Sandalwood: ಬಿಗ್‌ಬಾಸ್ ಸ್ಪರ್ಧಿ ರಜತ್ ಸೌಜನ್ಯ ಪರ ನ್ಯಾಯ ಕೇಳಲು, ದಕ್ಷಿಣಕನ್ನಡದಲ್ಲಿರುವ ಮೃತ ಸೌಜನ್ಯಳ ಮನೆಗೆ ಹೋಗಿ, ಅವರ ಮನೆಯವರನ್ನು ಮಾತನಾಡಿಸಲು ಹೋಗಿದ್ದರು. ಆದರೆ ಇದೇ ವೇಳೆ ಧರ್ಮಸ್ಥಳ ಪರ ಇದ್ದ ಕೆಲವರು, ರಜತ್ ಮೇಲೆ ಹಲ್ಲೆಗೆ ಪ್ರಯತ್ನಿಸಿದ್ದಲ್ಲದೇ, ಅವರ ಪತ್ನಿಗೂ ಬೆದರಿಕೆ ಹಾಕಿದ್ದಾರೆಂದು ರಜತ್ ಆರೋಪಿಸಿದ್ದಾರೆ.
ಅಲ್ಲದೇ, ಈ ಬಗ್ಗೆ ದೂರು ನೀಡಲು ಡಿಜಿಐಜಿಪಿ...
Hubli News: ಹುಬ್ಬಳ್ಳಿ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ನೌಕರರು ರಾಜ್ಯಾದ್ಯಂತ ಮುಷ್ಕರ ನಡೆಸಿದ್ದರು. ಆದರೆ ಮುಷ್ಕರದಲ್ಲಿ ಭಾಗಿಯಾದ ಸಾರಿಗೆ ಸಿಬ್ಬಂದಿಗಳಿಗೆ ಬಿಸಿ ಮುಟ್ಟಿಸಲು ವಾಯುವ್ಯ ಸಾರಿಗೆ ಸಂಸ್ಥೆ ಮುಂದಾಗಿದೆ.
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಬರೋಬ್ಬರಿ 3 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ನೋಟಿಸ್ ಜಾರಿ ಮಾಡಿದ್ದು, 2787 ಚಾಲಕ, ನಿರ್ವಾಹಕರಿಗೆ, 420...
Web Story: ಬಣ್ಣ ಅನ್ನೋದು ನಮ್ಮ ಜೀವನದ ಬಹುಮುಖ್ಯ ಭಾಗ. ನಾವು ಬಣ್ಣ ಬಣ್ಣದ ಉಡುಪು ಧರಿಸುತ್ತೇವೆ. ಬಣ್ಣದ ಪ್ರಾಣಿ, ಪಕ್ಷಿ, ಗಿಡ ಮರ, ಹೂವು, ಹಣ್ಣು ನೋಡುತ್ತೇವೆ. ಆಹಾರದಲ್ಲಿಯೂ ಬಣ್ಣವಿದೆ. ಆದರೆ ಇದೇ ಬಣ್ಣ ನಿಮ್ಮ ಆರೋಗ್ಯ ವೃದ್ಧಿಸುತ್ತದೆ ಅಂದ್ರೆ ನೀವು ನಂಬ್ತೀರಾ..? ಖಂಡಿತ ನಂಬಲೇಬೇಕು. ಅಂಥದ್ದು 1 ಚಿಕಿತ್ಸೆ ಇಲ್ಲಿದೆ. ಆ...
