Tuesday, May 12, 2026

Rahul Gandhi

Bagalakote: ಬೈಕ್ ಕಳ್ಳನನ್ನು ಬಂಧಿಸಿ, 10 ಲಕ್ಷ ಬೆಲೆಬಾಳುವ 22 ಬೈಕ್ ಜಪ್ತಿ ಮಾಡಿದ ಪೋಲೀಸರು

Bagalakote: ಬಾಗಲಕೋಟೆ: ಜಮಖಂಡಿ ಸುತ್ತಮುತ್ತ ನಡೆದಿದ್ದ ಬೈಕ್ ಕೇಸ್ ಬೇಧಿಸಿರುವ ಜಮಖಂಡಿ ಶಹರ ಪೋಲೀಸರು, ಕಳ್ಳರನ್ನು ಬಂಧಿಸಿದ್ದಾರೆ. ಅಲ್ಲದೇ, ಬೈಕ್‌ಗಳನ್ನು ಸಹ ವಶಕ್ಕೆ ಪಡೆದಿದ್ದಾರೆ. ಇನಾಂ ಹಂಚಿನಾಳ ಗ್ರಾಮದ ಬೈಕ್ ಕಳ್ಳ ಸಿದ್ದಪ್ಪ ಉಪ್ಪಲದಿನ್ನಿ ಬಂಧಿತ ಆರೋಪಿಯಾಗಿದ್ದು, ಇವನಿಂದ 10 ಲಕ್ಷ ಬೆಲೆ ಬಾಳುವ 22 ಬೈಕ್ ಜಪ್ತಿ ಮಾಡಲಾಗಿದೆ. ಈತ ಬಾಗಲಕೋಟೆ ಜಿಲ್ಲೆ ಜಮಖಂಡಿ ನಗರದಲ್ಲಿ...

ಬಾಗಲಕೋಟೆ ಮಹಿಳೆಗೆ ನೈಜಿರಿಯನ್ ವ್ಯಕ್ತಿಯಿಂದ ಮೋಸ, 5,55,000 ರೂ.ದೋಚಿ ಪರಾರಿ, ಬಂಧನ

Bagalakote: ಬಾಗಲಕೋಟೆ: ಮ್ಯಾಟ್ರಿಮೋನಿಯಲ್ಲಿ ಸಿಕ್ಕಿದ್ದ ನೈಜಿರಿಯನ್ ವ್ಯಕ್ತಿಯನ್ನು ನಂಬಿ ಬಾಗಲಕೋಟೆಯ ಮಹಿಳೆ ಮೋಸ ಹೋದ ಘಟನೆ ನಡೆದಿದೆ. ಮದುವೆ ಮಾಡಿಕ``ಳ್ಳುವುದಾಗಿ ನಂಬಿಸಿ ವ್ಯಕ್ತಿ ಮೋಸ ಮಾಡಿದ್ದಾನೆ ಎನ್ನಲಾಗಿದೆ. ಪ್ರಕರಣದ ಬಗ್ಗೆ ಬಾಗಲಕೋಟೆ ಎಸ್ಪಿ ಸಿದ್ದಾರ್ಥ ಗೋಯಲ್ ಮಾಹಿತಿ ನೀಡಿದ್ದಾರೆ. ಈ ಘಟನೆ ಕಳೆದ ವರ್ಷ ನಡೆದಿದೆ. ಆದರೆ ಆರೋಪಿಯನ್ನು ಈಗ ಬಂಧಿಸಲಾಗಿದೆ. ಬಾಗಲಕೋಟೆಯ ಇಳಕಲ್ ನಗರದ ಸುಕ್ಷಿತ...

