Friday, May 29, 2026

political news

ಗಿಲ್ಲಿ ಜತೆಗೇ ಇದ್ರೆ ಅದು ಡ್ರಾಮಾ ಅಂತಾ ಅನ್ನಿಸುತ್ತೆ: ಬಿಗ್‌ಬಾಸ್‌ನಿಂದ ಆಚೆ ಬಂದ ಜಾನ್ವಿ ಮಾತು

Bigg Boss Kannada:  ಈ ಬಾರಿ ಬಿಗ್‌ಬಾಸ್‌ನಿಂದ ಆಚೆ ಬಂದಿರುವ ನಿರೂಪಕಿ ಜಾನ್ವಿ ಸಂದರ್ಶನದಲ್ಲಿ ಮಾತನಾಡಿದ್ದು, ಗಿಲ್ಲಿ ಬಗ್ಗೆ ಮಾತನಾಡಿದ್ದಾರೆ. ಅಶ್ವಿನಿ ಜತೆಗಿನ ಗೆಳೆತನದ ಬಗ್ಗೆ ಮಾತನಾಡಿರುವ ಜಾನ್ವಿ, ನಾವು ಜತೆಗಿದ್ದರೂ ನಾವು ನಾಮಿನೇಟ್ ಮಾಡುವ ವ್ಯಕ್ತಿ ಬೇರೆ ಬೇರೆಯವರಾಗಿರುತ್ತಿದ್ದರು. ನನಗಾಗದವರನ್ನು ಅವರು ಮಾತನಾಡಿಸುತ್ತಿದ್ದರು. ಅವರಿಗಾಗದವರನ್ನು ನಾನು ಮಾತನಾಡಿಸುತ್ತಿದ್ದೆ. ಮಧ್ಯದಲ್ಲಿ ಜಗಳವಾಯ್ತು. ಮತ್ತೆ ನಾವು ಜತೆಯಾದ್ವಿ....

Bigg Boss Kannada: ಪ್ಲ್ಯಾನ್ ಮಾಡಿ ಹೊರಗೆ ಕಳ್ಸಿದ್ರಾ? Jhanvi R Podcast

Bigg Boss Kannada: ಬಿಗ್‌ಬಾಸ್ ಕನ್ನಡ ರಿಯಾಲಿಟಿ ಶೋನಿಂದ ಕಳೆದ ವಾರ ಆಚೆ ಬಂದ ಜಾನ್ವಿ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಯಾಕೆ ಇಷ್ಟು ಬೇಗ ಆಚೆ ಬಂದರು ಅನ್ನೋ ಬಗ್ಗೆ ಹೇಳಿದ್ದಾರೆ. ಜಾನ್ವಿ ಶಾಕಿಂಗ್ ಎಲಿಮಿನೇಷನ್ ಬಗ್ಗೆ ಮಾತನಾಡಿದ್ದು, ನಾನು ಬಿಗ್‌ಬಾಸ್‌ಗೆ ಹೋದಾಗ ಅಲ್ಲಿನ ಸಿಬ್ಬಂದಿ ಬಳಿ ಯಾಕೆ ಎಕ್ಸ್‌ಪೆಕ್ಟ್ ಅನ್‌ಎಕ್ಸಪೆಕ್ಟೆಡ್ ಅನ್ನೋ ಕಾನ್ಸೆಪ್ಟ್ ಇಟ್ಟಿದ್ದೀರಾ...

