Thursday, February 26, 2026

#politicalnews

Political News: ವಕ್ಫ್‌ ಅಗ್ನಿ ಪರೀಕ್ಷೆ ಗೆದ್ದ ಮೋದಿ ಸರ್ಕಾರ : ರಾಜ್ಯಸಭೆಗೆ ಶಿಫ್ಟ್‌ ಆದ ಹಂಗಾಮಾ..!

Political News: ದೇಶಾದ್ಯಂತ ತೀವ್ರ ಪರ - ವಿರೋಧದ ಚರ್ಚೆಗೆ ಕಾರಣವಾಗಿದ್ದ ವಿವಾದಾತ್ಮಕ ವಕ್ಫ್‌ ತಿದ್ದುಪಡಿ ಮಸೂದೆಗೆ ಲೋಕಸಭೆ ಅಸ್ತು ಎಂದಿದೆ. ಸುದೀರ್ಘ 12 ಗಂಟೆಗಳ ಚರ್ಚೆಯ ಬಳಿಕ ಇಂದು ಮಧ್ಯರಾತ್ರಿ 2 ಗಂಟೆಯ ಹೊತ್ತಿಗೆ ಎಲೆಕ್ಟ್ರಾನಿಕ್ ಮತದಾನದ ಮೂಲಕ ಬಹು ಚರ್ಚಿತ ಮಸೂದೆಯು ಅಂಗೀಕಾರ ಪಡೆಯುವಲ್ಲಿ ಯಶಸ್ವಿಯಾಗಿದೆ. ಇನ್ನೂ ಬುಧವಾರವಷ್ಟೇ ಲೋಕಸಭೆಯಲ್ಲಿ ಕೇಂದ್ರ ಸಂಸದೀಯ...

Crime News: ಬೆಚ್ಚಿ ಬಿದ್ದ ಬೆಂಗಳೂರು : ಸೃಷ್ಟಿಯಾಯ್ತಾ ಮಹಿಳಾ ಸುರಕ್ಷತೆಯ ಪ್ರಶ್ನೆ ..?

Crime News: ರಾಜ್ಯ ಸರ್ಕಾರದ ಬೆಲೆ ಏರಿಕೆ ಹಾಗೂ ಕಾನೂನು ಸುವ್ಯವಸ್ಥೆಯ ವಿರುದ್ಧ ವಿಪಕ್ಷ ಬಿಜೆಪಿ ಆಕ್ರೋಶ ವ್ಯಕ್ತಪಡಿಸುತ್ತಿರುವಾಗಲೇ ಇದೀಗ ಇಡೀ ಬೆಂಗಳೂರೇ ಬೆಚ್ಚಿ ಬಿದ್ದಿದೆ. ತನ್ನ ಅಣ್ಣನೊಂದಿಗೆ ರೈಲ್ವೈ ನಿಲ್ದಾಣದಿಂದ ಬೈಕ್‌ನಲ್ಲಿ ಹೊರಟಿದ್ದ ವೇಳೆ ಯುವತಿಯೊಬ್ಬಳನ್ನು ಅಪಹರಣ ಮಾಡಿ ದುಷ್ಕರ್ಮಿಗಳು ಅತ್ಯಾಚಾರ ಎಸಗಿದ್ದಾರೆ. ಈ ಕುರಿತು ಮಹದೇವಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. https://youtu.be/tAl1oSjV98o ಇನ್ನೂ...

ಮುಡಾ ಕೇಸ್: ಆರೋಪಿಗಳ ಎದೆಯಲ್ಲಿ ಢವ ಢವ..! ಮತ್ತೆ ಎದುರಾಗುತ್ತಾ ಸಿದ್ದರಾಮಯ್ಯ ಅವರಿಗೆ ಸಂಕಷ್ಟ..?

