಹಿತ ಮಹಿಳೆಯರು ಮಾಡುವ ಕೆಲ ತಪ್ಪುಗಳು, ಅವರ ಪತಿಯ ಮೇಲೆ ಪರಿಣಾಮ ಬೀರುತ್ತದೆ ಅಂತಾ ಹೇಳಲಾಗಿದೆ. ಆ ರೀತಿಯಾಗಿ, ಅನುಭವಿಸಿದವರೂ ಹಲವರಿದ್ದಾರೆ. ಹಾಗಾಗಿ ಇದೆಲ್ಲ ಭ್ರಮೆ, ಮೂಢನಂಬಿಕೆ ಅಂತಲೂ ಹೇಳಲಾಗುವುದಿಲ್ಲ. ಹಾಗಾದ್ರೆ ವಿವಾಹಿತ ಮಹಿಳೆಯರು ಮಾಡಬಾರದ ತಪ್ಪುಗಳು ಯಾವುದು ಅಂತಾ ತಿಳಿಯೋಣ ಬನ್ನಿ. ಮುಸ್ಸಂಜೆಗೆ ಬಟ್ಟೆ ವಾಶ್ ಮಾಡಬೇಡಿ: ಮುಸ್ಸಂಜೆ ವೇಳೆಯಲ್ಲಿ ಮನೆಯಲ್ಲಿ...

Spiritual: ವಿಷ್ಣು ಪುರಾಣದಲ್ಲಿ ಕಲಿಯುಗದ ಜನರ ಬಗ್ಗೆ ಆಗಲೇ ಈ ಸಿಕ್ರೇಟ್‌ ಹೇಳಲಾಗಿದೆ.

Spiritual: ವಿಷ್ಣು ಪುರಾಣದಲ್ಲಿ ಕಲಿಯುಗದಲ್ಲಿ ಮನುಷ್ಯ ಹೇಗಿರುತ್ತಾನೆ ಅಂತಾ ಹೇಳಲಾಗಿದೆ. ಆ ಕಾಲದಲ್ಲೇ ನಮ್ಮ ಜ್ಞಾನಿಗಳು, ಕಲಿಯುಗದ ಜನರು ಹೇಗಿರುತ್ತಾರೆ ಅಂತಾ ಹೇಳಿದ್ದಾರೆ. ಹಾಗಾದ್ರೆ ಅವರು ಹೇಳಿದ್ದೆಲ್ಲ ನಿಜ ಆಗಿದೆಯಾ..? ಅವರು ಹೇಳಿದ್ದಾದರೂ ಏನು ಅಂತಾ ತಿಳಿಯೋಣ ಬನ್ನಿ. ಹಣಕ್ಕೆ ಹೆಚ್ಚಿನ ಬೆಲೆ: ಕಲಿಯುಗದಲ್ಲಿ ಹಣಕ್ಕೆ ಹೆಚ್ಚಿನ ಬೆಲೆ ಸಿಗುತ್ತದೆ ಎಂದು ಆಗಲೇ ವಿಷ್ಣು ಪುರಾಣದಲ್ಲಿ...

Spiritual: ಈ 5 ಜನರು ಬೇಗ ಬಡವರಾಗುತ್ತಾರೆ ಎನ್ನುತ್ತದೆ ಗರುಡ ಪುರಾಣ

Spiritual: ಗರುಡ ಪುರಾಣದಲ್ಲಿ ಯಾವ ತಪ್ಪು ಮಾಡಿದ್ರೆ, ಯಾವ ಶಿಕ್ಷೆ ಅಂತಾ ಹೇಳಲಾಗಿದೆ. ಅದೇ ರೀತಿ, ನಾವು ಜೀವನದಲ್ಲಿ ಮಾಡುವ ಕೆಲ ತಪ್ಪುಗಳ ಬಗ್ಗೆಯೂ ವಿವರಿಸಲಾಾಗಿದೆ. ಅದರಲ್ಲೂ ಜನ ಹೇಗೆ ಬಡವರಾಗುತ್ತಾರೆ..? ಎಂಥ ಜನ ಬಡವರಾಗುತ್ತಾರೆ ಅಂತಲೂ ಹೇಳಲಾಗಿದೆ. ಹಾಗಾದ್ರೆ ಎಂಥವರು ಬಡವರಾಾಗುತ್ತಾರೆ ಅಂತಾ ತಿಳಿಯೋಣ ಬನ್ನಿ. ಅತಿಯಾಸೆ: ಯಾರಿಗೆ ಜೀವನದಲ್ಲಿ ಅತಿಯಾಸೆ ಇರುತ್ತದೆಯೋ ಅಂಥವರು...

