ಬೆಂಗಳೂರು:ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದು ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಅಂದರೆ KPTCL ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಂಡಿರುವ ಹಿನ್ನೆಲೆಯಲ್ಲಿ, ಬೆಂಗಳೂರಿನ ಹಲವು ಬಡಾವಣೆಗಳಲ್ಲಿ ಇಂದು ಬೆಳಗ್ಗೆಯಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.
ಮುಖ್ಯವಾಗಿ ಯಲಹಂಕ ನ್ಯೂ ಟೌನ್, ಬಿ ಸೆಕ್ಟರ್, ಅಲಲಸಂದ್ರ, ಶಾರದಾನಗರ,...
ವಿಧಾನಸೌಧದಲ್ಲಿ ಇಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa) ಇ-ಬೆಳಕು (E-light) ತಂತ್ರಾಂಶವನ್ನು ಲೋಕಾರ್ಪಣೆಗೊಳಿಸಿದರು. ಇ-ತಂತ್ರಾಂಶದಿಂದಾಗಿ ಗ್ರಾಮ ಪಂಚಾಯ್ತಿಗಳು ನಿಗದಿತ ಸಮಯದೊಳಗೆ ವಿದ್ಯುತ್ ಸರಬರಾಜು (Power supply)ಕಂಪನಿಗಳಿಗೆ ಬಾಕಿ ಮೊತ್ತವನ್ನು ಕಟ್ಟೋದಕ್ಕೆ ನೆರವಾಗಲಿದೆ.
ಇದಷ್ಟೇ ಅಲ್ಲದೇ ಕಾರ್ಯನಿರ್ವಹಿಸದೇ ಇರೋ ಕುಡಿಯುವ ನೀರು ಸ್ಥಾವರಗಳ ಸಂಪರ್ಕವನ್ನು ನಿಷ್ಕ್ರೀಯಗೊಳಿಸೋದು, ಇದರಿಂದ ಉಂಟಾಗುವಂತ ಅನಗತ್ಯ ವಿದ್ಯುತ್...
Spiritual: ಹಬ್ಬ ಹರಿದಿನಗಳಲ್ಲಿ, ರಜೆ ಇರುವ ಸಮಯದಲ್ಲಿ ಅಥವಾ ಸಮಯ ಸಿಕ್ಕಾಗ ನಾವು ದೇವಸ್ಥಾನಕ್ಕೆ ಹೋಗುತ್ತೇವೆ. ಭಕ್ತಿಯಿಂದಲೇ ಹೋಗುತ್ತೇವೆ. ಆದರೆ ಭಕ್ತಿಯಿಂದ ಇರುವುದಕ್ಕಿಂತ ಹೆಚ್ಚು ಕೆಲ...