Thursday, May 7, 2026

Rahul Gandhi

ಅಯೋಧ್ಯೆ ಶ್ರೀರಾಮನ ದರ್ಶನದ ವೇಳೆ ಭಾವುಕರಾದ ಮಾಜಿ ಸಚಿವ ಸಿ.ಟಿ.ರವಿ

Political News: ಮಾಜಿ ಸಚಿವ ಸಿಟಿ ರವಿ ಇಂದು ಅಯೋಧ್ಯೆಯ ರಾಮಲಲ್ಲಾ ದರ್ಶನ ಮಾಡಿದರು. ಪತ್ನಿ ಜೊತೆ ಬಾಲಕರಾಮನ ದರ್ಶನ ಮಾಡಿದ ಸಿ.ಟಿ. ರವಿ ಈ ಬಗ್ಗೆ ಟ್ವೀಟ್ ಮಾಡಿದ್ದು, ಶ್ರೀರಾಮನ ದರ್ಶನ ಮಾಡಿ, ನನ್ನ ಕಂಗಳು ತೇವಗೊಂಡವು ಎಂದಿದ್ದಾರೆ. ಭವ್ಯ ಮಂದಿರದ ಮುಂದೆ ನಿಂತುಕೊಂಡವನಿಗೆ ಮೈಯೆಲ್ಲಾ ರೋಮಾಂಚನ, ಜೀವನ ಪಾವನವಾದ ಭಾವ. ಅಯೋಧ್ಯಾ ರಾಮ...

ರೋಹಣ್ಣ ಭೋಪಣ್ಣಗೆ 50 ಲಕ್ಷ ರೂ. ಬಹುಮಾನ ಘೋಷಿಸಿದ ಸಿಎಂ ಸಿದ್ದರಾಮಯ್ಯ

Sports News: ಆಸ್ಟ್ರೇಲಿಯಾ ಓಪನ್ ಟೆನ್ನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ರೋಹಣ್ಣ ಭೋಪಣ್ಣ ಅವರನ್ನು ಸಿಎಂ ಸಿದ್ದರಾಮಯ್ಯ ಸೇರಿ ಕೆಲ ಕಾಂಗ್ರೆಸ್ ನಾಯಕರು ಭೇಟಿಯಾಗಿದ್ದಾರೆ. ಈ ವೇಳೆ ಆಟಗಾರನಿಗೆ ಅಭಿನಂದಿಸಿದ ಸಿಎಂ ಸಿದ್ದರಾಮಯ್ಯ, 50 ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಿದ್ದಾರೆ. ಈ ವೇಳೆ ರೋಹನ್ ಭೋಪಣ್ಣ ಕುಟುಂಬಸ್ಥರು, ಸಚಿವ ಶಿವರಾಜ್...

‘ಈ ಕೆಲಸ ಆಗದೇ ಹೋದಲ್ಲಿ ರಾಜೀನಾಮೆ ಕೊಡಿ, ನಾವೇ ಸೀರೆ ಬಳೆ ಕೊಟ್ಟು ಬಿಳ್ಕೊಡುತ್ತೀವಿ’

Nayakana Hatti: ನಾಯಕನಹಟ್ಟಿ : ಭದ್ರಾ ಮೇಲ್ದಂಡೆ ಯೋಜನೆಗೆ 5300ಕೋಟಿ ಹಣ ಬಿಡುಗಡೆಗೆ ಕೇಂದ್ರ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಕರುನಾಡು ವಿಜಯ ಸೇನೆ ಜಿಲ್ಲಾಧ್ಯಕ್ಷರಾದ ಕೆ. ಟಿ. ಶಿವಕುಮಾರ್ ಆರೋಪಿಸಿದರು. ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ನೀರಾವರಿ ಹಾಗೂ ಸಾಮಾಜಿಕ ಹೋರಾಟ ಸಮಿತಿ ವತಿಯಿಂದ ಮಂಗಳವಾರ ಬಂದ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಿತ್ರದುರ್ಗ ಜಿಲ್ಲೆಯ ಜನರಿಗೆ...

