Raichur News:
ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಬ್ಯಾಗವಾಟ ಗ್ರಾಮದ ಶಾಲೆಗೆ ಮಳೆನೀರು ಬರುತ್ತಿದೆ. ಆ ನೀರು ಶಾಲೆ ಆವೆಣಕ ನುಗ್ಗಬಾರದು ಅಂತ ತಡೆಗೋಡೆ ನಿರ್ಮಾಣಕ್ಕಾಗಿ 8 ರಿಂದ 10 ಅಡಿ ಆಳದ ಗುಂಡಿ ಅವೈಜ್ಞಾನಿಕವಾಗಿ ತೊಡಲಾಗಿತ್ತು. ಗುಂಡಿ ತೊಡಿದ ಗ್ರಾ. ಪಂ. ಪಿಡಿಒ ತಾರಕೇಶ್ವರಿ ಮತ್ತು ಗ್ರಾ.ಪಂ. ಅಧ್ಯಕ್ಷೆ ಬಸಲಿಂಗಮ್ಮ ಕಾಮಗಾರಿ ಶುರು ಮಾಡಬೇಕಾಗಿತ್ತು....
ರಾಯಚೂರು : ಅಲ್ಲಿ ಅಧಿಕಾರಿಗಳ ದಿವ್ಯ ನಿರ್ಲಕ್ಷಕ್ಕೆ ಮೀನುಗಳ ಮಾರಣಹೋಮವೇ (death of fish) ನಡೆದುಹೋಗಿದೆ. ಇನ್ನೂ ಪೂರ್ಣಗೊಳ್ಳದ ಕಾಲುವೆಗೆ ರಾತ್ರೋ ರಾತ್ರಿ ನೀರು ಹರಿಸಿದ್ದಕ್ಕೆ ಎಲ್ಲವೂ ಕೊಚ್ಚಿ 50 ಕುಟುಂಬ ಬೀದಿಗೆ ಬಂದಿವೆ . ಹೀಗೆ ಒಡೆದು ಹೋಗಿರೊ ಕಾಲುವೆ ನೀರಲ್ಲಿ ವಿಲವಿಲನೆ ಒದ್ದಾಡ್ತಿರೊ ಮೀನುಗಳೆಲ್ಲಾ ರಾಯಚೂರು (Raichur) ತಾಲ್ಲೂಕಿನ ಮನ್ಸಲಾಪುರ (Mansalapur)...
ರಾಯಚೂರು : ಆಕೆ ಅದೆಷ್ಟೋ ಮಕ್ಕಳನ್ನು ತಿದ್ದಿ ತೀಡಿ, ಮಕ್ಕಳ ಭವಿಷ್ಯವನ್ನ ರೂಪಿಸಿದ್ದ ಶಿಕ್ಷಕಿ. ಆಕೆಯ ಗಂಡ ಮಾಡಿದ ಆ ಒಂದು ತಪ್ಪಿಗೆ ಈಗ,ಆ ಶಿಕ್ಷಕಿ ಯ ಸಾಂಸಾರಿಕ ಬದುಕೇ ಬೀದಿ ಪಾಲಾಗಿದೆ. ಹೌದು. ಹೀಗೆ ರಾಯಚೂರು (Raichur) ಜಿಲ್ಲೆ ದೇವದುರ್ಗ ಪಟ್ಟಣವೇ (Devadurga town) ದಂಗಾಗಿ ಹೋಗುವಂತೆ ಬಿಕ್ಕಿಬಿಕ್ಕಿ ಅಳುತ್ತಿರೊ ಈಕೆ ಹೆಸ್ರು...
ರಾಯಚೂರು : ನಾದ ಪ್ರಿಯ ರಾಘವೇಂದ್ರ ಸ್ವಾಮಿಗಳ (Raghavendra Swamy) 427 ನೇ ವರ್ಧಂತಿ ( ಹುಟ್ಟುಹಬ್ಬ) ಉತ್ಸವ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ವೈಣಿಕರಾಗಿ, ಸಂಗೀತ ಪ್ರೇಮಿಯಾಗಿದ್ದ ಗುರು ರಾಯರಿಗೆ ತಮಿಳುನಾಡಿನ ನಾದಾಹಾರ ಟ್ರಸ್ಟ್ (Nadadahara Trust of Tamil Nadu) ನ 150 ವಿದ್ವಾಂಸರಿಂದ ಏಕ ಕಾಲಕ್ಕೆ ಗಾಯನ ಮಾಡಿ ಸಂಗೀತ ಸೇವೆ...