Spiritual: ಖ್ಯಾತ ಜ್ಯೋತಿಷಿ ಮತ್ತು ಆಧ್ಯಾತ್ಮಿಕ ಸಲಹೆಗಾರರು ಆಗಿರುವ ಚಂದಾ ಪಾಂಡೆ ಅಮ್ಮಾಜಿ ಅವರು ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ರಕ್ಷಾ ಬಂಧನ ಹಬ್ಬದ ಬಗ್ಗೆ ವಿವರಿಸಿದ್ದಾರೆ.
https://youtu.be/qaxJeuMvxAs
ರಾಖಿ ಕಟ್ಟುವುದಾದರೆ, ಸಹೋದರಿಯಾದವಳು ಸಹೋದರನ ಮನೆಗೆ ಹೋಗಿ, ನೆಲದ ಮೇಲೆ ಪದ್ಮ ರಂಗೋಲಿ ಹಾಕಿ. ಅದರ ಮೇಲೆ ಮಣೆ ಇರಿಸಿ, ಅದರ ಮೇಲೆ ಸಹೋದರನನ್ನು ಕೂರಿಸಿ, ಗಂಧ...
Chikkodi News: ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿಯ ತಾಲೂಕು ಮಟ್ಟದ ಕಚೇರಿಗಳಿಗೆ ಇಂದು ಲೋಕಾಯುಕ್ತರು ಭೇಟಿ ನೀಡಿ, ಕಡತ ಪರಿಶೀಲನೆ ಮಾಡಿದ್ದಾರೆ.
ತಹಶೀಲ್ದಾರ ಕಚೇರಿ, ಸಬ್ ರೆಜಿಸ್ಟರ್, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳ ಕಡತ ಪರಿಶೀಲನೆ ಮಾಡಲಾಗಿದೆ. ಲೋಕಾಯುಕ್ತ ಅಧಿಕಾರಿಗಳು ದಿಢೀರ್ ಭೇಟಿ ನೀಡಿದ್ದು, ಅಧಿಕಾರಿಗಳಲ್ಲಿ ನಡುಕ ಹುಟ್ಟಿಸಿದೆ. ಕಡತದಲ್ಲಿ ಲೋಪ...
Gadag News: ಗದಗ: ಗದಗ ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರಕ್ಕಾಗಿ ಕಾದು ನಿಲ್ಲುವ ಗೋಳಾಟ ಇನ್ನೂ ಹಾಗೇ ಮುಂದುವರೆದಿದೆ. ರೈತರು ಬೆಳಿಗ್ಗೆ 4 ಗಂಟೆಯಿಂದ ಯೂರಿಯಾ ಗೊಬ್ಬರಕ್ಕಾಗಿ ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಹಾಗೇ ಇದೆ.
ಗದಗ ನಗರದ ನಾಮಜೋಶಿ ರಸ್ತೆಯಲ್ಲಿ ಆಗ್ರೋ ಏಜನ್ಸಿಯಲ್ಲಿ ಗೊಬ್ಬರಕ್ಕಾಗಿ ಜನ, ಮಕ್ಕಳ ಜತೆ ಕ್ಯೂನಲ್ಲಿ ನಿಂತಿದ್ದಾರೆ. ಗೊಬ್ಬರ ಬೇಕಾದವರು, ಆಧಾರ್...
Kundagola: ಕುಂದಗೋಳ: ಸರ್ಕಾರವು ನಗರ, ಪಟ್ಟಣದ ಜನರ ಆರೋಗ್ಯದ ದೃಷ್ಟಿಯಿಂದ ಕಸ ವಿಲೇವಾರಿಗೆ ಎಷ್ಟೇ ಯೋಜನೆ ತಂದರೂ, ಅತ್ಯಾಧುನಿಕ ಯಂತ್ರ ಕೊಟ್ಟರೂ, ಈ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಸ ಇಂದಿಗೂ ರಸ್ತೆ ಪಕ್ಕ ಖಾಸಗಿ ಜಮೀನಿನಲ್ಲಿ ರಾಶಿ ರಾಶಿ ಸಂಗ್ರಹವಾಗಿದೆ.
ಕುಂದಗೋಳ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 19 ವಾರ್ಡ್ ಮತ್ತು ಮಾರುಕಟ್ಟೆ ಸೇರಿದಂತೆ ವಿವಿಧ ಭಾಗಗಳಲ್ಲಿ ಕಸ...