ಮಂಡ್ಯ ಭಾಗದ ರೈತರ ಅಭಿವೃದ್ಧಿಗೆ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದ ಸ್ಥಾಪನೆ: ಎನ್.ಚಲುವರಾಯಸ್ವಾಮಿ

Mandya News: ಮಂಡ್ಯ, ಮೈಸೂರು, ಕೊಡಗು, ಚಾಮರಾಜನಗರ ಭಾಗದ ರೈತರನ್ನು ಆರ್ಥಿಕವಾಗಿ ಅಭಿವೃದ್ಧಿ ಮಾಡಲು ಮಂಡ್ಯದ ವಿ.ಸಿ ಫಾರಂ ನಲ್ಲಿ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲಾಗಿದೆ ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಚಲುವರಾಯಸ್ವಾಮಿ ಅವರು ಹೇಳಿದರು. ಇಂದು ಕೃಷಿ ಮತ್ತು ತೋಟಗಾರಿಕೆ ಇಲಾಖೆ, ಪಶು ಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳು...

Tumakuru News: ಜಿ.ಪರಮೇಶ್ವರ್ ಅವರು ಸಿಎಂ ಆಗಲೆಂದು ಅಧಿಕಾರಿಯಿಂದ ಹೋಮ, ಪೂಜೆ

Tumakuru News: ತುಮಕೂರು: ಈಗಾಗಲೇ ರಾಜ್ಯದಲ್ಲಿ ದಲಿತ ಸಿಎಂ ಕೂಗು ಜೋರಾಗಿದ್ದು, ತುಮಕೂರಿನಲ್ಲಿ ಕೆಲ ದಿನಗಳ ಹಿಂದೆ, ಪರಮೇಶ್ವರ್ ಅವರೇ ಸಿಎಂ ಆಗಬೇಕು ಎಂದು ದಲಿತ ಸಂಘಟನೆಯವರು ರಕ್ತದಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ಗೆ ಪತ್ರ ಬರೆದಿದ್ದರು. ಇದೀಗ ಪರಮೇಶ್ವರ್ ಅವರು ಸಿಎಂ ಆಗಲೆಂದು ವಿಶೇಖ ಹೋಮ, ಪೂಜೆ ಎಲ್ಲವನ್ನೂ ಮಾಡಿಸಲಾಗಿದೆ. ತುಮಕೂರು ತಾಲ್ಲೂಕಿನ ಮಿಂಚಕಲ್‌ ಬೆಟ್ಟದಲ್ಲಿರುವ ಆಂಜನೆಯ...

Tumakuru News: ಹನುಮನ ಅಂಬಾರಿ ಹೊತ್ತ ತುಮಕೂರಿನ ಲಕ್ಷ್ಮಿ.

Tumakuru News: ಇಡೀ ಜಿಲ್ಲೆಯಲ್ಲೇ ಮೂರು ದಿನಗಳ ಕಾಲ ಹನುಮ ಜಯಂತಿ ಆಚರಣೆ ಮಾಡಿ ವಿಶೇಷತೆ ಮೆರೆದ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಚೌಳಕಟ್ಟೆ ಗ್ರಾಮಸ್ಥರು. ಅದ್ರಲ್ಲೂ ಕಡೆ ದಿನವಾದ ನಿನ್ನೇ ಹನುಮನ ಅಂಬಾರಿ ಮಾಡಿ ವಿಶೇಷತೆಯನ್ನು ಮೆರೆದಿದ್ದು ಹನುಮನ ಅಂಬಾರಿ ಮಹೋತ್ಸವಕ್ಕೆ ಹೊಸದುರ್ಗದ ಭಗೀರಥ ಪೀಠದ ಜಗದ್ದುರು ಶ್ರೀ ಪುರುಷೋತ್ತಮ ನಂದಪುರಿ ಮಹಾಸ್ವಾಮಿಗಳು ಚಾಲನೆ ನೀಡಿದರು. ಗ್ರಾಮಸ್ಥರೇ...

