Monday, July 13, 2026

Production house

ಅಜ್ಜಿಯೊಂದಿಗೆ ಡಾಲಿ ಓಟಿಂಗ್: ಕೆರಾಡಿಗೆ ಹೋಗಿ ವೋಟ್ ಮಾಡಿದ ರಿಷಬ್..

ಅರಸೀಕೆರೆ: ಸ್ಯಾಂಡಲ್ ವುಡ್ ನ ಖ್ಯಾತ ನಟ ಡಾಲಿ ಧನಂಜಯ್ ತಮ್ಮ ಹುಟ್ಟೂರಾದ ಕಾಳೇನ ಹಳ್ಳಿ ಹಟ್ಟಿ ಮತಗಟ್ಟೆ ಸಂಖ್ಯೆ 217 ಕೆ ತನ್ನ ಅಜ್ಜಿ ಮಲ್ಲಮ್ಮ ಸಹೋದರ ಗಿರೀಶ ಹಾಗೂ ಸಹೋದರಿ ರಾಣಿಯೊಂದಿಗೆ ಆಗಮಿಸಿ ತಮ್ಮ ಮತ ಚಲಾಯಿಸಿದರು. ಕೆರಾಡಿ: ಕುಂದಾಪುರದ ಬೈಂದೂರಿನ ಕೆರಾಡಿಯಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಸರತಿ ಸಾಲಿನಲ್ಲಿ ನಿಂತು...

ಯಾವ ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು, ಎಲ್ಲೆಲ್ಲಿ ಮತದಾನ ಮಾಡುತ್ತಾರೆ..?

ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನು ಅರ್ಧ ದಿನ ಬಾಕಿ ಇದೆ. ನಾಳೆ 6 ಗಂಟೆಯಿಂದ ಸಂಜೆ 5ಗಂಟೆಯವರೆಗೂ ಮತ ಚಲಾಯಿಸುವ ಅವಕಾಶವಿದೆ. ಅದಕ್ಕಾಗಿ ಹಲವಾರು ಮತಗಟ್ಟೆಗಳು, ತರಹೇವಾರಿಯಾಗಿ ಶೃಂಗಾರಗೊಂಡಿದೆ. ಹೆಣ್ಣುಮಕ್ಕಳಿಗೆ ಪಿಂಕ್‌ ಬೂತ್, ಮಂಗಳಮುಖಿಯರಿಗೆ ಸಪರೇಟ್ ಆಗಿರುವ ಬೂತ್, ಸಾಂಸ್ಕೃತಿಕ ಮತಗಟ್ಟೆ, ರೈತರಿಗಾಗಿ, ಯುವಕರಿಗಾಗಿ ಹೀಗೆ ಹಲವು ರೀತಿಯ ಮತಗಟ್ಟೆಗಳು ರೆಡಿಯಾಗಿದೆ. ಕೆಲವು ಕಡೆ...

ಉತ್ತರಪ್ರದೇಶದಲ್ಲಿ ‘ದಿ ಕೇರಳ ಸ್ಟೋರಿ’ ನೋಡಲು ಕೊಡಬೇಕಾಗಿಲ್ಲ ತೆರಿಗೆ: ಯೋಗಿ ಆದೇಶ

ಲಖನೌ: ಉತ್ತರ ಪ್ರದೇಶದಲ್ಲೀಗ, ಉತ್ತಮ ವಾತಾವರಣವಿದೆ. ಮೊದಲಿನ ಹಾಗೆ ಹೆಣ್ಣು ಮಕ್ಕಳ ಮೇಲೆ ಶೋಷಣೆ ನಡೆಯುವುದಿಲ್ಲ. ಗೂಂಡಾಗಿರಿ ಮಾಡಲು ಅವಕಾಶವೇ ಇಲ್ಲ. ಹಿಂದೂಗಳಂತೂ ನಿರ್ಭೀತಿಯಿಂದ ಓಡಾಡುತ್ತಿದ್ದಾರೆ. ಇದೇ ರೀತಿ ಲವ್ ಜಿಹಾದ್ ಕಥೆ ಹೊಂದಿರುವ ಸಿನಿಮಾವಾದ, ದಿ ಕೇರಳ ಸ್ಟೋರಿ ಸಿನಿಮಾಗೆ ತೆರಿಗೆ ಕೊಡಬೇಕಾಗಿಲ್ಲವೆಂದು, ಸಿಎಂ ಯೋಗಿ ಆದಿತ್ಯನಾಥ್ ಆದೇಶಿಸಿದ್ದಾರೆ. ಉತ್ತರಪ್ರದೇಶದಲ್ಲಿ ದಿ ಕೇರಳ ಸ್ಟೋರಿ...