Political News: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಂಬಂಧಿಸಿದಂತೆ ಮುಡಾ ಹಗರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಸಿಎಂ ಸಿದ್ದರಾಮಯ್ಯ ಅವರಿಗೆ ಮತ್ತೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಆಯುಕ್ತರಾಗಿದ್ದ ಡಿ.ಬಿ.ನಟೇಶ್ ಅವರಿಗೆ ಇಡಿ ನೀಡಿದ್ದ ಸಮನ್ಸ್ ರದ್ದುಗೊಳಿಸಿ ಏಕಸದಸ್ಯ ನ್ಯಾಯಪೀಠ ನೀಡಿರುವ ಆದೇಶಕ್ಕೆ ತಡೆ ನೀಡಲು ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ನಿರಾಕರಿಸಿದೆ....

ವಕ್ಫ್ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ ಐತಿಹಾಸಿಕ ಕ್ಷಣದ ಸಂಭ್ರಮ: ಬಿ.ವೈ.ವಿಜಯೇಂದ್ರ

Political News: ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಹಾಲು, ಡಿಸೇಲ್ ಸೇರಿ ಹಲವು ವಸ್ತುಗಳ ಬೆಲೆ ಏರಿಕೆ ಮಾಡಿದ್ದು, ಇದನ್ನು ವಿರೋಧಿಸಿ ವಿಜಯೇಂದ್ರ ಸೇರಿ ಹಲವು ಬಿಜೆಪಿ ನಾಯಕರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್‌ಲಿ ಧರಣಿ ನಡೆಸಿದ್ದಾರೆ. ಈ ವೇಳೆ ಪೊಲೀಸರು ಬಿಜೆಪಿ ನಾಯಕರನ್ನು ಬಂಧಿಸಿ, ಬಿಡುಗಡೆಗೊಳಿಸಿದ್ದಾರೆ. ಆದರೆ ಅದಕ್ಕೂ ಮುನ್ನ ವಿಜಯೇಂದ್ರ ಮತ್ತು ಬಿಜೆಪಿ ನಾಾಯಕರು...

Political News: ಬೆಂಗಳೂರಿಗಿಂತ ನ್ಯೂಯಾರ್ಕ್‌ನಲ್ಲೇ ಆರಾಮವಾಗಿ ಬದುಕಬಹುದು: ನಿಖಿಲ್ ಕುಮಾರ್

Political News: ರಾಜ್ಯದಲ್ಲಿ ಹಾಲು, ಡಿಸೇಲ್, ಮೆಟ್ರೋ ದರ ಸೇರಿ ಹಲವು ದರಗಳ ಏರಿಕೆಯಾಗಿದ್ದಕ್ಕೆ, ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ. ಮಾಧ್ಯಮದ ಜೊತೆ ಮಾತನಾಡಿರುವ ಅವರು, ಬೆಂಗಳೂರಿಗಿಂತ ನ್ಯೂಯಾರ್ಕ್‌ನಲ್ಲೇ ಆರಾಮವಾಗಿ ಇರಬಹುದು. ಅಲ್ಲಿನ ಅಭಿವೃದ್ಧಿ ಹೇಗೆ ಆಗುತ್ತಿದೆ, ಬೆಂಗಳೂರಿನ ಅಭಿವೃದ್ಧಿ ಹೇಗೆ ಆಗುತ್ತಿದೆ..? ಕಳೆದೆರಡು ವರ್ಷಗಳಿಂದ ಆಡಳಿತದಲ್ಲಿರುವ ಕಾಂಗ್ರೆಸ್ ಬೆಂಗಳೂರಿನಲ್ಲಿ ಏನು...

International News: ಚೀನಾಗೆ ಮೋದಿ ಸ್ನೇಹ ಬೇಕಂತೆ : ಜಿನ್‌ ಪಿಂಗ್‌ ಸಂದೇಶದಲ್ಲಿ ಏನಿದೆ..?