ಕೋಲಾರ ಕಾಂಗ್ರೆಸ್ ಕಚೇರಿಯಲ್ಲಿ ಫ್ಲೆಕ್ಸ್ ವಿಚಾರಕ್ಕಾಗಿ ಬಡಿದಾಟ

Kolar News: ಕೋಲಾರ: ಕೋಲಾರದ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರು ಪರಸ್ಪರ ಬಡಿದಾಡಿಕೊಂಡಿದ್ದಾರೆ. ಶಾಸಕ ಕೊತ್ತೂರು ಮಂಜುನಾಥ್ ಹಾಗೂ ಸಚಿವ ಕೆ ಎಚ್ ಮುನಿಯಪ್ಪ ಬಣದ ನಡುವೆ ಗಲಾಟೆ ನಡೆದಿದೆ. ಬ್ಯಾನರ್‌ನಲ್ಲಿ ನಾಯಕರ ಪೋಟೋ ಅಳವಡಿಕೆ ವಿಚಾರದಲ್ಲಿ ಜಟಾಪಟಿ ನಡೆದಿದ್ದು, ಬ್ಯಾನರ್ ನಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಹಾಗೂ ಬೆಂಬಲಿಗರ ಪೋಟೋ ಹಾಕಿಲ್ಲವೆಂದು ಆರೋಪಿಸಿ, ಗಲಾಟೆ ಮಾಡಲಾಗಿದೆ.  ಕೋಲಾರ...

ತತ್ಕಾಲ್‌ ಸೇವೆಯ ಫೀಸ್‌ ಪಡೆದು ಸಾಮಾನ್ಯ ವರ್ಗದ ಪಾಸ್‌ಪೋರ್ಟ್ ನೀಡುತ್ತಿದೆಯಾ ಹುಬ್ಬಳ್ಳಿ ಸೇವಾ ಕೇಂದ್ರ..?

Hubli News: ಇದು ಉತ್ತರ ಕರ್ನಾಟಕದ ಏಕೈಕ ಪಾಸ್ ಪೋರ್ಟ್ ಸೇವಾ ಕೇಂದ್ರ.. ಜನರಿಗೆ ಶೀಘ್ರವಾಗಿ ಸೇವೆ ಒದಗಿಸಿ ಮಾದರಿಯಾಗಬೇಕಿದ್ದ ಹುಬ್ಬಳ್ಳಿ ಪಾಸ್ ಪೋರ್ಟ್ ಸೇವಾ ಕೇಂದ್ರ,ಅಧಿಕಾರಿಗಳು ಮತ್ತು ಸಿಬ್ಬಂದಿ ನಿರ್ಲಕ್ಷ್ಯ ಧೋರಣೆ, ದುರ್ವತನೆಯಿಂದ ಜನರ ಅಸಮಾಧಾನಕ್ಕೆ ಕಾರಣವಾಗಿದೆ.. ಮೂಲಭೂತ ಸೌಕರ್ಯಗಳಿಲ್ಲದೆ ಅವ್ಯವಸ್ಥೆಯ ಆಗರವಾಗಿದೆ.. ಉತ್ತರ ಕರ್ನಾಟಕದ ಜನತೆಗೆ ಶೀಘ್ರವಾಗಿ ಪಾಸ್ ಪೋರ್ಟ್ ಸೇವೆ ಒದಗಿಸುವ...

ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಶೀಘ್ರ ಮುಗಿಸಲು ಆಗ್ರಹಿಸಿ ನಾಯಕನ ಹಟ್ಟಿ ಬಂದ್‌

Nayakana Hatti: ಬಯಲು ಸೀಮೆಗೆ ನೀರು ಹರಿಸುವ ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಮೀಸಲಿಟ್ಟು ತ್ವರಿತವಾಗಿ ಕಾಮಗಾರಿ ಮಾಡಿ ಮುಗಿಸಿ ಬಯಲು ಸೀಮೆಯ ಕೆರೆಗಳಿಗೆ ನೀರು ಹರಿಸುವಂತೆ ಆಳುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಗಮನ ಹರಿಸುವುದಕ್ಕಾಗಿ, ನಾಯಕನಹಟ್ಟಿ ಹೋಬಳಿ ಕೇಂದ್ರದಲ್ಲಿ ಇಂದು ನೀರಾವರಿ ಹೋರಾಟ ಸಮಿತಿ ಹಾಗೂ ಸಾಮಾಜಿಕ ನ್ಯಾಯ ಸಮಿತಿ ಒಂದು...

