Political News: ಕಲಬುರಗಿಯ ಚಿಂಚನಸೂರು ಗ್ರಾಮದ ಸುತ್ತಮುತ್ತಲೂ ಇಂದು ಸಣ್ಣ ಪ್ರಮಾಣದ ಭೂಕಂಪನವಾಗಿದೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿರುವ ಸಚಿವ ಪ್ರಿಯಾಂಕ್ ಖರ್ಗೆ, ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ.
ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಚಿಂಚನಸೂರು ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಇಂದು ಬೆಳಗ್ಗೆ 8:17 ಗಂಟೆಯ ಸುಮಾರಿಗೆ ಸಣ್ಣ ಪ್ರಮಾಣದ ಭೂಕಂಪನವಾಗಿದ್ದು,...
Sandalwood News: ಸ್ಯಾಂಡಲ್‌ವುಡ್ ನಿರ್ದೇಶಕ ಎಸ್.ನಾರಾಯಣ್ ಅವರ ಸೊಸೆ ಪವಿತ್ರಾ, ನಾರಾಯಣ್ ಫ್ಯಾಮಿಲಿ ವಿರುದ್ಧ ಡೌರಿ ಕೇಸ್ ಹಾಕಿದ್ದಾರೆ.
ಪವಿತ್ರಾ ಅವರ ಪತಿ, ನಾರಾಯಣ್ ಅವರ ಮಗ ಪವನ್ ಅವರು ಪ್ರೀತಿಸಿ ವಿವಾಹವಾಗಿದ್ದರು. ಆದರೆ ಕಳೆದ 1ವರೆ ವರ್ಷದ ಹಿಂದೆ ಪತಿಯನ್ನು ಬಿಟ್ಟು ಪವಿತ್ರಾ ತವರು ಸೇರಿದ್ದಾರೆ. ಇವರಿಗೆ ಓರ್ವ ಮಗನಿದ್ದಾನೆ. ಪವನ್‌ಗೆ ಕೆಲಸವಿಲ್ಲದ ಕಾರಣ,...
Hubli News: ಹುಬ್ಬಳ್ಳಿ: ತಾಲೂಕಿನ ಶಿರಗುಪ್ಪಿ ಗ್ರಾಮದ ಪಂಡಿತ ನೆಹರು ಪ್ರೌಢ ಶಾಲೆಯ ವಿದ್ಯಾರ್ಥಿನೀ ಶಕುಂತಲಾ ಚಂದ್ರಶೇಖರ ಹಸಬಿ ಶನಿವಾರ ನಡೆದಿದೆ. ಹುಬ್ಬಳ್ಳಿ ತಾಲೂಕ ಮದ್ಯಾಮಿಕ್ ಶಾಲಾ ನೌಕರರ ಸಹಕಾರಿ ಪತ್ತಿನ ಸಂಘ 50 ನೇ ವರ್ಷದ ಸುವರ್ಣ ಮಹೋತ್ಸವ ಅಂಗವಾಗಿ ಪ್ರಬಂಧ ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರಥಮ ಸ್ಥಾನವನ್ನು ಪಡೆಯುವ ಮೂಲಕ ಆಯ್ಕೆಯಾಗಿದ್ದಾರೆ.
ಈ ಮೂಲಕ...
Sandalwood: ಚಿತ್ರರಂಗದಲ್ಲಿ ಗ್ರೂಪಿಸಂ ನಡೆಯುತ್ತಿರುವ ಬಗ್ಗೆ ಮಾತನಾಡಿರುವ ಹಾಸ್ಯ ಕಲಾವಿದ ವಿಶ್ವ ಅವರು, ಇತ್ತೀಚೆಗೆ ಬರುವ ಕಲಾವಿದರು, ಗ್ರೂಪ್ ಮಾಡಿಕ``ಳ್ಳುತ್ತಿದ್ದಾರೆ. ಇದು ಭವಿಷ್ಯದಲ್ಲಿ ಅವರಿಗಾಗುವ ಆಪತ್ತು ಅಂತಲೇ ಹೇಳಿದ್ದಾರೆ. ಯಾಕೆ ಅಂತಾ ನೀವೇ ನೋಡಿ.
