Sandalwood News: ನಟ, ನಿರ್ದೇಶಕ ರಿಷಬ್ ಶೆಟ್ಟಿಗೆ ಶತ್ರುಗಳು ಹೆಚ್ಚಾಗಿದ್ದಾರಾ? ಅವರಿಗೆ ಕೇಡು ಬಯಸುವ ಮಂದಿ ಜಗತ್ತಿನೆಲ್ಲೆಡೆ ಇದ್ದಾರಾ? ಅವರಿಗೂ ಪದೇ ಪದೇ ಸಮಸ್ಯೆಗಳು ಕಾಡುತ್ತಿವೆಯಾ? ಇಂತಹ ಪ್ರಶ್ನೆಗಳೊಂದಿಗೆ ಇದೀಗ ಅವರು ನಂಬಿರುವ ಪಂಜುರ್ಲಿ ದೈವ ರಿಷಬ್ ಅವರಿಗೆ ಅಭಯ ನೀಡಿರುವುದಲ್ಲದೆ ಎಚ್ಚರಿಕೆಯನ್ನೂ ನೀಡಿದೆ.
ಹೌದು, ಮಂಗಳೂರು ಭಾಗದಲ್ಲಂತೂ ದೈವ ಆರಾಧನೆ ಹೆಚ್ಚು. ಅಲ್ಲಿನ ಬಹುತೇಕರು...
Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾತನಾಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿ ಕಾರ್ಯಕರ್ತ ವಿನಯ್ ಆತ್ಮಹತ್ಯೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಕಾಂಗ್ರೆಸ್ ಮತ್ತು ಸರ್ಕಾರ ಎಷ್ಟು ಅಸಹಿಷ್ನತೆ ಇದೆ ಅಂತ ಸ್ಪಷ್ಟ ಆಗುತ್ತೆ. ಒಬ್ಬ ಶಾಸಕನಿಗೆ ಜಾತಿ ಅಥವಾ ಅವಾಚ್ಯ ಶಬ್ದದಿಂದ ಬೈದ್ರೆ, ಶೌಚಾಲಯ ಕೆಟ್ಟು ಹೋಗಿದ್ದಕ್ಕೆ ಫೋಟೋ ಹಾಕಿದ್ದಾರೆ ಅದರಲ್ಲೆನು ತಪ್ಪು..? ಮೃತ ಪಟ್ಟ...
Hubli News: ಹುಬ್ಬಳ್ಳಿ: ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪರ ಜಯಮೃತ್ಯಂಜಯ ಸ್ವಾಮೀಜಿಗಳ ನಡೆಗೆ ಲಿಂಗಾಯತ ಪಂಚಮಸಾಲಿ ಸಮಾಜ ಅಸಮಾಧಾನ ಹೊರಹಾಕಿದೆ.
ಇಂದು ಹುಬ್ಬಳ್ಳಿಯ ಖಾಸಗಿ ಹೊಟೇಲ್‌ನಲ್ಲಿ ಪಂಚಮಸಾಲಿ ಸಮುದಾಯ ಸಭೆ ನಡೆಸಿದ್ದು, ಈ ಸಭೆಯಲ್ಲಿ ಟ್ರಸ್ಟ್ ಮತ್ತು ಸಮಾಜದ ಮುಖಂಡರ ಚಿಂತನ ಮಂಥನ ಸಭೆ ನಡೆದಿತ್ತು. ಕೂಡಲಸಂಗಮಸ್ವಾಮೀಜು ಯತ್ನಾಳ್ ಪರವಾಗಿ ಯಾವುದೇ ರೀತಿಯ...