ರಾಯಚೂರು : ರಾಯಚೂರು ಆರ್ಥಿಕವಾಗಿ (Raichur financially) ಮಾತ್ರವಲ್ಲ ಆರೋಗ್ಯವಾಗಿಯೂ ತೀರಾ ಹಿಂದುಳಿದ ಜಿಲ್ಲೆ. ಇಲ್ಲಿ ಅವರಿವರು ನಡೆಸುವ ಆರೋಗ್ಯ ತಪಾಸಣಾ ಶಿಬಿರಗಳೇ ಬಡವರಿಗೆ ವರದಾನವಾಗಿವೆ. ಇಂದೂ ಸಹ ಬೃಹತ್ ಆರೋಗ್ಯ ತಪಾಸಣಾ ಶಿಬಿರದಲ್ಲಿ ಬರೋಬ್ಬರಿ 20 ಸಾವಿರಕ್ಕೂ ಅಧಿಕ ರೋಗಿಗಳು ನೋಂದಣಿ ಮಾಡಿಸಿಕೊಂಡಿದ್ದು, 220 ವೈದ್ಯರಿಂದ ಹೆಲ್ತ್ ಚೆಕಪ್ ಮಾಡಲಾಗಿದೆ. ಬಿಸಿಲನಾಡು ರಾಯಚೂರು...
ರಾಯಚೂರು : ಗ್ರಾಮ ಪಂಚಾಯತಿ ಕೆಲವು ಯೋಜನೆಗಳು ನೆನೆಗುದ್ದಿಗೆ ಬಿದ್ದು ಕೆಲವು ಬಾರಿ ಹಣ ವಾಪಸ್ ಆಗುತ್ತವೆ . ಆದರೆ ಇಲ್ಲೊಂದು ಗ್ರಾಮ ಪಂಚಾಯಿತಿಯ (Narega Plan) ಯಲ್ಲಿ ಹೈಟೆಕ್ ಭೋಜನಾಲಯ (High-tech bojanalaya) ಮಾಡಿದ್ದಾರೆ. ಆಗೆ ಅಂತರಾಷ್ಟ್ರೀಯ ಕ್ರೀಡಾಂಗಣ (nternational stadium) ದಂತೆ ಈ ಶಾಲೆಯಲ್ಲಿ ಎಲ್ಲಾ ಆಟಗಳ ಮೈದಾನ ಮಾಡಲಾಗಿದೆ. ಎಲ್ಲಿ...
ರಾಯಚೂರು : ಸರ್ಕಾರಿ ಶಾಲೆಗೆ ಬರುವ ಮಕ್ಕಳಲ್ಲಿನ ಅಪೌಷ್ಟಿಕತೆಯನ್ನ ಕಡಿಮೆ ಮಾಡಲು ಸರ್ಕಾರ ಕ್ಷೀರಭಾಗ್ಯ ಯೋಜನೆ ಜಾರಿಗೆ ತಂದಿದೆ. ಯೋಜನೆಯಂತೆ ಶಾಲೆಗೆ ಬರುವ ಬಡ ಮಕ್ಕಳಿಗೆ ಕೆ.ಎಂ.ಎಫ್ ನೀಡುವ ಕೆನೆಭರಿತ ಹಾಲು ವಿತರಣೆ ಮಾಡುತ್ತಾರೆ. ಮಕ್ಕಳ ಹಾಲಿನ ಪುಡಿಯೇ ಬಂಡವಾಳ ಮಾಡಿಕೊಂಡ ಗುತ್ತಿಗೆದಾರ ಆಕಾಶ್ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಮಲ್ಲಪುರ ಶಾಲೆಯ 420...
