Political News: ಸ್ಮಾರ್ಟ್ ಮೀಟರ್ ಅಳವಡಿಕೆಯ ಟೆಂಡರ್ ಪ್ರಕ್ರಿಯೆಯಲ್ಲಿ ಬೆಸ್ಕಾಂ ಕೇಂದ್ರ ಸರ್ಕಾರದ ಷರತ್ತುಗಳನ್ನು ಉಲ್ಲಂಘಿಸಿದೆ ಎಂಬ ಬಿಜೆಪಿಯ ಆರೋಪಕ್ಕೆ ಇದೀಗ ಪುಷ್ಠಿ ನೀಡುವಂತಾಗಿದೆ. ಈ ಕುರಿತು ಕಳೆದ ಸದನದಲ್ಲಿಯೇ ವಿಪಕ್ಷ ನಾಯಕ ಆರ್. ಅಶೋಕ್ ಅವರು ಸರ್ಕಾರದ ವಿರುದ್ಧ ಗಂಭೀರ ಆರೋಪವನ್ನು ಮಾಡಿದ್ದರು. ಆದರೆ ಆಗ ಇದಕ್ಕೆ ತೇಪೆ ಹಚ್ಚುವ ಕೆಲಸ ಮಾಡಿದ್ದ...
Hubli News: ಹುಬ್ಬಳ್ಳಿ ನ್ಯೂಸ್: ಹುಬ್ಬಳ್ಳಿಯಲ್ಲಿ ಮಾಧ್ಯಮದ ಜೊತೆ ಮಾತನಾಾಡಿರುವ ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ವಿಜಯೇಂದ್ರನಿಗೆ ಧಮ್ ಇದ್ದರೇ ಶಾಸಕ ರಾಜೀನಾಮೆ ಕೊಟ್ಟು ಚುನಾವಣಾ ಎದುರಿಸಲಿ. ಶಿಕಾರಿಪುರಕ್ಕೆ ಅವನು ರಾಜೀನಾಮೆ ನೀಡಲಿ. ನಾನು ನನ್ನ ಕ್ಷೇತ್ರಕ್ಕೆ ರಾಜೀನಾಮೆ ನೀಡುವೆ. ನಾನು ಭಗವಾಧ್ವಜದ ಮೇಲೆ ಚುನಾವಣಾ ಎದುರಿಸುವೆ. ಮುಸ್ಲಿಂ ಮತಗಳು ನನಗೆ...
Hubli News: ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ಇನ್ನು ಹಲವಾರು ವರ್ಷಗಳ ಕಾಲ ಬಿಜೆಪಿ ದೇಶದಲ್ಲಿ ಆಡಳಿತ ಮಾಡಲಿದೆ. ರಾಹುಲ್ ಗಾಂಧಿ ಒಬ್ಬ ಇಮ್ಮೆಚುರಡ್ ಮನುಷ್ಯ. ಲೋಕಸಭೆಯಲ್ಲಿ ರಾಹುಲ್ ಗಾಂಧಿ,ಹಾಗೂ ಅವರ ಸಹೋದರಿ ಲೋಕಸಭೆಗೆ ಬರಲೇ ಇಲ್ಲ. ಅದು ರಾಹುಲ್ ಗಾಂಧಿ ವೋಟಿಂಗ್ ಟೈಮ್ ಗೆ ಬಂದರೂ. ರಾಜಾಕರಣದಲ್ಲಿದ್ದವರಿಗೆ ಸೌಜನ್ಯ...