https://youtu.be/KrxsLeHt1n4
ಕೆಲ ಕಲಾವಿದರು ಕಲೆಯಿಂದ ಬರುವ ಹಣದಲ್ಲೇ ಬದುಕಬೇಕಾಗಿದೆ. ಅದರಿಂದಲೇ ಅವರು ಊಟ ಮಾಡುತ್ತಿದ್ದಾರೆ. ಆ ಹಣದಿಂದಲೇ ಮನೆ ಬಾಡಿಗೆ ಕಟ್ಟುತ್ತಿದ್ದಾರೆ....
Gadag News: ಕಳೆದ ಎರಡು ತಿಂಗಳದಿಂದ ವೈರಲ್ ಜ್ವರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಜನ ಜೀವನ ತತ್ತರವಾಗಿದೆ ಅಲ್ಲದೇ ಬಹುತೇಕ ಮಕ್ಕಳಲ್ಲಿ ಈ ವೈರಲ್ ಜ್ವರ ಹೆಚ್ಚಾಗಿ ಕಾಣುಸುತ್ತಿದೆ.ಇನ್ನೂ ಯುವಕರಲ್ಲಿ ಟೈಫಾಯಿಡ್ ಜ್ವರ್ ಕೂಡ ಕಾಣಿಸಿಕೊಳ್ಳುತ್ತಿದೆ.ಇದಕ್ಕೆಲ್ಲ ಕಾರಣ ಹವಾಮಾನ ವೈಪರಿತ್ಯ ಹಾಗೂ ಗ್ರಾಮಗಳಲ್ಲಿ ಸ್ವಚ್ಚತೆ ಹಾಗೂ ಸೊಳ್ಳೆಗಳ ಹಾವಳಿ ಎಂದು ತಿಳಿದು ಬಂದಿದೆ.
ಸದ್ಯ ಗದಗ...
Dharwad News: ಕುಂದಗೋಳ: ಧಾರವಾಡದ ಕುಂದಗೋಳದಲ್ಲಿ ಓರ್ವ ರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ. ಅತೀವೃಷ್ಟಿ ಮಳೆಯಿಂದ ಗೋವಿನ ಜೋಳದ ಬೆಳೆ ನಾಶವಾಗಿದ್ದು, ಇದಕ್ಕೆ ಮನನ``ಂದ ರೈತ, ಜೀವ ಹಾನಿಮಾಡಿಕ``ಂಡಿದ್ದಾರೆ.
ಬುತರ್ಲಘಟ್ಟ ಗ್ರಾಮದ ರುದ್ರಗೌಡ ಹುತ್ತನಗೌಡ ರಾಮನಗೌಡ್ರ ಎಂಬ ರೈತ ಆತ್ಮಹತ್ಯೆಗೀಡಾಗಿದ್ದು, ರೈತನಿಗೆ ಒಟ್ಟು 3 ಜಮೀನು ಇತ್ತು. ಹಾಗಾಗಿ ಜಮೀನಿನಲ್ಲಿ ಉತ್ತಮ ಬೆಳೆ ಬರಿಸಲು ರೈತ, ಕೆವಿಜಿ &...
Sandalwood News: ನಟ ರಾಜೇಶ್ ಧ್ರುವ ಸಿರಿಯಲ್ ನಂತರ, ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ ಅನ್ನೋ ಸಿನಿಮಾ ಮಾಡಿದ್ರು. ಅದರಲ್ಲಿ ತಮ್ಮ ಜೀವನದ ಅನುಭವಗಳನ್ನೇ ತೋರಿಸಲಾಗಿದೆ. ಈ ಬಗ್ಗೆ ರಾಜೇಶ್ ಮಾತನಾಡಿದ್ದಾರೆ.
https://youtu.be/bjIrz_f7c0I
ಓರ್ನ ಮೂವಿ ಮೇಕರ್ ಆಗಿ ಶ್ರೀ ಬಾಲಾಜಿ ಸ್ಟುಡಿಯೋ ಸಿನಿಮಾ ಮಾಡಿದ್ದರ ಬಗ್ಗೆ ನನಗೆ ಸಮಾಧಾನವಿದೆ. ಅಲ್ಲಿ ನಾನು ಹೀರೋ ಆಗಿ ಇಲ್ಲ....