Tipturu : ಹಿಂದುಳಿದ ವರ್ಗಗಳ ಹಾಸ್ಟೆಲ್‌ಗಳ ಕಟ್ಟಡ ಕಾಮಗಾರಿ ವೀಕ್ಷಿಸಿದ ಶಾಸಕ ಕೆ.ಷಡಕ್ಷರಿ

ತಿಪಟೂರು : ನಗರದ ಹಲವು ಹೋಬಳಿ ಭಾಗಗಳಲ್ಲಿ ಸೇರಿದಂತೆ ಹಾಸನ ರಸ್ತೆಯಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ರೂಪಾಯಿ 5 ಕೋಟಿ ವೆಚ್ಚದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 18 ಕೊಠಡಿಯ 34 ಶೌಚಾಲಯ ಮತ್ತು ಸ್ನಾನ ಗೃಹವುಳ್ಳ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ಕಟ್ಟಡ ಕಾಮಗಾರಿಯನ್ನು ಶಾಸಕ ಕೆ.ಷಡಕ್ಷರಿ ವೀಕ್ಷಿಸಿದರು. ನಂತರ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ...

ನಾಲ್ಕೂವರೆ ತಿಂಗಳು ಬಂದ್ ಆಗಿದ್ದ ಹುಬ್ಬಳ್ಳಿ ಹಳೇ ಬಸ್ ನಿಲ್ದಾಣ ‌ಪುನಾರಂಭ

Hubli News: ಹುಬ್ಬಳ್ಳಿ: ಫ್ಲೈ ಓವರ್ ಕಾಮಗಾರಿ ಹಿನ್ನೆಲೆಯಲ್ಲಿ, ಹುಬ್ಬಳ್ಳಿಯ ಹಳೇ ಬಸ್ ನಿಲ್ದಾಣ, ಮತ್ತು ಚನ್ನಮ್ಮ ಸರ್ಕಲ್ ಬಂದ್ ಮಾಡಿದ್ದರು. ಈಗ ನಾಲ್ಕುವರೇ ತಿಂಗಳ ನಂತರ ಮತ್ತೇ ಹಳೇ ಬಸ್ ನಿಲ್ದಾಣ ಮತ್ತು ಚನ್ನಮ್ಮ ಸರ್ಕಲ್ ಒಂದು ಭಾಗದ ರಸ್ತೆಯನ್ನು ವಾಹನ ಸಂಚಾರಕ್ಕೆ ಆರಂಭ ಮಾಡಿದ್ದಾರೆ. ನಗರದ ಚನ್ನಮ್ಮ ವೃತ್ತದ ಫ್ಲೈ ಓವರ್ ಕಾಮಗಾರಿಯಿಂದ,...

Dharwad: ಮದ್ಯಪ್ರಿಯರಿಗೆ ಶಾಕ್ ಮೇಲೆ ಶಾಕ್ – ಮೂರು ದಿನ ಎಣ್ಣೆ ಸಿಗಲ್ಲ

Dharwad: ಧಾರವಾಡ: ಮದ್ಯಪ್ರಿಯರಿಗೆ ಶಾಕ್ ಮೇಲೆ ಶಾಕ್ ಎದುರಾಗಿದೆ. ಇಂದಿನಿಂದ ಮೂರು ದಿನಗಳ ಕಾಲ ಧಾರವಾಡ ಜಿಲ್ಲೆಯಾದ್ಯಂತ ಮದ್ಯ ಮಾರಾಟ ಬಂದ್ ಆಗಿದೆ. ಇಂದು 9 ದಿನದ ಗಣೇಶನ ಮೂರ್ತಿಗಳು ವಿಸರ್ಜನೆಯಾಗುವುದರಿಂದ ಮದ್ಯ ಮಾರಾಟ ಬಂದ್ ಮಾಡಲಾಗಿದೆ. ನಾಳೆ ಈದ್ ಮಿಲಾದ್ ಹಬ್ಬ ಇರುವುದರಿಂದ ನಾಳೆಯೂ ಕೂಡ ಮದ್ಯ ಮಾರಾಟ ಬಂದ್ ಆಗಲಿದೆ. ನಾಡಿದ್ದು, 11...