ಅಶೋಕ್ ಅವರೇ ನೀವು ಮಾಡಿರುವ ಭ್ರಷ್ಟಾಚಾರವನ್ನು ಸ್ವಚ್ಛ ಮಾಡಲು ಸಮಯ ಬೇಕು: ಸಿಎಂ ಟಾಂಗ್

Political News: ಟ್ರಾನ್ಸ್‌ಪರೆನ್ಸಿ ಇಂಡಿಯಾ ಇಂಟರ್ ನ್ಯಾಶನಲ್ ನವರು ನೀಡಿದ್ದ ವರದಿಯ ಬಗ್ಗೆ ಇಂದು ಉಪಲೋಕಾಯುಕ್ತರಾದ ಬಿ.ವೀರಪ್ಪ ಅವರು ಮಾತನಾಡಿದ್ದು, ಕೋರೋನಾ ಸಮಯದಲ್ಲಿ ಅತೀ ಹೆಚ್ಚು ಭ್ರಷ್ಟಾಚಾರವಾಗಿದೆ ಅಂತಾ ಹೇಳಲಾಗಿದೆ. ಈ ಬಗ್ಗೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ ಅವರು, ಆರ್.ಅಶೋಕ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  ಟ್ರಾನ್ಸ್‌ಪರೆನ್ಸಿ ಇಂಡಿಯಾ ಇಂಟರ್ ನ್ಯಾಶನಲ್ ನವರು 2019ರ ನವೆಂಬರ್‌ನಲ್ಲಿ ನೀಡಿರುವ...

Political News: ವಾಚ್‌ ವಿಷಯದಲ್ಲಿ ಲೋಕಾಯುಕ್ತಕ್ಕೆ ಸಲ್ಲಿಸಿದ ಅಫಿಡವಿಟ್ ತೋರಿಸಿದ ಡಿಸಿಎಂ ಡಿಕೆಶಿ

Political News: ಕೆಲ ದಿನಗಳ ಹಿಂದೆ ಸಿಎಂ ಮತ್ತು ಡಿಸಿಎಂ ಸೇರಿ ಬ್ರೇಕ್‌ಫಾಸ್ಟ್ ಮೀಟಿಂಗ್ ಮಾಡಿದ್ದರು. ಈ ವೇಳೆ ಡಿಸಿಎಂ ಅವರು ಲಕ್ಷ ಲಕ್ಷ ಬೆಲೆ ಬಾಳುವ ವಾಚ್ ಧರಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಕರಾರು ತೆಗೆದಿದ್ದರು. ಮಾನ್ಯ ಡಿಸಿಎಂ ಸಾಹೇಬರೇ, ನೀವೇ ಹೇಳಿಕೊಂಡಂತೆ ನಿಮ್ಮ ಮಣಿಕಟ್ಟಿನಲ್ಲಿ ಮಿಂಚುತ್ತಿರುವ “ಕಾರ್ಟಿಯರ್” ವಾಚ್...

ರೂ. ಮೌಲ್ಯ ಕುಸಿತ: “ಮೋದಿಜಿಯ ಮಾಸ್ಟರ್ ಸ್ಟ್ರೋಕ್” ಎಂದು ಆಚರಿಸುತ್ತದೆಯೇ? ಎಂದು ಪ್ರಿಯಾಂಕ್ ಪ್ರಶ್ನೆ

Political News: ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿದ್ದು 1 ಡಾಲರ್ ಬೆಲೆ 90 ರೂಪಾಯಿಯಾಗಿದೆ. ಈ ಕಾರಣಕ್ಕೆ ಕಾಂಗ್ರೆಸ್ ಪಕ್ಷ ಸೇರಿ ಬಿಜೆಪಿ ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಪ್ರಶ್ನಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ಡಾಲರ್ ಎದುರು ರೂಪಾಯಿ ಮೌಲ್ಯ ದಾಖಲೆ ಕುಸಿತ ಕಂಡಿದೆ, 1$  = 90.21...

