Bollywood News: ಬಾಲಿವುಡ್ ಮತ್ತು ತೆಲುಗು ನಟಿ ರಾಕುಲ್ ಪ್ರೀತ್ ಸಿಂಗ್ ಹಸೆಮಣೆ ಏರಲು ಸಿದ್ಧರಾಗಿದ್ದಾರೆ. ಫೆಬ್ರವರಿ 21ಕ್ಕೆ ಪ್ರೀತಿಸಿದ ಹುಡುಗನೊಂದಿಗೆ ರಾಕುಲ್, ಗೋವಾದಲ್ಲಿ ವಿವಾಹವಾಗಲಿದ್ದಾರೆ.
31 ವರ್ಷದ ರಾಕುಲ್ ಕನ್ನಡದಲ್ಲಿ ಗಿಲ್ಲಿ ಸಿನಿಮಾ ಸೇರಿ ಹಲವು ಹಿಂದಿ, ತೆಲುಗು ಸಿನಿಮಾಗಳಲ್ಲೂ ನಟಿಸಿದ್ದಾರೆ. ಬಾಲಿವುಡ್ ನಟ, ನಿರ್ಮಾಪಕನಾಗಿರುವ ಜಾಕಿ ಭಗ್ನಾನಿ ರಾಕುಲ್ ಅವರ ಬಾಯ್‌ಫ್ರೆಂಡ್ ಆಗಿದ್ದು,...