ವ್ಯಾಪಾರದ ಯಶಸ್ಸಿಗೆ ಡಿಜಿಟಲ್ ಮಾರ್ಕೆಟಿಂಗ್ ಸೂತ್ರಗಳು

Bengaluru News: ಬೆಂಗಳೂರು : ವ್ಯಾಪಾರದಲ್ಲಿ ಡಿಜಿಟಲೀಕರಣ ಹೆಚ್ಚಿಸುವ ಸಲುವಾಗಿ ಕಲಾಹಂಸ ಇನ್ಫೋಟೆಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ವೆಬಿನಾರ್ ಆಯೋಜನೆ ಮಾಡಿದೆ. ಡಿಜಿಟಲ್ ಮಾರ್ಕೆಟಿಂಗ್ ಮೂಲಕ ವ್ಯಾಪಾರವನ್ನು ಹೇಗೆ ಅಭಿವೃದ್ಧಿಗೊಳಿಸಬಹುದು ಎನ್ನುವುದರ ಕುರಿತಾಗಿ ಟಿವಿ9 ಸಂಸ್ಥೆಯ ಎಸ್‌ಸಿಒ ಮ್ಯಾನೇಜರ್‌ ಆಗಿ ಕಾರ್ಯನಿರ್ವಹಿಸುತ್ತಿರುವ ಅಪೂರ್ವ ಬಾಳೆಗೆರೆ ಮಾತಾಡಲಿದ್ದಾರೆ. ಫೆ. 15ರ ರಾತ್ರಿ 8 ಗಂಟೆಗೆ ಸರಿಯಾಗಿ ಆರಂಭವಾಗಲಿರುವ ವೆಬಿನಾರ್‌ನಲ್ಲಿ...

ಕ್ರಿಕೇಟಿಗ ರವಿಂದ್ರ ಜಡೇಜಾ ವಿರುದ್ಧ ಅಪ್ಪನ ಆರೋಪ: ಸೊಸೆ ರಿವಾಬ ಹೇಳಿದ್ದೇನು..?

Sports News: ಕ್ರಿಕೇಟಿಗ ಜಡೇಜಾ ಪತ್ನಿ, ಬಿಜೆಪಿ ಶಾಸಕಿ ರಿವಾಬಳಿಂದಾಗಿ ನನ್ನ ಮಗ ನನ್ನಿಂದ ದೂರವಾದ. ಆಕೆ ಅದೇನು ಮೋಡಿ ಮಾಡಿದ್ದಾಳೋ, ನಮ್ಮ ಬಗ್ಗೆ ಜಡೇಜಾಗೆ ಅದೇನು ಹೇಳಿದ್ದಾಳೋ, ನಮ್ಮ ಮನೆ ಮುರಿದಿದ್ದಾಳೆ ಎಂದು, ಕ್ರಿಕೇಟಿಗ ರವೀಂದ್ರ ಜಡೇಜಾ ತಂದೆ, ಮಾಧ್ಯಮಗಳ ಮುಂದೆ ಎರಡು ದಿನಗಳ ಹಿಂದಷ್ಟೇ ಆರೋಪಿಸಿದ್ದರು. ರವೀಂದ್ರ ಜಡೇಜಾ ತಂದೆ ಅನಿರುದ್ಧ ಜಡೇಜಾ,...