Bengaluru News: ಕಳೆದೆರಡು ದಿನಗಳ ಹಿಂದಷ್ಟೇ ಅಣ್ಣನ ಬೈಕ್ ಮೇಲೆ ಹೊರಟಿದ್ದ ತಂಗಿಯನ್ನು ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿರುವ ಪ್ರಕರಣ ಮಾಸುವ ಮುನ್ನವೇ ಇದೀಗ ಮತ್ತೆ ರಾಜ್ಯದಲ್ಲಿ ಇಂಥದ್ದೊಂದು ಪೈಶಾಚಿಕ ಕೃತ್ಯ ನಡೆದಿದೆ. ಬ್ಯಾಡ್ಮಿಂಟನ್ ಕೋಚಿಂಗ್ ಸೆಂಟರ್ ಗೆ ತೆರಳುತ್ತಿದ್ದ 16 ವರ್ಷದ ಬಾಲಕಿಯ ಮೇಲೆ ಕೋಚ್ ಒಬ್ಬ ಅತ್ಯಾಚಾರ ಎಸಗಿರುವ ಘಟನೆಗೆ ಬೆಂಗಳೂರು ಸಾಕ್ಷಿಯಾಗಿದೆ....
Political news: ನಮ್ಮ ಪಕ್ಷದ ಕಾರ್ಯಕರ್ತ ವಿನಯ್ ಸೋಮಯ್ಯ ಅವರಿಗೆ ಕಾಂಗ್ರೆಸ್ ಶಾಸಕರು ಹಾಗೂ ಅವರ ಬೆಂಬಲಿಗ ಕಿರುಕುಳ ನೀಡಿದ್ದಾರೆ ಎಂದು ಸ್ವತಃ ತಮ್ಮ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ಅವರ ಕುಟುಂಬದವರು ನೀಡಿರುವ ದೂರಿನಲ್ಲಿನ ಹೆಸರುಗಳನ್ನು ತೆಗೆದುಹಾಕಲಾಗಿದೆ. ಅಲ್ಲದೆ ಕೇವಲ ತೆನ್ನೀರ್ ಮಹೀನಾ ಒಬ್ಬರ ಮೇಲಷ್ಟೇ ದೂರು ದಾಖಲಾಗಿದೆ. ಆದರೆ ಶಾಸಕರಾದ ಎ.ಎಸ್.ಪೊನ್ನಣ್ಣ, ಮಂಥರ್‌ಗೌಡ...
Political News: ಬಿಡದಿಯ ಕೇತಗಾನಹಳ್ಳಿಯ ಜಮೀನು ಒತ್ತುವರಿ ಆರೋಪದ ವಿಚಾರದಲ್ಲಿ ಇಷ್ಟು ದಿನ ಮೌನವಾಗಿದ್ದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಇದೀಗ ದಿಢೀರ್ ಆಗಿ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಒಬ್ಬ ಮಾಜಿ ಪ್ರಧಾನಿಯ ಮಗನಾಗಿ ಜಮೀನು ಒತ್ತುವರಿ ಮಾಡ್ತೀನಾ..? ರಾಜ್ಯದ...
Sandalwood News: ನಿವೇದಿತಾ ಗೌಡ ಕಣ್ಣೀರು ಹಾಕಿದ್ದಾರೆ. ಹೀಗೆಂದಾಕ್ಷಣ, ಒಂದಷ್ಟು ಮಂದಿಗೆ ನಿಜಕ್ಕೂ ನಿವೇದಿತಾ ಕಣ್ಣಲ್ಲಿ ನೀರು ಬಂತಾ ಅನ್ನೋ ಪ್ರಶ್ನೆ ಕಾಡುತ್ತೆ. ಹೌದು, ಎಷ್ಟೇ ಆಗಲಿ ಹೆಣ್ಣಲ್ಲವೇ? ಹೆಣ್ಮಕ್ಕಳಿಗೆ ಬಹುಬೇಗ ಕಣ್ಣೀರು ಬರೋದು ಸಹಜ. ಕಣ್ಣೀರು ಹಾಕುವುದು ಅದೊಂದು ರೀತಿ ಹೆಣ್ಮಕ್ಕಳ ಹಕ್ಕು ಕೂಡ. ಹಕ್ಕು ಅನ್ನುವುದಕ್ಕಿಂತ ಅದು ಕಾಮನ್ ಎನ್ನಬಹುದು. ಇಷ್ಟಕ್ಕೂ...
