Saturday, November 7, 2026

priyanka

ಕಟ್ಕೊಂಡ ಗಂಡನಿಗೆ ‘ಮಾತ್ರೆ’ ಕಟಿಂಗ್ ಶಾಪ್ ಅವನೊಂದಿಗೆ ‘ಯಾತ್ರೆ’

ಕಸ ಹಾಕಿ ಬರುತ್ತೇನೆಂದು ಮನೆಯಿಂದ ಹೊರಟ ಮಹಿಳೆ ಗಂಡನಿಗೆ ನಿದ್ರೆ ಮಾತ್ರೆ ಹಾಕಿ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರು ನಗರದ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ. ಇಬ್ಬರು ಮಕ್ಕಳ ತಾಯಿ ಪ್ರಿಯಾಂಕಾ ಎಂಬ ಮಹಿಳೆ ಕಸದ ಬುಟ್ಟಿ ಹಾಗೂ ಬ್ಯಾಗ್ ಹಿಡಿದು ಮನೆಯಿಂದ ಹೊರಟಿದ್ದಾಳೆ. ಅದಾದ ಬಳಿಕ ಮನೆಗೆ ವಾಪಸ್‌...

ಪ್ರಜಾಕೀಯದಿಂದ ಪ್ರಿಯಾಂಕಾ ಉಪೇಂದ್ರ ರಾಜಕೀಯಕ್ಕೆ ಎಂಟ್ರಿ..!!

ಪ್ರಿಯಾಂಕಾ ಉಪೇಂದ್ರ ಕ್ರಾಂತಿ ಮಾಡಲೆಂದೇ ರಾಜಕೀಯಕ್ಕೆ ಬಂದಿದ್ದಾರೆ. ಪತಿಯ ಪ್ರಜಾಕೀಯದ ಪರಿಕಲ್ಪನೆಯನ್ನೆ ಮೂಲ ಮಂತ್ರವಾಗಿಸಿಕೊಂಡು ಮುನ್ನುಗ್ಗುತ್ತಿದ್ದಾರೆ. ಇದಲ್ವೇ ರಿಯಲ್ ರಾಜಕಾರಣ ಅನ್ನೋ ಮಟ್ಟಿಗೆ ಪ್ರಿಯಾಂಕಾ ಉಪೇಂದ್ರ ರಾಜಕೀಯದಲ್ಲಿ ಕ್ರಾಂತಿ ಮಾಡಲಿದ್ದಾರೆ. ಪ್ರಿಯಾಂಕಾ ಉಪೇಂದ್ರ ರಿಯಲ್ ಆಗಿ ರಾಜಕೀಯಕ್ಕೆ ಏನೂ ಬರ್ತಿಲ್ಲ. ಬಂದಿಯೂ ಇಲ್ಲ. "ಪ್ರಜೆಯೇ ಪ್ರಭು" ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿಯೇ ರಾಜಕಾರಣಿಯಾಗಿಯೂ ಅಭಿನಯಿಸುತ್ತಿದ್ದಾರೆ....
- Advertisement -spot_img

Latest News

Haveri News: 2028 ವಿಧಾನಸಭೆ ಚುನಾವಣೆ: ಬ್ಯಾಡಗಿ ಕ್ಷೇತ್ರಕ್ಕೆ ಪಕ್ಷೆತರ ಅಭ್ಯರ್ಥಿ ಘೋಷಣೆ

Haveri News: ಹಾವೇರಿ: ವಿಧಾನಸಭೆ ಚುನಾವಣೆಗೆ ಇನ್ನೂ 1 ವರ್ಷಕ್ಕೂ ಮಿಕ್ಕಿ ಸಮಯ ಬಾಕಿ ಇದೆ. ಆದರೆ ಹಾವೇರಿಯಲ್ಲಿ ಈಗಿನಿಂದಲೇ ಚುನಾವಣೆಗೆ ತಯಾರಿ ನಡೆದಿದೆ. ಹಾವೇರಿಯ ಬ್ಯಾಡಗಿಯಲ್ಲಿ...
- Advertisement -spot_img