ಬಾಲಕರಾಮನ ದರ್ಶನ ಪಡೆದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಪಂಜಾಬ್ ಸಿಎಂ ಭಗವಂತ್ ಮಾನ್

Political News: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಇಂದು ಕುಟುಂಬ ಸಮೇತರಾಗಿ ಅಯೋಧ್ಯೆಯ ರಾಮಲಲ್ಲಾನ ದರ್ಶನ ಪಡೆದಿದ್ದಾರೆ. ವಿಶೇಷ ಪೂಜೆ ಸಲ್ಲಿಸಿ, ರಾಮನ ಆಶೀರ್ವಾದ ಪಡೆದಿದ್ದಾರೆ. ಇನ್ನು ಕೇಜ್ರಿವಾಲ್‌ಗೆ ಪಂಜಾಬ್ ಸಿಎಂ ಭಗವಂತ್ ಮಾನ್ ಕೂಡ ಸಾಥ್ ಕೊಟ್ಟಿದ್ದಾರೆ. ಮಾನ್ ಮತ್ತು ಕೇಜ್ರಿವಾಲ್ ತಮ್ಮ ತಮ್ಮ ಕುಟುಂಬಸ್ಥರೊಂದಿಗೆ ಅಯೋಧ್ಯೆಗೆ ಆಗಮಿಸಿ, ರಾಮಲಲ್ಲಾನ ದರ್ಶನ ಮಾಡಿದ್ದಾರೆ. ದರ್ಶನ...

ಪೋರ್ನ್ ಸ್ಟಾರ್ ಜಾನಿ ಸಿನ್ಸ್ ಜೊತೆ ನಟಿಸಿದ ನಟ ರಣ್ವೀರ್ ಸಿಂಗ್‌: ವೀಡಿಯೋ ವೈರಲ್

Bollywood News: ಇತ್ತೀಚೆಗೆ ಬಾಲಿವುಡ್ ದಂಪತಿ ಟ್ರೋಲ್ ಆಗುತ್ತಲೇ ಸುದ್ದಿಯಾಗುತ್ತಿದ್ದಾರೆ. ಒಂದೆಡೆ ಪತ್ನಿ ದೀಪಿಕಾ ಕೇಸರಿ ಬಿಕಿನಿ ತೊಟ್ಟು ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾದ್ರೆ, ಇನ್ನೊಂದೆಡೆ ಪತಿ ರಣ್ವೀರ್ ಸಿಂಗ್ ಕೂಡ ಟ್ರೋಲ್ ಆಗುತ್ತ ಸದ್ದು ಮಾಡುತ್ತಿದ್ದಾರೆ. ಈ ಮೊದಲು ಬೆತ್ತಲೆ ಫೋಟೋಶೂಟ್ ಮಾಡಿಸಿ, ಹಿಗ್ಗಾಮುಗ್ಗಾ ಟ್ರೋಲ್ ಆಗಿದ್ದ ರಣ್ವೀರ್, ಹಿಂದಿ ನ್ಯೂಸ್‌ಗಳ ಪರ ವಿರೋಧ...
- Advertisement -spot_img

Latest News

ʼಅಮನ್‌ ಪ್ರೀತ್‌ ಸಿಂಗ್‌ ಗಿಲ್ʼ ಸಾವಿನ ಕಾರಣ ಏನು ಗೊತ್ತಾ? ಮೌನಕ್ಕೆ ಶರಣಾದ ಕ್ರಿಕೆಟ್ ಲೋಕ..!

ಭಾರತದ ಮಾಜಿ U-19 ಕ್ರಿಕೆಟರ್ ಹಾಗೂ ಪಂಜಾಬ್‌ನ ಪ್ರತಿಭಾವಂತ ವೇಗದ ಬೌಲರ್ ಅಮನ್‌ಪ್ರೀತ್ ಸಿಂಗ್ ಗಿಲ್ (36) ನಿಧನರಾಗಿದ್ದಾರೆ. ಅವರ ಅಕಾಲಿಕ ಸಾವಿನಿಂದ ಕ್ರಿಕೆಟ್ ವಲಯದಲ್ಲಿ...
- Advertisement -spot_img