Political News: ಕೇಂದ್ರದಲ್ಲಿರುವ ಮೋದಿ ಸರ್ಕಾರಕ್ಕೆ ಪ್ರಬಲ ಪೈಪೋಟಿ ನೀಡುವ ನಿಟ್ಟಿನಲ್ಲಿ ಗುಜರಾತ್‌ನಲ್ಲಿ ನಡೆದ ಎಐಸಿಸಿ ಅಧಿವೇಶನದಲ್ಲಿ ಕಾಂಗ್ರೆಸ್ ನಾಯಕರು ಸಂಕಲ್ಪ ತೊಟ್ಟಿದ್ದಾರೆ. ಈ ಮೂಲಕ ದೇಶದಲ್ಲಿ ಮುಂಬರಲಿರುವ ಚುನಾವಣೆಗೆ ಸಿದ್ದರಾಗುವಂತೆ ಕಾರ್ಯಕರ್ತರಿಗೆ ಸಂದೇಶ ರವಾನೆಯಾಗಿದೆ. ಅಲ್ಲದೆ ಪ್ರಮುಖವಾಗಿ ಮೋದಿ ಸರ್ಕಾರದ ಅವಧಿಯಲ್ಲಿ ಸಂವಿಧಾನದ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಿದೆ. ಇದನ್ನು ಖಂಡಿಸಿ ಕಾಂಗ್ರೆಸ್...
Political News: ರಾಜಕೀಯದಲ್ಲಿ ಕಳಂಕ ರಹಿತವಾಗಿದ್ದು, ಅದೇ ರೀತಿ ನಿವೃತ್ತಿ ಪಡೆಯಬೇಕೆಂದುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಕಷ್ಟಗಳು ತಪ್ಪುತ್ತಿಲ್ಲ. ಮುಡಾ ಹಗರಣದ ಬಳಿಕ ಇದೀಗ ಅವರ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಗಣಿ ಗುತ್ತಿಗೆ ನವೀಕರಣದ ವಿಚಾರದಲ್ಲಿ ಸಿದ್ದರಾಮಯ್ಯ 500 ಕೋಟಿ ರೂಪಾಯಿ ಕಿಕ್ ಬ್ಯಾಕ್ ಪಡೆದಿರುವ ಬಾಂಬ್ ಒಂದನ್ನು ಸಾಮಾಜಿಕ ಕಾರ್ಯಕರ್ತ ರಾಮಮೂರ್ತಿ...
Bollywood News: ದೇಶದ ಜನ ಬೆಲೆ ಹೆಚ್ಚಳದಿಂದ ಕಂಗೆಟ್ಟು, ಎಲ್ಲ ಪಕ್ಷಗಳಿಗೂ ಶಾಪ ಹಾಕುತ್ತಿದ್ದಾರೆ. ಮಧ್ಯಮ ವರ್ಗ, ಬಡ ವರ್ಗದವರಿಗೆಲ್ಲ ಜೀವನ ನಡೆಸುವುದೇ ಹೊರೆಯಾಗಿದೆ. ಜೊತೆಗೆ ಇದೀಗ ಕೆಲ ಶ್ರೀಮಂತರಿಗೂ ಬೆಲೆ ಏರಿಕೆಯ ಬಿಸಿ ತಟ್ಟುತ್ತಿದೆ.
ಬಾಲಿವುಡ್ ನಟಿ ಕಂಗನಾ ರಾಣಾವತ್ ಖುದ್ದು ಸಂಸದೆಯಾಗಿದ್ದರೂ, ಈಕೆಯ ಮನೆಯ ಕರೆಂಟ್ ಬಿಲ್ ನೋಡಿ ಈಕೆ ಶಾಕ್ ಆಗಿದ್ದಾರೆ....