ಬಿಗ್‌ಬಾಸ್ ಕಾರ್ಯಕ್ರಮ ಸ್ಥಗಿತಗೊಳಿಸಿದ್ದರ ಬಗ್ಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಿಷ್ಟು..

Political News: ರಾಜ್ಯ ರಾಜಧಾನಿಯಲ್ಲಿಂದು ಮಾಧ್ಯಮದ ಜತೆ ಮಾತನಾಡಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯ ರಾಜಕಾರಣ ಸೇರಿ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಪ್ರಧಾನಿ ಶ್ರೀ ನರೇಂದ್ರ ಮೋದಿ ಸರ್ಕಾರ 15 ನೇ ಹಣಕಾಸು ಅಡಿಯಲ್ಲಿ ಹಾಗೂ ಇತರ ಯೋಜನೆಗಳಿಗೆ ಐದು ಪಟ್ಟು ಹಣ ಹೆಚ್ಚಿಗೆ ನೀಡಿದೆ. 15 ನೇ ಹಣಕಾಸು ಯೋಜನೆಯಲ್ಲಿ 14...

Sandalwood: ನಾನು ಯಾಕೆ ಅನ್ನೋ ಟೆನ್ಶನ್ ! ತುಂಬಾ ಅನುಭವಿಸಿದ್ದೀನಿ: Raja Vardan Podcast

Sandalwood: ನಟ ರಾಜವರ್ಧನ್ ತಮ್ಮ ಸಿನಿಮಾ ಜರ್ನಿ ಬಗ್ಗೆ ಕರ್ನಾಟಕ ಟಿವಿ ಜತೆ ಮಾತನಾಡಿದ್ದಾರೆ. ಅವರು ಇಲ್ಲಿಯವರೆಗೂ ಬಂದು ಪ್ರಸಿದ್ಧಿ ಪಡೆಯಲು ಜೀವನದಲ್ಲಿ ಏನೇನು ಸಮಸ್ಯೆ ಅನುಭವಿಸಿದ್ದಾರೆ ಅನ್ನೋದನ್ನೂ ವಿವರಿಸಿದ್ದಾರೆ. https://youtu.be/f_rsdEYOugI ರಾಜವರ್ಧನ್ ಸಿನಿಮಾದಲ್ಲಿ ನಟಿಸಬೇಕು ಎಂದು ನಿರ್ಧರಿಸಿದಾಗ, ಹಲವು ಕಡೆ ಪಾರ್ಶಿಯಾಲಿಟಿ ಅನುಭವಿಸಿದ್ದಾರೆ. ಇಷ್ಟು ಉತ್ತಮ ಬಜೆಟ್ ಸಿನಿಮಾ ಮಾಡ್ತಿದ್ದೀರಿ ಅಂದ್ರೆ, ಬೇರೆ ನಟನನ್ನೇ ಆಯ್ಕೆ...

