ರಾಯಚೂರು: ಜಿಲ್ಲೆಯ ಹಟ್ಟಿ ಚಿನ್ನದ ಗಣಿಯಲ್ಲಿ ಎಲ್ಲೆಂದರಲ್ಲೆ ಹಂದಿಗಳ ಸರಣಿ ಸಾವು ಶುರುವಾಗಿದೆ. ಕಾರಣವಿಲ್ಲದೆ ದಿನಕ್ಕೆ ನಾಲ್ಕರಿಂದ ಐದು ಹಂದಿಗಳು ರಸ್ತೆಯಲ್ಲಿ ಬಿದ್ದು ಒದ್ದಾಡಿ ಉಸಿರುಗಟ್ಟಿಕೊಂಡು ಕೆಲವೇ ನಿಮಿಷಗಳಲ್ಲಿ ಬಿದ್ದ ಸ್ಥಳದಲ್ಲೇ ಸಾವನ್ನಪ್ಪುತ್ತಿರುವ ಘಟನೆ ನಡೆದಿದೆ. ಇದರಂದ ಹಟ್ಟಿಯ ಜನಕ್ಕೆ ಭಯದ ವಾತಾವರಣ ಶುರುವಾಗಿದೆ.
ರಸ್ತೆಯಲ್ಲಿ ಸತ್ತು ಬಿದ್ದಿರುವ ಹಂದಿಗಳನ್ನು ಎತ್ತಿಕೊಂಡು ಹೋಗಲು ಮಾಹಿತಿ ನೀಡಿದರೂ...
ರಾಯಚೂರು:ಹಣಕ್ಕಾಗಿ ಹೆಣ ಕೂಡ ಬಾಯಿ ತೆಗೆಯುತ್ತದೆ ಎನ್ನುವ ಮಾತು ಸತ್ಯಯವಾಗಿದೆ ಇಲ್ಲಿ ಒಬ್ಬ ವ್ಯಕ್ತಿ ಹಣಕ್ಕಾಗಿ ತನಗೆ ಜನ್ಮ ಕೊಟ್ಟ ತಂದೆಯನ್ನೇ ಕೊಲೆಮಾಡಿದ್ದಾನೆ. ಜಮೀನಿನ ಹಣ ಕೊಡುವಂತೆ ಕಿರಿ ಕಿರಿ ಕೊಟ್ಟಿದ್ದಾನೆ ಆದರೆ ಹಣ ನೀಡದಿದ್ದಾಗ ತಂದೆಯನ್ನೇ ಮುಗಿಸಿದ್ದಾನೆ.
ತಾಲೂಕಿನ ವಡ್ಲೂರು ಗ್ರಾಮದ ನಿವಾಸಿಗಳಾದ ಶಿವನಪ್ಪ (65) ಎನ್ನುವವರು ಜಮೀನು ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಸ್ವಾಧೀನ...
ದೇವದುರ್ಗ: ದೇವದುರ್ಗ ತಾಲೂಕಗಳಲ್ಲಿ ರೈತರು ಹೊಲಗಳಲ್ಲಿ ಸೂರು ಕಟ್ಟಿಕೊಂಡು ಟೀನ್ ಗಳ ಮೂಲಕ ಶೆಡ್ ಹಾಕಿ ಹೊಲದಲ್ಲಿ ಜೀವನ ನಡೆಸುವುದು ಸಾಮಾನ್ಯ ಆದರೆ ಈ ವಾಸಸ್ಥಳವೇ ಮುಳುವಾಗಿದೆ. ರಸ್ತೆಯ ಪಕ್ಕದಲ್ಲಿರುವ ವಿದ್ಯುತ್ ಕಂಬದಿಂದ ಹೊಲದಲ್ಇರುವ ಟೀನ್ ಶೆಡ್ ಗೆ ವಿದ್ಯುತ್ ಸಂಪರ್ಕ ತೆಗೆದುಕೊಳ್ಳಲಾಗಿತ್ತು
ದೇವದುರ್ಗ ತಾಲೂಕಿನ ಕೋಣಚಪ್ಪಳಿ ಗ್ರಾಮದಲ್ಲಿ ರೈತ ವೆಂಕಟೇಶ ಹೊಲದಲ್ಲಿ ಹುಡಿಸಲು ಹಾಕಿದ್ದನು...
ದೇವದುರ್ಗ: ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದ ತಾಲ್ಲೂಕು, ಡಾ.ನಂಜುಂಡಪ್ಪ ವರದಿಯನ್ವಯ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಮತ್ತು ಆರ್ಥಿಕವಾಗಿ ಹಿಂದುಳಿದ. ತಾಲ್ಲೂಕು ಎಂಬ ಹಣೆಪಟ್ಟಿ ಹೊಂದಿದೆ. ಅಸ್ತಿತ್ವದಲ್ಲಿರುವ ದೇವದುರ್ಗ ತಾಲ್ಲೂಕವನ್ನು ವಿಭಜಿಸಿ, ಸಾರ್ವಜನಿಕರಿಗೆ ಅನಕೂಲವಾಗುವಂತಹ ಯಾವುದೇ ಮೂಲಭೂತ ಸೌಕರ್ಯ ಹೊಂದಿಲ್ಲದ,ಕೇವಲ 7-8 ಸಾವಿರ ಜನಸಂಖ್ಯೆವುಳ್ಳ ಅರಕೇರಾ ಗ್ರಾಮ ಪಂಚಾಯತಿ ಹೊಸ ತಾಲ್ಲೂಕು ಕೇಂದ್ರವಾಗಿ ಮಾಡಿಕೊಂಡಿರುವ ಮಾಜಿ ಶಾಸಕ ಕೆ...