International News: ಭಾರತ ಹಾಗೂ ಚೀನಾ ದೇಶಗಳ ಸಂಬಂಧ ಇನ್ನಷ್ಟು ಗಟ್ಟಿಯಾಗಬೇಕೆಂದು ನಾವು ಬಯಸುತ್ತೇವೆ. ಹಿಂದಿನ ವೈಷಮ್ಯ ಮರೆತು ಎರಡೂ ದೇಶಗಳ ದ್ವಿಪಕ್ಷೀಯ ನಡುವಿನ ಬಾಂಧವ್ಯವನ್ನು ಮತ್ತಷ್ಟು ಸುಮಧುರ ರೂಪದಲ್ಲಿ ಬೆಳೆಸಬೇಕಿದೆ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಪ್ರತಿಪಾದಿಸಿದ್ದಾರೆ. https://youtu.be/sClJTRN2YtI ಭಾರತ ಹಾಗೂ ಚೀನಾ ನಡುವಿನ ರಾಜತಾಂತ್ರಿಕ ಸಂಬಂಧಕ್ಕೆ 75ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ...

Spiritual: ಮುಖ್ಯದ್ವಾರದ ಬಳಿ ಈ ವಸ್ತುವನ್ನೆಂದೂ ಇರಿಸಬೇಡಿ..

Spiritual: ಮುಖ್ಯದ್ವಾರ ಅನ್ನೋದು ಮನೆಗೆ ಯಾವ ಶಕ್ತಿ ಬರಬೇಕು ಅನ್ನೋದನ್ನು ನಿರ್ಧರಿಸುವ ಜಾಗ. ನಾವು ಮನೆಯಲ್ಲಿ ಹಲವು ನೀತಿ ನಿಯಮಗಳನ್ನು ಅನುಸರಿಸಿಕೊಂಡು ಹೋದರೆ, ಸಕಾರಾತ್ಮಕ ಶಕ್ತಿಗಳ ಪ್ರವೇಶವಾಗುತ್ತದೆ. ಆದರೆ ನಿಯಮಗಳನ್ನು ಉಲ್ಲಂಘಿಸಿ ಇದ್ದರೆ, ನಕಾರಾತ್ಮಕ ಶಕ್ತಿಗಳ ಪ್ರವೇಶವಾಗುತ್ತದೆ. ಹಾಗಾಗಿ ಮನೆಯ ಮುಖ್ಯದ್ವಾರವನ್ನು ಸ್ವಚ್ಛವಾಗಿ ಇಡುವುದು ತುಂಬಾ ಮುಖ್ಯ. ಹಾಗಾಗಿ ಇಂದು ನಾವು ಮನೆಯ ಮುಖ್ಯದ್ವಾರದಲ್ಲಿ...

ವ್ಹೀಲ್ ಪೇಪರ್‌ನಲ್ಲಿ ಮುದ್ದಿನ ನಾಯಿಗಳಿಗೂ ಆಸ್ತಿಪಾಲು ಕೊಟ್ಟ ದಿ. ಉದ್ಯಮಿ ರತನ್ ಟಾಟಾ

National News: ಹಲವು ಶ್ರೀಮಂತರು ತಾವು ಸಾಯುವ ಮುನ್ನ ವ್ಹೀಲ್ ಪೇಪರ್ ರೆಡಿ ಮಾಡಿ, ಅದರಲ್ಲಿ ಯಾರಿಗೆ ಎಷ್ಟು ಆಸ್ತಿ ಸಿಗಬೇಕು ಎಂದು ಬರೆದಿರುತ್ತಾರೆ. ಮಕ್ಕಳಿಗೆ, ಪತ್ನಿಗೆ ಆಸ್ತಿಯನ್ನು ಶೇರ್ ಮಾಡಿ ಇಟ್ಟಿರುತ್ತಾರೆ. ಆದ್ರೆ ಯಾವತ್ತಾದರೂ ಸಾಕು ನಾಯಿ, ಬೀದಿ ನಾಯಿಗಳ ಖರ್ಚು ವೆಚ್ಚಕ್ಕಾಗಿ ಆಸ್ತಿಯಲ್‌ಲಿ ಪಾಲು ಕೊಟ್ಟಿದ್ದನ್ನು ಕೇಳಿದ್ದೀರಾ.? ಇಲ್ಲಾ ನೀವು ಕೇಳಿರಲು...