“ಕೊರಗಜ್ಜ” ಚಿತ್ರ ದಲ್ಲಿ ಬರುವ “ಗುಳಿಗ”ದೈವಕ್ಕೆ ನಿರ್ದೇಶಕರಿಂದ ಕ್ಷೇತ್ರ ನಿರ್ಮಾಣ, ಅದ್ದೂರಿಯ ಕೋಲ ಸೇವೆ

'ಕರಿ ಹೈದ ಕೊರಗಜ್ಜ" ಚಿತ್ರೀಕರಣದ ವೇಳೆ ಅನೇಕ ಪವಾಡಗಳು ಗೋಚರಕ್ಕೆ ಬಂದ ವಿಷಯವನ್ನು ಕಲಾವಿದರಾದ ಕಬೀರ್ ಬೇಡಿ, ಶ್ರುತಿ, ಭವ್ಯ ಹಾಗೂ ಚಿತ್ರ ತಂಡದ ಸದಸ್ಯರು ಈಗಾಗಲೇ ತಮ್ಮ ಅನುಭವವನ್ನು ಹಂಚಿಕೊಂಡಿದ್ದರು. ಆದರೆ ಮತ್ತೊಂದು ಕುತೂಹಲ ದ ವಿಚಾರವು ಇದುವರೆಗೂ ನಿಗೂಢವಾಗಿತ್ತು. ಇದು ಘಟಿಸಿದ್ದು ಚಿತ್ರೀಕರಣದ ಆರಂಭಕ್ಕೂ ಮೊದಲು ಪುತ್ತೂರಿನಲ್ಲಿ ಸೆಟ್ ವಿರ್ಮಾಣದ ವೇಳೆ....

ಟಿಪ್ಪು ಸಿನಿಮಾ ಮೋಷನ್ ಪೋಸ್ಟರ್ ರಿಲೀಸ್: ಕಪ್ಪು ಮಸಿ ಬಳಿದ ಚಿತ್ರಕ್ಕೆ ವ್ಯಾಪಕ ಟೀಕೆ..

ಮುಂಬೈ: ಟಿಪ್ಪು ಸುಲ್ತಾನ್ ಜೀವನದ ಬಗ್ಗೆ ಸಿನಿಮಾ ರಿಲೀಸ್ ಆಗಲಿದ್ದು, ಮೋಷನ್ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಈ ಪೋಸ್ಟರ್‌ನಲ್ಲಿ ಟಿಪ್ಪು ಮುಖಕ್ಕೆ ಮಸಿ ಬಳಿಯಲಾಗಿದ್ದು, ಇದು ಮತಾಂಧನ ಇತಿಹಾಸ ಎಂದು ಚಿತ್ರತಂಡ ಹೇಳಿದೆ. ಪವನ್‌ ಶರ್ಮಾ ಈ ಚಿತ್ರವನ್ನು ನಿರ್ದೇಶಿಸಿದ್ದು, ಈ ಸಿನಿಮಾಗೆ ಟಿಪ್ಪು ಎಂದು ಹೆಸರಿಡಲಾಗಿದೆ. ಈ ಚಿತ್ರದಲ್ಲಿ ಟಿಪ್ಪು ಹೇಗೆ ಹಿಂದೂಗಳನ್ನು ಮತಾಂತರ...

