Saturday, March 7, 2026

Raichur

ಕೃಷ್ಣನದಿ : ರೈತರ ರಕ್ತಕಣ್ಣೀರು..!

ರಾಯಚೂರು : ಕೃಷ್ಣಾ ನದಿ ಪ್ರವಾಹ ಹಿನ್ನಲೆ ನದಿಗಳಂತಾದ ರೈತರ ಜಮೀನುಗಳು ನೀರು ಪಾಲಾಗಿವೆ. ಭತ್ತ ಬೆಳೆಗಾರರಲ್ಲಿ ಆತಂಕ ಹೆಚ್ಚಾಗಿದೆ.. ರಾಯಚೂರು ತಾಲ್ಲೂಕಿನ ಕಾಡ್ಲೂರು, ಗುರ್ಜಾಪುರ, ಅರಷಿಣಿಗಿ ರೈತರ ಜಮೀನು ಜಲಾವೃತವಾಗಿರುವ ಘಟನೆ  ನಡೆದಿದ್ದು ನದಿ ತೀರದ ನೂರಾರು ಎಕರೆ ಜಮೀನಿನಲ್ಲಿ ಮೊಣಕಾಲುತನಕ ನೀರು ಬಂದಿದು ಬೆಳೆ ನಾಶವಾಗಿದೆ. ಒಂದು ಎಕರೆಗೆ 20 ರಿಂದ 25...

ಪೂಜಾರಿಗಳಿಗೆ ದಕ್ಷಿಣೆ ಕೇಳಲು ನಿಂತ ಭ್ರಷ್ಟ, ಕ್ಯಾಮೆರಾದಲ್ಲಿ ಸಿಕ್ಕಿಬಿದ್ದ

ರಾಯಚೂರು : ಜಿಲ್ಲೆಯ ಬಡ ಅರ್ಚಕರಿಗೆ ಸರ್ಕಾರದಿಂದ ಬರುವ ವಾರ್ಷಿಕ ವರಮಾನದಲ್ಲಿ ಲಂಚಕ್ಕೆ ಅಧಿಕಾರಿಗಳು ಕೈ ಚಾಚುತ್ತಿದ್ದಾರೆ. ಇದೀಗ ಮಾಧ್ಯಮದ ಮುಂದೆ ಅಂತಹಭ್ರಷ್ಟ ಅಧಿಕಾರಿಗಳ ಭ್ರಷ್ಟಾಚಾರ ಬಟಾಬಯಲಾಗಿದೆ. https://www.youtube.com/watch?v=0aD09ckG7U8&pp=sAQA ಲಿಂಗಸ್ಗೂರು ತಹಶಿಲ್ದಾರ ಕಚೇರಿಯಲ್ಲಿ ನಡೆದಿರುವ ಭ್ರಷ್ಟಾಚಾರಬಿದಾಗಿದ್ದು, ಸೈಯದ್ ನೂರುದ್ದೀನ್ ಅಲ್ವಿ ಎಂಬುವ ಅಧಿಕಾರಿ ಇಲ್ಲಿನ ದಾಖಲೆಗಳ ಕೊಠಡಿಯನ್ನೇ ಲಂಚ ತೆಗೆದುಕೊಳ್ಳಲು ಬಳಸಿಕೊಂಡಿದ್ದಾನೆ. ಅಲ್ವಿ ಎಂಬ ಭ್ರಷ್ಟ ಅಧಿಕಾರಿಯ...

ರಾಯಚೂರು ಬ್ರೇಕಿಂಗ್ : ಕಟ್ಟಡ ಕಾರ್ಮಿಕರ ಮೇಲೆ ಲಾಠಿ ಚಾರ್ಜ್…!

www.karnatakatv.net ರಾಯಚೂರು: ರಾಯಚೂರಿನ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದ ಮುಂದೆ ಘಟನೆ ನಡೆದಿದ್ದು ಆಹಾರ ಕಿಟ್ ಪಡೆಯಲು ಬಂದಿದ್ದ ಕಾರ್ಮಿಕರು. ಕಾರ್ಮಿಕ ಇಲಾಖೆಯಿಂದ ಬೆಳಿಗ್ಗೆ 4 ಗಂಟೆಯಿಂದ ಆಹಾರ ಕಿಟ್ ವಿತರಿಸಲಾಗಿತ್ತಿದೆ. ಆಹಾರ ಕಿಟ್ ಪಡೆಯಲು ಬಹಳ ಹೊತ್ತಿನಿಂದ ಕಾಯುತ್ತಿರುವ ಸಾವಿರಾರು ಜನ ಕಾರ್ಮಿಕರ ನೂಕುನುಗ್ಗಲು ಹಿನ್ನೆಲೆ ಲಾಠಿ ಚಾರ್ಜ್ ಮಾಡಿರುವ ಪೊಲೀಸರು....

ಮಹಾರಾಷ್ಟ್ರದಲ್ಲಿ ಮಹಾಮಳೆ- ಕರ್ನಾಟಕದಲ್ಲಿ ಹೆಚ್ಚಾಯ್ತು ಪ್ರವಾಹ ಭೀತಿ..!