Dharwad News: ಧಾರವಾಡ ಜಿಲ್ಲಾ ಪಂಚಾಯತ್, ಕುಂದಗೋಳ ತಾಲೂಕು ಪಂಚಾಯಿತಿಗೆ ಮಣ್ಣೇರೆಚಿ 15ನೇ ಹಣಕಾಸು ಕಾಮಗಾರಿಯನ್ನು ಗ್ರಾಮ ಪಂಚಾಯಿತಿ ಸದಸ್ಯರ ಮಗ ಮಾಡಿ ತನ್ನ ಖಾತೆಗೆ ಬಿಲ್ ತೆಗೆದುಕೊಂಡಿದ್ದಾನೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಳ್ಳಿ ಹಳ್ಳಿಗಳ ಅಭಿವೃದ್ಧಿ ಲಕ್ಷ ಲಕ್ಷ ಹಣ ನೀಡುತ್ತಲಿದೆ. ಆ ಹಣದ ಕಾಮಗಾರಿಗಳನ್ನ ಸ್ವತಃ ಗ್ರಾಮ ಪಂಚಾಯಿತಿ ಸದಸ್ಯರೇ...
Belagavi News: ಯರಗಟ್ಟಿ ಐದು ವರ್ಷದ ಬಾಲಕಿಯನ್ನು ಪುಸಲಾಯಿಸಿ ಮಸೀದಿಯೊಳಗೆ ಕರೆತಂದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾದ ಆರೋಪಿಯನ್ನು ಬೆಳಗಾವಿ ಜಿಲ್ಲೆಯ ಮುರಗೋಡ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಹಾಲಿಂಗಪುರ ಪಟ್ಟಣದ ತುಫೇಲ್ ಅಹ್ಮದ್ ದಾದಾಫೀರ್ (22) ಬಂಧಿತ ವ್ಯಕ್ತಿ. 2023 ಅಕ್ಟೋಬರ್ 5ರಂದು ಬಾಲಕೀಯ ಮೇಲೆ ಅತ್ಯಾಚಾರ ಎಸಗಿರುವ ಕೃತ್ಯ...
Hubli News: ಹುಬ್ಬಳ್ಳಿ: ಕರ್ನಾಟಕ ಮೂಲದ ಇನ್ಫೋಸಿಸ್ ಸಂಸ್ಥೆಯ ಸ್ಥಳೀಯ ಘಟಕವು ಈಗಿನ ಪ್ರಮಾಣಕ್ಕಿಂತ ಇನ್ನೂ ಹತ್ತು ಪಟ್ಟು ಬೆಳೆಯಬೇಕು. ಈ ಮೂಲಕ ಕಂಪನಿಯ ಹುಬ್ಬಳ್ಳಿ ಕೇಂದ್ರವೇ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುವಂತಹ ಪ್ರಧಾನ ತಾಣವಾಗಿ ಅಭಿವೃದ್ಧಿ ಹೊಂದಬೇಕು. ಜತೆಗೆ ಕಂಪನಿಯು ಉತ್ತರ ಕರ್ನಾಟಕ ಭಾಗದ ಇತರ ಜಿಲ್ಲೆಗಳಲ್ಲೂ ನೆಲೆಯೂರಬೇಕು ಎಂದು ಬೃಹತ್ ಮತ್ತು...
Political News: ಡಿ.ಸುಧಾಕರ್(65) ಕಳೆದ 1 ತಿಂಗಳನಿಂದ ಅನಾರೋಗ್ಯದಿಂದ ಬಳಲಿ ಆಸ್ಪತ್ರೆ ಸೇರಿದ್ದರು. ಮೊಣಕಾಲು ನೋವು ಎಂದು ಆಸ್ಪತ್ರೆ ಸೇರಿದ್ದು, ಇನ್‌ಫೆಕ್ಷನ್ ಆಗಿ ಐಸಿಯುನಲ್ಲಿದ್ದರು. ಕೆಲ...