ಬೆಂಗಳೂರಿನಲ್ಲಿ ಕಳೆದೆರಡು ದಿನಗಳಿಂದ ಸಂಪೂರ್ಣ ಮೋಡ ಕವಿದ ವಾತಾವರಣವಿದ್ದು ಇಂದು ಮದ್ಯಾಹ್ನ ಸಾಧಾರಣ ಮಳೆಯಾಗಿದೆ. ಬೆಂಗಳೂರಿನ ಹೆಬ್ಬಾಳ ವಿಜಯನಗರ,ನಾಗರಭಾವಿ ಚಂದ್ರಾ ಲೆಔಟ್ ಏರಿಯಾಗಳಲ್ಲಿ ಸಾಧಾರಣ ಮಳೆಯಾಗಿದ್ದು ಸಾಯಂಕಾಲ ಜಾಸ್ತಿ ಮಳೆಯಾಗುವ ಸಂಭವವಿದೆ.
ಹೊರಗಡೆ ಕೆಲಸಕ್ಕೆ ಹೋಗಿರುವ ಉದ್ಯೋಗಿಳು ಕೆಲಸ ಮುಗಿದ ತಕ್ಷಣ ಅಲ್ಲಿ ಇಲ್ಲಿ ಸುತ್ತಾಡದೆ ಬೇಗ ಬಂದು ಮನೆ ಸೇರಿಕೊಳ್ಳಿ ಯಾಕೆಂದರೆ ಈಗಾಗಲೆ ಬೆಂಗಳೂರಿನ...
Raichur Hutti: ಪ್ರತಿದಿನ ಸಾಕಷ್ಟು ಚಿನ್ನವನ್ನು ಹೊತೆಗೆಯುವ ಹಟ್ಟಿ ಚಿನ್ನದ ಗಣಿ 1947 ರ ಜಯಲಯ 8 ರಂದು ಹೈದರಾಬಾದ್ ಚಿನ್ನದ ಗಣಿ ಎಂದು ನೊಂದಣಿಯಾಗಿರುವ ರಾಯಚೂರು ಜಿಲ್ಲೆಯ ಹೆಮ್ಮೆಗೆ ಪಅತ್ರವಾಗಿರುವ ಹಟ್ಟಿ ಚಿನ್ನದ ಗಣಿ ಇಂದಿಗೆ 76 ವರ್ಷ ಪೂರೈಸಿ 76 ನೆ ವರ್ಷದ ಆಚರಣೆ ಪಾತ್ರವಾಗಿದೆ.
ರಾಜ್ಯ ಸರ್ಕಾರದ ಒಡೆತನಕ್ಕೆ ಒಳಪಟ್ಟಿರುವ ಹಟ್ಟಿಚಿನ್ನದ...
ದೇವದುರ್ಗ:ಕುಡಿಯುವ ನೀರಿನ ಟ್ಯಾಂಕ್ ನಲ್ಲಿ ಕೋತಿಗಳು ನೀರು ಕುಟಿಯಲು ಹೋಗಿ ಸತ್ತು ಹೋಗಿವೆ.ಕಲುಷಿತ ನೀರು ಸೇವಿಸಿದ ಗ್ರಾಮಸ್ಥರಿಗೆ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಅಧಿಕಾರಿಗಳಿ ಮತ್ತು ವಾಟರ್ ಮ್ಯಾನ್ ಗಳ ನಿರ್ಲಕ್ಷದಿಂದಾಗಿ ಈ ಘಟನೆ ನಡೆದಿದೆ ಎಂದು ಗ್ರಾಮಸ್ಥರಿಂದ ಆರೋಪ ಮಾಡಲಾಗಿದೆ
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಹೆ ಹೇಮನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಟ್ಯಾಂಕರ್...
ಕಳೆದ 2022-2023 ರ ಬಿಜೆಪಿ ಸರ್ಕಾರದಲ್ಲಿ ಆಗಿದ್ದಂತಹ ಬಜೆಟ್ ಮಂಡನೆಯಲ್ಲಿ ರಾಯಚೂರು ಜಿಲ್ಲೆಗೆ ವಿಮಾನ ನಿಲ್ಧಾಣವನ್ನು ಘೋಷಣೆ ಮಾಡಿತ್ತು. ಇದರ ಬರೋಬ್ಬರಿ ಬೆಚ್ಚ 186 ಕೋಟಿ ರೂ . ಆದರೆ ಕಾಮಗಾರಿ ಶುರವಾಗಿಲ್ಲ.
ಪ್ರತಿ ಬಾರಿ ಯಾವುದೇ ಸರ್ಕಾರ ಬಂದರೂ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಹಲವಾರು ಯೋಜನೆಗಳನ್ನುಜಾರಿ ಮಾಡಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಸಿಕೊಡುತ್ತದೆ ಆದರೆ...
Hubli News: ಹುಬ್ಬಳ್ಳಿ: ಕಾಶ್ಮೀರದ ಪಹಲ್ಗಾಮ್ನಲ್ಲಿ ಗುಂಡಿನ ದಾಳಿ ನಡೆದಿದ್ದು, ಈ ಘ''ನೆಗೆ ಅಂಜುಮನ್ ಇಸ್ಲಾಂನಿಂದ ಖಂಡನೆ ವ್ಯಕ್ತವಾಗಿದೆ. ಅಂಜುಮನ್ ಇಸ್ಲಾಂ ಸಂಸ್ಥೆ ವತಿಯಿಂದ ಹುಬ್ಬಳ್ಳಿಯಲ್ಲಿ...