Political News: ಸಚಿವ ಸಂತೋಷ್ ಲಾಡ್ ಅವರು ಮದ್ದೂರಿನಲ್ಲಿ ನಡೆದ ಗಲಾಟೆ ಬಗ್ಗೆ ಮಾತನಾಡಿ, ಬಿಜೆಪಿಗರಿಗೆ ಹಿಂದೂ ಮುಸ್ಲಿಂ ಗಲಾಟೆ ಬಿಟ್ಟರೆ ಬೇರೆ ಟಾಪಿಕ್ ಇಲ್ಲಾ. ಪಹಲ್ಗಾಮ್ ದಾಳಿ ನಡೆದು, ಕೆಲ ತಿಂಗಳಾಯ್ತು. ಅದಾಗಲೇ ಪಾಕಿಸ್ತಾನ್ ಮತ್ತು ಭಾರತದ ನಡುವೆ ಮ್ಯಾಚ್ ಬೇಕಿತ್ತಾ ಅಂತಾ ಪ್ರಶ್ನಿಸಿದ್ದರು. ಅಲ್ಲದೇ ಭಾರತದ ಮೇಲೆ ಹಿಂದೂಗಳಿಗೆ ಎಷ್ಟು ಹಕ್ಕಿದೆಯೋ, ಮುಸ್ಲಿಂರಿಗೂ...
Health Tips: ಹಾಲು ಕುಡಿಯೋದು ಆರೋಗ್ಯಕ್ಕೆ ಉತ್ತಮ. ಆದರೆ ನಾವು ಯಾವ ಸಮಯದಲ್ಲಿ ಯಾವ ರೀತಿ ಹಾಲು ಕುಡಿತೀವಿ ಅನ್ನೋದು ಮುಖ್ಯ. ಹಾಗಾದ್ರೆ ನಾವು ಯಾವ ರೀತಿ ಹಾಲು ಕುಡಿಯಬೇಕು ಮತ್ತು ಯಾವ ರೀತಿ ಹಾಲು ಕುಡಿಯಬಾರದು ಅಂತಾ ತಿಳಿಯೋಣ ಬನ್ನಿ.
ಊಟವಾದ ತಕ್ಷಣ ಹಾಲು ಕುಡಿಯಬಾರದು. ನೀವು ಆಗ ತಾನೇ ತಿಂಡಿ ತಿಂದಿರುತ್ತೀರಿ. ಊಟ...
Health tips: ಹಿಂದಿನ ಕಾಲದಲ್ಲಿ ವಿದ್ಯುತ್ ಹೋದಾಗ, ಮನೆಯಲ್ಲಿರುವ ಹಿರಿಯರು ಕಥೆ ಹೇಳುತ್ತಿದ್ದರು. ಬೇರೆ ಬೇರೆ ಕುತೂಹಲಕಾರಿ ವಿಷಯಗಳನ್ನು ಹೇಳುತ್ತಿದ್ದರು. ಭಜನೆ, ಹಾಡು ಇತ್ಯಾದಿ ನಡೆಯುತ್ತಿತ್ತು. ಆದರೆ ಈಗ ಕರೆಂಟ್ ಇರಲಿ, ಹೋಗಲಿ, ಕೈಯಲ್ಲಿ ಸೆಲ್ ಫೋನ್ ಇದ್ದರೆ ಜಗತ್ತೇ ಮರೆತು ಹೋಗತ್ತೆ. ಇಂದಿನ ಕಾಲದವರು ಮಕ್ಕಳಿಗೆ ಕಥೆ ಹೇಳೋದಿರಲಿ, ಅದಕ್ಕೆ ಸಮಯ ನೀಡೋದೇ...