Spiritual: ಖ್ಯಾತ ಜ್ಯೋತಿಷಿ ಶ್ರೀನಿವಾಸ ಗುರೂಜಿಯಿಂದ 2026ರ ರಾಶಿ ಭವಿಷ್ಯ: ತುಲಾ ರಾಶಿ

Spiritual: ಖ್ಯಾತ ಜ್ಯೋತಿಷಿಳಾಗಿರುವ ಶ್ರೀನಿವಾಸ ಗುರೂಜಿ ಅವರು 2026ರ ರಾಶಿ ಭವಿಷ್ಯವನ್ನು ಹೇಳಿದ್ದು, 2026ರಲ್ಲಿ ತುಲಾ ರಾಶಿಯ ಫಲಾಫಲಗಳು ಹೇಗಿದೆ ಅಂತಾ ತಿಳಿಯೋಣ ಬನ್ನಿ.. 2026ರಲ್ಲಿ ಅತ್ಯಂತ ಲಕ್ಕಿ ರಾಶಿ ಅಂದ್ರೆ ಅದು ತುಲಾ ರಾಶಿ. 2025ರಲ್ಲಿ ಕೂಡ ಇವರು ಲಕ್ಕಿಯಾಗಿಯೇ ಇದ್ದರು. 2026ರಲ್ಲಿ ಆ ಲಕ್ ಇನ್ನೂ ಹೆಚ್ಚಾಗಿ, ಯಾವುದೇ ಉದ್ಯಮ ಆರಂಭಿಸಿದರು, ಅದರಲ್ಲಿ...

Spiritual: ಖ್ಯಾತ ಜ್ಯೋತಿಷಿ ಶ್ರೀನಿವಾಸ ಗುರೂಜಿಯಿಂದ 2026ರ ರಾಶಿ ಭವಿಷ್ಯ: ಕನ್ಯಾ ರಾಶಿ

Spiritual: ಖ್ಯಾತ ಜ್ಯೋತಿಷಿಗಳಾಗಿರುವ ಶ್ರೀನಿವಾಸ ಗುರೂಜಿಯವರು 2026ರ ರಾಶಿ ಭವಿಷ್ಯವನ್ನು ವಿವರಿಸಿದ್ದು, ಕನ್ಯಾ ರಾಶಿಯವರಿಗೆ ಫಲ ಹೇಗಿದೆ ಅಂತಾ ತಿಳಿಯೋಣ ಬನ್ನಿ.. ಈ ವರ್ಷ ಕನ್ಯಾ ರಾಶಿಯವರಿಗೆ ಅತ್ಯುತ್ತಮ ವರ್ಷವಾಗಿರುತ್ತದೆ. ಈ ವರ್ಷ ಕನ್ಯಾ ರಾಶಿಯವರಿಗೆ ಫಲಪ್ರದವಾಗಿರುತ್ತದೆ. ಚಂದ್ರ, ಕೇತು ಎಲ್ಲರೂ ಅದೃಷ್ಟ ನೀಡಲಿದ್ದು, ಈ ವರ್ಷ ಮುಟ್ಟಿದ್ದೆಲ್ಲವೂ ಚಿನ್ನವಾಗುವ ಸಮಯ ಕನ್ಯಾ ರಾಶಿಯವರದ್ದಾಗಿರುತ್ತದೆ. ನೀವು ಪ್ರಾಮಾಣಿಕರಾಗಿ...
- Advertisement -spot_img

Latest News

ಶಾಸ್ತ್ರದ ಪ್ರಕಾರ ಸಕಲ ದೋಷವನ್ನು ನೋಡಿಕೊಂಡು ಡಿಕೆಶಿ ನಡೆದು ಕೊಳ್ಳಬೇಕಾಗುತ್ತದೆ: ನೊಣವಿನಕೆರೆಯ ಸ್ವಾಮೀಜಿ

Tumakuru News: ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿದ್ದು, ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ದೆಹಲಿಗೆ ಹಾರಿದ್ದಾರೆ. ಸಿದ್ದರಾಮಯ್ಯ ದೆಹಲಿಗೆ ಹೋದ ಬೆನ್ನಲ್ಲೇ ಡಿಕೆಶಿ ಕೂಡ...
- Advertisement -spot_img