Nagpur News: ಪ್ರತಿಭಟನೆ ನಡೆಯುತ್ತಿರುವ ವೇಳೆ ಸಿಕ್ಕಿದ್ದೆ ಚಾನ್ಸು, ಯಾರಿಗೂ ಏನೂ ಗೊತ್ತಾಾಗಲ್ಲ ಅಂತಾ, ಓರ್ವ ವ್ಯಕ್ತಿ, ಮಹಿಳಾ ಪೊಲೀಸ್ ಅಧಿಕಾರಿಯ ಮೈ ಕೈ ಮುಟ್ಟಿ, ಅಸಭ್ಯ ವರ್ತನೆ ತೋರಿದ್ದಾನೆ. ಆದರೆ ಈತನ ಕಿತಾಪತಿ ವೀಡಿಯೋದಲ್ಲಿ ರೆಕಾರ್ಡ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಪ್ರತಿಭಟನೆ, ಗಲಾಟೆ ನಡೆಯುವಾಗ, ಅಲ್ಲಿ ಯಾರಿಗೂ ತೊಂದರೆಯಾಗದಿರಲಿ ಎಂದು ಪೊಲೀಸರನ್ನು...
Delhi News: ದೆಹಲಿ ಮೆಟ್ರೋ ಅನ್ನೋ ಪುಕ್ಕಟೆ ಎಂಟರ್‌ಟೇನ್‌ಮೆಂಟ್ ಕೊಡುವ, ಸೋಶಿಯಲ್ ಮೀಡಿಯಾಗೆ ಒಂದು ಕಂಟೆಂಟ್ ಕೊಡುವ ಸ್ಥಳವಾಗಿ ಮಾರ್ಪಾಡಾಗಿದೆ. ಮಾಡಲು ಕೆಲಸವಿಲ್ಲದೆ, ಟ್ಯಾಲೆಂಟ್ ಇಲ್ಲದೇ, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಲಂತಲೇ ಕೆಲವರು ದೆಹಲಿ ಮೆಟ್ರೋಗೆ ಹೋಗಿ, ಅಸಭ್ಯವಾಗಿ ವರ್ತಿಸಿ, ಫೇಮಸ್ ಆಗುತ್ತಿದ್ದಾರೆ. ಅಷ್ಟರ ಮಟ್ಟಿಗೆ ದೆಹಲಿ ಮೆಟ್ರೋ ಸ್ಥಿತಿ ಬಂದಿದೆ.
ಇದೀಗ ಸೋಶಿಯಲ್ ಮೀಡಿಯಾದಲ್ಲಿ...
Web News: ಭಾರತದಲ್ಲಿ ಇತ್ತೀಚೆಗೆ ಹಲ್ಲೆ, ದಾಂಧಲೆಗೆ ಕಾರಣವಾಗುತ್ತಿರುವ ವಿಷಯ ಅಂದ್ರೆ ಹಿಂದೂ- ಮುಸ್ಲಿಂ ಜಗಳ. ಸಾಮಾನ್ಯ ಹಿಂದೂ- ಮುಸ್ಲಿಂ ಜನ ಸಾಮರಸ್ಯದಿಂದ ಇದ್ದರೂ, ದೊಡ್ಡವರು ಎನ್ನಿಸಿಕೊಂಡವರು ಮಧ್ಯದಲ್ಲಿ ಬಂದು ಬೆಂಕಿ ಹಚ್ಚಿ ಹೋಗುತ್ತಾರೆ. ಬಳಿಕ ಪ್ರತಿಭಟನೆ, ಹಾರಾಟ, ಹೋರಾಟ ಎಲ್ಲವೂ ಶುರುವಾಗುತ್ತದೆ. ಇದರಿಂದಲೇ, ಭಾರತದಲ್ಲಿ ನೆಮ್ಮದಿ ಶಾಂತಿ ಹಾಳಾಗಿ ಹೋಗಿದೆ. ಅಭಿವೃದ್ಧಿಯೂ ಕುಂಠಿತವಾಗುತ್ತಿದೆ....
Political News: ಗಣಿ ಗುತ್ತಿಗೆ ನವೀಕರಣ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡುವ ಮೂಲಕ ವಿವರಣೆ ನೀಡಿದ್ದಾರೆ. ಅಲ್ಲದೇ, ಇಂಥ ಸುಳ್ಳು ಸುದ್ದಿ ನಂಬಬೇಡಿ ಎಂದು ವಿನಂತಿಸಿದ್ದಾರೆ. ಅವರು ಏನೆಂದು ಟ್ವೀಟಿಸಿದ್ದಾರೆಂಬ ಮಾಹಿತಿ ಇಲ್ಲಿದೆ ನೋಡಿ.