‘ಲಕ್’ ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಡಾಲಿ ಧನಂಜಯ್

‘ಕ್ಯಾರಾವಾನ್ ಸ್ಟಾರ್’ ಮಂಜು ಅಭಿನಯದ ‘ಲಕ್’ ಚಿತ್ರದಲ್ಲಿ ಡಾಲಿ ಧನಂಜಯ್ ನಟಿಸುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ, ಚಿತ್ರದಲ್ಲಿ ಧನಂಜಯ್ ಅತಿಥಿ ಪಾತ್ರದಲ್ಲಿ ನಟಿಸುತ್ತಿರುವ ವಿಷಯವನ್ನು ಸ್ವತಃ ಚಿತ್ರತಂಡದವರು ಘೋಷಿಸಿದ್ದರು. ಆದರೆ, ಆ ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ಧನಂಜಯ್ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಮಾತನಾಡಿರುವ ಧನಂಜಯ್, ‘’ಲಕ್’ ಚಿತ್ರದ ನಾಯಕ ಮತ್ತು ನಿರ್ಮಾಪಕ ಸ್ಮೈಲ್...

ಪ್ಯಾನ್ ಇಂಡಿಯಾ ಎಂಗೇಜ್ಮೆಂಟ್ಗೆ ಐಶ್ವರ್ಯಾ ಗೌಡ ನಾಯಕಿ

ಇತ್ತೀಚೆಗೆ ಬಿಡುಗಡೆಯಾದ ‘ಪ್ರವೀಣ’ ಚಿತ್ರದಲ್ಲಿ ತಮ್ಮ ಅಭಿನಯದಿಂದ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ನಟಿ ಐಶ್ವರ್ಯಾ ಗೌಡ, ಇದೀಗ ಬೋನಗಾನಿ ಎಂಟರ್ಟೈನ್ಮೆಂಟ್ಸ್ನಡಿ ನಿರ್ಮಾಣವಾಗುತ್ತಿರುವ ‘ಎಂಗೇಜ್ಮೆಂಟ್’ ಎಂಬ ಪ್ಯಾನ್ ಇಂಡಿಯಾ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ನಿಖಿಲ್ ಕುಮಾರ್ ಅಭಿನಯದ ‘ಜಾಗ್ವಾರ್’ ಚಿತ್ರದಲ್ಲಿ ಬಾಲನಟಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಐಶ್ವರ್ಯಾ, ‘ಪ್ರವೀಣ’ ಚಿತ್ರದಲ್ಲಿ ನಟಿಸಿದರು. ಆ ನಂತರ ರಾಜು ಬೋನಗಾನಿ...

ಸೆಲ್ಫಿ ಕೇಳಲು ಬಂದ ಅಭಿಮಾನಿಯನ್ನು ದೂಡಿದ ಶಾರುಖ್..

ಮುಂಬೈ: ಮೊನ್ನೆ ತಾನೇ ರಿಲೀಸ್ ಆಗಿದ್ದ ಪಠಾಣ್ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಇದೀಗ ಡಂಕಿ ಸಿನಿಮಾ ಶೂಟಿಂಗ್‌ಗಾಗಿ ಶಾರುಖ್ ಕಾಶ್ಮೀರಕ್ಕೆ ತೆರಳಿ ಶೂಟಿಂಗ್ ಮುಗಿಸಿ ವಾಪಸ್ ಆಗಿದ್ದಾರೆ. ಮುಂಬೈ ಏರ್ಪೋರ್ಟ್‌ಗೆ  ಬಂದಿಳಿದಿದ್ದಾರೆ. ಈ ವೇಳೆ ಏರ್ಪೋರ್ಟ್‌ನ ಓರ್ವ ಸಿಬ್ಬಂದಿ ಶಾರುಖ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಆದರೆ, ಶಾರೂಖ್ ಅವರ ಕೈಯನ್ನ...