Dharwad News: ಹೆಣ್ಣಿನ ಮೇಲಿನ ದೌರ್ಜನ್ಯ, ಮಾದಕ ವಸ್ತು ನಿಷೇಧಕ್ಕೆ ಆಗ್ರಹಿಸಿ ಮಹಿಳೆಯರಿಂದ ಪ್ರತಿಭಟನೆ

Dharwad News: ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ, ಮಾದಕ ವಸ್ತುಗಳ ನಿಷೇಧ ಸೇರಿ ಅತ್ಯಾಚಾರಕ್ಕೆ ಪ್ರಚೋದನೆ ಮಾಡುವ ವೆಬ್‌ಸೈಟ್‌ಗಳನ್ನು ನಿಷೇಧ ಮಾಡಲು ಆಗ್ರಹಿಸಿ, ಧಾರವಾಡದಲ್ಲಿ ಹೆಣ್ಮಕ್ಕಳು ಬೀದಿಗೆ ಇಳಿದು ಪ್ರತಿಭಟನೆ ನಡೆಸಿ ಸರ್ಕಾರಗಳ ವಿರುದ್ಧ ಆಕ್ರೋಶ ಹೊರಹಾಕಿದರು. ಧಾರವಾಡ ವಿವೇಕಾನಂದ ವೃತದಲ್ಲಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದ ವಿದ್ಯಾರ್ಥಿನಿಯರು ಸೇರಿ...

Hubli: ಪಡಿತರ ಅಕ್ಕಿ ಅಕ್ರಮ ಸಾಗಾಟ ಪ್ರಕರಣ- ಮುಖ್ಯ ಆರೋಪಿ ಸಹಿತ 9 ಮಂದಿ ಬಂಧನ

Hubli: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಸಿಕ್ಕ ಎರಡು ಲಾರಿ ಪಡಿತರ ಅಕ್ಕಿ ಪ್ರಕರಣದಲ್ಲಿ ಮುಖ್ಯ ಆರೋಪಿ ಸಚಿನ್ ಕಬ್ಬೂರ ಸೇರಿ ಒಂಬತ್ತು‌ ಮಂದಿ ಆರೋಪಿಗಳನ್ನು ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಒಂದು ತಿಂಗಳ ಹಿಂದೆ ಹಾವೇರಿಯಿಂದ ಗುಜರಾತ್‌ ಗೆ ಹುಬ್ಬಳ್ಳಿ ಮಾರ್ಗವಾಗಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ 49 ಟನ್ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ...

Hubli: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾರನ್ನು ಭೇಟಿ ಮಾಡಿದ ಸಂತರ ನಿಯೋಗ

Hubli News: ಭಾರತೀಯ ಮಠ, ಮಂದಿರದ ಮೇಲೆ ನಾಸ್ತಿಕರ ದಾಳಿ ನಡೆಯುತ್ತಿದೆ. ಋಷಿಮುನಿಗಳು ಕಟ್ಟಿದ ಸಂಸ್ಕೃತಿ ಹಾಳಾಗಬಾರದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಇದನ್ನು ತಡೆಯಲು ಹೊಸ ಕಾನೂನು ರಚನೆ ಮಾಡಬೇಕು ಎಂದು ಮನವಿ ಮಾಡಿದ್ದು ಅವರು ಸಂತೋಷದಿಂದ ಒಪ್ಪಿಕೊಂಡಿದ್ದಾರೆ ಎಂದು ಜೈನ ಮುನಿ ಗುಣದರನಂದಿ ಶ್ರೀ ಹೇಳಿದ್ದಾರೆ. ವರೂರಿನ ನವಗೃಹ...