ಗಣಿ ಗುತ್ತಿಗೆ ನವೀಕರಣದ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಗೊಂದಲಗಳನ್ನು ಸೃಷ್ಟಿಸುವ ಪ್ರಯತ್ನ ನಡೆದಿದೆ. ಇಂತಹ ಅಪ ಪ್ರಚಾರಗಳು...
Bengaluru News: ತೀವ್ರ ಕುತೂಹಲ ಹಾಗೂ ಪ್ರತಿಷ್ಠೆಯ ವಿಚಾರವಾಗಿರುವ ಬೆಂಗಳೂರಿನಲ್ಲಿ ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ಎಎಐ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿದೆ. ಈಗಾಗಲೇ ಗೊತ್ತು ಮಾಡಿರುವ ಮೂರು ಸ್ಥಳಗಳ ಪೈಕಿ 2ರ ಕುರಿತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ. ಇನ್ನೂ ಪ್ರಮುಖವಾಗಿ ನಗರದಲ್ಲಿ ಎರಡನೇಯ ಅಂತರಾಷ್ಟ್ರೀಯ...
Political News: ಕಲ್ಯಾಣ ಕರ್ನಾಟಕದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರದಿಂದ ಕಾಮಗಾರಿಗಳು ಗುಣಮಟ್ಟದಿಂದ ಆಗುತ್ತಿಲ್ಲ. ರಾಜ್ಯ ಭ್ರಷ್ಟವಾದ ವ್ಯವಸ್ಥೆಯಲ್ಲಿ ನಂಬರ್ ಒನ್ ಎಂದು ಹೇಳುವ ಮೂಲಕ ರಾಜ್ಯ ಸರ್ಕಾರವನ್ನೇ ಭ್ರಷ್ಟ ಸರ್ಕಾರ ಎಂದು ಟೀಕಿಸಿ ಸ್ವಪಕ್ಷೀಯರ ಕೆಂಗಣ್ಣಿಗೆ ಗುರಿಯಾಗಿದ್ದ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಇದೀಗ ಉಲ್ಟಾ ಹೊಡೆದಿದ್ದಾರೆ.
https://youtu.be/-_A84ln08Zc
ತಮ್ಮ ಹೇಳಿಕೆ ವಿಪಕ್ಷಗಳಿಗೆ ಅಸ್ತ್ರವಾಗುತ್ತಿದ್ದಂತೆಯೇ ಎಚ್ಚೆತ್ತ ಅವರು...
Web News: ಸಿಗರೇಟ್. ಕೆಲವರು ಒತ್ತಡದಿಂದ ಹೊರಬರಲು ಉಪಯೋಗಿಸುವ ವಸ್ತು. ಅದೆಷ್ಟೋ ಜನ ಉಸಿರು ತೆಗೆದ ವಸ್ತು. ಸಿಗರೇಟ್ ಸೇದುವುದರಿಂದ ಆರೋಗ್ಯಕ್ಕೆ ಎಷ್ಟು ನಷ್ಟ ಅಂತಾ ಎಲ್ಲರಿಗೂ ಗೊತ್ತು. ಆದರೆ ಹಲವರು ಚಟ ಬಿಡಲು ಕೇಳುವುದಿಲ್ಲ. ಆ ರೀತಿ ಚಟ ಹಿಡಿಸಿಕೊಂಡಿರುತ್ತಾರೆ. ಹಾಗಾದ್ರೆ ಈ ರೇಂಜಿಗೆ ಮತ್ತು ಬರಿಸುವ ಸಿಗರೇಟ್ ಯಾಕೆ, ಯಾವಾಗ ಮತ್ತು...
Political News: ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ನಡೆಸುತ್ತಿದ್ದು, ಈ ಬಗ್ಗೆ ಸಿಎಂ ಸಿದ್ದರಾಮಯ್ಯ ರಿಯಾಕ್ಷನ್ ನೀಡಿದ್ದಾರೆ.
ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ನಾನು ಗಂಭೀರವಾಗಿ...