International News:
ಪ್ರಕೃತಿಯ ವಿಸ್ಮಯಕ್ಕೆ ಮನಸೋಲದವರ್ಯಾರು. ಹಾಗೆ ಇಲ್ಲಿ ನೆಟ್ಟಿಗರು ಸಂಚಲನ ಮೂಡಿಸಿದ ಕಾಮನ ಬಿಲ್ಲಿನ ವೀಡಿಯೋ ಗೆ ಫುಲ್ ಫಿದಾ ಆಗಿದ್ದಾರೆ. ಇದೊಂದು ಅಪರೂಪದ ಕಾಮನಬಿಲ್ಲು. ಚೀನಾದ ಬಾನಂಗಳದಲ್ಲಿ ಕಂಡಿದೆ. ಇಷ್ಟು ಗಾಢವರ್ಣಗಳಲ್ಲಿ ಇದು ಮೂಡಿದಾಗ ನೋಡುಗರಲ್ಲಿ ತೀವ್ರ ಸಂಚಲನ ಮೂಡದಿರಲು ಸಾಧ್ಯವೆ? ಈ ವಿಡಿಯೋ ಈಗ ವೈರಲ್ ಆಗಿದ್ದು ನೆಟ್ಟಿಗರು ಅಚ್ಚರಿಯಿಂದ ನೋಡುತ್ತಿದ್ದಾರೆ....