ಇನ್‌ಸ್ಟಾದಲ್ಲಿ ಪರಿಚಯವಾದ ಗೆಳತಿ ಮೇಲೆ ಅ*ತ್ಯಾಚಾರ ಆರೋಪದಡಿ ನಟನ ಬಂಧನ

Bollywood: ಹಿಂದಿ ನಟ ಆಶಿಶ್ ಕಪೂರ್ ವಿರುದ್ಧ ಅತ್ಯಾಚಾರ ಆರೋಪದಡಿ ಕೇಸ್ ದಾಖಲಾಗಿದ್ದು, ಪೋಲೀಸರು ಬಂಧನ ಮಾಡಿದ್ದಾರೆ. ಆಗಸ್ಟ್‌ನಲ್ಲಿ ಆಶಿಶ್ ತನ್ನ ಮೇಲೆ ಶೌಚಾಲಯದಲ್ಲಿ ಅತ್ಯಾಚಾರ ಮಾಡಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಹೀಗಾಗಿ ಆಶಿಶ್‌ನನ್ನು ದೆಹಲಿ ಪೋಲೀಸರು ಪುಣೆಯಲ್ಲಿ ಬಂಧಿಸಿದ್ದಾರೆ. ಆಗಸ್ಟ್ ಎರಡನೇಯ ವಾರದಂದು ದೆಹಲಿಯ ಮನೆಯ``ಂದರಲ್ಲಿ ಪಾರ್ಟಿ ನಡೆದಿತ್ತು. ಈ ವೇಳೆ ಆಶಿಶ್ ತನ್ನ...

ಆ್ಯಂಕರ್ ಅನುಶ್ರೀ ಧರಿಸಿದ ಸೀರೆ ಬೆಲೆ ಎಷ್ಟು..? ಲಕ್ಷ ಲಕ್ಷ ಅಂದವರಿಗೆ ಸರಿಯಾದ ಬೆಲೆ ಹೇಳಿದ್ದಾರೆ ನೋಡಿ

Sandalwood: ಆ್ಯಂಕರ್ ಅನುಶ್ರೀ ಕಳೆದ ವಾರವಷ್ಟೇ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಮಡಿಕೇರಿ ಮೂಲದ ರೋಷನ್ ಜತೆ ಸಪ್ತಪದಿ ತುಳಿದಿದ್ದಾರೆ. ಕರ್ನಾಟಕದ ಪ್ರಸಿದ್ಧ ನಿರೂಪಕಿಯಾದ ಕಾರಣ, ಇವರ ಮದುವೆ ಧೂಮ್ ಧಾಮ್ ಆಗಿ ನಡೆಯುತ್ತೆ ಅಂತಲೇ ಹಲವರು ಭಾವಿಸಿದ್ದರು. ಆದರೆ ಅನುಶ್ರೀ ಮಾತ್ರ ಕೆಲವೇ ಕೆಲವು ಜನರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ. ಬಳಿಕ ಸ್ಯಾಂಡಲ್‌ವುಡ್ ಗಣ್ಯರನ್ನು ಕರೆದು ರಿಸೆಪ್ಶನ್...
- Advertisement -spot_img

Latest News

ನಮ್ಮೂರ ಐಪಿಎಲ್ ಸೀಸನ್ 2 ಚಾಂಪಿಯನ್ಸ್: ಇ-3 ಪ್ಯಾಂಥರ್ಸ್ ವಿಜಯೋತ್ಸವ!

ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಮೂರು ದಿನಗಳ ಕಾಲ ನಡೆದ ‘ನಮ್ಮೂರ ಐಪಿಎಲ್’ ಸೀಸನ್–2 ಕ್ರಿಕೆಟ್ ಲೀಗ್ ಭರ್ಜರಿ ಯಶಸ್ಸಿನೊಂದಿಗೆ ಅಂತ್ಯಗೊಂಡಿತು. ರಾಜರಾಜೇಶ್ವರಿ ನಗರ ಕ್ರೀಡೆ ಮತ್ತು...
- Advertisement -spot_img