Bollywood News: ಅಬುದಾಬಿ ಪ್ರವಾಸದ ಜಾಹೀರಾತಿಗಾಗಿ ಹಿಜಬ್ ಧರಿಸಿದ ನಟಿ ದೀಪಿಕಾ ಪಡುಕೋಣೆ

Bollywood News: ಕನ್ನಡತಿ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಪದೇ ಪದೇ ವಿವಾದಕ್ಕೆ ಸಿಲುಕುತ್ತಿದ್ದಾರೆ. ಈ ಹಿಂದೆ ದೆಹಲಿಯ ನೆಹರು ಕಾಲೇಜು ವಿದ್ಯಾರ್ಥಿಗಳಿಗೆ ಬೆಂಬಲಿಸಿ, ಕೇಸರಿ ಕಲಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಅವರ ಸಿನಿಮಾವನ್ನು ಯಾವ ಹಿಂದೂಗಳು ನೋಡಬಾರದು ಅಂತಾ ಪ್ರತಿಭಟಿಸಲಾಗಿತ್ತು. ಇದೀಗ ಮತ್ತೆ ದೀಪಿಕಾ ವಿವಾದಕ್ಕೆ ಸಿಲುಕುವ ಎಲ್ಲ ಲಕ್ಷಣಗಳು ಕಾಣುತ್ತಿದೆ. ಅಬುದಾಬಿ ಪ್ರವಾಾಸದ ಜಾಹೀರಾತಿಗಾಗಿ...

ನನ್ನ ಬಗ್ಗೆ ಮಾತನಾಡದೇ ಇದ್ದರೆ ಜೆಡಿಎಸ್‌ನವರಿಗೆ ನಿದ್ದೇನೇ ಬರಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

Political News: ರಾಮನಗರದ ಬಿಡದಿಯಲ್ಲಿರುವ ಜಾಲಿವುಡ್ ಸ್ಟುಡಿಯೋದಲ್ಲಿ ನಡೆಯುತ್ತಿದ್ದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಕನ್ನಡವನ್ನು ಸ್ಥಗಿತಗ``ಳಿಸಲಾಾಗಿದೆ. ನೀರಿನ ನಿರ್ವಹಣೆ ಸರಿಯಾಗಿಲ್ಲವೆಂದು ಆರೋಪಿಸಿ, ಸ್ಟುಡಿಯೋಗೆ ಬೀಗ ಹಾಕಲಾಗಿದೆ. ಇದೀಗ ಈ ಸುದ್ದಿಗೆ ರಾಜಕೀಯ ಟಚ್ ನೀಡಿ, ಡಿಕೆಶಿ ಹೇಳಿದ ಹಾಗೆ ಸಿನಿ ರಂಗದವರ ನಟ್ಟು ಬೋಲ್ಟು ಸರಿ ಮಾಡಿದ್ರಾ ಅನ್ನೋ ಪ್ರಶ್ನೆ ಓಡಾಡುತ್ತಿದೆ. ಆದರೆ ಹಾಗೇನೂ...

ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ವಿದ್ಯಾರ್ಥಿಗಳ ಭವಿಷ್ಯ ಮುಖ್ಯವಲ್ಲ. ಜಾತಿ ಮುಖ್ಯ: ನಿಖಿಲ್ ಕುಮಾರ್

Political News: ಜಾತಿಗಣತಿ ವಿಚಾರವಾಗಿ ರಾಜ್ಯದಲ್ಲಿ ಪರ ವಿರೋಧ ಚರ್ಚೆಗಳು ಜೋರಾಗಿದೆ. ಕಾಂಗ್ರೆಸ್ ಸರ್ಕಾರ ತಪ್ಪು ತಪ್ಪಾಗಿ ಗಣತಿ ಮಾಡುತ್ತಿದೆ. ಗಣತಿ ಮಾಡುವವರು ಜಾತಿ ಜತೆ ಎಲ್ಲ ವಿಷಯವನ್ನು ಕೆದಕಿ ಕೇಳುತ್ತಿದ್ದಾರೆಂಬ ಆರೋಪ ಕೇಳಿ ಬರುತ್ತಿದೆ. ಇದರ ಮಧ್ಯೆ ಸರ್ಕಾರಿ ಶಾಲೆ ಮಕ್ಕಳ ರಜೆ ಹೆಚ್ಚಿಸಿರುವುದಕ್ಕೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್...
- Advertisement -spot_img

Latest News

Movie News: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಟ ವಿಜಯ್ ಪತ್ನಿ: ದಳಪತಿಗೆ ಇದೆಯಾ ಅಫೇರ್ ?

Movie News: ಖ್ಯಾತ ತಮಿಳು ನಟ ದಳಪತಿ ವಿಜಯ್ ಜೀವನದಲ್ಲಿ ಬಿರುಕು ಮೂಡಿದ್ದು, ವಿಜಯ್ ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. 27 ವರ್ಷಗಳ ವೈವಾಹಿಕ ಜೀವನವನ್ನು...
- Advertisement -spot_img