Friday, August 29, 2025

puneeth Rajkumar

ಅಪ್ಪು ಮಾಡಬೇಕಿದ್ದ ದಿನಕರ್ ಸಿನಿಮಾದಲ್ಲಿ ಈಗ ಯುವರಾಜ್ ಕುಮಾರ್..!

www.karnatakatv.net:ದಿನಕರ್ ತೂಗುದೀಪ ಶ್ರೀನಿವಾಸ್ ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ಡೈರೆಕ್ಟರ್. ಒಳ್ಳೆಯ ಕಥೆ ತಯಾರಿಮಾಡಿಕೊಂಡು ಅಪ್ಪು ಜೊತೆ ಸಿನಿಮಾ ಮಾಡಲು ಸಿದ್ದರಿದ್ದರು. ಈ ಬಗ್ಗೆ ಜಯಣ್ಣ ಬ್ಯಾನೆರ್ ಅಡಿಯಲ್ಲಿ ದಿನಕರ್ ಕಥೆಬಗ್ಗೆ ಮಾತುಕಥೆಗಳು ನಡೆದಿತ್ತು. ನಿರ್ಮಾಪಕರಾದ ಜಯಣ್ಣ-ಭೋಗಣ್ಣ ಕಥೆಯನ್ನು ಒಪ್ಪಿಕೊಂಡಿದ್ದರು. ಈ ಕಥೆಗೆ ನಾಯಕನಾಗಿ ಪುನೀತ್ ರಾಜ್‌ಕುಮಾರ್ ಅವರಬಳಿ ಚರ್ಚೆನಡೆಸಲಾಗಿತ್ತು. ಪುನೀತ್ ಕೂಡ ಕಥೆಯನ್ನು ಒಪ್ಪಿಕೊಂಡು ಸಿನಿಮಾ...

ಸಂತೋಷ್ ಆನಂದ್‌ರಾಮ್ ಜೊತೆ ಯುವರಾಜ್‌ಕುಮಾರ್ ಸಿನಿಮಾ..!

ಸ್ಯಾಂಡಲ್‌ವುಡ್‌ನಲ್ಲಿ ಹ್ಯಾಟ್ರಿಕ್ ಹಿಟ್ ಕೊಟ್ಟ ನಿರ್ದೇಶಕರ ಸಾಲುಗಳಲ್ಲಿ ಸಂತೋಷ್ ಆನಂದ್‌ರಾಮ್ ಕೂಡ ಒಬ್ಬರು. ರಾಮಾಚಾರಿ ಚಿತ್ರದ ಮೂಲಕ ಇಂಡಸ್ಟಿçಗೆ ಎಂಟ್ರಿಕೊಟ್ಟ ಸಂತೋಷ್ ಮುಂದೆ ರಾಜಕುಮಾರ ಮತ್ತು ಯುವರತ್ನ ಸಿನಿಮಾಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಪಕ್ಕ ಫ್ಯಾಮಿಲಿ ಕೂತು ನೋಡುವಂತ ಸಿನಿಮಾಗಳನ್ನು ಮಾಡಿಕೊಂಡು ಬಂದಿರುವ ಡೈರೆಕ್ಟರ್ ಸಂತೋಷ್ ಆನಂದ್‌ರಾಮ್ ಮೊದಲ ಚಿತ್ರ ರಾಕಿಂಗ್ ಸ್ಟಾರ್ ಯಶ್...

2022ಕ್ಕೆ ಅಪ್ಪು ಕನಸಿನ ಗಂಧದಗುಡಿ..!

www.karnatakatv.net:ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಬಹುದೊಡ್ಡ ಕನಸು ವೈಲ್ಡ್ ಲೈಫ್ ಕುರಿತು ಮಾಡಿದಂತಹ ಚಿತ್ರದ ಶೀರ್ಷಿಕೆಯ ಟೀಸರ್ ನವೆಂಬರ್ 1ರಂದೆ ತೆರೆಕಾಣಬೇಕಿತ್ತು ಆದರೆ ಅಪ್ಪು ಅವರ ಹಠಾತ್ ಹಗಲಿಕೆ ಇಂದಾಗಿ ಅದನ್ನು ಮುಂದೂಡಲಾಗಿತ್ತು.ಇದೀಗ ಪಿ, ಆರ್, ಕೆ ಯೂಟ್ಯೂಬ್ ಚಾನಲ್ ನಲ್ಲಿ ಇಂದು ಚಿತ್ರದ ಶೀರ್ಷಿಕೆ ಅನಾವರಣ ಗೊಂಡಿದ್ದು ಗಂಧದಗುಡಿ ಎಂಬ...

ಪುನೀತ್ ಪುತ್ಥಳಿ :ಪೊಲೀಸರ ವಶಕ್ಕೆ

ಮೈಸೂರು: ಮೈಸೂರಿನ ಲಿಂಗಾಬುದಿ ಪಾಳ್ಯ ಬಡಾವಣೆಯ ಅಭಿಮಾನಿಗಳು ಪುನೀತ್ ಪುತ್ಥಳಿ ಮಾಡಿಸಿದ್ದರು, ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಪ್ಪು ಆಗಲಿ ತಿಂಗಳಾದರೂ ಅವರ ನೆನಪು ಮಾತ್ರ ಇನ್ನೂ ಮಾಡುತ್ತಿಲ್ಲ ಅವರ ಆರಾಧನೆ ಹಾಗೂ ಅವರ ಹೆಸರಿನಲ್ಲಿ ಹಲವಾರು ಕಾರ್ಯಕ್ರಮಗಳು ನಡೆಯುತ್ತಲೇ ಇದೆ. ಇದು ಅವರ ಸರಳತೆ ಸಜ್ಜನಿಕೆ ಯವರ ಜನಸೇವೆ ಹಾಗೂ ಅವರ ನಟನೆ ಡ್ಯಾನ್ಸ್...

ನನಸಾಗಲಿದೆ ಅರ್ಧಕ್ಕೆ ನಿಂತಿದ್ದ ಅಪ್ಪು ಕನಸು.

www.karnatakatv.net:ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮನಗಲಿ ಒಂದು ತಿಂಗಳು ಆಗುತ್ತಿದೆ ಆದರೆ ಅವರ ನೆನಪುಗಳು ಇನ್ನೂಕೂಡ ಎಲ್ಲರಲ್ಲಿ ಕಾಡುತ್ತಿದೆ. ಪುನೀತ್ ಅವರು ನಟನೆ, ಹಾಡುವುದರ ಜೊತೆಗೆ ಯುವ ಪ್ರತಿಭೆಗಳನ್ನು ಬೆಂಬಲಿಸಲು ಪಿ,ಅರ್,ಕೆ ಪ್ರೊಡಕ್ಷನ್ಸ್ ಹಾಗೂ ಪಿ, ಆರ್,ಕೆ ಆಡಿಯೋ ಸಂಸ್ಥೆಯನ್ನು ಹುಟ್ಟುಹಾಕಿದ್ದರು. ಅವರೇ ಒಬ್ಬ ದೊಡ್ಡ ನಟರಾಗಿದ್ದರು ಪಿ,ಆರ್,ಕೆ ಸಂಸ್ಥೆಯ ಮೂಲಕ ಪ್ರತಿಭಾನ್ವಿತ...

ಬೆಳ್ಳಿತೆರೆಯ ಮೇಲೆ ಅಪ್ಪು ಬಯೋಪಿಕ್

ಬೆಂಗಳೂರು: ಅಪ್ಪು ಅಭಿಮಾನಿಗಳಿಗೆ ಸಂತೋಷದ ಸುದ್ದಿ ಬೆಳ್ಳಿತೆರೆ ಮೇಲೆ ಮೂಡಿಬರಲಿದೆ ಅಪ್ಪುವಿನ ಜೀವನ ಚರಿತ್ರೆ. ಹೌದು ಸ್ನೇಹಿತರೆ ಅಪ್ಪು ಅನ್ನು ಕಳೆದುಕೊಂಡು ದುಃಖದಲ್ಲಿರುವ ನಾಡಿನ ಎಲ್ಲಾ ಅಭಿಮಾನಿಗಳಿಗೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ರವರು ಇಂತಹ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಅಭಿಮಾನಿಯೊಬ್ಬರು ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರಿಗೆ ಅಪ್ಪುವಿನ ಬಯೋಪಿಕ್ ಅನ್ನು ಸಿನಿಮಾ...

ಪುನೀತ್ ಗೆ ಕಾವೇರಿನದಿಯಲ್ಲಿ ತರ್ಪಣ ಬಿಟ್ಟ ವಿನೋದ್ ರಾಜ್ ಮತ್ತು ಲೀಲಾವತಿ..!

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹಟ್ಟಾತ್ ನಿಧನದಿಂದ ಇಡಿ ಅಭಿಮಾನಿವರ್ಗ ಹಾಗೂ ಕುಟುಂಬಸ್ಥರು ದುಃಖ ಪಡುವಂತಾಗಿದೆ. ಇಂದಿಗೆ ಅಪ್ಪು ನಮ್ಮನಗಲಿ 11 ದಿನಗಳು ಕಳೆದಿವೆ. ಇನ್ನೂ ಪುನೀತ್ ಕುಟುಂಬಸ್ಥರು, ಇಂದು 11ನೇ ದಿನದ ಕಾರ್ಯವನ್ನು ಪುನೀತ್ ಅವರ ಸದಾಶಿವನಗರದಲ್ಲಿರುವ ನಿವಾಸದಲ್ಲಿ ನೆರವೇರಿಸಲಾಗಿದೆ. ಹಾಗೇಯೆ ರಾಜ್ಯಾದ್ಯಂತ ಅಭಿಮಾನಿಗಳು ಅಪ್ಪು 11ನೇ ದಿನದ ಪುಣ್ಯ ಸ್ಮರಣೆಯನ್ನು ಮಾಡುತ್ತಿದ್ದಾರೆ. ಇನ್ನೂ...

