Friday, August 29, 2025

Raichur

ಭಾರಿ ಮಳೆಗೆ ಮಾವಿನ ಬೆಳೆ ನಾಶ; ಕಂಗಾಲಾದ ರೈತ.!

ಅಕಾಲಿಕ ಮಳೆಯಿಂದಾಗಿ ಈ ಬಾರೀಯೂ ಕೂಡ ರೈತರನ್ನು ಕಂಗಾಲಾಗುವಂತೆ ಮಾಡಿದೆ. ಕಳೆದ ಮೂರು ದಿನಗಳಿಂದ ಬಿರುಗಾಳಿ, ಆಲಿಕಲ್ಲು ಸಮೇತ ಸುರಿದ ಭಾರೀ ಮಳೆ ಮಾವಿನ ಬೆಳೆಯನ್ನೇ ನಾಶಪಡಿಸಿದೆ. ರಾಯಚೂರು ಜಿಲ್ಲೆಯಾದ್ಯಂತ ಅಪಾರ ಪ್ರಮಾಣದಲ್ಲಿ ಮಾವು ಹಾನಿಯಾಗಿದೆ. ಅದ್ರಲ್ಲೂ ರಾಯಚೂರು ತಾಲ್ಲೂಕಿನ ಕೊರವಿಹಾಳ ಗ್ರಾಮದಲ್ಲೇ ಹೆಚ್ಚಿನ ನಷ್ಟವಾಗಿದೆ. ಕೊರವಿಹಾಳ ಗ್ರಾಮ, ತೆಲಂಗಾಣ ಗಡಿಯಲ್ಲಿರೊ ರಾಜ್ಯದ ಕೊನೆ ಗ್ರಾಮವಾಗಿದ್ದು,...

Raichur : ಮೀನುಗಾರಿಕೆ ನಂಬಿಕೊಂಡ ಸುಮಾರು 50 ಕುಟುಂಬಗಳು ಬೀದಿಗೆ..!

ರಾಯಚೂರು : ಅಲ್ಲಿ‌ ಅಧಿಕಾರಿಗಳ ದಿವ್ಯ‌ ನಿರ್ಲಕ್ಷಕ್ಕೆ ಮೀನುಗಳ ಮಾರಣಹೋಮವೇ (death of fish) ನಡೆದುಹೋಗಿದೆ. ಇನ್ನೂ ಪೂರ್ಣಗೊಳ್ಳದ ಕಾಲುವೆಗೆ ರಾತ್ರೋ ರಾತ್ರಿ ನೀರು ಹರಿಸಿದ್ದಕ್ಕೆ ಎಲ್ಲವೂ ಕೊಚ್ಚಿ 50 ಕುಟುಂಬ ಬೀದಿಗೆ ಬಂದಿವೆ . ಹೀಗೆ ಒಡೆದು ಹೋಗಿರೊ ಕಾಲುವೆ ನೀರಲ್ಲಿ ವಿಲವಿಲನೆ ಒದ್ದಾಡ್ತಿರೊ ಮೀನುಗಳೆಲ್ಲಾ ರಾಯಚೂರು (Raichur) ತಾಲ್ಲೂಕಿನ ಮನ್ಸಲಾಪುರ (Mansalapur)...

Raichur : ಗಂಡ ಬೇಕು ಎಂದು ಪ್ರತಿಭಟನೆ ಮಾಡುತ್ತಿರುವ ಶಿಕ್ಷಕಿ..!

ರಾಯಚೂರು : ಆಕೆ ಅದೆಷ್ಟೋ ಮಕ್ಕಳನ್ನು ತಿದ್ದಿ ತೀಡಿ, ಮಕ್ಕಳ ಭವಿಷ್ಯವನ್ನ ರೂಪಿಸಿದ್ದ ಶಿಕ್ಷಕಿ. ಆಕೆಯ ಗಂಡ ಮಾಡಿದ ಆ ಒಂದು ತಪ್ಪಿಗೆ ಈಗ,ಆ ಶಿಕ್ಷಕಿ ಯ ಸಾಂಸಾರಿಕ ಬದುಕೇ ಬೀದಿ ಪಾಲಾಗಿದೆ. ಹೌದು. ಹೀಗೆ ರಾಯಚೂರು (Raichur) ಜಿಲ್ಲೆ ದೇವದುರ್ಗ ಪಟ್ಟಣವೇ (Devadurga town) ದಂಗಾಗಿ ಹೋಗುವಂತೆ ಬಿಕ್ಕಿಬಿಕ್ಕಿ ಅಳುತ್ತಿರೊ ಈಕೆ ಹೆಸ್ರು...

Raichur : ಹಟ್ಟಿ ಚಿನ್ನದ ಗಣಿಯಲ್ಲಿ ಅಪ್ಪು ಹುಟ್ಟು ಹಬ್ಬ ಆಚರಣೆ..!

