ಮೈೂಸೂರು: 411ನೇ ನಾಡಹಬ್ಬ ದಸರಾವನ್ನು ಇಂದು ಮಾಜಿ ಸಿಎಂ ಎಸ್.ಎಂ.ಕೃಷ್ಣಾ ಉದ್ಘಾಟಿಸಿದರು.
ಚಾಮುಂಡಿ ಬೆಟ್ಟದಲ್ಲಿ ನಾಡದೇವಿ ಚಾಮುಂಡೇಶ್ವರಿಗೆ ಅಗ್ರಪೂಜೆಯೊಂದಿಗೆ ಬೆಳಗ್ಗೆ 8.15ರಿಂದ 8.45ರ ಸಲ್ಲುವ ಶುಭ ಮುಹೂರ್ತದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ದಸರಾಗೆ ಅಧಿಕೃತ ಚಾಲನೆ ನೀಡಿದ್ರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸಜ ಪ್ರತಾಪ್ ಸಿಂಹ, ಸಚಿವ ಎಸ್.ಟಿ ಸೋಮಶೇಖರ್, ಜಿ.ಟಿ ದೇವೇಗೌಡ, ಮಾಜಿ...
ತುಮಕೂರು: ಅಪರಿಚಿತ ವಾಹನ ಡಿಕ್ಕಿಯಾಗಿ ಚಿರತೆ ಸಾವನ್ನಪ್ಪಿರುವ ಘಟನೆ ತುಮಕೂರಿನಲ್ಲಿ ವರದಿಯಾಗಿದೆ.
ಗುಬ್ಬಿ ತಾಲೂಕಿನ ಪತ್ರೆ ಮತ್ತಿಘಟ್ಟದ ಬಳಿ ಚಿರತೆಗೆ ಅಪರಿಚಿತ ವಾಹನ ಡಿಕ್ಕಿಯಾಗಿದೆ. ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ಚಿರತೆ ಸ್ಥಳದಲ್ಲೇ ಮೃತಪಟ್ಟಿದೆ. ಇನ್ನು ಸಾವನ್ನಪ್ಪಿದ್ದ ಚಿರತೆ ಸುಮಾರು 8 ವರ್ಷ ಪ್ರಾಯದ್ದೆಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತಿಘಟ್ಟದ ಬಳಿಯ ಮೇಲ್ಸೇತುವೆ ಬಳಿ ಬಿದ್ದಿದ್ದ ಚಿರತೆಯ...
www.karnatakatv.net ಬೆಂಗಳೂರು : ಮೈಸೂರಿನಲ್ಲಿ ಕೋವಿಡ್ ನಿಂದ ತುಂಬಾ ಸಮಸ್ಯೆ ಇದೆ. ಹೀಗಿರುವಾಗ ಮಂಡ್ಯದ ಅಕ್ರಮ ಗಣಿಗಾರಿಕೆ ಬಗ್ಗೆ ಸಮರ್ಥನೆ ಮಾಡಿಕೊಳ್ತಾರೆ. ಜೊತೆಗೆ ಕೆ ಆರ್ ಎಸ್ ವಿಚಾರಕ್ಕೆ ಬರ್ತಾರೆ. ಪ್ರತಾಪ್ ಸಿಂಹ ಬಿಜೆಪಿ ಸಂಸದರೋ ಅಥವಾ ಕಾಂಗ್ರೆಸ್ ಸಂಸದರೋ ಅಂತ ಅರ್ಥ ಮಾಡಿಕೊಳ್ಳಲಿ, ಹಾಗೆಯೇ ಪ್ರತಾಪ್ ಸಿಂಹ ಮೈಸೂರಿಗೆ ಸಂಸದರೋ ಅಥವಾ ಮಂಡ್ಯ...
ಮೈಸೂರು : ಕೇರಳದ ಕಾಸರಗೋಡಿನಲ್ಲಿ ಕನ್ನಡ ಭಾಷೆಯಲ್ಲಿದ್ದ ಊರುಗಳ ಹೆಸರನ್ನ ಮಲಯಾಳಿ ಭಾಷೆಗೆ ಬದಲಾವಣೆ ಮಾಡಿರುವ ವಿಚಾರ ಸಂಬಂಧ, ಕಾಸರಗೋಡಿನಲ್ಲಿ ಕನ್ನಡವನ್ನು ಸಂಪೂರ್ಣವಾಗಿ ನಿರ್ನಾಮ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ ಮೈಸೂರಿನಲ್ಲಿ ಮಾತನಾಡಿದ ಅವರು, ಈ ವಿಚಾರದಲ್ಲಿ ಕನ್ನಡಪರ ಸಂಘಟನೆಗಳು, ಸಾಹಿತಿಗಳು, ರಾಜಕೀಯ ಪಕ್ಷಗಳು ಧ್ವನಿ ಎತ್ತಬೇಕು....
ನೆರೆ ಸಂತ್ರಸ್ತರಿಗೆ
ನೆರವಾಗುವ ಉದ್ದೇಶದಿಂದ ಬೆಂಗಳೂರು ದಕ್ಷಿಣ ಹಾಗೂ ಮೈಸೂರಿನ-ಕೊಡಗು ಸಂಸದರಾದ ತೇಜಸ್ವಿ, ಪ್ರತಾಪ್
ಸಿಂಹ ಕನ್ನಡದ ಕೋಟ್ಯಾಧಿಪತಿಯಲ್ಲಿ ಭಾಗಿಯಾಗಿದ್ರು.
ತೇಜಸ್ವಿ, ಪ್ರತಾಪ್ ಸಿಂಹ ಜಂಟಿಯಾಗಿ 25 ಲಕ್ಷದ ಪ್ರಶ್ನೆಯನ್ನ ಫೇಸ್ ಮಾಡಿದ್ರು.. ಈ ಪ್ರಶ್ನೆಗೆ
ಸರಿಆಗಿ ಉತ್ತರ ಕೊಟ್ರೆ 25 ಲಕ್ಷ ಗೆಲ್ತಿದ್ರು.. ಒಂದು ವೇಳೆ ತಪ್ಪು ಉತ್ತರ ನೀಡಿದ್ರೆ 3.5 ಲಕ್ಷ
ಸಿಗ್ತಿತ್ತು. ಆದ್ರೆ, ಇಬ್ಬರು ಯುವ ಸಂಸದರು...
ಕರ್ನಾಟಕ ಟಿವಿ
: ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹಗೆ ಟಿಕೆಟ್ ಹೇಗೆ ಸಿಕ್ತು. ಕಳೆದ ಬಾರಿ ಸಂಸದರಾಗಿದ್ರು
ಹಾಗಾಗಿ ಈ ಬಾರಿ ಟಿಕೆಟ್ ಸಿಕ್ತು ಅನ್ನೋದು ಕಾಮನ್ ಆನ್ಸರ್. ಆದ್ರೆ ಮೊದಲ ಬಾರಿ ಅಂದ್ರೆ 2014ರಲ್ಲಿ
ಪ್ರತಾಪ್ ಸಿಂಹಗೆ ಟಿಕೆಟ್ ಹೇಗೆ ಸಿಕ್ತು ಅನ್ನೋದನ್ನ ಪ್ರತಾಪ್ ಸಿಂಹ ಬಹಿರಂಗ ಪಡಿಸಿದ್ದಾರೆ.. ಕಲರ್ಸ್
ಕನ್ನಡ ಚಾನಲ್ ನಲ್ಲಿ ಪುನೀತ್ ರಾಜ್...