Recipe: ಬೇಸಿಗೆಯ ಬಿಸಿಲ ಬೇಗೆ ತಣಿಸಲು ಮ್ಯಾಂಗೋ ಲಸ್ಸಿ ರೆಸಿಪಿ

Recipe: ಬೇಸಿಗೆ ಗಾಲ ಶುರುವಾಗಿದೆ. ಪದೇ ಪದೇ ಬಾಯಾರಿಕೆಯಾಗುವುದು, ದೇಹದಲ್ಲಿ ನೀರಿನ ಅಂಶ ಕಡಿಮೆಯಾಗೋ ಸಮಸ್ಯೆ ಇರೋದು ಕಾಮನ್. ಹಾಗಂತ ನಾವು ಮಾರುಕಟ್ಟೆಯಲ್ಲಿ ಸಿಗುವಂಥ ಪಾನೀಯ ತಂದು ಕುಡಿಯೋದಲ್ಲ. ಬದಲಾಗಿ ಮನೆಯಲ್ಲೇ ನೀವು ಮ್ಯಾಂಗೋ ಲಸ್ಸಿ ತಯಾರಿಸಿ ಕುಡಿಯಬಹುದು. ಇದು ಮಾವಿನ ಸೀಸನ್ ಆಗಿರುವ ಕಾರಣಕ್ಕೆ, ಆರೋಗ್ಯಕ್ಕೂ ಹಿತವಾದ, ರುಚಿಯೂ ಆದ ಮ್ಯಾಂಗೋ ಲಸ್ಸಿ...

Recipe: ಮಾವಿನಕಾಯಿ ಚಿತ್ರಾನ್ನ ರೆಸಿಪಿ

Recipe: ಮಾವಿನ ಕಾಯಿ ಸೀಸನ್ ಆರಂಭವಾಗಿದೆ. ಎಲ್ಲಿ ನೋಡಿದರೂ ಮಾವಿನ ಕಾಯಿ ಉಪ್ಪಿನಕಾಯಿ, ಮಾವವಿನಕಾಯಿ ಚಟ್ನಿ, ತಂಬುಳಿ ಹೀಗೆ ವೆರೈಟಿ ವೆರೈಟಿ ಮಾವಿನ ಕಾಯಿ ಪದಾರ್ಥ ಕಾಣ ಸಿಗುತ್ತದೆ. ಅದೇ ರೀತಿ ನಾವಿಂದು ಮಾವಿನಕಾಯಿ ಚಿತ್ರಾನ್ನ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಇದನ್ನು ಈಸಿಯಾಗಿ ಮಾಡಿ ಮಕ್ಕಳಿಗೆ ಟಿಫಿನ್‌ಗೂ ಹಾಕಿಕೊಡಬಹುದು. ಬೇಕಾಗುವ ಸಾಮಗ್ರಿ: ಅರ್ಧ ಕಪ್...
- Advertisement -spot_img

Latest News

Recipe: ಟೋಮೆಟೋ ರೈಸ್ ಮತ್ತು ರಾಯ್ತಾ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಬಾಸ್ಮತಿ ರೈಸ್, 2 ಟೋಮೆಟೋ, 2 ಈರುಳ್ಳಿ, 3 ಹಸಿಮೆಣಸು, 4 ಸ್ಪೂನ್ ಎಣ್ಣೆ ಮತ್ತು ತುಪ್ಪ, ಪಲಾವ್...
- Advertisement -spot_img