Sandalwood News: ಸಿನಿಮಾ ಹೀರೋ ಅಂದಮೇಲೆ ಹ್ಯಾಂಡ್ ಸಮ್ ಆಗಿರಬೇಕು. ದೇಹ ಕಟ್ಟುಮಸ್ತಾಗಿರಬೇಕು. ಒಳ್ಳೇ ಹೈಟು, ಪರ್ಸನಾಲಿಟಿ ಇರಲೇಬೇಕು. ಈ ಎಲ್ಲಾ ಕ್ವಾಲಿಟೀಸ್ ಜೊತೆಗೆ ನಟನೆಯೂ ಗೊತ್ತಿರಬೇಕು. ಆಗ ಮಾತ್ರ ಅವರನ್ನು ಹೀರೋ ಅಂತ ಒಪ್ಕೋಳೋಕೆ ಸಾಧ್ಯ. ಇನ್ನು ಕೆಲವು ನಟರು ಪಾತ್ರಕ್ಕೆ ತಕ್ಕಂತೆ ಬಾಡಿ ಶೇಪ್ ಮಾಡಿಕೊಳ್ಳೋದು ಕೂಡ ಕಾಮನ್. ಅದರಲ್ಲೂ ಮಾಸ್...
Hubli News: ಹುಬ್ಬಳ್ಳಿ: ಹಳೇ ದ್ವೇಷದ ಹಿನ್ನೆಲೆಯಲ್ಲಿ ಯುವಕನೋರ್ವನ ಮೇಲೆ ಪುಡಿರೌಡಿಗಳು ಚಾಕು ಇರಿದು ಹಲ್ಲೆ ನಡೆಸಿದ ಪರಿಣಾಮ ಯುವಕ ಗಂಭೀರವಾಗಿ ಗಾಯಗೊಂಡು ಕಿಮ್ಸ್ ಆಸ್ಪತ್ರೆಗೆ ದಾಖಲಾದ ಘಟನೆ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ತಡರಾತ್ರಿ ನಡೆದಿದೆ.
ಹುಬ್ಬಳ್ಳಿಯ ಮಿಲ್ಲತ್ ನಗರದ ಇಬ್ರಾಹಿಂ ಎಂಬಾತನ ಮೇಲೆ ಹಲ್ಲೆ ನಡೆದಿದೆ. ಗಣೇಶ ಪೇಟ್ ಬಳಿಯಲ್ಲಿನ ತ್ರಿವೇಣಿ...
Hubli News: ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಪೊಲೀಸರು ಗಾಂಜಾ ಗುಂಗಿನಲ್ಲಿದ್ದವರ ಗುಂಗು ಬಿಡಿಸಿದ್ದಾರೆ. ಇಂದು ಬೆಳಿಗ್ಗೆ ಮಾದಕ ವ್ಯಸನಿಗಳಿಗಾಗಿ ಅವಳಿ ನಗರ ಪೊಲೀಸರು ಜಾಗೃತಿ ಶಿಬಿರ ಆಯೋಜಿಸಿದ್ದರು. ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ಮಾದಕ ವ್ಯಸನಿಗಳನ್ನು ಪೊಲೀಸರು ಪರೀಕ್ಷೆಗೆ ಒಳಪಡಿಸಿದ್ದರು.
ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಶಿಬಿರ ನಡೆದಿದ್ದು, ನಗರದ ಆರ್.ಎನ್.ಶೆಟ್ಟಿ ಸಭಾಭವನದಲ್ಲಿ ಶಿಬಿರ ಆಯೋಜಿಸಲಾಗಿತ್ತು. ಕಮಿಷನರೇಟ್ ವ್ಯಾಪ್ತಿಯ...