News: ಕರ್ನಾಟಕ ಟಿವಿ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡುವ ಆಸೆ ನಿಮಗಿದೆಯೇ..? ಕಾಪಿ ಎಡಿಟಿಂಗ್, ವೀಡಿಯೋ ಎಡಿಟಿಂಗ್, ಮಾರ್ಕೆಟಿಂಗ್, ಆ್ಯಂಕರಿಂಗ್, ರಿಪೋರ್ಟಿಂಗ್, ಗ್ರಾಫಿಕ್ ಡಿಸೈನಿಂಗ್, ಕ್ಯಾಮೆರಾ ಮ್ಯಾನ್, ಡ್ರೈವರ್, ಪ್ರೊಗ್ರಾಮ್ ಪ್ರೊಡ್ಯುಸರ್, ಇವುಗಳಲ್ಲಿ ಯಾವುದಾದರೂ ಒಂದು ಕೆಲಸ ನಿಮಗೆ ಬಂದರೂ ಸಾಕು, ನಿಮಗೆ ಕರ್ನಾಟಕ ಟಿವಿ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡುವ ಅವಕಾಶ ಸಿಗುತ್ತದೆ.
ಕರ್ನಾಟಕ...
Sandalwood News: ನ್ಯಾಷನಲ್ ಕ್ರಶ್ ಎನಿಸಿಕೊಂಡಿರುವ ಕನ್ನಡದ ಹುಡುಗಿ ರಶ್ಮಿಕಾ ಮಂದಣ್ಣಗೆ ಈಗ ಬ್ಯಾಡ್ ಟೈಮ್ ಶುರುವಾಗಿದೆಯಾ? ಅವರ ನೇಮು-ಫೇಮು ಮೆಲ್ಲನೆ ಕಡಿಮೆ ಆಗುತ್ತಿದೆಯಾ? ಇಂಥದ್ದೊಂದು ಪ್ರಶ್ನೆ ಇದೀಗ ಎಲ್ಲರಲ್ಲೂ ಕಾಡುತ್ತಿದೆ. ಅಷ್ಟಕ್ಕೂ ರಶ್ಮಿಕಾಗೆ ಬ್ಯಾಡ್ ಟೈಮ್ ಬಗ್ಗೆ ಎದ್ದ ಮಾತೇಕೆ ಅನ್ನೋದಾದರೆ, ಹಾಗೆ ನೋಡಿದರೆ ರಶ್ಮಿಕಾ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾ...
Bengaluru News: ಬೆಂಗಳೂರು: ನೆಲೆ ಫೌಂಡೇಶನ್ನಲ್ಲಿ ನೆಲೆಸಿರುವ 50 ಹೆಣ್ಣು ಮಕ್ಕಳಿಗೆ ನೆರವಾಗುವ ನಿಟ್ಟಿನಲ್ಲಿ ವಿಜಯನಗರದ ಕಾಸಿಯಾ ಭವನದಲ್ಲಿ ಶೈನಿಂಗ್ ಸ್ಟಾರ್ಸ್ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಮಕ್ಕಳ ಫ್ಯಾಷನ್ ಶೋ, ತಾಯಿ ಮಗುವಿನ ರ್ಯಾಂಪ್ ವಾಕ್, ಮಹಿಳೆಯರ ವಿಭಿನ್ನ ರೀತಿಯ ಸ್ಯಾರಿ ರ್ಯಾಂಪ್ ವಾಕ್ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ಮೂಲಕ ಸಂಗ್ರಹವಾಗುವ ಹಣವನ್ನು...
News: ವಿವಾಹದ ಬಳಿಕ ದಂಪತಿಗಳ ನಡುವೆ ವೈ ಮನಸ್ಸು, ಜಗಳ ಇವು ಸಾಮಾನ್ಯವಾಗಿರುತ್ತವೆ. ಆದರೆ ಇದರಲ್ಲಿಯೇ ಅತಿಯಾದ ವ್ಯಾಮೋಹ, ನಿರೀಕ್ಷೆ ಹಾಗೂ ಅನುಮಾನ ಹೀಗೆ ಮಾನಸಿಕ ಆರೋಗ್ಯಕ್ಕೆ ಮಾರಕವಾಗುವ ಸಂಗತಿಗಳೇ ಬಹುತೇಕ ದಾಂಂಪತ್ಯಗಳಿಗೆ ಇತಿಶ್ರೀ ಹಾಡುತ್ತಿವೆ. ಅಲ್ಲದೆ ಈ ಡೈವೋರ್ಸ್‌ಗಳ ಬಗ್ಗೆ ಬೆಚ್ಚಿ ಬೀಳಿಸುವ ಮಾಹಿತಿಯೊಂದು ಇದೀಗ ಹೊರಬಿದ್ದಿದ್ದು, ಇದು ಈಗ ದಂಪತಿಗಳ ಮಾನಸಿಕ...