ರಾಯಚೂರು : ಡಾ.ಪುನೀತ್ ರಾಜಕುಮಾರ (puneeth rajkumar) 47 ನೇ ಜನ್ಮದಿನದ ಹಿನ್ನೆಲೆ ದೇಶದ ಪ್ರತಿಷ್ಠಿತ ಹಟ್ಟಿ ಚಿನ್ನದ ಗಣಿಯಲ್ಲಿ (Hatti gold mine) ಅಪ್ಪು ಹುಟ್ಟು ಹಬ್ಬ (Birthday of Appu) ಆಚರಣೆಯನ್ನು ಅತ್ಯಂತ ಸಡಗರದಿಂದ ಮಾಡಲಾಯಿತು. ಅಪ್ಪು ಭಾವಚಿತ್ರವಿರೊ ಕನ್ನಡ ಭಾವುಟ ಅನಾವರಣ ಮಾಡಿ. ಕಂಠೀರವ ಸ್ಟುಡಿಯೋದ ಸಮಾಧಿ ಹೋಲುವಂತೆ ಇಲ್ಲಿಯೂ...

Raichur : ಪುನೀತ್ ಹೆಸರಲ್ಲಿ ಅಂಗನವಾಡಿ ಕೇಂದ್ರ ನಿರ್ಮಾಣ..!

ರಾಯಚೂರು  :  ಪುನೀತ್ ರಾಜಕುಮಾರ್ (puneeth rajkumar) ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ. ಅಚ್ಚುಮೆಚ್ಚಿನ  ಅಪ್ಪುವನ್ನು ಆ ಜಿಲ್ಲೆಯಲ್ಲಿ ವಿಶೇಷವಾಗಿ ಸ್ಮರಿಸಲಾಗ್ತಿದೆ. ಮಕ್ಕಳನ್ನು ಹಿಗ್ಗಿ ಮುದ್ದಾಡುತ್ತಿದ್ದ ಆ ರಾಜಕುಮಾರ ಈಗಲೂ ಆ ಜಿಲ್ಲೆಯ ಪುಟಾಣಿ ಮಕ್ಕಳ ಜೊತೆಯಲ್ಲಿ ಸದಾ ನಗುತ್ತಿದ್ದಾರೆ.  ಹೀಗೆ ಮುಗ್ಧತೆಯಿಂದ ಕೂತಿರೊ ಪುಟಾಣಿಗಳು. ಅಲ್ಲೊಬ್ರು ಇಲ್ಲೊಬ್ರು ಹಾಲು ಕುಡಿಯುತ್ತಾ ನಲಿಯುತ್ತಿರೊ ಮತ್ತಿಷ್ಟು...

Raichur : ಗುರು ರಾಯರ ಪಟ್ಟಾಭಿಷೇಕ ಹಾಗೂ ವರ್ಧಂತಿಯ ಗುರು ಭಕ್ತಿ ಉತ್ಸವ ಇಂದು ಸಂಪನ್ನ..!

ರಾಯಚೂರು  : ನಾದ ಪ್ರಿಯ ರಾಘವೇಂದ್ರ ಸ್ವಾಮಿಗಳ (Raghavendra Swamy) 427 ನೇ ವರ್ಧಂತಿ ( ಹುಟ್ಟುಹಬ್ಬ) ಉತ್ಸವ  ಸಡಗರ ಸಂಭ್ರಮದಿಂದ ಆಚರಿಸಲಾಯಿತು. ವೈಣಿಕರಾಗಿ, ಸಂಗೀತ ಪ್ರೇಮಿಯಾಗಿದ್ದ ಗುರು ರಾಯರಿಗೆ ತಮಿಳುನಾಡಿನ ನಾದಾಹಾರ ಟ್ರಸ್ಟ್ (Nadadahara Trust of Tamil Nadu) ನ 150 ವಿದ್ವಾಂಸರಿಂದ ಏಕ ಕಾಲಕ್ಕೆ ಗಾಯನ ಮಾಡಿ ಸಂಗೀತ ಸೇವೆ...

Raichur : ಅಕ್ರಮ ಸಿ ಎಚ್ ಪೌಡರ್ ದಂಧೆ..!

ರಾಯಚೂರು : (Raichur) ಬಿಸಿಲು ನಾಡು ರಾಯಚೂರಿನಲ್ಲಿ  ಅಕ್ರಮ ದಂಧೆ ಹೆಚ್ಚಾಗಿದೆ . ಎಳನೀರಿ ಗಿಂತ  ಹೆಂಡ ಕ್ಕೆ ಹೆಚ್ಚು ಬೇಡಿಕೆ ಇದೆ. ಮೂಲೆ ಮೂಲೆಗಳಲ್ಲಿ ಸಿಗುತ್ತೆ ಸಿ ಎಚ್ ಪೌಡರ್ (CS Powder Packet) ಹಾವಳಿ. ಏನಪ್ಪ ಎಂದೆಲ್ಲ ಅಂತೀರ ಈ ಸ್ಟೋರಿ ನೋಡಿ .  ಎಲ್ಲಿ ನೋಡಿದರೂ ಸಿ ಎಸ್ ಪೌಡರ್...

Raichur : ಹರ್ಷನ ಕೊಲೆ ಹಂತಕನ್ನು ಗಲ್ಲಿಗೇರಿಸಬೇಕೆಂದು ಪ್ರತಿಭಟನೆ..!

ರಾಯಚೂರು : ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತ (Bajrang Dal activist) ಹರ್ಷ ಕೊಲೆ (Harsha murder) ಪ್ರಕರಣ ಇಡೀ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದೆ. ಇತ್ತ ಬಿಸಿಲುನಾಡು ರಾಯಚೂರಿನಲ್ಲೂ (raichur) ಹರ್ಷ ಕೊಲೆ ಪ್ರಕರಣದ ಕಾವು ಜೋರಾಗಿದ್ದು,ಹಿಂದು ಪರ ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸಿವೆ. ಹೌದು. ಎಲ್ಲಿ ನೋಡಿದ್ರೂ ಕೇಸರಿ,ಕೇಸರಿ, ಕೇಸರಿ ಬಾವುಟಗಳದ್ದೇ ಹಾರಾಟ. ಹೋರಾಟಗಾರರ...

Raichur : ಸರ್ಕಾರಿ ಶಾಲೆಯಲ್ಲಿ ಹೈಟೆಕ್ ಭೋಜನಾಲಯ..!

ರಾಯಚೂರು : ಗ್ರಾಮ ಪಂಚಾಯತಿ ಕೆಲವು ಯೋಜನೆಗಳು ನೆನೆಗುದ್ದಿಗೆ ಬಿದ್ದು ಕೆಲವು ಬಾರಿ ಹಣ ವಾಪಸ್ ಆಗುತ್ತವೆ . ಆದರೆ ಇಲ್ಲೊಂದು ಗ್ರಾಮ ಪಂಚಾಯಿತಿಯ (Narega Plan) ಯಲ್ಲಿ ಹೈಟೆಕ್ ಭೋಜನಾಲಯ (High-tech bojanalaya) ಮಾಡಿದ್ದಾರೆ. ಆಗೆ ಅಂತರಾಷ್ಟ್ರೀಯ ಕ್ರೀಡಾಂಗಣ (nternational stadium) ದಂತೆ ಈ ಶಾಲೆಯಲ್ಲಿ ಎಲ್ಲಾ ಆಟಗಳ ಮೈದಾನ ಮಾಡಲಾಗಿದೆ. ಎಲ್ಲಿ...

ಶಾಲೆ ಮಕ್ಕಳ ಹಾಲಿನ ಪುಡಿ ಗೋಲ್ಮಾಲ್ ಮಾಡಿದ ಗುತ್ತಿಗೆದಾರ

ರಾಯಚೂರು : ಸರ್ಕಾರಿ ಶಾಲೆಗೆ ಬರುವ ಮಕ್ಕಳಲ್ಲಿನ ಅಪೌಷ್ಟಿಕತೆಯನ್ನ ಕಡಿಮೆ ಮಾಡಲು ಸರ್ಕಾರ ಕ್ಷೀರಭಾಗ್ಯ ಯೋಜನೆ ಜಾರಿಗೆ ತಂದಿದೆ. ಯೋಜನೆಯಂತೆ ಶಾಲೆಗೆ ಬರುವ ಬಡ ಮಕ್ಕಳಿಗೆ ಕೆ.ಎಂ.ಎಫ್ ನೀಡುವ ಕೆನೆಭರಿತ ಹಾಲು ವಿತರಣೆ ಮಾಡುತ್ತಾರೆ. ಮಕ್ಕಳ ಹಾಲಿನ ಪುಡಿಯೇ ಬಂಡವಾಳ ಮಾಡಿಕೊಂಡ ಗುತ್ತಿಗೆದಾರ ಆಕಾಶ್ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಮಲ್ಲಪುರ ಶಾಲೆಯ 420...
- Advertisement -spot_img

Latest News

2013ರ ಟಫ್ CM, ಈಗ ಸೈಲೆಂಟ್ ಯಾಕೆ? ಇಲ್ಲಿದೆ ಆ 6 ಕಾರಣಗಳು!

2013-2018ರ ಅವಧಿಯಲ್ಲಿ ಖಡಕ್ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಸಿದ್ಧರಾದ್ದರು. ಆದ್ರೆ ತಮ್ಮ ಎರಡನೇ ಅವಧಿಯಲ್ಲಿ ಶಾಂತವಾಗಿದ್ದಾರೆ ಎಂಬ ಮಾತುಗಳು ತೀವ್ರ ಚರ್ಚೆಗೆ ಗ್ರಾಸವಾಗಿವೆ. ಹಿಂದಿನ ‘ಟಗರು’ ಈಗ...
- Advertisement -spot_img