ಬೆಳಗಾವಿ: ಮಹಾರಾಷ್ಟ್ರದಾದ್ಯಂತ ಸುರಿಯುತ್ತಿರೋ ಭಾರಿ ಮಳೆಯಿಂದಾಗಿ ಅಲ್ಲಿನ ಅಣೆಕಟ್ಟೆಗಳು ತುಂಬಿದ್ದು, ಹೆಚ್ಚುವರಿ ನೀರನ್ನು ರಾಜ್ಯಕ್ಕೆ ಹರಿಬಿಡಲಾಗ್ತಿದ್ದು ಕೃಷ್ಣ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಗ್ರಾಮವೊಂದು ನಡುಗಡ್ಡೆಯಾಗಿದ್ದು ಇನ್ನೂ ಹಲವು ಗ್ರಾಮಗಳು ಪ್ರವಾಹ ಭೀತಿಯಲ್ಲಿವೆ. ಮಹಾರಾಷ್ಟ್ರದಲ್ಲಿ ದಿನನಿತ್ಯ ಸುರಿಯುತ್ತಿರೋ ಭಾರೀ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿದ್ದು, ಅಣೆಕಟ್ಟುಗಳು ತುಂಬಿಹೋಗಿವೆ. ಕೊಲ್ಲಾಪುರದ ಪಂಚಗಂಗಾ ನದಿ, ದೂದ್ ಗಂಗಾ...

ಸಿಎಂ ಬಸ್ ತಡೆದವರ ಮೇಲೆ ಬಿತ್ತು ಕೇಸ್…!

ರಾಯಚೂರು: ಗ್ರಾಮವಾಸ್ತವ್ಯಕ್ಕೆ ತೆರಳುತ್ತಿದ್ದ ದಾರಿಯಲ್ಲಿ ಸಿಎಂ ಕುಮಾರಸ್ವಾಮಿ ಪ್ರಯಾಣಿಸುತ್ತಿದ್ದ ಬಸ್ ತಡೆದ ಘಟನೆ ಕುರಿತಾಗಿ 50 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಜೂ 26ರಂದು ರಾಯಚೂರಿನ ಕರೇಗುಡ್ಡ ಗ್ರಾಮವಾಸ್ತವ್ಯಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ತೆರಳುತ್ತಿದ್ದ ವೇಳೆ ಏಕಾಏಕಿ ವೈಟಿಪಿಎಸ್ ಸಿಬ್ಬಂದಿ ರಸ್ತೆ ತಡೆ ನಡೆಸಿದ್ರು. ಇದರಿಂದ ಸಿಎಂ ಕೆಂಡಾಮಂಡಲರಾಗಿ ಅವರ ಮೇಲೆ ರೋಷಾವೇಶ ತೋರಿದ್ರು. ಇನ್ನು...

‘ನಾನು ಮಾಡಿದ್ದು ಸರಿ’- ತಮ್ಮ ಕೋಪವನ್ನ ಸಮರ್ಥಿಸಿಕೊಂಡ ಸಿಎಂ..!

ರಾಯಚೂರು: ಕರೇಗುಡ್ಡ ಗ್ರಾಮವಾಸ್ತವ್ಯಕ್ಕೆ ಹೋಗುವ ಮಾರ್ಗ ಮಧ್ಯೆ ವೈಟಿಪಿಎಸ್ ಸಿಬ್ಬಂದಿ ಮೇಲೆ ಎಗರಾಡಿದನ್ನು ಸಿಎಂ ಕುಮಾರಸ್ವಾಮಿ ಸಮರ್ಥಿಸಿಕೊಂಡಿದ್ದಾರೆ. ಗ್ರಾಮವಾಸ್ತವ್ಯಕ್ಕೆ ಹೊರಟಿದ್ದ ಸಿಎಂ ಕುಮಾರಸ್ವಾಮಿಯವರು ಪ್ರಯಾಣಿಸುತ್ತಿದ್ದ ಬಸ್ಸನ್ನು ವೈಟಿಪಿಎಸ್ ಸಿಬ್ಬಂದಿ ತಮ್ಮ ಅಹವಾಲು ನೀಡೋ ಸಲುವಾಗಿ ತಡೆದಿದ್ರು. ಇದಕ್ಕೆ ಸಿಎಂ ಕುಮಾರಸ್ವಾಮಿ ಕೆಂಡಾಮಂಡಲರಾಗಿ ಅವರ ಮೇಲೆ ಆಕ್ರೋಶ ಹೊರಹಾಕಿದ್ದಕ್ಕೆ ಸಿಎಂ ಇದೀಗ ಸಮಜಾಯಿಷಿ ನೀಡಿದ್ದು, ನಾನು ಮಾಡಿದ್ದ...
- Advertisement -spot_img

Latest News

ಸಿಎಂಗೆ 17ನೇ ಬಜೆಟ್ ಮಂಡಿಸಿದ ಖುಷಿ, ಜನರಿಗೆ ಬರೆ ಎಳೆಸಿಕೊಂಡ ಬಿಸಿ: ರಾಜ್ಯ ಬಜೆಟ್ ಬಗ್ಗೆ ಹೆಚ್ಡಿಕೆ ವ್ಯಂಗ್ಯ

Political News: ಇಂದು ಸಿಎಂ ಸಿದ್ದರಾಮಯ್ಯನವರು ತಮ್ಮ 17ನೇ ಬಜೆಟ್ ಮಂಡನೆ ಮಾಡಿ, ದೇವರಾಜ್ ಅರಸು ಅವರ ದಾಖಲೆ ಮುರಿದಿದ್ದಾರೆ. ಈ ದಾಖಲೆ ಬಗ್ಗೆ ಕಾಂಗ್ರೆಸ್‌ನವರು...
- Advertisement -spot_img