ರಾಯಚೂರು : ಚೆಂಡು, ದಾಸವಾಳ, ಸೇವಂತಿ,ಹಾಗೂ ಗುಲಾಬಿ ಹೂಗಳ ಪರಿಮಳ. ಮತ್ತೊಂದೆಡೆ ಮೆಂತ್ಯೆ, ಪಾಲಕ್, ಕೊತ್ತಂಬರಿ ಸುವಾಸನೆ. ಮೆಣಸಿನಕಾಯಿ, ಟೊಮ್ಯೋಟೋ ಬೀನ್ಸ್ ನ ಸಂಗಮ. ಇಲ್ಲಿ ಬೆಂಡೇಕಾಯಿ, ಈರೇಕಾಯಿ ಚೌಳೇಕಾಯಿ ಸಸಿಗಳನ್ನ ನೋಡುವುದೇ ಒಂದು ಸೊಗಸು. ಅಷ್ಟಕ್ಕೂ ಇದೆಲ್ಲ ಇರೋದು ಎಲ್ಲಿ ಅಂತೀರ ಈ ಸ್ಟೋರಿ ನೋಡಿ. ಹೌದು ಇದೆಲ್ಲ ನಿಮಗೆ ಕಂಡು ಬರೋದು...
ರಾಯಚೂರು : ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಅಂದ್ರೆ ಇದೇ ಅನ್ಸುತ್ತೆ. ಕೆಐಎಡಿಬಿ ಹಾಗೂ ಸರ್ಕಾರದ ದಿವ್ಯ ನಿರ್ಲಕ್ಷ್ಯದಿಂದ ಕಾರ್ಮಿಕರಿಗಾಗಿ ಬರೋಬ್ಬರಿ 208 ಕೋಟಿ ಅನುದಾನದಲ್ಲಿ ನಿರ್ಮಿಸಿರೋ 300 ಮನೆಗಳು ಬಿರುಕು ಬಿಟ್ಟು ಹಾಳಾಗ್ತಿದ್ದು, ಅನೈತಿಕ ಚಟುವಟಿಕೆಗೆ ದಾರಿಯಾಗಿದೆ. ಎಲ್ಲೆಂದರಲ್ಲಿ ಬಿದ್ದಿರೋ ಮದ್ಯದ ಬಾಟಲಿಗಳು, ಸಿಗರೇಟ್ ಪ್ಯಾಕ್ ಗಳು. ಬಿರುಕು ಬಿಟ್ಟಿರೋ ಅತ್ಯಾಕರ್ಷಕ ಮನೆಗಳು,...
ರಾಯಚೂರು : ರಾಯಚೂರಿನಲ್ಲಿ (raichur) ಹಿಜಾಬ್ ಸಂಘರ್ಷ (Hijab conflict) ದಿನದಿಂದ ದಿನಕ್ಕೆ ತಾರಕಕ್ಕೇರುವ ಲಕ್ಷಣಗಳು ಗೋಚರಿಸುತ್ತಿವೆ. ಹೈಕೋರ್ಟ್ (high court) ಯಾರೂ ಕೂಡ ಕಾಲೇಜುಗಳಿಗೆ ಹಿಜಬ್ ಆಗಲೀ, ಕೇಸರಿ ಶಾಲನ್ನಾಗಲಿ (Saffron shawl) ಧರಿಸಿ ಬರುವಂತಿಲ್ಲ ಎಂಬ ಮದ್ಯಂತರ ತೀರ್ಪಿನ ಬಳಿಕ ನಡೆಯುತ್ತಿರುವ ಹೈಡ್ರಾಮಾಗಳಿಂದ ಕಾಲೇಜಿನ ಕಡೆಗೆ ವಿದ್ಯಾರ್ಥಿಗಳು ಮುಖ ಮಾಡ್ತಿಲ್ಲ.. ಹೀಗಾಗಿ...
Dharwad News: ಧಾರವಾಡ: ಧಾರವಾಡದಲ್ಲಿ ತಾಯಂದಿರಿಂದಲೇ ಸ್ವಂತ ಮಕ್ಕಳನ್ನು ಕಿಡ್ನ್ಯಾಪ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಸ್ವಂತ ಅಣ್ಣ- ತಮ್ಮಂದಿರ ಪತ್ನಿಯರಿಂದಲೇ ಈ ಕೃತ್ಯ ನಡೆದಿದೆ.
ಧಾರವಾಡದ...