Davanagere News: ದಾವಣಗೆರೆ:ಕಳ್ಳತನ ಸೇರಿದಂತೆ ಅಸಭ್ಯ ವರ್ತನೆ ಮಾಡಿದ್ದಾರೆ ಎಂದು ಆರೋಪಿಸಿ ಇಬ್ಬರು ಬಾಲಕರನ್ನು ಅಡಿಕೆ ಮರಕ್ಕೆ ಕಟ್ಟಿ ಹಲ್ಲೆ ಮಾಡಿದ್ದು, ಜೊತೆಗೆ ಗುಪ್ತಾಂಗಗಳಿಗೆ ಕೆಂಪು ಇರುವೆ ಬಿಟ್ಟು ಚಿತ್ರಹಿಂಸೆ ನೀಡಿರುವ ಅಮಾನವೀಯ ಘಟನೆಯೊಂದು ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರ ಬಳಿ ಇರುವ ಅಸ್ತಾಪನಹಳ್ಳಿಯಲ್ಲಿ ಏಪ್ರಿಲ್ 4ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಚಿತ್ರಹಿಂಸೆ...
Spiritual: ನಾಡಿನೆಲ್ಲೆಡೆ ಶ್ರೀ ರಾಮನವಮಿ ಹಬ್ಬದ ಸಡಗರ ಸಂಭ್ರಮ ಮನೆ ಮಾಡಿದೆ.ಕಳೆದ 42ವರ್ಷಗಳಿಂದ ಶ್ರೀ ಪ್ರಸನ್ನ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ ರಾಮನವಮಿ ಅದ್ದೂರಿಯಾಗಿ ನಡೆಯುತ್ತಿದ್ದು, ರಾಮನವಮಿ ಪ್ರಯುಕ್ತ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆದಿದೆ.
ಹೌದು ದೇಶದೆಲ್ಲಡೆ ಶ್ರೀ ರಾಮನವಮಿಯ ಸಂಭ್ರಮ ಕಳೆಗಟ್ಟಿದೆ.ಬೆಂಗಳೂರಿನ ಕೊಡಿಗೆಹಳ್ಲಿ ಗೇಟ್ ಸಮೀಪದ ತಿಂಡ್ಲು ಗ್ರಾಮದ ಪುರಾತನ ಶ್ರೀ ಪ್ರಸನ್ನ ವೀರಾಂಜನೇಯ...
Political News: ರಾಜ್ಯ ರಾಜಕಾರಣದಲ್ಲಿ ಪಟ್ಟಕ್ಕಾಗಿ ನಡೆಯುತ್ತಿದ್ದ ಪೈಟ್‌ಗೆ ಕೈ ಹೈಕಮಾಂಡ್ ತಾತ್ಕಾಲಿಕ ಬ್ರೇಕ್ ಹಾಕುವ ಪ್ರಯತ್ನ ಮಾಡಿದ್ದರೂ ಸಹ ನಾಯಕರ ಗುಪ್ತ್ ಮೀಟಿಂಗ್‌ಗಳು ಇನ್ನೂ ಮುಂದುವರೆದಿವೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಕಳೆದೆರಡು ದಿನಗಳ ಹಿಂದಷ್ಟೇ ದೆಹಲಿಯಲ್ಲಿ ಪ್ರತ್ಯೇಕವಾಗಿ ವರಿಷ್ಠರನ್ನು ಭೇಟಿಯಾಗಿ ಬಂದಿದ್ದರು. ಅಲ್ಲದೆ ಇದೀಗ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹಾಗೂ...