ಶಾಪ ಅನ್ನೋದು ದೇವಾನುದೇವತೆಗಳಿಗೂ ಬಿಟ್ಟಿಲ್ಲ. ಇಂದು ನಾವು ಬ್ರಹ್ಮನ ಪತ್ನಿಯಾಗಿದ್ದ ಸಾವಿತ್ರಿ ಬ್ರಹ್ಮನ ಮೇಲೆ ಏಕೆ ಕೋಪಗೊಂಡಳು..? ಬ್ರಹ್ಮ ಮಾಡಿದ ತಪ್ಪಾದರೂ ಏನು..? ಸಾವಿತ್ರಿ ಬ್ರಹ್ಮನಿಗೆ ಏನು ಶಾಪ ಕೊಟ್ಟಳು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
https://youtu.be/wJc5jbWgmwM
ವಜ್ರನಾಶನೆಂಬ ರಾಕ್ಷಸ ಅಟ್ಟಹಾಸ ಮೆರೆಯುತ್ತಿದ್ದ ಸಂದರ್ಭದಲ್ಲಿ, ಬ್ರಹ್ಮನು ವಜ್ರನಾಶನೊಂದಿಗೆ ಹೋರಾಡಿ ಆತನನ್ನು ಸಂಹರಿಸಿದನು. ತದನಂತರ ಬ್ರಹ್ಮಾಂಡದ ಒಳಿತಿಗಾಗಿ ಬ್ರಹ್ಮ...