ಪುನೀತ್‌ಗೆ ಪದ್ಮಶ್ರೀ ನೀಡೋಬಗ್ಗೆ ಮಾತನಾಡಿದ ಸಿಎಂ ಬೊಮ್ಮಾಯಿ..!

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಸ್ಯಾಂಡಲ್‌ವುಡ್ನಲ್ಲಿ ತನ್ನದೆಯಾದ ಅಪಾರ ಅಬಿಮಾನಿಗಳನ್ನು ಹೊಂದಿದoತಹ ನಟ. ಕಾರ‍್ಡಿಯಾ ಅಟ್ಯಾಕ್‌ನಿಂದಾಗಿ ಅಕಾಲಿಕ ನಿಧನವಾದರು. ಕೇವಲ ನಟನೆ, ಡ್ಯಾನ್ಸ್ ಅಲ್ಲದೆ ಸೊಗಸಾಗಿ ಹಾಡುಗಳನ್ನು ಸಹ ಹಾಡುತ್ತಿದ್ದಂತಹ ಕಲಾವಿದ. ತಮ್ಮದೇ ಚಿತ್ರವಲ್ಲದೆ ಬೇರೆ ಚಿತ್ರಗಳಿಗು ಹಾಡುಗಳನ್ನು ಹಾಡುತ್ತಿದ್ದ ಪುನೀತ್, ಹಾಡು ಹಾಡುವುದಕ್ಕೆಂದು ಪಡೆಯುತ್ತಿದ್ದ ಸಂಭಾವನೆಯನ್ನು ಸಮಾಜಮುಕಿ ಕಾರ್ಯಗಳಿಗೆ ಹಾಗೂ ತಮ್ಮ ಶಕ್ತಿಧಾಮದ ಕಾರ್ಯಗಳಿಗೆ...

ಪವರ್ ಸ್ಟಾರ್ ಪುನೀತ್ ಮನೆಗೆ ಬೇಟಿ ನೀಡಿದ ಪಂಚಭಾಷ ತಾರೆ ಪ್ರಿಯಾಮಣಿ ಹಾಗೂ ಗೀತ..!

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜೊತೆಗೆ ಆತ್ಮೀಯ ಗೆಳೆತನ ಹೊಂದಿದ್ದರು ಪಂಚಭಾಷ ತಾರೆ ಪ್ರಿಯಾಮಣಿ. ಪುನೀತ್ ನಿಧನದ ಕಾರಣ, ಪುನೀತ್ ಹಾಗೂ ಶಿವರಾಜ್ ಕುಮಾರ್ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದರು. ಈ ಹಿಂದೆ ಅಪ್ಪು ಜೊತೆಗೆ 'ಅಣ್ಣಾ ಬಾಂಡ್' ಮತ್ತು 'ರಾಮ್' ಚಿತ್ರಗಳಲ್ಲಿ ನಟಿ ಪ್ರಿಯಾಮಣಿ ಅಭಿನಯಸಿದ್ದರು. ಸಿನಿಮಾಗಳ ಹೊರತಾಗಿ ಅಪ್ಪು ಜೊತೆಗೆ ಉತ್ತಮ...

ಹಲ್ಲೆ ಬಗ್ಗೆ ಸ್ಪಷ್ಟನೆ ನೀಡಿದ ವಿಜಯ್ ಸೇತುಪತಿ..!

ತಮಿಳು ಮಾತ್ರವಲ್ಲದೆ ಹಲವು ಭಷೆಗಳಲ್ಲಿ ಮಿಂಚಿರುವ ನಟ ವಿಜಯ್ ಸೇತುಪತಿ ಕೆಲದಿನಗಳ ಹಿಂದೆ ಪುನೀತ್ ರಾಜ್‌ಕುಮಾರ್ ಸಮಾಧಿ ಬಳಿ ಭೇಟಿ ನೀಡಿ ಪೂಜೆ ಸಲ್ಲಿಸಿ, ಪುನೀತ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದರು. ಅದರ ಹಿಂದಿನ ದಿನವಷ್ಟೆ ವಿಜಯ್ ಸೇತುಪತಿ ಮೇಲೆ ಬೆಂಗಳೂರು ಅಂತರಾಷ್ಟಿಯ ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಹಲ್ಲೆ ಮಾಡಿದ್ದ. ನವೆಂಬರ್ ೦೨ ರಂದು ರಾತ್ರಿ...
- Advertisement -spot_img

Latest News

ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ, ಪಕ್ಷದಿಂದ ವಜಾ ಮಾಡುತ್ತೀರಾ..?: ರಾಹುಲ್ ಗಾಂಧಿಗೆ ಆರ್.ಅಶೋಕ್ ಪ್ರಶ್ನೆ

Political News: ಕೆ.ರಾಜಣ್ಣ ಅವರು ಪಕ್ಷದ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ, ಅವರನ್ನು ಪಕ್ಷದಿಂದ ವಜಾ ಮಾಡಲಾಗಿದೆ. ಇದಕ್ಕಾಗಿ ಪಕ್ಷದ ಬಗ್ಗೆ ರಾಜಣ್ಣ ಅವರಿಗೂ ಬೇಸರವಿದೆ. ಇದೀಗ...
- Advertisement -spot_img