Met Gala 2023: ಅಂಬಾನಿ ಪುತ್ರಿಯ ಕೋಟಿ ಬೆಲೆಬಾಳುವ ಡ್ರೆಸ್ ವಿಶೇಷತೆಗಳೇನು ಗೊತ್ತಾ..?

ನ್ಯೂಯಾರ್ಕ್: ನ್ಯೂಯಾರ್ಕ್‌ನಲ್ಲಿ ಮೆಟ್ ಗಾಲಾ ನಡೆದಿದ್ದು, ಭಾರತದ ನಟಿಯರಾದ ಆಲಿಯಾ ಭಟ್, ಪ್ರಿಯಾಂಕಾ ಛೋಪ್ರಾ ಭಾಗವಹಿಸಿದ್ದರು. ಅಲ್ಲದೇ, ಮುಖೇಶ್ ಅಂಬಾನಿಯ ಪುತ್ರಿಯಾದ ಈಶಾ ಅಂಬಾನಿ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಈಗ ಎಲ್ಲೆಡೆ ಈಕೆ ಧರಿಸಿದ ಕೋಟಿ ಕೋಟಿ ಡ್ರೆಸ್‌ನದ್ದೇ ಸುದ್ದಿ. ನೇಪಾಳ ಮೂಲದ ಕಾಸ್ಟ್ಯೂಮ್ ಡಿಸೈನರ್ ಆದ, ಪ್ರಬಲ್ ಗುರುಂಗ್ ಈ ಡ್ರೆಸ್ ಡಿಸೈನ್‌...

ಅನುಷ್ಕಾ ಪ್ರಭಾಸ್‌ಗೆ ಇಟ್ಟಿರುವ ನಿಕ್‌ನೇಮ್ ಎಷ್ಟು ಕ್ಯೂಟ್ ಆಗಿದೆ ನೋಡಿ..

ತೆಲುಗು ಇಂಡಸ್ಟ್ರಿಯಲ್ಲಿ ವಿವಾಹವಾಗದಿದ್ದರೂ, ಎಲ್ಲರಿಗೂ ಸಖತ್‌ ಇಷ್ಟವಾಗುವ ಸ್ಟಾರ್ ಜೋಡಿ ಅಂದ್ರೆ ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್. ಒಂದು ಕಾಲದಲ್ಲಿ ಇಬ್ಬರೂ ವಿವಾಹವಾಗುತ್ತಾರೆ ಎನ್ನುವ ಸುದ್ದಿಯೂ ಹಬ್ಬಿತ್ತು. ಆದ್ರೆ ಅದು ಸುಳ್ಳು ಅಂತಾ ಇವರೇ ಹೇಳಿದ್ರು. ಅಲ್ಲದೇ ಇವರಿಬ್ಬರದ್ದು ಬ್ರೇಕಪ್ ಆಗಿದೆ ಅನ್ನೋ ಸುದ್ದಿಯೂ ಇದೆ. ಆದರೆ ಅನುಷ್ಕಾ ಶೆಟ್ಟಿ ನಟಿಸುತ್ತಿರುವ 'ಮಿಸ್ ಶೆಟ್ಟಿ,...
- Advertisement -spot_img

Latest News

Sandalwood: 15 ದಿನಗಳ ಹಿಂದೆ ಮಂಗಳೂರಿನ ಮಂಗಳಾದೇವಿಗೆ ಭೇಟಿ ನೀಡಿದ ಎಸ್.ಜಾನಕಿ

Sandalwood: ಗಾನಕೋಗಿಲೆ ಎಸ್.ಜಾನಕಮ್ಮನವರು ಇಂದು ಸಂಜೆ 7.30ರ ಸುಮಾರಿಗೆ ಅನಾರೋಗ್ಯದಿಂದ ಬಳಲಿ ನಿಧನರಾಗಿದ್ದಾರೆ. ತಮ್ಮ 88ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿರುವ ಜಾನಕಮ್ಮ, 15 ದಿನಗಳ ಹಿಂದೆ...
- Advertisement -spot_img